ಅಸಹಿಷ್ಣುತೆ ಎಂಬುದು ಅತೃಪ್ತ ಆತ್ಮಗಳ ಬತ್ತಳಿಕೆಯಲ್ಲಿ ಸದಾ ನಲುಗುತ್ತಿರುವ ಗೊತ್ತು ಗುರಿಯಿಲ್ಲದ ವಿಷದ ಬಾಣ. ವ್ಯವಸ್ಥೆ ಎದುರು,ಸತ್ಯದ ಎದುರು,ಶಕ್ತಿಯ ಎದುರು ಸಿಲುಕಿ ಹಾಕಿಕೊಳ್ಳುವಾಗಲೆಲ್ಲಾ ಈ ಆತ್ಮಗಳು ತಮ್ಮ ಬತ್ತಳಿಕೆ ಖಾಲಿ ಮಾಡಲು ಶುರು ಮಾಡುತ್ತವೆ. ಈ ನೆಲದ ಅಗಾಧ ಶಕ್ತಿ ಸಂಪನ್ನತೆಯ ಮುಂದೆ ಈ ಅಸಹಿಷ್ಣುಗಳ ಆಟೋಪ ಅನಿರೀಕ್ಷಿತವೇನಲ್ಲ...
ಪ್ರಚಲಿತ
“ಬರಗಾಲವಿದೆ,ವಿಶ್ವ ಕನ್ನಡ ಸಮ್ಮೇಳನ ಮಾಡಬೇಡಿ ಅಂತ ಕೂಗುವವರು ಮಸಾಲೆ ದೋಸೆ ತಿನ್ನುವುದನ್ನು ಬಿಟ್ಟಿದ್ದಾರೋ?”
ಅಸಹಿಷ್ಣುತೆ ಎಂದರೆ ಏನು? ದೇಶದಲ್ಲಿ ಅದು ಇದೆ ಎಂದು ಎಂದು ಹೇಳುವವರು ಅದು ತನಗೆ ಮಾಡಿದ ಅನುಭವವೇನು ಎಂಬುದನ್ನೂ ಹೇಳಬೇಕು. ಹಾದಿಬೀದಿಯಲ್ಲಿ ಹೋಗುವವರು ಮಾತನಾಡಿದರೆ ಅದಕ್ಕೆ ಉತ್ತರದಾಯಿತ್ವ ಬೇಕಿಲ್ಲ. ಆದರೆ ಅಮೀರ್ ಖಾನ್, ಶಾರೂಖ್ ಖಾನ್, ಎ.ಆರ್.ರೆಹಮಾನ ಅಂಥವರು ಮಾತನಾಡಿದರೆ ಕೇಳಿ ಸುಮ್ಮನಿರಲಾಗುವುದಿಲ್ಲ. ಏಕೆಂದರೆ ಇವರೆಲ್ಲಾ ಜನಸಮೂಹದಿಂದ ವಸ್ತುಶಃ...
ದೇಶೋಯಂ ಕ್ಷೋಭ ರಹಿತೋ ಸಜ್ಜನಾ ಸಂತು ನಿರ್ಭಯಾಃ
ಶಾಂತವಾಗಿದ್ದ ರಾಜ್ಯದ ಮೂಲೆ ಮೂಲೆಯಲ್ಲೂ ಅಶಾಂತಿ ಭುಗಿಲೇಳುತ್ತಿದೆ. ತಕ್ಕ ಮಟ್ಟಿಗೆ ಸೌಹಾರ್ಧತೆಯಿಂದ ಬದುಕುತ್ತಿದ್ದ ಜನರ ಮನೆ-ಮನಸ್ಸುಗಳು ಕ್ಷುಲ್ಲಕ ಕಾರಣಕ್ಕಾಗಿ ಒಡೆಯುತ್ತಿದೆ. ನಮ್ಮನ್ನಾಳುವವರ, ಜವಾಬ್ದಾರಿಯುತ ಸ್ಥಾನದಲ್ಲಿರುವವರ ಪ್ರತಿಷ್ಠೆ, ಹಠ ಸಾಧನೆಗಾಗಿ ಅಮಾಯಕರ ಜೀವ ಉರುಳುತ್ತಿದೆ. ಅಷ್ಟರ ಮಟ್ಟಿಗೆ ‘ಟಿಪ್ಪು ಜಯಂತಿ’ ತನ್ನ...
ಮತ್ತೊಮ್ಮೆ ಮನಸ್ಸುಗಳ ಒಡೆಯುವ ಮುನ್ನ…
ಪ್ಲೀಸ್.. ಎಲ್ಲರೂ ಅವರವರ ಅನ್ನ ದುಡಿದೆ ಉಣ್ಣುತ್ತಿದ್ದಾರೆ. ನೀವೂ ನಿಮ್ಮ ಅನ್ನ…ಕವನ…ಕಥೆ.. ಒಂದಿಷ್ಟು ಚೆಂದದ ಸಾಹಿತ್ಯ.. ಪ್ರೀತಿಯ ಮಾತು.. ಇತ್ಯಾದಿ ಮಾಡಿಕೊಂಡು ಇದ್ದು ನೋಡಿ, ಎಲ್ಲರೂ ತೆಪ್ಪಗಾಗತೊಡಗುತ್ತಾರೆ. ಎಲ್ಲರೂ ಕೆರೆಯುತ್ತಲೇ ಇದ್ದರೆ ಹುಣ್ಣು ವಾಸಿಯಾಗುವುದಾದರೂ ಹೇಗೆ..? ಕಡ್ಡಿ ಗೀರುವ ಮೊದಲೇ ಯೋಚಿಸಿ.. ಬಿದ್ದ ಬೆಂಕಿ ದಾವಾನಲವಾದಾಗ...
ಬಿಹಾರ : ಒಂದು ಚುನಾವಣೆ, ಹಲವು ಪಾಠಗಳು
ಬಿಹಾರ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಅಲ್ಲಿನ ಆರ್ ಜೆ ಡಿ, ಜೆಡಿಯು ನಾಯಕರಿಗಿಂತಲೂ ನಮ್ಮ ರಾಜ್ಯದ ಬುದ್ಧಿಜೀವಿಗಳು ಹೆಚ್ಚು ಖುಷಿ ಪಟ್ಟರು. ಒಂದು ಬುದ್ಧಿಜೀವಿ, ಬೆಳಗ್ಗೆ ಒಂಬತ್ತು ಗಂಟೆಗೆ ಟಿವಿಯಲ್ಲಿ “ಬಿಜೆಪಿ ಮುನ್ನಡೆ” ಎನ್ನುವುದನ್ನು ಓದಿ ಕಕ್ಕಾಬಿಕ್ಕಿಯಾಗಿ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಮಂಚದ ಮೇಲೆ ಉರುಳಾಡಿದರಂತೆ. ಹತ್ತೂವರೆಯ...
ಛೆ! ಸ್ವಲ್ಪವಾದರೂ ಮನಃಸಾಕ್ಷಿ ಇರಬೇಕಾಗಿತ್ತು!
ಸಾಹಿತಿಗಳ ಪ್ರಶಸ್ತಿ ವಾಪಸಾತಿ ಪರ್ವ ದೇಶಾದ್ಯಂತ ಸುದ್ದಿ ಮಾಡುತ್ತಿದೆ. ಯಾರೋ ಒಬ್ಬರು ಆರಂಭಿಸಿದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕಾಗಿ ಸಾಹಿತಿಗಳೆಲ್ಲಾ ಬೀದಿಗೆ ಬಂದಿದ್ದಾರೆ. ವಾಸ್ತವದಲ್ಲಿ ಇವರ ನಿಜವಾದ ವೈಚಾರಿಕ ಗುಣಮಟ್ಟ ಈಗ ಜಗಜ್ಜಾಹೀರಾಗುತ್ತಿದೆ. ಮತ್ತಿನ್ನೇನು? ಕಲ್ಬುರ್ಗಿ ಹತ್ಯೆಗೂ ಕೇಂದ್ರ ಸರಕಾರಕ್ಕೂ ಎಲ್ಲಿಯ ಸಂಬಂಧ? ಎಲ್ಲಿಯ ದಾದ್ರಿ, ಎಲ್ಲಿಯ...
ರಷ್ಯಕ್ಕೆ ಅಮೆರಿಕೆಯ ಬೆದರಿಕೆ
ಅಮೇರಿಕಾ ಅಂದ ಕೂಡ್ಲೇ ನೆನಪಾಗೋದು ವೈಭವೋಪೇತ ಜೀವನ, ಸಕಲ ಸಂಪತ್ತುಗಳ, ಶ್ರೀಮಂತ ಮಾಯಾನಗರಿಗಳ ದೇಶ ಅದು ಅನ್ನೋ ವಿಷ್ಯ. ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿ. ಜಗತ್ತಿನ ದೊಡ್ಡಣ್ಣ. ಮತ್ತು ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರ. ಅದರೊಟ್ಟಿಗೆ ಜಗತ್ತಿನ ಸಕಲ ರಾಜಕೀಯ ಬೆಳವಣಿಗೆಗಳ,ಬದಲಾವಣೆಗಳ ಮೂಲ ಸ್ಥಾನ. ಇಡೀ ವಿಶ್ವವೇ ಆಮೇರಿಕೆಯ ಸುತ್ತ ಸುತ್ತುತಿದೆಯೇನೋ...
ಜಗತ್ತು ಈಗ ಬೆತ್ತಲಾಗ್ತಾ ಇದೆ!
ಅವರ ಬರವಣಿಗೆಯನ್ನು ಇಷ್ಟ ಪಟ್ಟ ಸಾವಿರಾರು ಜನರಲ್ಲಿ ನಾನೂ ಒಬ್ಬ. ನಾನೂ ಅವರಂತೆ ಆಗಬೇಕು ಅಂತಂದುಕೊಂಡಿದ್ದ ಹಲವರಲ್ಲಿ ನಾನೂ ಒಬ್ಬ. ಏಳು ವರ್ಷಗಳ ಹಿಂದೆ ನನ್ನ ಕಾಲೇಜಿಗೆ ಅತಿಥಿಯಾಗಿ ಬಂದಿದ್ದಾಗ ಕ್ಯೂ ನಿಂತು ಆಟೋಗ್ರಾಫ್ ಪಡೆದುಕೊಂಡಿದ್ದೆ. ಪತ್ರಿಕೋದ್ಯಮಕ್ಕೆ ಸ್ಟಾರ್ ಗಿರಿ ತಂದುಕೊಟ್ಟಿದ್ದೇ ಅವರೆಂದರೆ ತಪ್ಪಾಗಲಾರದು. ಅವರು ಮೈಸೂರಿನಲ್ಲಿ ಚುನಾವಣೆಗೆ...
ಹೇಳಿ ಈ ಪ್ರಶಸ್ತಿ ನ್ಯಾಯಯುತವೇ!?
ಪ್ರಶಸ್ತಿ ಒಂದು ಗೌರವ. ಒಬ್ಬರಿಗೆ ಪ್ರಶಸ್ತಿ ಬರುತ್ತದೆ ಎಂದರೆ ಅಭಿನಂದನಗಳ ಮಹಾಪೂರ ಹರಿದು ಬರಬೇಕು. ಅವರ ವಿಚಾರದಲ್ಲಿ ಲೇಖನಗಳು ಮೂಡಿಬರುತ್ತಿರಬೇಕು. ಬೆಳೆದು ಬಂದ ದಾರಿಯ ಬಗ್ಗೆಯೂ ಅಭಿಮಾನದಿಂದ ಚರ್ಚೆಗಳು ನಡೆಯುತ್ತಿರಬೇಕು.ಅದು ಆ ಪ್ರಶಸ್ತಿಗೆ ಸಂದುವ ಗೌರವವೂ ಹೌದು. ಅದೆಷ್ಟೋ ಬಾರಿ ಪ್ರಶಸ್ತಿ ಸ್ವೀಕರಿಸುವ ವ್ಯಕ್ತಿಯಿಂದಾಗಿಯೇ ಆ ಪ್ರಶಸ್ತಿಯ ತೂಕ ಕೂಡ ನೂರು...
ಚರ್ಚು ಮಸೀದಿಗಳಿಗಿಲ್ಲದ ಮುಜರಾಯಿ ದೇವಸ್ಥಾನಗಳಿಗೇಕೆ?
ಇತ್ತೀಚಿಗಷ್ಟೇ ನಾನು ನನ್ನ ಸ್ನೇಹಿತರ ಜೊತೆಗೂಡಿ ತುಮುಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದೆ. ಅದು ನನ್ನ ಮೊದಲ ಬಾರಿಯ ಭೇಟಿಯಾಗಿತ್ತು. ಸಿದ್ದಗಂಗಾ ಮಠದ ಸಾಮಾಜಿಕ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ಶ್ರೀ ಮಠದಲ್ಲಿ ಪ್ರತಿನಿತ್ಯ ಮೂವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ದಾಸೋಹದ ವ್ಯವಸ್ಥೆ ಇದೆ. ಒಂಬತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಠದಲ್ಲಿ ಉಚಿತ...