ಪಾಕಿಸ್ತಾನ ಅದೇನೆಂದು ಒಂದು ರಾಷ್ಟ್ರವಾಗಲು ಬಯಸಿಬಿಟ್ಟಿತೋ?! ಅದೀಗ ಕಲಿಯುಗದ ನರಕವಾಗಿಬಿಟ್ಟಿದೆ. ಕಾರಣ ಜಿಹಾದಿ ಉಗ್ರವಾದ. ಹಾಗಾಗಿಯೇ ಬಹುಪಾಲು ಪಾಕಿಗಳು ಪಾಪಿಗಳಾಗಿ ಪರಮ ಕ್ರೂರಿಗಳಾಗಿಹರು.ಅವರಿಗೆ ಮಾನವೀಯ ಮೌಲ್ಯಗಳ ಬೆಲೆ ಕಿಂಚಿತ್ತೂ ತಿಳಿದಿಲ್ಲ, ಮತಾಂಧತೆಯಿಂದ ಹತ್ಯಾಕಾಂಡ,ರಕ್ತಪಾತ ಮಾಡುವುದೊಂದೇ ತಿಳಿದಿರುವುದು ಅವರಿಗೆ! ಈ ದುಃಸ್ಥಿತಿಗೆ ಬೇಕಿತ್ತಾ...
ಅಂಕಣ
ಸಾಮಾಜಿಕ ಜಾಲತಾಣದಿಂದ ಸಮಾಜಸೇವೆಯತ್ತ...
‘ಅಲ್ಲೊಬ್ಬ ಯುವಕ ತನ್ನ ಜಂಗಮವಾಣಿಯ ಸ್ಪರ್ಶಪರದೆಯನ್ನು ಅದುಮುತ್ತಾ ಏನನ್ನೋ ಬರೆಯುತ್ತಿದ್ದ, ಮರುಕ್ಷಣದಲ್ಲಿಯೇ ಮತ್ತೆಲ್ಲೋ ದೂರ ದೂರದ ಊರುಗಳಲ್ಲಿ ಕುಳಿತ ಒಂದಷ್ಟು ಯುವಕರ ಜಂಗಮವಾಣಿಯಲ್ಲಿ ಸಂದೇಶದ ಘಂಟೆ ಸದ್ದು ಮಾಡತೊಡಗಿತು. ಅವರೆಲ್ಲಾ ತಾವು ಕುಳಿತಿದ್ದಲ್ಲಿಯೇ ತಮ್ಮ ತಮ್ಮ ಜಂಗಮವಾಣಿಯನ್ನು ಕೈಗೆತ್ತಿಕೊಂಡು ಅದರ ಮೇಲೆ ಬೆರಳಾಡಿಸುತ್ತಾ ಗಂಭೀರವಾಗಿ...
ರೂಪಾಯಿ ಕೊಡಿ…ಎಲ್ಲ ಸರಿ ಮಾಡ್ತೇವೆ!!
ಬೆಳಗ್ಗೆ ಹತ್ತು ಗಂಟೆ ಆಗುತ್ತಿದ್ದಂತೆ ಸರಕಾರಿ ಕಚೇರಿಗಳ ಹಿಂದೆ, ಮುಂದೆಲ್ಲ ಬ್ರೋಕರುಗಳು ಎಡತಾಕುತ್ತಾರೆ. ಕೆಲವರಿಗೆ ನೂರು ರೂಪಾಯಿ ಕೊಟ್ಟರೂ ಸಾಕು! ನೀವೇನೂ ಮಾಡಬೇಡಿ, ……. ರೂಪಾಯಿ ಕೊಡಿ, ಸಣ್ಣ ಪುಟ್ಟ ಕೆಲಸ ಅಲ್ಲವಾ, ಚಿಂತೆ ಮಾಡಬೇಡಿ. ಓ ಅಲ್ಲಿ ಕುಳಿತುಕೊಳ್ಳಿ…ಅರ್ಧ ಗಂಟೆಗೊಳಗೆ ನಿಮ್ಮ ಕೆಲಸ ರೆಡಿ! ಇಂಥ ಮಾತುಗಳು ಸರಕಾರಿ ಕಚೇರಿಯ ಅಕ್ಕಪಕ್ಕದಿಂದ...
ಭಾವಗಳೂ ಚೆಲುವನ್ನು ಬೀರುತ್ತಿದ್ದವು ಈಕೆಯ ಮೊಗದ ಮೇಲೆ…
ಹುಣ್ಣಿಮೆಯ ಚಂದ್ರನ ಹೊಳಪಿನ ಕಿರಣ, ಅದು ಆಕೆಯ ನಯನ. ಅದು ಮಲ್ಲಿಗೆಯೇ ನಾಚುವಂತಹ ಅಂದ. ಆಕೆ ನಕ್ಕರೆ ಮುತ್ತು ಸುರಿದಂತೆ . ಮುನಿದರೆ ಮುನಿಸೂ ನಾಚುವಂತೆ. ಅತ್ತರೆ ನೋಡುಗನೂ ಜೊತೆಗೆ ಅತ್ತಂತೆ. ನಲಿದರಂತೂ ನವಿಲೇ ಕುಣಿದಂತೆ. ಆಕೆ ಪರದೆಯ ಮೇಲಿನ ಪ್ರಜ್ವಲಿಸುವ ಕಮಲ. ಹೆಸರು ಮಧುಬಾಲ. ಮಧುಬಾಲ. ನಲವತ್ತು ಹಾಗು ಐವತ್ತನೇ ದಶಕದ ಅದೆಷ್ಟೋ ಯುವಕರ ಡ್ರೀಮ್ ಗರ್ಲ್...
`ಬೇಂದ್ರೆಯವರ ಕಾವ್ಯ’-ಸಹಜ ಜ್ಞಾನದ ಹೊನಲು
ಲೇಖಕರು: ಎಂ.ಗೋಪಾಲಕೃಷ್ಣ ಅಡಿಗ ಪ್ರಕಾಶಕರು: ಅಭಿನವ, 17/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-040 ಎರಡನೆಯ ಮುದ್ರಣ: 2013, ಪುಟಗಳು: 64, ಬೆಲೆ: ರೂ.50-00 `ಅಭಿನವ’ ಪ್ರಕಾಶನವು `ಸರಸ್ವತಿ ನೆನಪು’ ಮಾಲಿಕೆಯಲ್ಲಿ ವರಕವಿ ಬೇಂದ್ರೆಯವರ ಮೇಲೆ ಒಟ್ಟೂ 14 ಕಿರು ಪುಸ್ತಕಗಳನ್ನು ತಂದಿದ್ದು, ಇದು...
ಹೀಗೆಯೇ ಕಾಲೆಳೆಯುತ್ತಿದ್ದರೆ ಈಶ್ವರಪ್ಪ… ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆಯೇ ಯಡ್ಯೂರಪ್ಪ…!!!
ಭಾಜಪ ಎಂದರೆ ಅದು ಶಿಸ್ತಿನ ಪಕ್ಷ ..! ಅದರಲ್ಲಿ ಎರಡು ಮಾತೇ ಇಲ್ಲ. ಇದು ಕೇಳಿ ಬರುತ್ತಿದ್ದದ್ದು ಭಾಜಪ ಕಟ್ಟಿದಾಗಿನಿಂದ. ದೇಶಾದ್ಯಂತವೂ ಈ ಮಾತು ಪ್ರಚಲಿತದಲ್ಲಿದೆ. ಆರೆಸ್ಸಸ್ ನ ಸೂಚನೆಯಂತೆ ನಡೆದುಕೊಳ್ಳುವ ಪಕ್ಷ ಅದು. ಆರೆಸ್ಸಸ್ ಹಾಗೂ ಭಾಜಪಕ್ಕೆ ನೇರವಾಗಿ ಸಂಬಂಧವಿಲ್ಲದಿದ್ದರೂ ಭಾಜಪದ ಬೆನ್ನ ಹಿಂದೆ ನಿಂತು ಬೆಳೆಸುತ್ತಾ ಬಂದಿದೆ . ಹೌದು...
ವಾಚ್!!
ವಾಚ್ ಎಂದಾಕ್ಷಣ ಗೋಡೆಯ ಮೇಲಿದ್ದ ಗಡಿಯಾರ ನೋಡಿದೆ, ಮೂರೂ ಘಂಟೆಗೆ ಇನ್ನು ಮೂರೂ ನಿಮಿಷ. ತಡಬಡಾಯಿಷಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ಆಫೀಸಿನ ಮೆಟ್ಟಿಲಿಳಿವಾಗ ಕಣ್ಣ ಮುಂದೆ ಬಿಎಂಟಿಸಿ ಬಸ್ ಮತ್ತು ಸಿಲ್ಕ್ ಬೋರ್ಡಿನ ಟ್ರಾಫಿಕ್ ಬಂದು ಹೋಯಿತು. ಬೊಮ್ಮಸಂದ್ರದಿಂದ ಬಸವನಗುಡಿಗೆ ಒಂದು ಘಂಟೆಯಲ್ಲಿ ತಲುಪುವೆನೆಂದು ಜಂಬ ಕೊಚ್ಚಿಕೊಂಡವನಿಗೆ ದೊಡ್ಡ ಬಸವ ದರ್ಶನ ಕೊಟ್ಟಿದ್ದು...
ನೆಹರೂ ಕೊನೆಗೂ ಕರಗಿಸದೇ ಉಳಿಸಿ ಹೋದ ಕಾಶ್ಮೀರವೆಂಬ ಮಂಜುಗಡ್ಡೆ
ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು…. ಸರದಾರ ಭಾಗ 3 ಕಾಶ್ಮೀರವೆಂಬುದು ಬಗೆಹರಿಯಲಾರದ ಕಗ್ಗಂಟೇನೂ ಆಗಿರಲಿಲ್ಲ. ಆದರೆ ನಾವು ಇತಿಹಾಸವನ್ನು ಕೆದಕಿ ನೋಡಿದಾಗ ಆಗಷ್ಟ ೧೫ ,೧೯೪೭ ರಿಂದ ಜನವರಿ ೧,೧೯೪೮ ರವರೆಗೆ ಪ್ರತಿದಿನವೂ ಅಲ್ಲಿ ಕೆಲವು ಗಮನಾರ್ಹ ಘಟನೆಗಳು ನಡೆಯುತ್ತಲೇ ಬಂದವು. ಯಾವಾಗ ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಸೇರದೆ ಮಹರಾಜ ಹರಿಸಿಂಗ್...
ಮರ್ಯಾದೆಯಿದ್ದರೆ ರಾಜಕಾರಣ ಮಾಡೋಕಾಯ್ತದಾ..!?
ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ..? ಒಂದೇ ನಾಣ್ಯದ ಎರಡು ಸೈಡು ಅಳಿಸೋಕಾಯ್ತದಾ..? ಎಲ್ಲೋ ಬಿದ್ದ ಮಳೆಗೆ ಕಡಲೊಂದೇ ಕೊನೆಯ ದಿಕ್ಕು.. ಮೂರೂ ಬಿಟ್ಟ ಮನುಷ್ಯ ಯಾರನ್ನು ನೆನೆಯಬೇಕು..? ಮರ್ಯಾದೆಯಿದ್ದರೆ ರಾಜಕಾರಣ ಮಾಡೋಕಾಯ್ತದಾ?? ಯೋಗರಾಜ ಭಟ್ಟರ ದ್ಯಾವ್ರೆ ಚಿತ್ರದ ಗೀತೆಯೊಂದು ಟಿವಿಯಲ್ಲಿ ಸಾಗಿಕೊಂಡಿತ್ತು. ಅವರ ಸಂಗೀತ ರಚನೆಗೆ...
ಕ್ಯಾನ್ಸರ್ ಸರ್ವೈವರ್ ಕೇಳ ಬಯಸುವ ಮ್ಯಾಜಿಕಲ್ ವರ್ಡ್ಸ್…
ಈ ಸಿನಿಮಾಗಳಲ್ಲಿ ಹೀರೋ ಹೀರೋಯಿನ್’ಗಳ ಬದುಕಲ್ಲಿ ಮೂರು ಮ್ಯಾಜಿಕಲ್ ವರ್ಡ್ಸ್ ಬರುವಂತೆ ನಾವು ಸರ್ವೈವರ್’ಗಳ ಬದುಕಲ್ಲೂ ಮೂರು ಮ್ಯಾಜಿಕಲ್ ವರ್ಡ್ಸ್ ಇದೆ. ಆ ಮೂರು ಮ್ಯಾಜಿಕಲ್ ವರ್ಡ್ಸ್’ನ ಕೇಳಿದಾಗ ಸಿಗುವ ಸಂತಸ, ಶಾಂತಿ, ನೆಮ್ಮದಿ ಬೇರೆ ಯಾವುದರಲ್ಲಿಯೂ ಇರುವುದಿಲ್ಲ. ಆದರೆ ಸಿನಿಮಾ ಹೀರೊ ಹೀರೋಯಿನ್’ಗಳ ಮ್ಯಾಜಿಕಲ್ ವರ್ಡ್ಸ್’ಗೂ ನಾವು ಕೇಳ ಬಯಸುವ...