‘ಸೃಷ್ಟಿ-ಸ್ಥಿತಿ-ಲಯ’ ಎನ್ನುವುದು ಹುಲುಮಾನವರಾದ ನಮ್ಮ ಕೈಯಲ್ಲಿಲ್ಲ, ಅದೇನಿದ್ದರೂ ಮೇಲೊಬ್ಬ ಕೂತಿದ್ದಾನಲ್ಲಾ ಅವನ ಕೈಯಲ್ಲಿದೆ ಎಂದು ಒಂದಿಲ್ಲೊಂದು ಸಂದರ್ಭದಲ್ಲಿ ಹಲುಬುತ್ತಿರುತ್ತೇವೆ. ಭೂಮಿಯ ಅಂತ್ಯ ಸಮೀಪಿಸಿದೆ ಎಂಬ ವರದಿ ಪ್ರಸಾರ ಮಾಡುವ ಮೂಲಕ, ಸೃಷ್ಟಿ ಗೊತ್ತಿಲ್ಲ, ಸ್ಥಿತಿ ಮತ್ತು ಲಯ ಮಾತ್ರ ತಮ್ಮ ಕೈಯಲ್ಲಿಯೇ ಇದೆಯೇನೊ ಎಂಬಂತೆ...
Uncategorized
ಮೆಟ್ರೋದಲ್ಲಿ ಕನ್ನಡ ಮಾತ್ರ ಬೇಕು ಅಂದವರೇ, ಇಂದಿರಾಳ ಬಗ್ಗೆ ಮೌನವೇಕೆ
ಒಂದು ತಿಂಗಳ ಹಿಂದಿನ ಮಾತು. ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಹೇರಿಕೆ ಆಗ್ತಾ ಇದೆ ಅಂತ ಆಕಾಶ ಭೂಮಿಯನ್ನ ಒಂದು ಮಾಡಲಾಗಿತ್ತು. ಕನ್ನಡ ಸಂಘಟನೆಗಳು, ಪ್ರಗತಿಪರರು, ಜೀವಪರರು ಅಂತ ಸುಮಾರು ಜನ ಸೇರಿ ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೇನಕ್ಕು ಜಾಗ ಇಲ್ಲ ಅಂದಿದ್ರು. ಕಬಾಲಿ ಅನ್ನುವ ರಜನಿಯ ಚಲನಚಿತ್ರ ಬಿದುಗಡೆಯಾದ ಸಮಯದಲ್ಲಿ ಕರ್ನಾಟಕದಲ್ಲಿ ಅನ್ಯಭಾಷಾ ಚಲನಚಿತ್ರಗಳಿಗೆ...
ಕ್ವಿಟ್ ಇಂಡಿಯಾ ಕತೆ – 3: ಸೇನೆ ಸೇರಲೊಪ್ಪದವರ ಗದ್ದೆಗೆ ನೀರು ಹರಿಸಲಿಲ್ಲ ಪರಂಗಿಗಳು
ಕ್ವಿಟ್ ಇಂಡಿಯಾ ಕತೆ – 2 ಎರಡು ವರ್ಷದ ಹಿಂದೆ (2015 ಜುಲೈ) ಆಕ್ಸ್’ಫರ್ಡ್ ಯೂನಿಯನ್ ಎಂಬ ಯುರೋಪಿಯನ್ ಸಂಸ್ಥೆಯೊಂದರ ಚರ್ಚಾಕೂಟದಲ್ಲಿ ಪಾಲ್ಗೊಳ್ಳುತ್ತ ಭಾರತದ ಸಂಸದ ಶಶಿ ತರೂರ್, ಪ್ರಪಂಚದಲ್ಲಿ ನಡೆದುಹೋದ ಎರಡು ಮಹಾಯುದ್ಧಗಳಲ್ಲಿ ಭಾರತ ಇಂಗ್ಲೆಂಡಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಅವರು ಹೇಳಿದ ಮತ್ತು ಅಧಿಕೃತ ದಾಖಲೆಗಳಲ್ಲಿ...
ಹುಷಾರ್..ಬ್ಲ್ಯೂ ವೇಲ್ ಬಂದಿದೆ.. ಮಕ್ಕಳ ಬಗ್ಗೆ ಗಮನವಿಡಿ
ಆಟವಾಡೋದಂದ್ರೆ ಎಲ್ಲ ಮಕ್ಕಳಿಗೂ ಇಷ್ಟವೇ. ಹಿಂದೆಲ್ಲಾ ಮಕ್ಕಳು ಆಟ ಅಂದ್ರೆ ಮೈದಾನದತ್ತ ಹೋಗುತ್ತಿದ್ದರು. ಆದರೆ ಇವತ್ತಿನ ಮಕ್ಕಳಿಗೆ ಆಟ ಎಂದರೆ ಮೊಬೈಲ್, ಕಂಪ್ಯೂಟರ್. ದಿನಪೂರ್ತಿ ಆನ್‍ಲೈನ್ ಗೇಮ್‍ಗಳಲ್ಲಿ ಮುಳುಗಿರುತ್ತಾರೆ. ಊಟ-ಪಾಠ ಎಲ್ಲವನ್ನೂ ಬಿಟ್ಟು, ಹಗಲು ರಾತ್ರಿಯೆನ್ನದೆ ಮೊಬೈಲ್ ಗೇಮ್ ಆಡುತ್ತಾರೆ. ಮಕ್ಕಳು ಮೊಬೈಲ್‍ನಲ್ಲಿ ಏನು ಮಾಡ್ತಿದ್ದಾರೆ ಅನ್ನೋದು...
ಮೋದಿಯ ಹಿಂದಿ ಬೇಡ, ಅಂಬೇಡ್ಕರರ ಸಂಸ್ಕೃತ ಇರಲಿ
ಅದೊಂದು ದಿನ ಮಧ್ಯಾಹ್ನ ನಾಲ್ಕು ಗಂಟೆಗೆ ವಾಟ್ಸಾಪ್ ಮೆಸೇಜ್ ಬಂತು. ಸಂಜೆ ಆರು ಗಂಟೆಗೆ ಸರಿಯಾಗಿ ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ ಎಂಬ ವಿಷಯವಿಟ್ಟುಕೊಂಡು ಒಂದು ಹ್ಯಾಷ್ಟ್ಯಾಗ್ ಬಳಸಿ ಟ್ವಿಟ್ಟರ್ ಕ್ಯಾಂಪೇನ್ ಮಾಡುವವರಿದ್ದೇವೆ, ನೀವು ಕೈ ಜೋಡಿಸಬೇಕು ಎಂದು ಬರೆದಿತ್ತು. ಟ್ವಿಟ್ಟರ್ ಕ್ಯಾಂಪೇನ್ಗಳು ಹೇಗೆ ಜರುಗುತ್ತವೆಂದು ಗೊತ್ತಿಲ್ಲದವರಿಗೆ ಈ ಮಾಹಿತಿ:...
ಭಾರೀ “ತೂಕ”ದ ಶಿಕ್ಷಣ!!
ಎರಡು ತಿಂಗಳುಗಳ ಕಾಲ ಹಗಲು ರಾತ್ರಿಯೆನ್ನದೆ ಕುಣಿದು ಕುಪ್ಪಳಿಸಿದ ಮಕ್ಕಳು ಮತ್ತೆ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೊರಟಿದ್ದಾರೆ. ರಜಾದಿನಗಳಲ್ಲಿ ಕೇಕೆ ಹಾಕಿ ನಲಿದ ಮಕ್ಕಳು ಅಯ್ಯೋ ಇಷ್ಟು ಬೇಗ ರಜೆ ಮುಗಿಯಿತೇಕೆ ಎಂಬ ಮುಖಮುದ್ರೆಯೊಂದಿಗೆ ಶಾಲೆಯತ್ತ ಹೆಜ್ಜೆಹಾಕುತ್ತಿದ್ದಾರೆ. ಮಳೆ ಹನಿ ಜಿನುಗುವ ಕಾಲವಷ್ಟೇ ಅಲ್ಲ ಇದು ಮಕ್ಕಳ ಕಣ್ಣೀರ ಹನಿ ಜಾರುವ ಸಮಯವೂ ಹೌದು...
ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು
ನನ್ನ ಪಾತ್ರದ ಸಂಭಾಷಣೆ ಸರಳವಾಗಿದ್ದರೂ,ಕ್ರೂರ ರೂಪದ್ದಾಗಿತ್ತು. ಸ್ವಭಾವದಲ್ಲಿ ಮೃದು ಆಗಿದ್ದರೂ ಬಣ್ಣ ಹಚ್ಚಿದರೆ ಪರಕಾಯ ಪ್ರವೇಶ ಮಾಡುವದನ್ನು ಸ್ವಲ್ಪ ಮಟ್ಟಿಗೆ ಕರಗತ ಮಾಡಿಕೊಂಡಿದ್ದೆ. ನನ್ನ ಪಾತ್ರದ ಸಮಯ ಬಂದಾಗ ಸನ್ನೆ ಮಾಡುವ ಮಂಜಣ್ಣನನ್ನೇ ನೋಡುತ್ತಾ ಕುಳಿತಿದ್ದೆ. ಕೈಯಲ್ಲಿದ್ದ ಟೀ ಕಪ್ಪು ಖಾಲಿ ಆಗಿದ್ದು,ಅಲ್ಪ ಸ್ವಲ್ಪ ಟೀ ತುಟಿಗೆ ತಾಗಿತ್ತು. ಕನ್ನಡಿ ನೋಡಿ...
‘ಸೀಡ್’ಬಾಲ್ ಅಭಿಯಾನ – ಹಸಿರಾಗಿಸೋಣ ಧರೆಯನ್ನ
ಅಬ್ಬಬ್ಬಾ ಎಂಥಾ ಉರಿ ಬಿಸಿಲು, ಹೊರಗೆ ಕಾಲಿಡುವುದು ಅಸಾಧ್ಯ, ಮನೆ ಒಳಗೆ ಕುಳಿತರೂ ಬೆವತುಕೊಳ್ಳುವ ಸ್ಥಿತಿ, ರಾತ್ರಿಯಂತೂ ಸೆಕೆಗೆ ನಿದ್ದೆಯೇ ಇಲ್ಲ, ಮಹಡಿ ಮೇಲೆ ನಿಂತರೂ ತಣ್ಣಗಿನ ಗಾಳಿ ಬೀಸುವುದಿಲ್ಲ. ಕಳೆದ ಕೆಲ ವರ್ಷಗಳಿಂದ ಬೇಸಿಗೆ ಆರಂಭವಾದೊಡನೆ ಎಲ್ಲರ ಬಾಯಲ್ಲೂ ಕೇಳಿ ಬರುವ ಮಾತುಗಳಿವು. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನೆಲ್ಲ ಕಡಿದು, ಕಿಟಿಕಿ, ಬಾಗಿಲು...
ದ್ವಂದ್ವ
ನಾನು ಅಪ್ಪಾಜಿ ಪಕ್ಕದಲ್ಲಿ ಕುಳಿತಿದ್ದೆ . ಸಾವಿರಾರು ಜನರ ಪ್ರಾಣ ಕಾಪಾಡಿದ ಆ ವ್ಯಕ್ತಿ ಮರಣಶಯ್ಯೆಯಲ್ಲಿ ಮಲಗಿರುವುದು ಹರಿಹರಪುರದ ನಿವಾಸಿಗಳಿಗೆ ಅತೀವ ದುಃಖದ ಸಂಗತಿ. ನಮ್ಮ ಮನೆಯಲ್ಲಿ ದೊಡ್ಡ ಗುಂಪೇ ಸೇರಿತ್ತು. ಆಯುರ್ವೇದದ ಪಂಡಿತ ರಾಮ ಜೋಯಿಸ್ ಎಂದರೆ ಸುತ್ತ ಮುತ್ತಲ ಸ್ಥಳಗಳಲ್ಲಿ ಪ್ರಖ್ಯಾತ. ಮನೆಯ ಪಕ್ಕದಲ್ಲಿ ಒಂದು ದೊಡ್ಡ ವ್ಯದ್ಯಶಾಲೆ. ೮-೧೦ ಜನ ರೋಗಿಗಳಿಗೆ...
ಒಂಟಿ ಮನೆಯ ಒಬ್ಬಂಟಿ ಬದುಕು
ದೊಡ್ಡಗುಡ್ಡೆ ಸಮೀಪದ ಸಣ್ಣಕಾಡಿನ ಪಕ್ಕ ಸೋಮಣ್ಣನ ವಿಶಾಲವಾದ ಮನೆಯಲ್ಲೀಗ ಯಾರಿದ್ದಾರೆ? ಬೆಳಗ್ಗೆ ನೋಡಿದರೂ ಅಷ್ಟೇ, ರಾತ್ರಿ ನೋಡಿದರೂ ಅಷ್ಟೇ, ಸೋಮಣ್ಣ ಮತ್ತು ಅವರ ಪತ್ನಿ ಜಾನಕಮ್ಮ ಇಬ್ಬರೇ ಗಂಜಿ ಬೇಯಿಸಿ ಉಣ್ಣುತ್ತಾರೆ. ಹಾಗಾದರೆ ಗಂಡ, ಹೆಂಡತಿಗೆ ಗತಿಯೇ ಇಲ್ಲವಾಯಿತೇ? ಅಲ್ಲವೇ ಅಲ್ಲ, ಸೋಮಣ್ಣರಿಗೆ ಮೂರು ಮಕ್ಕಳು. ಒಬ್ಬ ಗಲ್ಫ್’ನಲ್ಲಿದ್ದಾನೆ. ಮತ್ತೋರ್ವ ಬೊಂಬಾಯಿ...