ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೨ ಪರಬೊಮ್ಮ ನೀ ಜಗವ ರಚಿಸಿದವನಾದೊಡದು | ಬರಿಯಾಟವೋ ಕನಸೊ ನಿದ್ದೆ ಕಲರವವೋ ? || ಮರುಳನವನಲ್ಲದೊಡೆ ನಿಯಮವೊಂದಿರಬೇಕು | ಗುರಿ ಗೊತ್ತದೇನಿಹುದೋ? – ಮಂಕುತಿಮ್ಮ || ೩೨ || ಹಿಂದಿನೆರಡು ಕಗ್ಗಗಳಲ್ಲಿ (30, 31) ಪರಬ್ರಹ್ಮದ ಸ್ವರೂಪ ಮತ್ತು ತಂತ್ರಗಾರಿಕೆಯ ಬಗ್ಗೆ ಸ್ವೈರವಿಹಾರ ಮಾಡಿದ ಕವಿಮನ ಈ ಕಗ್ಗದಲ್ಲಿ ಆ ಸೃಷ್ಟಿಯ...
ಅಂಕಣ
ನಿದ್ದೆಯ ಖರಾಮತ್ತು..
ನಿದ್ದೆ ಪರಮಾತ್ಮನ ವರಪ್ರಸಾದ. ಅದಿಲ್ಲ ಅಂದಿದ್ದರೆ ಜಗತ್ತು ಹೇಗಿರುತ್ತಿತ್ತು? ಜೀವನದ ಗತಿ ಏನಾಗಿರುತ್ತಿತ್ತು? ಆಹಾರ,ವ್ಯವಹಾರ, ಕೆಲಸ ಕಾರ್ಯ ಯಾವ ರೀತಿ ನಡೀತಿತ್ತು? ಜನ ಸಂಖ್ಯೆ ಕಡಿಮೆ ಆಗಿರುತ್ತಿತ್ತೆ? ಸೂರ್ಯನಿಲ್ಲದ ಕತ್ತಲೆಯ ಸಾಮ್ರಾಜ್ಯದಲ್ಲಿ ಜನ ಇನ್ನೂ ಹೆಚ್ಚಿನ ಮೋಜು ಮಸ್ತಿಯಲ್ಲಿ ಪಾಲ್ಗೊಳ್ಳುತ್ತಿದ್ದರೆ? ಒಂದಾ ಎರಡಾ? ತಲೆತುಂಬಾ ಹುಳುಗಳ ಹರದಾಟ. ಇಂಥ...
ಸ್ಟೀಲ್ ಸಂಕವೂ, ಕಚ್ಚಾ ರಸ್ತೆಯೂ
ಲೆಕ್ಕ ಮಾಡಲು ಕಷ್ಟವಾಗುವಷ್ಟು ಕೋಟಿ ರೂಪಾಯಿ! ಬೆಂಗಳೂರು ಮಹಾನಗರದ ಬಸವೇಶ್ವರ ಸರ್ಕಲ್’ನಿಂದಹೆಬ್ಬಾಳದವರೆಗೆ ದೊಡ್ಡ ದೊಡ್ಡ ಮನುಷ್ಯರು ಓಡಾಡಲುಸರಕಾರ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗೆಬಿಡಿಎ ನಿಗದಿಪಡಿಸಿದ ಮೊತ್ತ ದಿನದಿಂದ ದಿನಕ್ಕೆಜಾಸ್ತಿಯಾಗುತ್ತಲೇ ಹೋಗುತ್ತಿದೆ. ಇದೀಗ ಹೈಕೋರ್ಟು ಇಂಥಪ್ರಯತ್ನಕ್ಕೆ ತಡೆ ಹಾಕಿದೆ. ಇಲ್ಲವಾದರೆ ಯಾವುದೇ...
ಭವಿಷ್ಯತ್ತಿನಲ್ಲಿ ಯಾವ ಹಬ್ಬ ಕೈ ಬಿಡಲಿದೆಯೋ…?
ತೀರ ನಮ್ಮದೇ ನೆನಪಿನಲ್ಲುಳಿಯುವ ಕಾರ್ಯವನ್ನು ಕೈಗೊಳ್ಳುವ ಮಹನೀಯರಿಗಾಗಿ ಹತ್ತು ಹಲವು ರೀತಿಯಲ್ಲಿ ಅವರ ಸೇವೆಯನ್ನು ಸ್ಮರಿಸುವುದು ಸಹಜವೇ ಆಗಿರುವಾಗ ಟಿಪ್ಪುನಂತಹ ವ್ಯಕ್ತಿತ್ವವನ್ನು ಯಾವ ಕಾರಣಕ್ಕಾಗಿ ನಾವು ಹುತಾತ್ಮವಾಗಿಸಬೇಕು, ಜಯಂತಿ ಮಾಡಿ ಮೆರೆಸಬೇಕು ಎಂದು ಕೇಳಿ ನೋಡಿ. ಪ್ರಜ್ಞಾವಂತನಾದ ಒಬ್ಬೇ ಒಬ್ಬನೂ ಇದಕ್ಕೆ ಪ್ರತಿ ನುಡಿಯಲಾರ. ಅಕಸ್ಮಾತ್ ಎನಾದರೂ ಹೇಳಲೇಬೇಕು...
‘ಸ್ವಚ್ಛ ಭಾರತ’ ಕೇವಲ ಕಲ್ಪನೆಯಾಗಿ ಉಳಿಯದಿರಲಿ
ಮೊನ್ನೆ ದೀಪಾವಳಿ ಹಬ್ಬದ ಒಂದು ದಿನ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಮೈಸೂರಿನ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ.ಎಲ್ಲಿ ನೋಡಿದರೂ ಪಟಾಕಿಯ ಕಸ.ಪೌರ ಕಾರ್ಮಿಕಳೊಬ್ಬಳು ಆಗಲೇ ಬಂದು ಆ ಪಟಾಕಿಯ ಕಸವನ್ನೆಲ್ಲ ಬಾಚಿ ಗುಡಿಸುವುದರಲ್ಲಿ ನಿರತಳಾಗಿದ್ದಳು.ಅವಳು ಯಾವತ್ತೂ ಆರು ಗಂಟೆಗೆಲ್ಲ ರಸ್ತೆ ಗುಡಿಸಲು ಬಂದವಳೇ ಅಲ್ಲ.ಏನಿದ್ದರೂ ಬೆಳಿಗ್ಗೆ ಏಳುವರೆಯ ನಂತರ...
ಸಿದ್ಧರಾಮಯ್ಯನವರೇ “ಯಾವ ತಂದೆ ತಾಯಿಗೂ ಇಂತಹಾ ಸ್ಥಿತಿ ಬರದಿರಲಿ” ಅಂದಿದ್ದನ್ನೊಮ್ಮೆ ನೆನಪಿಸಿಕೊಳ್ಳಿ!
ಸಿದ್ಧರಾಮಯ್ಯನವರೇ, ನಾನಿದೆಷ್ಟನೇ ಭಾರಿ ಬಹಿರಂಗ ಪತ್ರ ಬರೆಯುತ್ತಿದ್ದೇನೋ ಗೊತ್ತಿಲ್ಲ, ನನ್ನಂತೆ ಅದೆಷ್ಟು ಜನ ನಿಮಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಬರೆದೂ ಬರೆದು ನಮ್ಮ ಪೆನ್ನಿನ ಇಂಕು ಖಾಲಿಯಾಯಿತೇ ಹೊರತು ಫಲಶೃತಿ ಮಾತ್ರ ಏನೇನೂ ಇಲ್ಲ. ಆದರೂ ಪ್ರತೀ ಭಾರಿ ಬರೆಯುವಾಗಲೂ ಈಗಲಾದರೂ ನೀವು ಜನರ ಮಾತು ಕೇಳಬಹುದೆಂಬ ಆಶಾವಾದ ನಮ್ಮದು. ಅಂತೆಯೇ ಮತ್ತೊಂದು ಪತ್ರ...
ಕೋಟೆಯೂರನ್ನು ಬೇಟೆಯಾಡಿದವರ ಜನ್ಮಜಯಂತಿ ಸಾಧುವೇ?
“ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು. ಮದಕರಿ ನಾಯಕನೆಂದರೂ ಅಷ್ಟೆ ಇತಿಹಾಸದಲ್ಲಿ ಇದ್ದು ಹೋದ ಒಬ್ಬ ಅರಸನಲ್ಲ, ತಮ್ಮ ಜೀವಂತ ಆಪ್ತನೆಂಟ. ಹಾಗೆಯೇ ಚಿತ್ರದುರ್ಗ – ಮದಕರಿ ನಾಯಕ ಎನ್ನುವುದು ಬೇರೆ ಬೇರೆಯಲ್ಲ, ಒಂದೇ ಎಂಬ ಅವಿನಾಭಾವ; ದುರ್ಗ ಎಂದರೆ ಮದಕರಿ, ಮದಕರಿ ಎಂದರೆ...
ಭಾರವಾಗದಿರಲಿ ಬದುಕು
ಕೆಲ ದಿನದ ಹಿಂದೆ ನಮ್ಮ ಹುಡುಗನೊಬ್ಬ ಮನೆಯಲ್ಲಿದ್ದ ಬೆಕ್ಕನ್ನು ಮೇಲೆ ಎತ್ತಿ ಎಸೆಯುತ್ತ ಆಟ ಆಡುತ್ತಿದ್ದ ನನಗ್ಯಾಕೊ ಇದು ವಿಪರೀತ ಅನ್ನಿಸಿ ನಾನು ಯಾಕೋ ಬೆಕ್ಕಿನ ಜೀವ ತಿಂತಿಯಾ ಅಂತ ರೇಗಿದ್ರೆ ಅವನು ನೋಡಣ್ಣ ಬೆಕ್ಕನ್ನು ಎಷ್ಟೇ ಮೇಲೆ ಎಸೆದ್ರೂ, ಹೇಗೆ ತಿರುಗಿಸಿ ಎಸೆದ್ರೂ ಕೆಳಕ್ಕೆ ಬೀಳೊವಾಗ ಪಾದ ನೆಲಕ್ಕೂರಿ ನಿಲ್ಲುತ್ತದೆ ಎಂದು ಇನ್ನೊಮ್ಮೆ ಎಸೆದ. ಗರಗರನೆ ತಿರುಗಿದ...
ಮಾಯಾ ಸುಂದರಿ
ಅವಳೊಬ್ಬಳು ಮಾಯಾ ಸುಂದರಿ. ಅವಳೆಂದರೆ ಎಲ್ಲರಿಗೂ ಹಿತ. ತಾನು ಎಲ್ಲೇ ಹೋದರೂ, ಹೋದಲ್ಲೆಲ್ಲ ಎಲ್ಲರನ್ನೂ ಖುಷಿಪಡಿಸುವ ಲವಲವಿಕೆಯ ಅವ್ಯಕ್ತ ರೂಪ ಆಕೆ. ಸುತ್ತಮುತ್ತ ಓಡಾಡುತ್ತಿದ್ದರೂ ಕೈಗೆ ಸಿಗದವಳು ಅವಳು. ಅದಕ್ಕೆ ಅವಳನ್ನ ಕರೆದದ್ದು ಮಾಯಾ ಸುಂದರಿ ಎಂದು. ಯಾರವಳು ಎನ್ನುತ್ತಿದ್ದೀರಾ? ಅವಳ ಹೆಸರೇ ‘ತಂಗಾಳಿ’. ತಂಗಾಳಿ ಎಂಬ ಸುಂದರಿ ಸೋಕಿದಾಗೆಲ್ಲ ಮನದ...
ಬೆಳಗು
ಹಕ್ಕಿಗಳ ’ಚಿಂವ್ ಚಿಂವ್’, ತಣ್ಣನೆ ಸುಯ್ಗುಡುತ್ತಾ ಕಿವಿಯಲ್ಲೇನೋ ಪಿಸುಗುಡುವಂತೆ ಬರುವ ಗಾಳಿ, ನೀರವ ಮಧುರ ಮೌನ, ಇವೆಲ್ಲಾ ಬರಿಯ ಕಲ್ಪನೆಯ ಕಥಾವಸ್ತುಗಳು.ಟರ್ರ್ ಟರ್ರ್ ಟರ್ರ್ ಎಂದು ಬಾರಿಸುವ ಅಲಾರಾಂ ಇಂದಿನ ಸತ್ಯ. ಅಲಾರಾಂ ಹಾಡು ಎಷ್ಟೇ ಮಧುರವಾಗಿದ್ದರೂ ಸುಂದರ ನಿದ್ದೆಯಲ್ಲಿದವರಿಗೆ ಅದು ಕರ್ಕಶವೇ. ಮಲಗುವಾಗ ತಾವೇ ಸೆಟ್ ಮಾಡಿಟ್ಟದ್ದು ಆ ಅಲಾರಾಂ ಎಂಬುದನ್ನು...