Author - Guest Author

ಕವಿತೆ

ನಡೆ ನೀನು‌ ನಡೆ!

  ಭಾವ ಬಂಧನದ ಮೇರೆ ಮೀರಿ, ನೂರಾರು ಕನಸುಗಳ ಕೋಟೆ ದಾಟಿ, ಹೊರಟಿದೆ‌‌ ಪಯಣ, ಗಮ್ಯದ ಕಡೆ ಗಮನ! ಅಂತ್ಯವ ಯಾರು ಬಲ್ಲರು? ಶುರುವ ಯಾರು ಮರೆಯಕೂಡದು! ನಡೆದು ಬಂದ ದಾರಿ ತಿರುಗಿ ನೋಡಿದಾಗ, ನೀನು ಯಾರೆಂದು ನಿನಗೆ ನೆನಪಾಗುವುದು! ಇಲ್ಲಸಲ್ಲದ ಅಹಮಿಕೆಗೆ ಸಿಲುಕಿ, ಕಳೆದುಕೊಳ್ಳದಿರು ನಿನ್ನ ಅಸ್ತಿತ್ವ, ಹೆಜ್ಜೆ ಹೆಜ್ಜೆಗೂ ಇದೆ ಇಲ್ಲಿ ಪರೀಕ್ಷೆ ನೀ ಉತ್ತರವ ತುಂಬಿ...

ಕವಿತೆ

“ದೇವರ ಗುಟ್ಟು” 

ಕಳೆದ ರಾತ್ರಿ ಮದದಲ್ಲಿ ಉನ್ಮತ್ತ ದೇವರು! ಬಾಯ್ತಪ್ಪಿ ದೊಡ್ಡ ಗುಟ್ಟೊಂದ ಅರುಹಿದ … ಭುವಿಯ ಮೇಲೆ ಒಬ್ಬನೇ ಒಬ್ಬನಿಲ್ಲ ನನ್ನ ದಯೆಯ ಅಗತ್ಯವಿರುವವ… ದಯೆಯಾದರೂ ಯಾಕೆ? ಪಾಪವೆಂಬುದೇ ಇಲ್ಲದಿರುವಾಗ! ಆ ಪ್ರಿಯದೇವ ಎಂತಹ ತಲ್ಲೀನನಾಗಿದ್ದ! ನನ್ನ ಮೇಲೆ ಅವನೇ ಧಾರೆಯಾದ… ಆನಂದದ ಅತಿರೇಕದಲ್ಲಿ ನಾನೂ ಆ ರಸವ ಕುಡಿದೆ ಕೊಚ್ಚಿ ಹರಿದೆ… ಓ ಪ್ರಿಯರೇ...

ಕವಿತೆ

ಮತದಾನ

ಎಲ್ಲಿ  ಹೋಗುವಿರಿ ನಿಲ್ಲಿ ಜನತೆಯೇ ಅದೋ ಬರುತ್ತಿದೆ ಚುನಾವಣೆ ಗಲ್ಲಿಗಲ್ಲಿಗಳ ಸೇಂದಿ ಅಂಗಡಿಗಳೇ ಹೆಚ್ಚುವುದು ನಿಮ್ಮ ಚಲಾವಣೆ   ಗಡಿಪಾರಾಗಿ ಹೋದಂತಿದ್ದ ಜನನಾಯಕರ ಮತ್ತೆ ಮುಖದರ್ಶನ ಯಾರ ಭಾಗ್ಯವೋ ಏನೋ ನಾನಂತೂ ಕಾಣೆ ಉಚಿತ ಸೀರೆ ದುಡ್ಡುಗಳ ಮಹಾದಾನ   ಕುಂಭಕರ್ಣನಂತೆ ಮಲಗಿ ನಿದ್ರಿಸುತ್ತಿದ್ದ ಸರಕಾರ ಎದ್ದಿದೆ ನೋಡಲ್ಲಿ ಜನರ ಕಷ್ಟಕೆ ಮೊಸಳೆ ಕಣ್ಣೀರ...

Featured ಅಂಕಣ

ವಿಶ್ವಯುದ್ಧದ ಶತಮಾನ ಹೊಸ್ತಿಲಲ್ಲಿ ಭಾರತೀಯರ ಪರಾಕ್ರಮದ ಹಿನ್ನೋಟ;...

-“ಮೊದಲ ಮಹಾಯುದ್ಧ ಕೊನೆಗೊಂಡ ಆರ್ಮಿಸ್ಟಿಸ್ ದಿನಕ್ಕೆ ನವೆಂಬರ್ 11, 2018ರಂದು ಸರಿಯಾಗಿ ನೂರು ವರ್ಷಗಳು. ಅಂದರೆ ಭಾರತೀಯರ ಬಲಿದಾನಕ್ಕೂ ಶತಮಾನದ ಶೋಕ. ಮರೆತಿರುವ ಇತಿಹಾಸವನ್ನು ನೆನಪಿಸುವ ಅವಕಾಶ.” ಕೇಸರಿ ಬಣ್ಣ ಎಂದರೆ ತ್ಯಾಗ, ಬಲಿದಾನದ ಸಂಕೇತ. ಕೇಸರಿ ಗೊಂಡೆಹೂವು (ಮಾರಿಗೋಲ್ಡ್) ಸುಲಭ ಲಭ್ಯತೆ, ಸುಗಂಧ, ಔಷಧೀಯ ಗುಣಗಳಿಗೆ ಹೆಸರುವಾಸಿ. ಇನ್ನು...

Featured ಅಂಕಣ

ಪಟೇಲ್ ಎಂಬ ಉಕ್ಕಿನ ಪುರುಷ, ಸ್ವತಂತ್ರ ಭಾರತದ ಐಕ್ಯತೆಯ ಪ್ರತೀಕ

“ಪ್ರಾಚೀನ ಭಾರತ ಅನೇಕ ವರ್ಷಗಳ ಕಾಲ ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಎಂಬುದು ಅತ್ಯಂತ ತಲೆತಗ್ಗಿಸುವ ವಿಚಾರ. ಆದರೆ ಈಗ ಸ್ವಾತಂತ್ರ್ಯ ಲಭಿಸಿದೆ ಎಲ್ಲಾ ಭಾರತೀಯರ ಕರ್ತವ್ಯವೆಂದರೆ ಸ್ವತಂತ್ರ ಭಾರತ ಮತ್ತೊಮ್ಮೆ ಗುಲಾಮವಾಗದಂತೆ ನೋಡಿಕೊಳ್ಳಬೇಕು. ಏನಿದ್ದರೂ ಅದು ಮುಂದೆ ಸಾಗಬೇಕು, ಹಿನ್ನಡೆಯಬಾರದು ಆಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಒದಗುತ್ತದೆ.”...

Featured ಅಂಕಣ

ಭಾರತ-ಜಪಾನ್, ಏಷ್ಯಾದ ಹೊಸ “ಭಾಯಿ ಭಾಯಿ”.

” 2018, ಅಕ್ಟೋಬರ್ 28 ಹಾಗೂ 29ರಂದು ಎರಡು ದಿನಗಳ ಕಾಲ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಇದು ಮೋದಿ-ಆಬೆ ನೇತೃತ್ವದಲ್ಲಿ ಉಭಯ ದೇಶಗಳ ನಡುವಿನ ಐದನೇ ವಾರ್ಷಿಕ ಶೃಂಗಸಭೆ. ಕಳೆದ ಐದು ವರ್ಷಗಳಲ್ಲಿ ಜಪಾನ್ ದೇಶಕ್ಕೆ ಪ್ರಧಾನಿಯವರ ಮೂರನೇ ಭೇಟಿ. ಹಾಗೂ ವಿವಿಧ...

Featured ಅಂಕಣ

“ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ...

‘ಬೋಸ್ ಹಾಗೂ ಐಎನ್‍ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಟರು” ಎಂದು ಬ್ರಿಟಿಷ್‍ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್‍ಲ್ಯಾಂಡ್ ಪ್ರಕಾಶನ, 1964, ಪುಟ: 93. ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ...

ಕವಿತೆ

ಇರುವಾಗ

ಎಂದಿನಂತಲ್ಲದ ಅದೊಂದು ಬೆಳಗು ಎಲ್ಲ ರಸ್ತೆಗಳಂತೆಯೇ ಆ ರಸ್ತೆಯಲ್ಲಿ ಇನ್ನೂ ಗಡಿಬಿಡಿ ತನ್ನ ಪಯಣ ಆರಂಭಿಸಿಲ್ಲ   ಮಂಜಿನ ತುಣುಕುಗಳನ್ನು ಬಿಸಿಲಕೋಲು ಚುಚ್ಚಿ ಬುಟ್ಟಿಗಿಳಿಸುತ್ತಿದೆ ತರಗೆಲೆಗಳ ಉದುರಿಸಲೂ ಮರೆತಂತೆ ಸ್ತಬ್ಧ ಮರ   ಇಲ್ಲಿ ತನ್ನ ತಟ್ಟೆಗೇನು ಭಿಕ್ಷೆ ಬಿದ್ದೀತೆಂಬ ದುಗುಡದಲ್ಲೇ ಕಾಯುತ್ತಿದ್ದಾನೆ ರಸ್ತೆಯಂಚಿಗೆ ಯಾರೋ ಮುಟ್ಟಿಸಿಹೋದ ಮೊಂಡು...

ಅಂಕಣ

ಮೀಟೂ ಅಭಿಯಾನದ ಸುತ್ತಒಂದು ಪ್ರಶ್ನೆ: ಈಗ್ಯಾಕೆ?

‘ಇಷ್ಟು  ವರ್ಷ ಇಲ್ಲದ್ದು ಈಗ್ಯಾಕಂತೆ ಅವಳಗೀ ಆರೋಪ ಮಾಡುವ ಹಟ?’ ಹದಿನಾಲ್ಕು ವರ್ಷದ ಮಗಳಿರುವ ವೃತ್ತಿಯಲ್ಲಿ ವೈದ್ಯೆಯಾಗಿರುವ ಗೆಳತಿಯೊಬ್ಬಳು ಹೀಗೆ ಕೇಳಿದಾಗ ಮಾತಾಡಲು ಏನೂ ತೋಚದೆ ಕೋಪದಿಂದ ಪೋನ್ ಕಟ್ ಮಾಡಿಕೂತೆ. ಎಸ್, ನಾವು ಮಾತಾಡುತ್ತಿದ್ದುದು ಈಗ  ಶುರುವಾಗಿರುವ ಮೀ–ಟೂ ಹೋರಾಟಕ್ಕೆ ನಾಂದಿ ಹಾಡಿದ ತನುಶ್ರೀದತ್ತಾ,  ನಾನಾ ಪಾಟೇಕರ್ ಮೇಲೆ ಮಾಡಿದ...

Featured ಅಂಕಣ

ನಮ್ಮೂರಿನ ಡಿವಿಜಿ ಕರಿಂಗಾಣ ಡಾಕ್ಟರು

ನನ್ನ (ಈಗಿನ) ವೃತ್ತಿ ಮತ್ತು ಪ್ರವೃತ್ತಿಯಾದ ಕೃಷಿ, ಸಸ್ಯಾಸಕ್ತಿಗಳ ಕಾರಣದಿಂದ ನನಗೆ ಕೆಲವು ಸ್ನೇಹಿತರಿದ್ದಾರೆ. ಅವರಲ್ಲಿ ಅತ್ಯಂತ ಹಿರಿಯರೆಂದರೆ ಕರಿಂಗಾಣ ಡಾ| ಕೆ.ಯಸ್. ಕಾಮತರು. ಕೆ.ಯಸ್ ಎನ್ನುವುದು ಕರಿಂಗಾಣ ಶ್ರೀನಿವಾಸ ಎನ್ನುವುದರ ಹೃಸ್ವರೂಪ. ಕಾಮತರು ಆಯುರ್ವೇದ ಪಂಡಿತರು, ಅಲೋಪತಿ ವೈದ್ಯ, ಸಸ್ಯಜ್ಞಾನಿ, ಕೃಷಿಕ, ರಸಜ್ಞ, ಇತಿಹಾಸಕಾರ, ವಾಗ್ಮಿ ಮತ್ತು...