Author - Sumana Mullunja

ಪ್ರಚಲಿತ

ಮತ್ತೊಬ್ಬ ರಾಜೇಶ ಹುಟ್ಟದಿರಲಿ!

ನನ್ನನ್ನು ಮತ್ತೆ ರಿಯಾಲಿಟಿ ಶೋ ಎಂಬ ಹುಚ್ಚರ ಸಂತೆ ಕಾಡುತ್ತಿದೆ. ಹಳ್ಳಿ ಹೈದ ಪ್ಯಾಟೆಗ್ ಬಂದ ಅಂತೆ, ಅರೆರೆ, ಇವರೇನೋ ಹಳ್ಳಿ ಹೈದರನ್ನು ಪೇಟೆಗೆ ಕರೆ ತಂದು ಬಹಳ ಉದ್ಧಾರ ಮಾಡ ಹೊರಟಿದ್ದಾರೆನೋ ಅಂದುಕೊಳ್ಳಬೇಕು. ಹಳ್ಳಿ ಹೈದರ ತಾಕತ್ತು ಗತ್ತು ನಮಗಿಲ್ಲ, ಬಿಡಿ ಅದು ಬೇರೆ ವಿಷಯ. ಆದರೆ ಈ ಹಳ್ಳಿ ಹೈದ ಪ್ಯಾಟೆಗ್ ಬಂದ ಶೋ ನ ಉದ್ದೇಶವಾದರೂ ಏನು?? ನಿಮಗೆ ಹಳ್ಳಿ ಹೈದ...

ಅಂಕಣ

ವರುಷ ಹದಿನಾರು – ಬಲಿದಾನ ನೂರಾರು – 3

ಕಾರ್ಗಿಲ್ ವಾರ್… ಅದೆಂತದ್ದೇ ರಫ್ ಆಂಡ್ ಟಫ್ ವಾರ್ ಇರಲಿ ನಮಗ್ಯಾರು ಸಾಟಿ ಇಲ್ಲ ಎನ್ನುವುದನ್ನು ಜಗತ್ತಿಗೇ ತೋರಿಸಿದ ದಿನಗಳವು… ದಿನಗಳು ಉರುಳುತ್ತಾ ಬಂದಂತೇ ವೀರ ಮರಣಗಳೂ ಹೆಚ್ಚಾಗುತ್ತಲೇ ಇತ್ತು. ಮತ್ತೆ ಇನ್ನಿಬ್ಬರನ್ನು ನೆನಪಿಸಿಕೊಳ್ಳುವ ಪ್ರಯತ್ನದಲ್ಲಿ…… ಕಾಪ್ಟನ್ ಮನೋಜ್ ಕುಮಾರ್ ಪಾಂಡೆ…. If death strikes before i...

ಅಂಕಣ

ವರುಷ ಹದಿನಾರು – ಬಲಿದಾನ ನೂರಾರು – 2

ಜೂನ್ ಎರಡನೇ ವಾರ… ಕಾರ್ಗಿಲ್ ಯುದ್ಧ ಸಾಗುತ್ತಲೇ ಇತ್ತು.. ನಮ್ಮ ಯೋಧರದೋ ವೀರತ್ವದ ಪ್ರದರ್ಶನ, ಆದರೆ 23,24,25 ಹೀಗೆ ಸಣ್ಣ ವಯಸ್ಸಿನಲ್ಲೇ ಮರಣವನ್ನು ತಬ್ಬಿಕೊಂಡವರು ಹಲವರು..  ವರುಷ ಹದಿನಾರು – ಬಲಿದಾನ ನೂರಾರು -1 ರಲ್ಲಿ ನಾವು ನುಡಿ ನಮನ ಸಲ್ಲಿಸಿದ ಸೌರಭ್ ಕಾಲಿಯಾ ಅವರನ್ನು ನೆನಪಿಸಿಕೊಳ್ಳುತ್ತಾ ಇನ್ನೊಬ್ಬ ವೀರನ ಕಥನ ಇಲ್ಲಿದೆ…  ಕ್ಯಾಪ್ಟನ್...

ಪ್ರಚಲಿತ

ವರುಷ ಹದಿನಾರು – ಬಲಿದಾನ ನೂರಾರು – 1

ಜೂನ್ ಜುಲಾಯಿ ಬಂತೆಂದರೆ ಸಾಕು ಮನಸ್ಸು ತನ್ನಿಂತಾನೆ  ಕಾರ್ಗಿಲ್ ನ್ನು  ನೆನಪಿಸಿಕೊಳ್ಳುತ್ತದೆ. ಬಾಳು ಕೊನೆಯಾದೀತು ಎನ್ನುವ ಅಸ್ತಿರತೆಗೆ ಜಗ್ಗದೆ ಹೋರಾಡಿದ ಯೋಧರ ಪ್ರೇರಣಾದಾಯಕ ಜೀವನ ಮನದಲ್ಲಿ ಸಾವಿರ ಸಾವಿರ ಯೋಚನೆಗಳನ್ನು ಹುಟ್ಟು ಹಾಕುತ್ತದೆ. ಅಲ್ಲಿ ಪ್ರತಿ ಹೆಸರಿನ ಹಿಂದೆ ಒಂದೊಂದು ಕಥೆಯಿದೆ, ಕುಟುಂಬಿಕರ ವ್ಯಥೆಯಿದೆ. ಸಮಯಾಸಮಯವಿಲ್ಲದೆ ಇವರುಗಳು ತೋರಿದ ಧೈರ್ಯ...

ಪ್ರಚಲಿತ

ನಮ್ಮತನವನ್ನು ಮಾರಿಕೊಂಡು ಫೋರ್ಡ್ ನಿಂದ ಹಣ ಪಡೆಯಬೇಕೆ?

ಗ್ರೀನ್ ಪೀಸ್ ಸಂಸ್ಥೆಯ ಭಾರತೀಯ ನೋಂದಣಿ ಭಾರತ ಗೃಹ ಸಚಿವಾಲಯದಿಂದ ಅಮಾನತು, ಫೋರ್ಡ್ ಫ಼ೌಂಡೇಶನ್ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡುವಂತೆ ಆರ್ ಬಿ ಐ ಗೆ ತಾಕೀತು.  ವಾರದ ಹಿಂದೆ ಚರ್ಚೆಗೆ ಗ್ರಾಸವಾದ ವಿಷಯವಿದು. ಫೋರ್ಡ್ ಫ಼ೌಂಡೇಶನ್ ಮೇಲೆ ಇರುವ ಆರೋಪ ಇಂದು ನಿನ್ನೆಯದಲ್ಲ, ಈ ಕುರಿತು ನಡೆದ ಚರ್ಚೆಗಳು ಲೆಕ್ಕಕ್ಕೆ ಸಿಗದು. ಆದರೆ ಈಗ ಫೋರ್ಡ್ ಫ಼ೌಂಡೇಶನ್ ನ ಎಲ್ಲಾ...

ಪ್ರಚಲಿತ

ಸಿಂಪಲ್ ಆಗಿ ಒಂದು ಟಾರ್ಚರ್ !

ರಿಯಾಲಿಟಿ ಶೋ…ವಾಸ್ತವ ಕಾರ್ಯಕ್ರಮ…ಅದು ವಾಸ್ತವಕ್ಕೆ ಬಹು ಹತ್ತಿರವಾದ ಕಾರ್ಯಕ್ರಮ… ಆದರೆ ಯಾರ ವಾಸ್ತವ ಮಾನಸಿಕ ಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನುವುದು ಪ್ರಶ್ನೆ?? ರಿಯಾಲಿಟಿ ಶೋಗಳು ಎಂಬ ಅನಿವಾರ್ಯ ಕರ್ಮದಿಂದ ಎಂದಾದರೂ ಮುಕ್ತಿ ಸಿಗಬಹುದೇನೋ ಎಂಬ ಯೋಚನೆ ಹರಿದಾಡುತ್ತಲೇ ಇರುತ್ತದೆ. ಹೆಸರಿನಂತೆ, ರಿಯಾಲಿಟಿಯನ್ನು ತೋರಿಸಿದ್ದರೆ, ಇಂತಹ...

ಪ್ರಚಲಿತ

ಅಟಲ್ ಗೆ ಭಾರತ ರತ್ನ ಕೊಡಬಾರದು ಎನ್ನುವುದಕ್ಕೆ ನಾಲ್ಕು ಕಾರಣಗಳು

ಅಟಲ್ ಗೆ ಭಾರತ ರತ್ನ ಕೊಡಬಾರದು ಎನ್ನುವುದಕ್ಕೆ ನಾಲ್ಕು ಕಾರಣಗಳು ಹೀಗೊಂದು ವ್ಯರ್ಥ ಪ್ರಲಾಪ  ಅಂತರ್ಜಾಲದಲ್ಲಿ ಹರಿದಾಡುತ್ತಿದೆ… ಇಂಡಿಯನ್ ಟುಡೇ ಪತ್ರಕರ್ತ ಮಹಾಶಯನೊಬ್ಬ ಅಟಲ್ ಜೀ ಗೆ ಯಾಕೆ ಭಾರತ ರತ್ನ ಕೊಡಬಾರದಿತ್ತು ಅಂತ ಪಟ್ಟಿ ಮಾಡುತ್ತಾ ಸಾಗುತ್ತಾನೆ.  ಹಾರ್ ನಹೀ ಮಾನೂಂಗಾ ರಾರ್ ನಹೀ ಠಾನೂಂಗ ಕಾಲ್ ಕೇ ಕಪಾಲ್ ಪರ್ ಲಿಖ್ ತಾ – ಮಿಟಾತಾ ಹೂಂ ಗೀತ್ ನಯಾ...

ಪ್ರಚಲಿತ

ವಿಶಿ: ಚೆಸ್ಸ್ ನಲ್ಲಿ ಸಾಮ್ರಾಟ್- ಈಗ ನಾಸಾದ ಪ್ಲಾನೆಟ್

ಒಂದಿಷ್ಟು ಚೆಸ್ ಮಾಸ್ಟರ್ ಗಳು ಹೊಸ ಸಾಫ್ಟವೇರ್ ಸೃಷ್ಟಿಸುತ್ತಾರೆ. ಹತ್ತು ಜನ ಮೇಧಾವಿಗಳು ತಮ್ಮ ಆಲೋಚನೆಗಳನ್ನು ಒಂದಾಗಿಸಿ ಕಂಪ್ಯೂಟರ್ ಗೆ ಫೀಡ್ ಮಾಡುತ್ತಾರೆ. ನೋಡ ನೋಡುತ್ತಲೇ ಕಂಪ್ಯೂಟರ್ ಗಣಿತದ ಲೆಕ್ಕಗಳಿಗೆ ಉತ್ತರ ನೀಡುವ ವೇಗದಲ್ಲೇ ಚೆಸ್ ಆಡುವುದನ್ನು ಕಲಿತು ಬಿಡುತ್ತದೆ. 1999 ರಲ್ಲಿ ಚೆಸ್ ಪ್ರೋಗ್ರಾಮ್ Frits ಸೃಷ್ಟಿಸಿದ ಚಾಣಾಕ್ಷರು ಯುವಕನೊಬ್ಬನಿಗೆ...

ಪ್ರಚಲಿತ

ಪ್ರತಿಫಲವಿಲ್ಲದ ಪರಿಶ್ರಮವಿದು!

ಈ ರೀತಿ ಪ್ರಾಮಾಣಿಕತೆಯ ಮೂರ್ತಿಗಳ ಹತ್ಯೆ ಯಾವ ಹಂತಕ್ಕೆ ತಲುಪಬಹುದೆಂಬ ಆತಂಕ ಕಾಡುತ್ತಿದೆ! ಮಾತುಗಳು ಮೌನವಾಗಿದೆ. ಇದು, ಇಂದು-ನಿನ್ನೆಯ ಕಥೆಯಲ್ಲ, ಇಂತಹ ಸಾವಿಗೆ ಡಿ.ಕೆ.ರವಿ ಒಬ್ಬರೇ ಬಲಿಯಾಗಿಲ್ಲ, ಪಟ್ಟಿ ಮಾಡುತ್ತಾ ಹೋದರೆ ಸಾವಿನ ಸರಮಾಲೆ ನಮ್ಮೆದುರು ದೊಡ್ಡ ಪ್ರಶ್ನೆಯೊಂದನ್ನು ಮೂಡಿಸಿ ನಿಲ್ಲುತ್ತದೆ! ಪ್ರಾಮಾಣಿಕತೆ ಎಂದು ಹೋರಾಡಿದ ವ್ಯಕ್ತಿಗಳೆಲ್ಲಾ ಇಂತಹ...

ಪ್ರಚಲಿತ

ದೀಪವಾಗಿ ಬೆಳಗಬೇಕಿದ್ದವನು ಯೌವ್ವನದಲ್ಲೇ ಆರಿ ಹೋದ

ಅಂದು, ನವೆಂಬರ್ 28-2008, ಮಧ್ಯರಾತ್ರಿ 1ರ ಸಮಯ – ‘ಆಪರೇಶನ್ ಬ್ಲಾಕ್ ಟಾರ್ನೆಡೋ’ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೇತೃತ್ವದಲ್ಲಿ. ಬಹುಶಃ ಆತ ಊಹಿಸಿರಲೂ ಇಲ್ಲ, ತಾಜ್ ಹೋಟೇಲ್ ಅಲ್ಲಿ ಹೇಡಿಗಳಾದ ಉಗ್ರರರನ್ನು ಸಂಹರಿಸುತ್ತಲೇ ತನ್ನ ವೀರ ಮರಣವೆಂದು!  ಇಸ್ರೋದ ಅಧಿಕಾರಿಯಾಗಿದ್ದ ಉನ್ನಿಕೃಷ್ಣನ್ ಹಾಗೂ ಅವರ ಪತ್ನಿ ಧನಲಕ್ಷೀ ಉನ್ನಿಕೃಷ್ಣನ್ ಅವರ ಏಕಮಾತ್ರ ಪುತ್ರನೇ...