ಕೇಂದ್ರ ಸಚಿವರಾದ ಶ್ರೀ ವೆಂಕಯ್ಯ ನಾಯ್ಡುರವರು ಕನ್ನಡ ಕಲಿತಿಲ್ಲ, ಕರ್ನಾಟಕಕ್ಕೆ ಸಂಕಟ ಬಂದಾಗ ಯಾವತ್ತೂ ರಾಜ್ಯದ ಪರ ನಿಂತಿಲ್ಲ, ಕನ್ನಡದಲ್ಲಿ ಟ್ವೀಟ್ ಮಾಡೋದಿಲ್ಲ ಎನ್ನುವ ಕಾರಣಕ್ಕಾಗಿ ಕೆಲವರು ನಾಯ್ಡು ವಿರುದ್ಧ #ವೆಂಕಯ್ಯಸಾಕಯ್ಯ ಅಭಿಯಾನ ನಡೆಸಿ ಭಯಂಕರ ಸ್ವಾಭಿಮಾನ ಮೆರೆದರು. ಕೆಲವರಂತೂ ಮೈಮೇಲೆ ದೇವರು ಬಂದಂತೆ ಬರೋಬ್ಬರಿ ಎರಡು ಭಾರಿ ಮುಕ್ಕಾಲು ಪುಟದ ಲೇಖನಗಳನ್ನು...
Featured
ದೇಶದ್ರೋಹಿಗಳನ್ನಾದರೂ ಬೆಂಬಲಿಸಬಹುದು, ದೇಶ ಕಾಯುವ ಪೋಲೀಸರನ್ನಲ್ಲ!
ಇತ್ತೀಚೆಗೆ ಆರು ತಿಂಗಳ ಹಿಂದೆ ನಡೆದ ಆ ಘಟನೆ ಇನ್ನೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ತಮ್ಮ ಮೆಚ್ಚಿನ ಹಿರಿಯ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ, ಅದನ್ನು ತಡೆ ಹಿಡಿಯಬೇಕೆಂಬ ಬೇಡಿಕೆಯನ್ನು ಹಿಡಿದುಕೊಂಡು ಮಂಗಳೂರಿನ ಪೋಲೀಸ್ ಠಾಣೆಯೊಂದರ ಸಿಬ್ಬಂದಿಗಳು ಹಠಾತ್ತನೆ ಪ್ರತಿಭಟನೆ ನಡೆಸಿದರು. ಪೋಲೀಸ್ ಇಲಾಖೆಯ ಇತಿಹಾಸದಲ್ಲಿಯೇ, ಹಿರಿಯ ಅಧಿಕಾರಿಯ...
ನಿಮ್ಮ ಸಮಸ್ಯೆಗಳನ್ನೊಮ್ಮೆ ಬದಿಗಿಟ್ಟು ಉಳಿದವರನ್ನು ನೋಡಿ..
‘ಇನ್ನೊಬ್ಬ ಸರ್ವೈವರ್ ಜೊತೆ ಹಂಚಿಕೊಳ್ಳುವ ಸಮಯ ಒಂದು ರೀತಿಯ ಮ್ಯಾಜಿಕಲ್ ಮೊಮೆಂಟ್ ಇದ್ದ ಹಾಗೆ’ ಅಂತ ಮೊನ್ನೆ ಯಾರೋ ಟ್ವೀಟ್ ಮಾಡಿದ್ದರು. ನಿಜ. ಅದರಲ್ಲೂ ಎದುರಿಗಿರುವ ವ್ಯಕ್ತಿ ಕೂಡ ನಾವು ಒಳಗಾಗಿದ್ದ ಕ್ಯಾನ್ಸರ್’ಗೆ ಒಳಗಾಗಿ ಗುಣಮುಖರಾಗಿದ್ದಲ್ಲಿ ಈ ಮಾತು ನೂರಕ್ಕೆ ನೂರು ನಿಜ ಎನಿಸುತ್ತದೆ. ಅಂದರೆ ಆಸ್ಟಿಯೋ ಸರ್ಕೋಮ ಸರ್ವೈವರ್, ಆಸ್ಟಿಯೋ ಸರ್ಕೋಮಾ...
ಕಪ್ಪೆ ಬಾಯಿ ಇದೊಂದು ಗುಡ್ಡದ ಭೂತ !
ಅಡಿಕೆ ತೋಟ, ತೋಟದ ಮಧ್ಯೆ ಮನೆ, ತೋಟದ ಸುತ್ತ ಸಣ್ಣ ಗುಡ್ಡೆ. ಗುಡ್ಡೆ0ು ತುಂಬ ದಟ್ಟ ಕಾಡು. ಕಾಡಿನಲ್ಲಿ ಸಸ್ಯ ವೈವಿಧ್ಯ. ಆ ವೈವಿಧ್ಯತೆಗೆ ತಕ್ಕನಾದ ಕೀಟ, ಹುಳ, ಚಿಟ್ಟೆ, ಹಕ್ಕಿ ಮತ್ತು ಪ್ರಾಣಿಗಳು. ಇದು ಪುತ್ತೂರು ಸಮೀಪ ಇರುವ ನನ್ನ ಪ್ರೀತಿ0ು ತಂಗಿಯ ತೋಟದ ವರ್ಣನೆ. ನನ್ನ ತಂಗಿಯಷ್ಟೇ ತಣ್ಣನೆಯ ಪ್ರೀತಿಯಿಂದ ಆ ಪರಿಸರ ನನ್ನನ್ನು ಆಗಾಗ ಅತ್ತ ಕರೆಯುತ್ತದೆ. ಹಾಗೆ...
ಬತ್ತಿದ ಕೆರೆಗಳನ್ನು ಬದುಕಿಸಬಹುದು, ಸತ್ತಂತಿರುವವರು ಎಚ್ಚರವಾದರೆ!
ಪ್ರಜಾಪ್ರಭುತ್ವದ ಒಂದು ವೈಶಿಷ್ಟ್ಯವೇನೆಂದರೆ, ಇಲ್ಲಿ ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗಿ ಶಕ್ತಿಕೇಂದ್ರದಲ್ಲಿ ಕೂತವನಿಗೆ ಕಿವಿಯಿಲ್ಲ ಮತ್ತು ತನ್ನ ಸಂಕಟಗಳನ್ನು ಹೇಳಿಕೊಂಡು ಪರಿಹಾರ ಪಡೆಯಬೇಕಾದ ಜನತಾ ಜನಾರ್ದನನಿಗೆ ಧ್ವನಿಯಿಲ್ಲ. ನಿಮ್ಮ ಕಷ್ಟವೇ ನನ್ನ ಕಷ್ಟ, ನಿಮ್ಮ ಕಣ್ಣೀರೊರೆಸುವುದಕ್ಕಾಗಿ ಭಗವಂತ ರೂಪಿಸಿ ಕಳಿಸಿರುವ ಮೃಣ್ಮಯಮೂರ್ತಿ ನಾನು ಎಂದು ಆಕರ್ಷಕವಾಗಿ...
ಸೋಮಯಾಗ; ಸರಿ ತಪ್ಪುಗಳ ಮಧ್ಯೆ ಅರ್ಥವಾಗದೇ ಉಳಿದಿರೋ ಒಂದಷ್ಟು ವಿಚಾರಗಳು!
ಇದೀಗ ಹೆಚ್5ಎನ್1 (ಹಕ್ಕಿಜ್ವರ)ನ ಭೀತಿ. ಪಕ್ಷಿಗಳಿಂದ ಬರುವ ಈ ರೋಗ ಮಾನವನ ಜೀವಕ್ಕೂ ಅಪಾಯಕಾರಿಯಂತೆ. ಆದ್ದರಿಂದ ಸಹಜವಾಗೇ ರೋಗಕ್ಕೆ ಹೆದರಿದ ನಮ್ಮ ಸರಕಾರ ತನ್ನ ಅಧಿಕಾರಿಗಳನ್ನು ಕರೆಸಿ ಒಂದಷ್ಟು ಸೂಕ್ತ ಮಾರ್ಗದರ್ಶನವನ್ನು ನೀಡಿ ಕೋಳಿ ಫಾರಂಗಳಿಗೆ ಕಳುಹಿಸಿಕೊಟ್ಟಿದೆ. ಹಾಂ ಅಂದ ಹಾಗೆ ಲಸಿಕೆ ನೀಡಲು ಅಲ್ಲ ಸ್ವಾಮಿ ಬದಲಾಗಿ ಕೈಗೆ ಗ್ಲೌಸ್ ತೊಟ್ಟು, ಮುಖ ಮೂತಿ...
ಈ ಭಾರಿ ಬಂದ್ ಆಗಲೇ ಬೇಕು!
ಸುಮ್ನೆ ಒಂದು ಪ್ರಶ್ನೆ. ಸಪ್ಪೋಸ್ ತಮಿಳುನಾಡಿನವರು ಕಾವೇರಿ ನೀರು ಕೊಡಿ ಎಂದು ಕೇಳಿದರೆ ಸೀದಾ ಕೊಡಲು ಮನಸ್ಸು ಒಪ್ಪುತ್ತದಾ? ಪಾಪ, ಅಲ್ಲಿನ ರೈತರಿಗೂ ಕೃಷಿಗೆ, ಕುಡಿಯಲು ನೀರಿಲ್ಲ. ಅವರೂ ಸ್ವಲ್ಪ ನೀರು ಕುಡಿಯಲಿ ಎಂದಾಕ್ಷಣ ನೀರು ಬಿಡಲು ನಿಮ್ಮ ಮನಸ್ಸು ಕೇಳುತ್ತದಾ? ಇಲ್ಲ ಅಲ್ವಾ? ಯಾಕೆ? ತಮಿಳರೂ ಕೂಡಾ ನಮ್ಮಂತೆ ಮನುಷ್ಯರಲ್ವಾ? ನೈಸರ್ಗಿಕವಾಗಿರುವ ದಾರಿಯಲ್ಲೇ...
ನೇತ್ರಾವತಿ ತಿರುಗಿದರೆ ಬರಗಾಲ ಖಾತ್ರಿ!
ಒಂದು ವಾರದ ಹಿಂದೆ ಮಂಗಳೂರಲ್ಲಿ ಜಲಕ್ಷಾಮ ತಲೆದೋರಿ ಹೊಟೇಲುಗಳನ್ನೂ ಹಾಸ್ಟೆಲ್ಲುಗಳನ್ನೂ ವಿಧಿಯಿಲ್ಲದೆ ಮುಚ್ಚಬೇಕಾಗಿ ಬಂತು. ಬಹುಶಃ ಹೀಗಾದದ್ದು ಮಂಗಳೂರಿನ ಚರಿತ್ರೆಯಲ್ಲೇ ಮೊದಲ ಬಾರಿ. ವರ್ಷಧಾರೆಗಾಗಿ ಸಂಪ್ರದಾಯದಂತೆ ಅಲ್ಲಲ್ಲಿ ನಾಗ ತನು, ಬೊಂಡಾಭಿಷೇಕಗಳು ನಡೆಯುತ್ತಿದ್ದಾಗ ಗೆಳೆಯರೊಬ್ಬರು ಮಾತಿನ ನಡುವೆ, ಇನ್ನೂ ಎರಡು ವಾರ ಈ ಪ್ರದೇಶದಲ್ಲಿ ಹನಿಯೂ...
ಜ಼್ಯಾಕ್ ತಂದ ಸಂದೇಶ…
“I’m Zach Sobiech, 17 years old and I have few months to live” ಎ೦ದು ಹೇಳಿ ಮುಗುಳ್ನಕ್ಕಿದ್ದ ಹುಡುಗನನ್ನು ನೋಡಿ ಕಣ್ಣಂಚಲ್ಲಿದ್ದ ನೀರು ಜಾರಿತ್ತು. ಆತನ ಹೃದಯಪೂರ್ವಕ ನಗು ಯಾರನ್ನಾದರೂ ಆಕರ್ಷಿಸುವಂತಿತ್ತು. ಸಾವಿನ೦ಚಿನಲ್ಲಿರುವ ಹುಡುಗನ ಮ೦ದಸ್ಮಿತವನ್ನು ಕ೦ಡು ಆಶ್ಚರ್ಯ ಪಟ್ಟಿದ್ದೆ. ನೋವುಗಳಲ್ಲೂ ನಗುವುದು ಸಾಧ್ಯ ಎಂದು ಹೇಳುತ್ತಿತ್ತು ಆತನ ಮಂದಹಾಸ...
ನೇತ್ರಾವತಿ ಅತ್ತ ಸದ್ದು..
ಅತ್ತವಳೆ ನೇತ್ರಾವತಿ ಗೊಳೋ ಬೆತ್ತಲೆ ನೆಲವಾಗೊ ಸಂಕಟಕೆ ತಂದಿಕ್ಕಿದೆ ಆತಂಕ ಭವಿತದ ರಚ್ಚೆ ಭೀತಿ ಎತ್ತಿನ ಹೊಳೆಯಲಿ ಕೊಚ್ಚೆ.. ಜೀವನಾಡಿಯಾದವಳು ಮಾತೆ ಕರಾವಳಿಗವಳು ಕನ್ನಡಿಯಂತೆ ಕಣ್ಣಾಗ್ಹರಿಸಿಹಳು ಜೀವ ಜಲಧಾರೆ ನೇತ್ರದಿ ನೆತ್ತರ ಹರಿಸೆ ದಿಕ್ಕಿನ್ಯಾರೆ ? ಧರ್ಮಸ್ಥಳದಲಿ ಮುಳುಗು ಹಾಕಿ ಮೀಯುವ ಭಕ್ತರ ತೋಯಿಸೊ ಶಕ್ತಿ ಬತ್ತಿಸೆ ಪಾತ್ರ ಕುಗ್ಗಿ, ಮಬ್ಬುಕಣ್ಣ ಮಂಜೆ...