‘ಮಾತು ಬಿಡದ ಮಂಜುನಾಥ’ನಿಗೆ ಲಕ್ಷದೀಪೋತ್ಸವದ ವೈಭವ ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದುಕೊಂಡು ಬರುತ್ತಿದೆ. ಎಲ್ಲೆಲ್ಲೂ ದೀಪಗಳ ಸಾಲು. ‘ಓಮ್ ನಮ: ಶಿವಾಯ’. . ಎಂದು ಶಿವ ಪಂಚಾಕ್ಷರಿ ಜಪಿಸುತ್ತಾ ಬರುವ ಭಕ್ತಾಧಿಗಳಿಗೆ ಮಂಜುನಾಥನ ಸನ್ನಿಧಿಯು ಆಪ್ತವೆನಿಸುತ್ತದೆ. ನಂಬಿದ ಭಕ್ತರ ಪೊರೆವ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸಾನಿಧ್ಯದಲ್ಲಿ ನಡೆಯುವ...
ಅಂಕಣ
ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?
ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್‍ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿ ಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ...
ಜಯ ಜಯ ಜಯಲಲಿತೆ
ಬದುಕಿನಲ್ಲಿ ಆಗುವ ಕೆಲವು ಘಟನೆಗಳು ಇಡೀ ಬದುಕನ್ನೇ ಬದಲಾಯಿಸಿಬಿಡುತ್ತವೆ ಎನ್ನುವುದಕ್ಕೆ ಜಯಲಲಿತಾ ಅವರ ಬದುಕಿನಿಗಿಂತ ಇನ್ನೊಂದು ಬೇರೆ ಸಾಕ್ಷಿ ಬೇಕಿಲ್ಲ. ಮನೆಯಲ್ಲಿ ಯಾರಿಗೂ ಚಲನಚಿತ್ರದ ಗಂಧಗಾಳಿಯಿಲ್ಲ, ರಾಜಕೀಯ ದೂರ ದೂರದಲ್ಲಿ ನೋಡಿಲ್ಲ. ಹೀಗಿರುವಾಗ ಭಾರತ ಕಂಡ ಒಂದು ಅತ್ಯುತ್ತಮ ನಟಿ, ಅಮೋಘ ರಾಜಕಾರಣಿ ಜಯಲಲಿತಾ ಅವರನ್ನು ಸನ್ನಿವೇಶಗಳು ಕೆತ್ತಿ ಅದ್ಭುತ...
ಕೂಲಿ ಮಗ ಮುಸ್ತಫ಼ಾನ ‘ಐಡಿ‘ಯ; ಸೇರುತಿಹುದು ಮನೆಮನೆಯ.
ಹೊಸ ವಿಚಾರಗಳಿಗೆ ಯಾವತ್ತೂ ಸಾವಿಲ್ಲ. ಬದುಕಿನ ನಿರಂತರ ಪಯಣದಲಿ ನಾವು ಸತ್ತ ಮೇಲೂ ಜೀವಂತವಿರುವುದು ನಾವು ಬದುಕಿರುವಾಗ ಮಾಡಿದ ಒಳ್ಳೆ ಕೆಲಸಗಳು ಮಾತ್ರ. ಮಾನವನ ಆಸೆಗೆ ಕೊನೆಯೇ ಇಲ್ಲದ ಈ ಕಲಿಗಾಲದಲ್ಲಿ ಮನುಷ್ಯನ ಸ್ವಾರ್ಥವೇ ಎಲ್ಲವನ್ನೂ ಮೀರಿದ್ದು ಎಂದರೆ ಅತಿಶಯೋಕ್ತಿಯೇನಿಲ್ಲ ಎಂದುಕೊಂಡಿದ್ದೇನೆ. ಸ್ವಾರ್ಥವನ್ನೂ ಮೀರಿ ಸಮಾಜದ ಒಳಿತನ್ನು ಬಯಸುವವರನ್ನು...
ದೇಶ ಭಕ್ತಿಯನ್ನು ಮೂಡಿಸುವ ತೀರ್ಪು
ಸುಪ್ರಿಂಕೋರ್ಟ್ ಮಹತ್ವದ ತಿರ್ಮಾನ ನೀಡಿದೆ. ದೇಶದ ಎಲ್ಲಾ ಚಿತ್ರಮಂದಿರಗಳಲ್ಲೂ ಚಲನಚಿತ್ರ ಆರಂಭಕ್ಕೂ ಮುನ್ನಪರದೆಯ ಮೇಲೆ ರಾಷ್ಟ್ರಧ್ವಜ ತೋರಿಸಿ ರಾಷ್ಟ್ರಗೀತೆ ಪ್ರಸಾರ ಮಾಡುವುದು ಹಾಗೂ ಈ ಸಂಧರ್ಭದಲ್ಲಿ ಪ್ರತಿಯೊಬ್ಬರು ಎದ್ದು ನಿಂತು ಗೌರವ ಸೂಚಿಸುವುದು ಕಡ್ಡಾಯ ಎಂದೂ ಆದೇಶ ನೀಡಿರುವುದು ದೇಶದ ಹಿತದೃಷ್ಠಿಯಿಂದ ಉತ್ತಮ ನಿಯಮಾವಳಿ ರೂಪಿಸಿದ್ದು ಮೆಚ್ಚುವಂತದ್ದೆ...
ಹಾಡುವ ಹಾಲಕ್ಕಿ: ಸುಕ್ರಜ್ಜಿ
ನಮ್ಮ ದೇಶದಲ್ಲಿ ಪುರಾಣ, ಕಾವ್ಯಗಳೆಲ್ಲ ಜನಪದ ಕಥನಗಳಾದಾಗ ಪಡೆಯುವ ರೂಪಾಂತರಗಳು ವಿಚಿತ್ರವಾಗಿರುತ್ತವೆ. ರಾಮಾಯಣದ ಮಾಯಾಜಿಂಕೆಯ ಪ್ರಸಂಗ ನಮ್ಮೂರ ಜನಪದ ಕತೆಯಲ್ಲಿ ಅಂಥದೊಂದು ವಿಶಿಷ್ಟ ರೂಪ ಪಡೆದಿತ್ತು. ಮಾರೀಚ ತನ್ನ ವೇಷ ಮರೆಸಿ ಚಿನ್ನದ ಜಿಂಕೆಯ ರೂಪ ತಾಳಿ ಸೀತೆಯ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ. ಆ ಮಾಯಾಜಿಂಕೆಯನ್ನು ತಂದು ಕೊಡುವಂತೆ ಆಕೆ ಶ್ರೀರಾಮನನ್ನು...
ಜಟಕಾ ಬಂಡಿಯಿಂದ ಅಟೋರಿಕ್ಷಾ ವರೆಗಿನ ಕಥೆ…ವ್ಯಥೆ.!
‘ಅಟೋ…!’ ಎಂದು ಕೂಗಿದರೆ ಸಾಕು. ಕ್ಷಣಮಾತ್ರದಲ್ಲಿ ನಮ್ಮ ಮುಂದೆ ಹಾಜರಾಗುವವರು ಅಟೋ ಚಾಲಕರು. ನಾಲ್ಕು ದಶಕಗಳ ಹಿಂದೆ ರಸ್ತೆಗಿಳಿದಾಗ ಇದ್ದ ಸ್ಥಿತಿ ಈಗ ಇಲ್ಲದೇ ಇದ್ದರೂ ಈ ಅಟೋರಿಕ್ಷ ಇಂದಿಗೂ ಜನಪ್ರಿಯ ಮತ್ತು ಸುಲಭ ಸಂಚಾರ ವಾಹನವಾಗಿದೆ. ಅಟೋ ಚಾಲಕ ಮತ್ತು ಅಟೋ ರಿಕ್ಷಾ ಇವೆರಡೂ ಬಡವರ ಬಂಧು ಎಂದೇ ನಮ್ಮ ಮನದಲ್ಲಿ ಬಿಂಬಿತವಾಗಿದೆ. ಬಹುಶಃ ಬೇರಾವುದೇ...
ಭೂಪಾಲ್ ದುರಂತಕ್ಕೆ 32 ವರ್ಷಗಳು…!
ಆ ರಾತ್ರಿ ಇಡೀ ನಗರವೇ ನೆಮ್ಮದಿಯಿಂದ ನಿದ್ದೆಗೆ ಜಾರಿತ್ತು. ಹೀಗೊಂದು ಅವಗಡ ಸಂಭವಿಸಬಹುದೆಂಬ ಸಣ್ಣ ಸುಳಿವೂ ಇರಲಿಲ್ಲ ಆ ನಗರದ ಮುಗ್ಧ ಜನತೆಗೆ. ಕೇವಲ ಒಂದು ಅನಿಲ ಎಷ್ಟೋ ಜನರ ಜೀವವನ್ನು ಬಲಿತೆಗೆದುಕೊಂಡಿತ್ತು. ನಮ್ಮ ದೇಶದಲ್ಲಿ ಸಂಭವಿಸಿರುವ ದೊಡ್ಡ ದೊಡ್ಡ ದುರಂತಗಳ ಸಾಲಿಗೆ ಭೂಪಾಲ್ ತನ್ನ ಹೆಸರನ್ನು ಅಂದು ರಾತ್ರಿ ಲಗತ್ತಿಸುವಂತೆ ಮಾಡಿತ್ತು ದುರ್ವಿಧಿ. ಭೂಪಾಲ್...
ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸನ್ನು ನಮ್ಮ ಯುವಜನತೆ ತೋರಿಸಬೇಕಿದೆ
ಇಂದು ನಮ್ಮ ಯುವ ಜನಾಂಗದ ಕುರಿತು ಮಾತನಾಡಲು ಸೂಕ್ತವಾದ ಸಮಯ ಅಂದುಕೊಳ್ಳುತ್ತೇನೆ. ದೇಶದಲ್ಲಿ ಯುವಕರಿಗಾಗಿಯೇ ಹಲವಾರು ಉದ್ಯೋಗಗಳು ಸೃಷ್ಠಿಯಾಗುತ್ತಿವೆ. ವಿದೇಶಿ ಕಂಪನಿಗಳಾಗಿರಬಹುದು ಆದರೆ ಅದರ ಸಂಪೂರ್ಣ ಉಪಯೋಗವನ್ನು ಪಡೆಯುತ್ತಿರುವವರು ಮಾತ್ರ ಭಾರತಿಯರಲ್ಲವೇ. ಹಾಗಾಗಿ ಇತಂಹ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ನಮಗೆ ಬಿಟ್ಟಿರುವ ವಿಷಯ. ನಾವು ಒಂದು...
ಗೆಲ್ಲಲ್ಲಾಗದ ಪಂಥದೆ ಆಟವಾಡಿಸುವಾ ವಿಧಿ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೬ ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ | ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ || ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ | ಸೊಲ್ಲಿಪುದು ಸರಿಯೇನೊ? – ಮಂಕುತಿಮ್ಮ || ೩೬ || ಹಿಂದಿನ ಪದ್ಯದಲ್ಲಿ ಹೇಗೆ ಪರಬ್ರಹ್ಮನು ನರಮಾನವನನ್ನು ಸದಾ ಕತ್ತಲಿನಲ್ಲಿಟ್ಟೆ ಸತಾಯಿಸುತ್ತಾನೆಂದು ಹೇಳಿದ ಕವಿಯ ಗಮನ, ಈಗ ಆ...