ಅಂಕಣ

ಅಂಕಣ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಎಷ್ಟು ಸರಿ…?

ಚಲೋ ಉಡುಪಿ ಕಳೆದ ಒಂದು ವಾರದಿಂದ ಕೇಳುತ್ತಿದ್ದೇವೆ. ಈ ಹೋರಾಟದ ಉದ್ದೇಶ ದಲಿತ ಸಮುದಾಯದ ಏಳಿಗೆಗೋ ಅಥವಾ ಕೆಲವು ಬುದ್ದಿಜೀವಿಗಳ ಸ್ವಹಿತಕ್ಕೋ ಅರ್ಥವಾಗುತ್ತಿಲ್ಲ. ಚಲೋ ಉಡುಪಿ ಹೋರಾಟ ಹುಟ್ಟಿಕೊಳ್ಳಲು  ಕಾರಣವೇನು…? ಇದರಿಂದ ಲಾಭ ಅಥವಾ ನಷ್ಟ ಯಾರಿಗೆ ಇನ್ನೂ ನಿಗೂಢ. ಧರ್ಮದ ವಿರುದ್ಧ ಹೋರಾಟ ಮಾಡುವುದು ಸುಲಭ. ಅದರಿಂದ ಧರ್ಮಗಳ ನಂಬಿಕೆ, ಆಚಾರ, ವಿಚಾರ, ಧಾರ್ಮಿಕ...

Featured ಅಂಕಣ

ಪುರುಷೋತ್ತಮನ ರೂಪರೇಖೆ ಕಡೆದ ರಸಋಷಿಯ ನೆನಪಲ್ಲಿ

ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಕಳೆದ ವರ್ಷ ನಡೆದ ಚರ್ಚೆ ನೆನಪಿಗೆ ಬರುತ್ತಿದೆ. ಒಬ್ಬರು ವಾಲ್ಮೀಕಿಯನ್ನು ವಹಿಸಿಕೊಂಡು ಮತಾಡುತ್ತಿದ್ದರು. ಚರ್ಚೆಯ ನಡುವೆ, “ಆತ ನಮ್ಮವನು” ಎಂಬ ಹೇಳಿಕೆ ಬಂತು. “ಹಾಗಲ್ಲ, ವಾಲ್ಮೀಕಿ ನಮ್ಮೆಲ್ಲರವನು. ಇಡೀ ಭಾರತಕ್ಕೆ ಸೇರಿದವನು”, ತಿದ್ದಿದೆ. ಹೋಗ್ರಿ, ಆತ ನಮ್ಮ ಸಮುದಾಯದ ನಾಯಕ. ಉಳಿದವರಿಗೆ ಆತನ ಬಗ್ಗೆ...

Featured ಅಂಕಣ

ಕಲಾಂ ಅಜ್ಜನ ಕ್ಷಿಪಣಿ ಕನಸು

1983,  ದೆಹಲಿಯ ಸೌತ್ ಬ್ಲಾಕ್’ನ ರಕ್ಷಣಾ ಸಚಿವಾಲಯದಲ್ಲಿ ಒಂದು ಉನ್ನತ ಮಟ್ಟದ ಸಭೆ. ರಕ್ಷಣಾ ಸಚಿವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಉಪಸ್ಥಿತರಿದ್ದವರು ದೇಶದ ರಕ್ಷಣಾ ಪಡೆಯ ಮುಖ್ಯಸ್ಥರು ಮತ್ತು ಉನ್ನತ ಮಟ್ಟದ ಅಧಿಕಾರಿಗಳೆ ಆದರೂ ಸಭೆಯ ಕೇಂದ್ರ ಬಿಂದು ಮಾತ್ರ ಒಬ್ಬ ವಿಜ್ಞಾನಿ ಮತ್ತು ಈ ವಿಜ್ಞಾನಿ ಪ್ರಸ್ತಾಪಿಸಿದ ಸುಧೀರ್ಘ 12 ವರುಷಗಳ, ಬರೊಬ್ಬರಿ 390 ಕೋಟಿ...

ಅಂಕಣ

ನೀರೇ ಇಲ್ಲ, ಇನ್ನು ಲಿಫ್ಟ್ ಎಲ್ಲಿಂದ?

 ‘ನಾವೇನು ಯಾರಿಗೂ ಅನ್ಯಾಯ ಮಾಡಲ್ಲ, ಸಮುದ್ರಕ್ಕೆ ಎಷ್ಟೊಂದು ನೀರು ವೇಸ್ಟ್ ಆಗಿ ಹೋಗುತ್ತೆ, ಅಂಥ ನೀರನ್ನು ನಾವು ಲಿಫ್ಟ್ ಮಾಡ್ತೀವಿ ಅಷ್ಟೇ…ಇಂಥ ಮಾತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕಾಮನ್. ಯಾರೋ ಕೆಳಸ್ತರದ ರಾಜಕಾರಣಿಯೋ, ಅಧಿಕಾರಿಯೋ ಇಂಥ ಮಾತನ್ನು ಹೇಳಿದ್ದರೆ ಏನೋ ಅಜ್ಞಾನದಿಂದ ಹೀಗೆ ಹೇಳುತ್ತಾರೆ ಎನ್ನಬಹುದಿತ್ತೇನೋ, ಆದರೆ ಹೀಗಂದವರು ಖುದ್ದು ಈ ರಾಜ್ಯದ...

ಅಂಕಣ

ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿ…

ವಾಲ್ಮೀಕಿ ಮಹರ್ಷಿಯ ಪರಿಚಯ – ತಂದೆ : ಪ್ರಚೇತಸೇನ. – ಮೂಲನೆಲೆ : ಕರ್ನಾಟಕದ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಹವಣಿ ಎಂಬ ಪ್ರದೇಶ. – ವಾಲ್ಮೀಕಿ ರಾಮಾಯಣದಲ್ಲಿ ಕಂಡು ಬರುವ ಪ್ರಮುಖ ಕರ್ನಾಟಕದ ಪ್ರದೇಶಗಳು : ಹಂಪಿ ಬಳಿ ಇರುವ ಪಂಪಾ ಸರೋವರ, ಮಾತಂಗ ಬೆಟ್ಟ, ಶಬರಿ ಆಶ್ರಮ, ಸುಗ್ರೀವನು ವಾಸವಾಗಿದ್ದ ಋಷಿಮುಖ ಪರ್ವತ.       ವಾಲ್ಮೀಕಿಯು...

ಅಂಕಣ

ಮರೆಯಿರೆಂದರೆ ಮರೆಯಲಿ ಹ್ಯಾಂಗ ಚಿಕುನ್’ಗುನ್ಯವ?

ಅದು 2008ರ ಮೇ-ಜೂ ತಿಂಗಳು. ನಾನಾಗ ವಿದ್ಯಾರ್ಥಿ ಜೀವನದ ಮಹತ್ತರ ಕಾಲಘಟ್ಟವೆಂದೇ ಪರಿಗಣಿಸಲ್ಪಟ್ಟಿರುವ  ಸೆಕೆಂಡ್ ಪಿಯುಸಿಯಲ್ಲಿದ್ದೆ. ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿಯವರ ಬಂಡಾಯದಿಂದಾಗಿ ನನ್ನೂರು ಪುತ್ತೂರು ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು. ಭರ್ಜರಿಯಾಗಿಯೇ ನಡೆದ ಆ  ಚುನಾವಣೆಯನ್ನು ಮುಗಿಸಿಕೊಂಡು ಪುತ್ತೂರು ಆಗಷ್ಟೇ...

Featured ಅಂಕಣ

ಕೈಯ ಹಿಡಿದು ಹೆಜ್ಜೆ ಬೆಸೆದು…

ಮೊನ್ನೆ ನನ್ನ ಇಂಗ್ಲಿಷ್ ಪುಸ್ತಕವನ್ನು ಓದಿ ಮುಗಿಸಿದ ಕಸಿನ್ ನನಗೆ ಕರೆ ಮಾಡಿ “ ಹಳೆಯದೆಲ್ಲ ಮತ್ತೆ ನೆನಪಾಯಿತು.. ನಿನ್ನ ನೋಡಬೇಕು ಅನಿಸುತ್ತಿದೆ” ಎಂದ. ಅದಕ್ಕೂ ಒಂದೆರಡು ದಿನದ ಹಿಂದಷ್ಟೆ ನನ್ನ ಗೆಳತಿಯೊಬ್ಬಳು ನನ್ನ ಹತ್ತಿರ ಮಾತನಾಡುತ್ತಾ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಿದ್ದಳು. ಆ ಘಟನೆ ನೆನಪಿದೆಯ? ಆ ದಿನಗಳು ಹೇಗಿತ್ತಲ್ಲವಾ ಎಂದೆಲ್ಲಾ ಹೇಳುತ್ತಾ...

ಅಂಕಣ

`ಬೇಂದ್ರೆಯವರ ಕಾವ್ಯಸೃಷ್ಟಿಯಸ್ವರೂಪ’—-(ಲೇಖನಗಳು) – ಒಂದು ವಿಮರ್ಶೆ

  `ಬೇಂದ್ರೆಯವರ ಕಾವ್ಯಸೃಷ್ಟಿಯ ಸ್ವರೂಪ’—-(ಲೇಖನಗಳು)   ಲೇಖಕರು: ಜಿ.ಎಸ್.ಶಿವರುದ್ರಪ್ಪ, ಪ್ರಕಾಶಕರು:ಅಭಿನವ, 17/18-2,   ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ,ವಿಜಯನಗರ, ಬೆಂಗಳೂರು-040   ಮೊದಲನೆಯ ಮುದ್ರಣ: 2014, ಪುಟಗಳು: 64,ಬೆಲೆ: ರೂ.40-00 `ಅಭಿನವ’ದ `ಸರಸ್ವತಿ ನೆನಪು’ ಮಾಲಿಕೆಯ14ನೆಯ ಪುಸ್ತಿಕೆಯಾಗಿ ಜಿ.ಎಸ್...

ಅಂಕಣ

ಎಲ್ಲೇ ಉತ್ಖನನವಾದರೂ ಬಂದು ಸೇರುವುದು ನಮ್ಮ ಸಂಪ್ರದಾಯದ ನಿಧಿಗೆ

ಅಕ್ಟೋಬರ್ ೩ ರಂದು ಜಪಾನಿನ ವಿಜ್ಞಾನಿಯಾದ ಯೊಶಿನೊರಿ ಅವರಿಗೆ “ಆಟೋಫೆಜಿ” ಎಂಬ ಕೋಶ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗೆ ನೋಬೆಲ್ ಪಾರಿತೋಷಕ ಲಭ್ಯವಾಯಿತು. “ಆಟೋಫೆಜಿ” ಎಂದರೇನು? ಎಂಬ ಕುತೂಹಲದಿಂದ ಅದರ ಮಾಹಿತಿ ಸಂಗ್ರಹಕ್ಕೆ ಮುಂದಾದಾಗ “ಸೆಲ್ಪ್ ಇಟಿಂಗ್ ಸೆಲ್” ಎಂಬ ಸರಳ ರೂಪದ ಪದ ದಕ್ಕಿತು. ಅದಕ್ಕೊಂದು ಕನ್ನಡದ ಪದ...

Featured ಅಂಕಣ

ಇಂಥವರನ್ನು ನಂಬಿ ಮೋದಿ ಯುದ್ಧ ಮಾಡಬೇಕಿತ್ತೇ….?

ಹೌದು ನನ್ನ ನಿಮ್ಮಂತಹ ಎಲ್ಲರ ಮನಸಿನಲ್ಲಿದ್ದುದು ಒಂದೇ. ಒಮ್ಮೆ ಯುದ್ಧ ಮಾಡಿ ಪಾಕಿಸ್ತಾನವನ್ನು ಫಿನಿಶ್ ಮಾಡಿ ಬಿಡಬೇಕು ಕರೆಕ್ಟೇ. ಎಲ್ಲರಿಗಿಂತಲೂ ಖಡಕ್ಕಾಗಿರುವ, ಜಗತ್ತಿನ ಯಾವ ನಾಯಕನೂ ಗಳಿಸದ ವರ್ಚಸ್ಸು ಗಳಿಸಿರುವ ಮೋಡಿಯ ಮೋದಿ ಪಾಕಿಸ್ತಾನದ ಮೇಲೆ ಯಾಕೆ ಯುದ್ಧ ಮಾಡುತ್ತಿಲ್ಲ..? ಉರಿ ದಾಳಿಯಾದ ಕೂಡಲೇ ನಮ್ಮ ಕಡೆಯಿಂದಲೂ ಕಮ್ಯಾಂಡೊಗಳನ್ನು ಬಿಟ್ಟು ಯಾಕೆ ಬಾಂಬು...