ಅದೆಷ್ಟು ಖುಷಿ ಸೆಲ್ಫೀ ಫೋಟೋ ತೆಗೆಯುವುದು ಎಂದರೆ, ಎಲ್ಲಿ ಹೋದರಲ್ಲಿ ನಮ್ಮದೊಂಡು ಸೆಲ್ಫ್ಹೀ ಬೇಕೇ ಬೇಕು. ಏನಂತೀರಾ? ಅದೇನೋ ವಿಶೇಷ ಆಕರ್ಷಣೆ ಸೆಲ್ಫೀಯಲ್ಲಿ, ಇಲ್ಲಿಗೇ ನಿಲ್ಲುವುದಿಲ್ಲ ನಮ್ಮ ಸೆಲ್ಫೀ ಕಥೆ! ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲೂ ಫೋಟೋ ಹಾಕಬೇಕು, ಲೈಕುಗಳೂ ಬೇಕು! ನಾವೀಗ ಒಂದಿಷ್ಟು ಸಮಯ “ಆತ್ಮದ ಸೆಲ್ಫೀ”...
Author - Sumana Mullunja
ಮಾನ ಹರಣವಾಗುತ್ತಿರುವುದು ಆ ಹೆಣ್ಣು ಮಗಳದ್ದು ಮಾತ್ರವಲ್ಲ ಭಾರತ ಮಾತೆಯದ್ದೂ...
ಕಳೆದ ಎರಡು – ಮೂರು ದಿನಗಳಿಂದ ಬಹಳ ಚರ್ಚೆಗಳಿಗೆ ಗ್ರಾಸವಾದ ಡಾಕ್ಯುಮೆಂಟರಿ ವೀಡಿಯೋ, “India’s Daughter”! 2012 ರಲ್ಲಿ ನಡೆದ ಅತ್ಯಂತ ಹೀನಾಯ, ಮಾನವ ಸಮಾಜವೇ ತಲೆ ತಗ್ಗಿಸುವ ‘ನಿರ್ಭಯಾ’ ಪ್ರಕರಣದ ಸುತ್ತ ಸುತ್ತುತ್ತದೆ ಈ ಡಾಕ್ಯುಮೆಂಟರಿ. ಇದನ್ನು ವೀಕ್ಷಿಸಿದರೆ ಉಳಿದವರು ಕಂಡಂತೆಎನ್ನಬಹುದೇನೋ! ಎಂದಿಗೂ, ಯಾರೂ ಕ್ಷಮಿಸಲಾರದ ಹೇಯ ಕೃತ್ಯಕ್ಕೆ...