ರಾಮಸಂದ್ರ,ಹೊನ್ನವಳ್ಳಿ,ತಿರುಮಲಾಪುರ ಯಾರಿಗೆ ಗೊತ್ತಿಲ್ಲ ಹೇಳಿ. ಹಾಗೆ ನಂಜಮ್ಮ,ಸತ್ಯಭಾಮೆ,ಕಂಠಿ ಜೋಯಿಸ್ರು ಕೂಡ ಗೊತ್ತಿರಲೇಬೇಕು.ಇವ್ರೆಲ್ಲಾ ನಿಮ್ಗೆ ಚೆನ್ನಾಗಿ ಗೊತ್ತಿದ್ದಾರೆ ಅಂದ್ರೆ ತಿಪಟೂರು ಏನ್ ಪರಿಚಯವಲ್ಲದ ಸ್ಥಳವೇನಲ್ಲ. ಒಂದು ತಾಲ್ಲೂಕು ಅಂದ್ರೆ ಹತ್ತಾರು ಹಳ್ಳಿ ಗಳು ಇರುತ್ತೆ. ಅಂತ ಹತ್ತಾರು ಹಳ್ಳಿಗಳಲ್ಲಿ ತಿಪಟೂರು ಪಟ್ಟಣದಿಂದ ಚಿತ್ರದುರ್ಗದ ದಾರೀಲಿ...
ಅಂಕಣ
ಓ ಮಾನವ ನೀನ್ಯಾಕೆ ಹೀಗೆ?
ಜಗತ್ತು ತುಂಬಾ ವೇಗವಾಗಿ ಮುಂದಕ್ಕಡಿಯಿಡುತ್ತಿದೆ. ಜಾಗತೀಕರಣದ ಹಿಂದೆ ನಾವು ಓಡುತ್ತಿದ್ದೇವೋ ಅಥವಾ ಅದೇ ನಮ್ಮನ್ನು ಓಡಿಸುತ್ತಿದೆಯೋ ಅನ್ನುವುದೇ ತಿಳಿಯದಾಗಿದೆ. ಆಧುನೀಕರಣಗೊಳ್ಳುವ ಭರದಲ್ಲಿ ನಮ್ಮ ಮಾನವೀಯತೆಯನ್ನು ನಾವೇ ಮರೆತು ಬಿಟ್ಟೆವಾ?? ನಿಜವಾಗಿಯೂ ಇಂತಹದ್ದೊಂದು ಯೋಚನೆ ಮಾಡುವಂತೆ ಮಾಡಿದ್ದು ಕೊಪ್ಪಳದಲ್ಲಿ ನಡೆದಂತಹ ಹೃದಯವಿದ್ರಾವಕ ಘಟನೆ. ಅನ್ವರ್ ಎಂಬಾತ...
ಯಾರು ಮಹಾತ್ಮ?- ೧೧
(ಹಿಂದಿನ ಭಾಗ) ಕಲ್ಲಿಕೋಟೆಯ ಮುದುಮಣೆಯಿಲ್ಲಂ ದೇವಾಲಯದ ಗರ್ಭಗೃಹದಲ್ಲಿ ಮೋಪ್ಲಾ ನಾಯಕನೊಬ್ಬ ಕುಳಿತು ದರ್ಬಾರ್ ನಡೆಸುತ್ತಿದ್ದ! ಸ್ಥಳೀಯರನ್ನು ಬಂಧಿಸಿ ಅವನ ಮುಂದೆ ಸಾಲಾಗಿ ಕರೆ ತರಲಾಗುತ್ತಿತ್ತು. ಅಲ್ಲಿ ಇಸ್ಲಾಮಿಗೆ ಪರಿವರ್ತಿತರಾಗಲು ಒಪ್ಪದವರ ತಲೆ ಛೇದಿಸಿ ಪಕ್ಕದ ಬಾವಿಯೊಳಗೆ ಎಸೆಯಲಾಗುತ್ತಿತ್ತು. ಮಲಪ್ಪುರಂ ಉತ್ತರ ಭಾಗದಲ್ಲಿ ಇದ್ದ ತೂವೂರ್ ಎಂಬ ಬಾವಿಗೆ...
೦೪೫. ಬೆಳಕಿಲ್ಲದ ಜಗದೆ ಕತ್ತಲೆಯದೇ ರಾಜ್ಯಭಾರ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೫ ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು | ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ || ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ | ಬೊಂಕುದೀವಿಗೆ ತಂಟೆ – ಮಂಕುತಿಮ್ಮ || ೦೪೫ || ಬೆಂಕಿಯುಂಡೆಯೆಂದರೆ ಕಿಡಿಗಾರುವ ಸೂರ್ಯ; ಬೆಣ್ಣೆಯುಂಡೆಯೆಂದರೆ ಹುಣ್ಣಿಮೆ ಸುಧೆ ಚೆಲ್ಲುತ್ತ ಬೆಣ್ಣೆಮುದ್ದೆಯ ಹಾಗೆ...
ಆಧ್ಯಾತ್ಮ ರಾಮಾಯಣ-೨
ಹಿಂದಿನ ಭಾಗ: ಅಧ್ಯಾತ್ಮ-ರಾಮಾಯಣ-1 ಕಶ್ಯಪ ಪ್ರಜಾಪತಿ ದಶರಥನಾಗಿದ್ದು, ಅಯೋಧ್ಯೆಯ ಅತ್ಯಂತ ಶ್ರೇಷ್ಠ, ಶುದ್ಧ ಮನಸ್ಸಿನ ರಾಜ. ನ್ಯಾಯವೇ ಮೈದಳೆದಂತಿದ್ದ ದಶರಥ ಮಹಾರಾಜ ದೇವತೆಗಳ ವಂಶದಲ್ಲಿ ಹುಟ್ಟಿದವನಿಗೆ ಸಮನಾಗಿದ್ದ. ಪತ್ನಿಯರಾದ ಮಹಾರಾಣಿ ಕೌಸಲ್ಯೆ, ಸುಮಿತ್ರ, ಕೈಕೆ ಹಾಗೂ ರಾಜ್ಯದ ಮಂತ್ರಿಗಳ ಸಹಕಾರದಿಂದ ಇಡೀ ಭೂಮಂಡಲದಲ್ಲಿ ಸುಭಿಕ್ಷ ರಾಜ್ಯಭಾರ ನಡೆಸುತ್ತಿದ್ದ ದಶರಥ...
ಸಾಮಾನ್ಯವಾಗಿ ಎಲ್ಲರೂ ಮದುವೆ ಆಗ್ತಾರೆ. ಆದರೆ…
ಇನ್ನೇನು ಹೊಸ ವರ್ಷ ಸಮೀಪಿಸುತ್ತಿದೆ ಎನ್ನುವಾಗ, ಪ್ರಸಕ್ತ ವರ್ಷ ನಡೆದ ವಿದ್ಯಮಾನಗಳನ್ನೆಲ್ಲಾ ಅವಲೋಕಿಸುವ ಸಂಪ್ರದಾಯ ನಮ್ಮ ಮಾಧ್ಯಮಗಳಲ್ಲಿದೆ. ಅದರಲ್ಲೂ ಮುದ್ರಣ ಮಾಧ್ಯಮಗಳು ಇದಕ್ಕೆಂದೇ ವಿಶೇಷ ಪುಟಗಳನ್ನು ಮೀಸಲಿರಿಸುವುದನ್ನೂ ನೀವು ಗಮನಿಸಿರಬಹುದು. ಸಾಮಾನ್ಯವಾಗಿ ಪ್ರತಿವರ್ಷವು, ಆ ವರ್ಷ ನಡೆದ ದೇಶ-ವಿದೇಶಗಳ ವಿದ್ಯಮಾನಗಳನ್ನು, ರಾಜಕೀಯ, ಕಾನೂನು, ಆರ್ಥಿಕತೆ...
ಆಡು ತಿನ್ನದ ಸೊಪ್ಪಿಲ್ಲ.. ಇವರು ಮುಟ್ಟದ ವಲಯಗಳಿಲ್ಲ..!
ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಅದೆಷ್ಟು ವಿಷಯಗಳನ್ನು ವಿವರವಾಗಿ ಅರಿಯಬಹುದು ಎಂಬ ಪ್ರಶ್ನೆಗೆ ಉತ್ತರದ ಮೂಲ ಆ ವ್ಯಕ್ತಿಯ ಆಸಕ್ತಿ ಎಂಬ ಕ್ರಿಯೆಯಲ್ಲಿರುತ್ತದೆ. ವ್ಯಕ್ತಿ ಕಲಿಕೆಯಲ್ಲಿ ಹೆಚ್ಚು ಆಸಕ್ತದಾಯಕನಾದಷ್ಟೂ ಹೆಚ್ಚು ವಿಷಯಗಳು ಆತನ ಕೂತುಹಲವನ್ನು ಕೆರಳಿಸಿ ಹೊಸ ವಿಚಾರಗಳನ್ನು ಕಲಿಸುತ್ತವೆ. ಆಸಕ್ತಿ ಹಾಗು ಕಲಿಕೆ ಮಾನವನ ಜೀವನದಲಿ ಒಂದಕ್ಕೊಂದು...
ಅನವಶ್ಯಕ ವಿಚಾರಗಳಲ್ಲಿ, ಅತೀ ಅವಶ್ಯಕ ವಿಚಾರವನ್ನೇ ಮರೆಯುತ್ತಿದ್ದೇವೆ….
ಮಾನವನು ಕೃತಕವಾಗಿ ನಿರ್ಮಿಸಲು ಸಾಧ್ಯವಾಗದ, ಹಲವು ಸಂಪನ್ಮೂಲಗಳಲ್ಲಿ ‘ನೀರು’ ಕೂಡ ಒಂದು. ಮನುಷ್ಯನ ದೇಹದಲ್ಲಿ ಸುಮಾರು 65% ನೀರಿದೆ. ಪ್ರತಿದಿನ ಬೆವರು, ಮೂತ್ರ, ಉಸಿರುಗಳ ಮೂಲಕ 5% ನೀರು ನಷ್ಟವಾಗುತ್ತದೆ.ನಂತರ ಅದನ್ನು ಕುಡಿಯುವ ನೀರಿನ ಮೂಲಕ ಸರಬರಾಜು ಮಾಡಿಕೊಳ್ಳಬೇಕಾಗುತ್ತದೆ. 15% ಗೂ ಹೆಚ್ಚು ನೀರು ದೇಹದಿಂದ ಕಳೆದು ಹೋದರೂ ಸಾವು ಖಂಡಿತ. ನಮ್ಮ ಜೀವನಕ್ಕೆ...
ನಮ್ಮ ಹಬ್ಬಗಳು ಅಳಿಯುವ ಮುನ್ನ…..
ಈ ಪ್ರಪಂಚವೇ ಹಾಗೆ ತನ್ನೊಡಲಿನಲ್ಲಿ ಅಸಂಖ್ಯಾತ ರಹಸ್ಯಗಳನ್ನು ಉಳಿಸಿಕೊಂಡಿದೆ ಯಾರು ಎಷ್ಟೇ ಪ್ರಯತ್ನಪಟ್ಟರೂ ಕೆಲವನ್ನು ಜಯಿಸಲಾಗುವುದಿಲ್ಲ ಇಂತಹವುಗಳಲ್ಲಿ ಭಾರತವು ಒಂದು. ಯಾರು ಎಷ್ಟೇ ಪ್ರಯತ್ನಪಟ್ಟರೂ ಇಲ್ಲಿನ ಸಂಸ್ಕೃತಿಯನ್ನು ನಾಶ ಮಾಡಲು ಯಾರು ಸಫಲವಾಗಲಿಲ್ಲ. ಇದೆ ಕಾರಣಕ್ಕೆ ಏನೋ ಭಾರತವು ಒಂದಾದ ಮೇಲೊಂದು ದಾಳಿಗಳನ್ನು ಏದಿರುಸುತ್ತಲೇ ಇದೆ. ಮೊದಮೊದಲು ನೇರವಾಗಿ...
ಕ್ಯಾನ್ಸರ್ ಅನುವಂಶಿಕವೇ?
ಕ್ಯಾನ್ಸರ್ ಅನುವಂಶಿಕವೇ ಅನ್ನುವ ಪ್ರಶ್ನೆ ಕೇವಲ ಕ್ಯಾನ್ಸರ್ ಸರ್ವೈವರ್ ಅಷ್ಟೇ ಅಲ್ಲ, ಸಾಮಾನ್ಯನನ್ನು ಕಾಡುವಂಥದ್ದು! ಯಾವಾಗಲೇ ಕ್ಯಾನ್ಸರ್ ಬಗ್ಗೆ ಮಾತು ಬಂದರೂ ಅಲ್ಲಿ ಈ ಪ್ರಶ್ನೆ ಬಂದೇ ಬರುತ್ತದೆ. “ಯಾಕೆ ನಿನಗೆ ಹೀಗಾಯ್ತು? ನಿನ್ನ ಕುಟುಂಬದವರಲ್ಲಿ ಯಾರಿಗಾದರೂ ಆಗಿತ್ತಾ?” ಅಂತ ಸಾಕಷ್ಟು ಜನ ಪ್ರಶ್ನೆ ಕೇಳುತ್ತಾರೆ. ಆಗೆಲ್ಲಾ ’ಹಾಗಾದರೆ ಇದರರ್ಥ ಕ್ಯಾನ್ಸರ್...