ಮೂರು ವಾರಗಳ ಹಿಂದೆ ಅವಿಶ್ರಾಂತ ಬದುಕು ನಡೆಸುವ ಬಾನಾಡಿ ಲೋಕದ “ಬಾನಾಡಿ” swift ಗಳ ಬಗೆಗೆ ಓದಿರುವಿರಿ. ಆದರೆ ನಾವು ಮನುಜರು ಭೂನಾಡಿಗಳು ಹಾಗಾಗಿ ನಮಗೆ ಹಲವೊಂದು ಕಾರಣಗಳಿಗಾಗಿ ವಿಶ್ರಾಂತಿ ಬೇಕಾಗಿಬಿಡುತ್ತದೆ. ಆದ್ದರಿಂದ ಮೂರು ವಾರಗಳ ವಿಶ್ರಾಂತಿಗಾಗಿ ನನ್ನನ್ನು ಹೀಗೆ ನಕ್ಕು ಕ್ಷಮಿಸಿ ಬಿಡಿ. ಓಹೋ ಈಗ ಬಾನ ನೋಡಿ ಅಲ್ಲಿ ಇನ್ನೂ ಹಾರುತಿದೆ ಬಾನಾಡಿ. Swift...
Featured
ಮುಖ್ಯವಾಗುವುದು ಕೆಲಸವೇ ಹೊರತು ನಿಮ್ಮ ಹೆಸರಲ್ಲ.!
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದೇವಸ್ಥಾನವೊಂದರ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಸಿಕೊಂಡು ಸ್ಥಳೀಯ ಹಿಂದೂ ಭಕ್ತಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲಾಧಿಕಾರಿಗಳು ಅನ್ಯಮತೀಯರಾಗಿರುವುದರಿಂದ ಮತ್ತೊಂದು ಧರ್ಮದ ಉತ್ಸವಾದಿಗಳ ಆಮಂತ್ರಣದಲ್ಲಿ ಅವರ ಹೆಸರು ಹಾಕಬಾರದು, ಅವರು...
ಕಾಡುವ ವೃತ್ತಿಯೂ ಬಾಡುವ ಪ್ರವೃತ್ತಿಯೂ
ಅದೆಷ್ಟು ಬಾರಿ ನೋಡಿದ್ದಾಳೋ, ಆದರೂ “ತ್ರೀ ಈಡಿಯೆಟ್ಸ್” ಚಿತ್ರ ಮತ್ತೆ ನೋಡಿದಾಗೆಲ್ಲ ಅರ್ಚನಾಳ ಕಣ್ಣಲ್ಲಿ ನೀರು. ಫೋಟೋಗ್ರಾಫರ್ ಆಗಬೇಕು ಅಂತ ಕನಸು ಕಾಣುತ್ತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಚು ಬಿಸಿ ಮಾಡುತ್ತ ಹೆಂಚು ಲೆಕ್ಕ ಮಾಡುತ್ತ ದಿನದೂಡುವ ಫರಾನ್‍ನ ಹಾಗೆ ತನ್ನ ಲೈಫೂ ಹಾಳಾಗಿ ಹೋಯ್ತಲ್ಲ ಅಂತ ಕನವರಿಕೆ. ಬೆಟ್ಟದಷ್ಟು ಕನಸು ಹೊತ್ತಿದ್ದು ಡ್ಯಾನ್ಸರ್ ಆಗಬೇಕು...
ಕರೆದರೂ ಕೇಳದೆ….
1977ರಲ್ಲಿ ಬಿಡುಗಡೆಯಾದ ವರನಟ ಡಾ|ರಾಜಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಎಂಬ ಚಲನಚಿತ್ರದಲ್ಲಿ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ, ಖ್ಯಾತ ಗಾಯಕಿ ಎಸ್. ಜಾನಕಿಯವರು ಹಾಡಿದ ಈ ಹಾಡನ್ನು ಸಾಮಾನ್ಯವಾಗಿ ನಾವೆಲ್ಲರೂ ಆಸ್ವಾದಿಸಿದ್ದೇವೆ. ಹಾಡಿನ ಮಧ್ಯೆ ಬರುವ ಶೆಹನಾಯಿ ಎಂಬ ವಾದ್ಯದ ವಾದನ ನನ್ನನ್ನು ಕಾಡಿದ, ಇಂದಿನ ಲೇಖನದ ವಸ್ತು. ಅಂದ ಹಾಗೆ ಇಂದು, ಆ...
ಡಿ.ವಿ.ಜಿ : ಬರೆದಂತೆಯೇ ಬದುಕಿದ ಅಭಿನವ ವೇದಾಂತಿ
ಅದು ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಕಾಲ. ಮೈಸೂರು ದಸರಾ ವರದಿ ಮಾಡಲು ಬಂದಿದ್ದ ಪತ್ರಕರ್ತರಿಗೆ 250 ರೂಪಾಯಿ ಸಂಭಾವನೆ ನೀಡಬೇಕೆಂದು ವಿಶ್ವೇಶ್ವರಯ್ಯನವರು ಆದೇಶಿಸಿದ್ದರು. ಇದರಂತೆ ಪ್ರಸಿದ್ದ ಪತ್ರಿಕೆ “ ಕರ್ಣಾಟಕ” ಪತ್ರಿಕೆಯ ವರದಿಗಾರರಿಗೂ ದಿವಾನರ ಕಾರ್ಯಾಲಯದಿಂದ ಬಂದ 250 ರುಪಾಯಿಯ ಚೆಕ್ ಕೈ ಸೇರಿತು. ಇದು ಯಾವುದು ಎಂದು ಆ ಪತ್ರಕರ್ತರು...
ನಮ್ಮ ಸಹನೆಯ ಕಟ್ಟೆ ಒಡೀತಾ ಇದೆ..
ನಾನಂತೂ ಅಂತಹಾ ಪ್ರತಿಭಟನೆಯನ್ನು ಇದುವರೆಗೆ ನೋಡಿರಲಿಲ್ಲ. ಕಲ್ಲು ತೂರುವುದು ನೋಡಿದ್ದೇನೆ, ಟಯರಿಗೆ ಬೆಂಕಿ ಹಚ್ಚುವುದು ನೋಡಿದ್ದೇನೆ, ರೈಲ್ವೇ ಬಂದ್ ಮಾಡುವುದು, ರಸ್ತೆ ತಡೆ ಮಾಡುವುದರ ಬಗ್ಗೆ ಕೇಳಿದ್ದೇನೆ. ಧಿಕ್ಕಾರ ಕೂಗುತ್ತಾ ಮುತ್ತಿಗೆ ಹಾಕುವಂತಹಾ ಪ್ರತಿಭಟನೆಯನ್ನು ನೋಡಿದ್ದೇನೆ. ಆದರೆ ನೂರಾರು ಟ್ರಾಕ್ಟರ್’ಗಳಲ್ಲಿ ಬಂದು ಪೋಲೀಸ್ ರಕ್ಷಣಾ...
ಯಮುನೆಗಿಂತಲೂ ಕೊಳೆತು ನಾರುತ್ತಿರುವ ಮನಸ್ಸುಗಳನ್ನು ಶುಚಿಗೊಳಿಸಬೇಕಾಗಿದೆ!!
ಹದ್ದುಗಳನ್ನು ನೋಡಿದ್ದೀರಾ? ಅದು ಎತ್ತರದಲ್ಲಿ ಹಾರಾಡುತ್ತಿರುತ್ತದೆ. ಆದರೆ ನೆಲದ ಮೇಲಿರುವ ಹೆಣದ ಮೇಲೆ ದೃಷ್ಟಿ ನೆಟ್ಟಿರುತ್ತದೆ. ಅದು ಹಾರುತ್ತಿರುವ ಎತ್ತರದಿಂದ ಭುವಿಯ ದೃಶ್ಯ ಅದೆಷ್ಟು ಸುಂದರವಾಗಿ ಕಂಡೀತು. ಆದರೆ ಅದಕ್ಕೆ ಕೊಳೆತು ನಾರುತ್ತಿರುವ ಹೆಣವೇ ಬೇಕು. ಪಾಪ. ಅದರ ಆಹಾರವೇ ಅದು. ಏನು ಮಾಡುತ್ತೀರಾ ಹೇಳಿ. ಅಂದ ಹಾಗೆ ಇಷ್ಟೂ ಪೀಠಿಕೆ ಈ ದೇಶದ ಮಾಧ್ಯಮಗಳ...
ಮತ್ತೆಂದೂ ಬರದಣ್ಣ ಇಂಥಾ ಪೈ ದಿನ!
ಕೈಯ ಬಳೆ, ಹಣೆಯ ಬಿಂದಿ, ಬಕೆಟ್’ನ ಬಾಯಿ, ಅಡುಗೆ ಮನೆಯಲ್ಲಿರುವ ಪಾತ್ರೆ ಪರಡಿಯ ತಳ, ಚಕ್ಕಡಿಯ ಚಕ್ರ, ಗಾಣದೆತ್ತಿನ ಪಥ, ಹುಣ್ಣಿಮೆಯ ಚಂದ್ರನ ಮೋರೆ – ಎಲ್ಲೆಡೆಗಳಲ್ಲೂ ಕಾಣುವ ಸಾಮಾನ್ಯಾಂಶ ವೃತ್ತ. ಅಂಕೆ-ಅಕ್ಷರಗಳನ್ನು ಬರೆಯಲು ಕಲಿಯುವ ಮೊದಲು ನಾವೆಲ್ಲ ಸ್ಲೇಟಲ್ಲಿ ಗೀಚಿದ ಮೊದಲ ಆಕೃತಿಯೂ ವೃತ್ತವೇ. ಅಂಥದೊಂದು ವೃತ್ತವನ್ನು ತೆಗೆದುಕೊಳ್ಳಿ. ಅದರ ಕೇಂದ್ರವನ್ನು...
ಆಮ್ ಆದ್ಮಿಗಳು ಒಬ್ಬರೂ ಇರಲಿಲ್ಲ, ಎಲ್ಲರೂ ಖಾಸ್ ಆದ್ಮಿಗಳೇ..!
ಅನುಭವಗಳು ಪಾಠ ಕಲಿಸುತ್ತವೆ. ಕಲಿತಿಲ್ಲದವನು ಬದುಕಿನ ಆನಂದ ಸವಿಯೋದು ಸಾಧ್ಯವಿಲ್ಲ’. ಇದನ್ನು ಅರಿಯಲು ಆರ್ಟ್ ಆಫ್ ಲಿವಿಂಗ್ನ ಪಾಠವೇ ಬೇಕಿಲ್ಲ. ಬದುಕಿನ ಹಾದಿಯಲ್ಲಿ ನಡೆವ ಪ್ರತಿಯೊಬ್ಬನಿಗೂ ಇದರ ಅರಿವು ಇದ್ದೇ ಇರುತ್ತದೆ. ನಾನು ಹೇಳಬೇಕೆಂದಿದ್ದು ಆಧ್ಯಾತ್ಮದ ಯಾವುದೋ ಘನವಾದ ತತ್ತ್ವವಲ್ಲ; ವಿಶ್ವ ಸಾಂಸ್ಕೃತಿಕ ಮಹೋತ್ಸವದ ಎರಡನೆಯ ದಿನದ ಜನರ ಓಟ, ಧಾವಂತದ ಪರಿ...
ಕೊನೆಗೂ ಗೆದ್ದಿದ್ದು ರಾಜಕೀಯವಲ್ಲ, ಸದ್ಗುರುವಿನ ಆಧ್ಯಾತ್ಮಿಕ ಶಕ್ತಿ ಮಾತ್ರ..!
ಧೋ..ಧೋ ಎಂದು ಮಳೆ. ಮಿಸುಕಾಡಲು ಸಾದ್ಯವಾಗದಂತಹ ಟ್ರ್ಯಾಫಿಕ್ ಜ್ಯಾಮ್. ತಮ್ಮ ತಮ್ಮ ಗಾಡಿಗಳಿಂದ ಇಳಿದು ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಕಾರ್ಯಕ್ರಮದ ಸ್ಥಳಕ್ಕೆ ನಡೆದೇ ಹೋಗುತ್ತಿರುವ ಜನ. ಎಲ್ಲರಿಗೂ ಒಂದೇ ಧಾವಂತ, ಕಾರ್ಯಕ್ರಮ ಶುರುವಾಗುವ ಮುನ್ನ ತಮ್ಮ ಸ್ಥಳಗಳಲ್ಲಿ ಕುಳಿತುಕೊಳ್ಳಬೇಕು. ನಾನೂ ಆಟೋದಿಂದ ಇಳಿದೆ. ಅದನ್ನೇ ನಂಬಿಕೊಂಡರೆ ಕಾರ್ಯಕ್ರಮ ಮುಗಿವ ಮುನ್ನ...