ಮಗುವೊಂದು ಹುಟ್ಟಿದಾಗ ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ. ಕೆಲವು ದಿನಗಳ ನಂತರ ಅದಕ್ಕೆ ಅದರ ದೇಹದ ಅಳತೆಗೆ ಸರಿ ಹೊಂದುವ ಬಟ್ಟೆಯನ್ನು ಕೊಂಡುತಂದು ಹಾಕಲಾಗುತ್ತದೆ. ಮಗುವಿಗೆ ಸುಮಾರು ಮೂರು ವರ್ಷವಾಗುವವರೆಗೂ ಡೈಪರ್ ಹಾಕಬಹುದು.ಆದರೆ ನಂತರವೂ ಡೈಪರ್ ಹಾಕುವ ಅನಿವಾರ್ಯತೆ ಇದೆಯೆಂದರೆ ಮಗುವಿನ ಸಹಜ ಬೆಳವಣಿಗೆಯಲ್ಲಿ ಏನೋ ತೊಡಕಾಗಿದೆ ಎಂದೇ ಅರ್ಥ. ಅದೇ ರೀತಿ ಆ...
Featured
ಅಕ್ಕಪಕ್ಕದವರಿಗೆ ಸೆಡ್ಡು ಹೊಡೆದು ನಿಂತಿರುವ ಕತಾರ್’ನ್ನು ಮೆಚ್ಚಿಕ್ಕೊಳ್ಳಲೇಬೇಕು!
ಕತಾರ್ ಪ್ರವಾಸ ನನ್ನ ಎರಡನೇ ಅಂತಾರಾಷ್ಟ್ರೀಯ ಪ್ರವಾಸ. ನಿಜವಾಗಿಯೂ ಹೇಳಬೇಕಾದರೆ ಕತಾರ್’ನಲ್ಲಿ ಇಲ್ಲಿಂದ ಅಷ್ಟು ದೂರ ಹಣ ಖರ್ಚು ಮಾಡಿ ಹೋಗಿ ನೋಡುವಂತಹಾ ಯಾವ ಪ್ರವಾಸಿ ತಾಣವೂ ಇಲ್ಲ. ಪ್ರವಾಸಕ್ಕೆ ಹೇಳಿದ ಒಂದು ಡೆಸ್ಟಿನೇಶನ್ನೇ ಅದಲ್ಲ. ಒಳ್ಳೆಯ ಕೆಲಸ ಸಿಕ್ಕಿದರೆ ಅಲ್ಲಿ ಹೋಗಿ ಸಾವಿರಾರು ರಿಯಲುಗಳಲ್ಲಿ ಸಂಬಳ ಎಣಿಸುತ್ತಾ ಐಷಾರಾಮಿ ಜೀವನ ನಡೆಸುವುದಕ್ಕೆ ಕತಾರ್...
ಜಗವ ಬೆಳಗಿದ ಪುಣ್ಯಗರ್ಭೆ ಸರಸ್ವತಿ ಮತ್ತೆ ಚಿಮ್ಮಿದಳು!
ತಮಗಿಂತ ಶ್ರೇಷ್ಠರು ಯಾರಿದ್ದಾರೆ ಎಂದು ಅಹಂನಿಂದ ಬೀಗಿದವರಿಗೆ ಅವಳು ಕ್ರಿಸ್ತನಿಂದೀಚೆಗೆ ಕಂಡಳು. ಅವರಲ್ಲೇ ಸ್ವಲ್ಪ ಮುಕ್ತ ಮನಸ್ಥಿತಿಯವರು ಕ್ರಿಸ್ತನಿಗಿಂತಲೂ ಒಂದೂವರೆ ಸಾವಿರ ವರ್ಷಗಳ ಹಿಂದಿನ ಜನ್ಮದಿನಾಂಕವನ್ನು ಅವಳಿಗೆ ಕೊಡುವ ಉದಾರತೆ ತೋರಿದರು. ಆದರೆ ಅವಳ ಕೃಪೆಯಿಂದ ಉತ್ತುಂಗಕ್ಕೇರಿದ್ದ ನಾಗರಿಕತೆಯನ್ನು ಹೊರಗಿನಿಂದ ಬಂದ ಇಂದಿನವರ ಪೂರ್ವಜರೆನಿಸಿಕೊಂಡವರು ನಾಶ...
ವ್ಯಾಪ್ತಿಗಳಿಲ್ಲದ ವಿಶ್ವವಿಜಯಿ-ಅಟಲ್ ಬಿಹಾರಿ ವಾಜಪೇಯಿ.
ಭಾರತದ ಕಾಲಚಕ್ರ ಉರುಳುತ್ತಿತ್ತು. ಪ್ರತೀ ದಿನದ ಸೂರ್ಯೋದಯದೊಂದಿಗೆ ಜನ ಹೊಸದು ಘಟಿಸಲೆಂಬಂತೆ ಆಶಿಸುತ್ತಿದ್ದರು. ಸನ್ನಿವೇಶಗಳು ಎಂದಿನಂತೆ ಇರುವುದಿಲ್ಲ. ಹೊಸ ತಲೆಮಾರಿನ ಹುಡುಗರೀಗ ಕನಸುಗಳನ್ನು ಹೊರುವುದಕ್ಕೆ ಸನ್ನದ್ದರಾಗಿದ್ದಂತೆ ತೋರಿತು. ಅದು ಪ್ರವಹಿಸುವುದನ್ನೇ ಬದುಕಿನ ಧರ್ಮ ಮಾಡಿಕೊಂಡು ಮಂದಗಮನೆಯಾಗಿ ಚಲಿಸುವ ಕಾಳಿಂದೀ ನದಿ, ತಾರುಣ್ಯ ತುಂಬಿದ ತೋಳುಗಳನ್ನು...
ಕಿರಣ್ ಕನೋಜಿಯ : ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್
ಯೂನಿವರ್ಸಿಟಿ ಟಾಪರ್, ಇನ್’ಫೋಸಿಸ್’ನಂತಹ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ, ಸ್ಪೋರ್ಟ್ಸ್’ನಲ್ಲಿ ಸ್ವಲ್ಪವೂ ಆಸಕ್ತಿಯೇ ಇರದಿದ್ದ ಹುಡುಗಿಯೊಬ್ಬಳು ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್ ಎಂದರೆ ನಂಬಲೇಬೇಕು. ಡಿಸೆಂಬರ್ ೨೦೧೧ರಲ್ಲಿ ಕಿರಣ್ ಕನೋಜಿಯ ಎಂಬ ಹುಡುಗಿಯೊಬ್ಬಳು, ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲೆಂದು ತನ್ನ ತವರೂರಾದ ಫರೀದಾಬಾದ್’ಗೆ ಹೊರಟಿದ್ದಳು. ರೈಲಿನಲ್ಲಿ...
ಮೌನ: ಜಗವ ಬೆಳಗುವ ಶಕ್ತಿ! ಸದಾಶಿವನಾಗಲು ಬೇಕಾದ ಯುಕ್ತಿ!
ಕಾವೇರಿ ತುಂಬಿ ಹರಿದಿದ್ದಳು. ಅಂದು ಅವಳು ಹರಿಯುತ್ತಿದ್ದುದೇ ಹಾಗೆ. ತುಂಬಿದ ವನಸಿರಿಯ ನಡುವಿನಿಂದ ಬ್ರಹ್ಮಗಿರಿಯ ಮಡಿಲಿನಿಂದ ಉದಿಸಿ ಬಳುಕಿ ಬರುತ್ತಿದ್ದ ಚೆಲುವೆ ಅವಳು. ಈರೋಡಿನ ಸಮೀಪದ ಕೋಡುಮುಡಿಯಲ್ಲಿ ಹರಿವಾಗ ತನ್ನ ತೀರದ ಮರಳ ರಾಶಿಯಲ್ಲಿ ಧ್ಯಾನಕ್ಕೆ ಕುಳಿತವನೊಬ್ಬನನ್ನು ತನ್ನೊಳಗೆ ಅಡಗಿಸಿಕೊಂಡೇ ಹರಿದಳು. ಮೂರು ತಿಂಗಳವರೆಗೂ ಅವಳದ್ದು ಮೇರೆ ಮೀರಿದ ಅಬ್ಬರ...
ಅಪ್ಪನಂತಾಗದ ದಿಟ್ಟ ಮಗಳು ಇಂದಿರಾ!
ಇಂದಿರಾ ಗಾಂಧಿಯವರ ವ್ಯಕ್ತಿತ್ವವನ್ನು ಅವಲೋಕಿಸುವಾಗ, ಆಕೆಯಲ್ಲೊಂದು ಅಭದ್ರತಾ ಭಾವವಿದ್ದಿದ್ದದ್ದು ಕಾಣುತ್ತದೆ. ಆ ಅಭದ್ರತೆಯ ಭಾವವೇ ಆಕೆಯ ವರ್ತನೆಯನ್ನು ನಿಯಂತ್ರಿಸುತ್ತಿತ್ತು. ಸಿಟ್ಟು, ಸೇಡು, ಸರ್ವಾಧಿಕಾರಿ ಮನಸ್ಸು, ಸಂಶಯ, ಅಸಹನೆ, ಅಳುಕು ಇವೆಲ್ಲವೂ ಮೊಳಕೆಯೊಡೆದದ್ದೇ ಆ ಅಭದ್ರತೆಯ ಕಾರಣದಿಂದ. ಅವರ ಜೀವನದ ವೈರುಧ್ಯಗಳನ್ನೇ ನೋಡಿ, ಒಮ್ಮೊಮ್ಮೆ ಗಟ್ಟಿತನದಿಂದ...
ಕತ್ತರಿಸುವವರು ಕಣ್ಣೀರು ಹಾಕಲಿ ಎಂದು ವರ ಕೇಳಿದೆಯೆ ಈರುಳ್ಳಿ?
ಕೇಳೋದೆಲ್ಲಾ ತಮಾಷೆಗಾಗಿ – 2 ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದು ಏಕೆ? ಬುದ್ಧಿವಂತನಿಗೆ ಮೂರು ಕಡೆ ಎಂಬ ಜನಪದ ಕತೆ ನೀವು ಕೇಳಿರಬಹುದು. ಕಳ್ಳನೊಬ್ಬ ಹೋಗಿ ಹೋಗಿ ಒಂದು ಈರುಳ್ಳಿ ಮಂಡಿಯಿಂದ ಗೋಣಿಚೀಲದಷ್ಟು ಈರುಳ್ಳಿ ಕದ್ದನಂತೆ. ಕದ್ದವನು ಸಿಕ್ಕಿಬೀಳದೇ ಇರುತ್ತಾನೆಯೇ? ಸಿಕ್ಕಿಬಿದ್ದ. ಅವನನ್ನು ಕದ್ದ ಮಾಲಿನ ಸಮೇತ ರಾಜರ ಸಮ್ಮುಖಕ್ಕೆ ತರಲಾಯಿತು...
ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್
ಮೊದಲ ಭಾಗ: ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್ ರಾಕ್ ಬ್ಯಾಂಡ್ ಎಂದರೆ – ಇಂಗ್ಲಿಷ್ ಹಾಡುಗಳು ಎನ್ನುವುದು ಸಾಮಾನ್ಯನ ಅರಿವು; ಅದನ್ನೂ ಮೀರಿ ಕನ್ನಡ ಜಾನಪದ ಹಾಡುಗಳು, ಷರೀಫರ ತತ್ತ್ವಯುತ ಹಾಡುಗಳು ಮುಂತಾದವುಗಳನ್ನು ಆಯ್ಕೆ ಮಾಡುವ ಧೈರ್ಯ ಆಲೋಚನೆ ಹೇಗೆ ಬಂತು? ಧೈರ್ಯ ಇರಲಿಲ್ಲ. ಒಮ್ಮೆ ನಾನು ಅತ್ತೆ ಮನೆಯಲ್ಲಿದ್ದೆ, ಅಲ್ಲೊಂದು...
ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್
ಜನಪ್ರಿಯತೆ ಎನ್ನುವ ಕುದುರೆಯ ಹಿಂದೆ ಓಡದೆ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಗೆಲವಿನ ಶಿಖರವನ್ನು ತಲಪಿರುವ ರಘು ದೀಕ್ಷಿತ್, ತಾನು ಸಾಧಿಸಿದ್ದೇನೆ ಎಂದರೆ ಅದು ಅಹಂ ಆಗುತ್ತದೆ ಎನ್ನುವ ಹಂಬಲ ವ್ಯಕ್ತಿ. ಅಪ್ಪಟ ಅಯ್ಯಂಗಾರೀ ಮನೆತನದಿಂದ ಬಂದಿರುವ ಇವರು ತಮ್ಮ ಅಂತರಾಳದಲ್ಲಿ ಭಾರತೀಯತೆಯ ಬಗ್ಗೆ ಆಳವಾದ ಪ್ರೀತಿ-ಗೌರವ ಬೆಳೆಸಿಕೊಂಡು ಬಂದಿದ್ದಾರೆ. ಭಾರತೀಯತೆ...