ಅಂಕಣ

ಅಧ್ಯಾತ್ಮ ರಾಮಾಯಣ

ಆಧ್ಯಾತ್ಮ ರಾಮಾಯಣ-4

ಹಿಂದಿನ ಭಾಗ: ಆಧ್ಯಾತ್ಮ ರಾಮಾಯಣ-3 ಹನುಮಂತನಿಗೆ ಶ್ರೀರಾಮರ ಶ್ರೇಷ್ಠ ಕೊಡುಗೆ: ಶ್ರೀರಾಮರ ಕುರಿತು ಶಿವ ಪಾರ್ವತಿಯರ ಸಂವಾದ ಮುಂದುವರೆದಿದ್ದು, ಮಹಾದೇವ ದೇವಿಗೆ ಶ್ರೀರಾಮ, ಸೀತೆ-ಹನುಮಂತರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸುತ್ತಿದ್ದಾನೆ. ಶ್ರೀರಾಮ, ಸೀತೆ, ಹನುಮಂತರ ನಡುವಿನ ಸಂಭಾಷಣೆ ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದು, ಮೋಕ್ಷ ಸಾಧನೆಯ ಕುರಿತದ್ದಾಗಿದೆ...

Featured ಅಂಕಣ

ಸ್ವಚ್ಚವಾಗಬೇಕಾದದ್ದು ಮನಸ್ಥಿತಿಯೇ ಹೊರತು ಸಾಮಾಜಿಕ ಜಾಲತಾಣವಲ್ಲ!!

ಸಾಮಾಜಿಕ ಜಾಲತಾಣ ಮತ್ತೆ ಸುದ್ದಿಯಲ್ಲಿದೆ. ಸದಾ ಒಂದಲ್ಲ ಒಂದು ಹಾಟ್ ಟಾಪಿಕ್ ಚರ್ಚಿಸಲ್ಷಡುವ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯ ಮತ್ತು ಕಾಮೆಂಟ್’ಗಳನ್ನಾಧರಿಸಿ ಕೆಲವೊಂದು ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಕೇಸು ಜಡಿದು ಅವರನ್ನು ಹಣಿಯುವ ಪ್ರಯತ್ನ ಇತ್ತೀಚಿಗೆಯಂತೂ ಬಹಳ ಎಗ್ಗಿಲ್ಲದೇ ಸಾಗುತ್ತಿದೆ. ಎಡ, ಬಲ, ಜಾತಿ, ಧರ್ಮಗಳ ಆಧಾರದಲ್ಲಿ ಸಾಮಾಜಿಕ...

ಅಂಕಣ

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ.

    ಕನ್ನಡ, ತುಳು, ಕೊಂಕಣಿ ಹೀಗೆ ನಾಲ್ಕೈದು ಭಾಷೆಗಳನ್ನು ತನ್ನ ಮಡಿಲಿನಲ್ಲಿರಿಸಿಕೊಂಡ ಮಂಗಳೂರು ನಗರಿಯಲ್ಲಿ ಸಾಹಿತ್ಯ ಸಮ್ಮೇಳನ ಜರುಗಿತು. ಪ್ರತಿ ಭಾಷೆಯೂ ಬರೀ ಸಾಹಿತ್ಯಕ್ಕೆ ಸೀಮಿತವಲ್ಲ. ಅದರ ಹಿಂದೆ ಒಂದು ಸಂಸ್ಕಾರವಿರುತ್ತೆ. ನಾಲ್ಕೈದು ಭಾಷೆಗಳನ್ನು ತನ್ನೊಳಗಿನ ಅಂತಃಶಕ್ತಿಯಾಗಿಸಿಕೊಂಡ ಮಂಗಳೂರಿನ ಸಂಸ್ಕಾರ ಶ್ರೀಮಂತಿಕೆಯನ್ನು ನೂರ್ಮಡಿ ಮಾಡಿದ ಕೀರ್ತಿ...

Featured ಅಂಕಣ

ಕ್ಯಾನ್ಸರ್’ನೊಂದಿಗಿನ ಹೋರಾಟ ಇನ್ನೂ ನಿಂತಿಲ್ಲ…   

            ಕೆಲ ದಿನಗಳ ಹಿಂದೆ ಶಾನ್ ಸ್ವಾರ್ನರ್ ಒಂದು ವೀಡಿಯೋವನ್ನು ಹಾಕಿದ್ದ. ಸದ್ಯದರಲ್ಲೆ ನಾರ್ತ್ ಪೋಲ್’ಗೆ ಹೊರಡಲಿರುವ ಶಾನ್ ಅದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾನೆ. ಅದಕ್ಕೆ ಸಂಬಂಧಪಟ್ಟ ಹಾಗೆಯೇ ತನ್ನನ್ನ ತಾನು ತರಬೇತು ಮಾಡಿಕೊಳ್ಳುತ್ತಿದ್ದಾನೆ. ಅಂತಹ ವೀಡಿಯೋ ಒಂದನ್ನ ಎಲ್ಲರೊಂದಿಗೆ ಶೇರ್ ಮಾಡಿಕೊಂಡಿದ್ದ. ನಾನು ಯಾವಾಗಲೂ ಆತನನ್ನ ಅಚ್ಚರಿಯಿಂದ...

ಅಂಕಣ

ಬದುಕು…ಎಂಬ ಪಾಠ ಶಾಲೆ

   ಬದುಕಿನ ನಿರಂತರ ಪಥದಲ್ಲಿ ನಾವೆಲ್ಲರೂ ಬೊಂಬೆಗಳು. ಆದರೆ ಆ ಬೊಂಬೆಗಳಿಗೆ ಜೀವ ತುಂಬಿದರೆ ಹೇಗಾಗಬಹುದು ಎಂಬುದಕ್ಕೆ ಶ್ರೀಮಂತ ಉದಾಹರಣೆಯೇ ಮಾನವ ಜನ್ಮ. ಮನುಷ್ಯನಲ್ಲಿ ಅಷ್ಟೈಶ್ವರ್ಯ, ಆಸ್ತಿ-ಪಾಸ್ತಿ, ಘನತೆ ಗೌರವ ಎಲ್ಲವೂ ಇದ್ದರೂ, ಇನ್ನೂ ಬೇಕು ಎಂಬ ಹಂಬಲ. ಕೊನೆಗೊಂದು ದಿನ ಅದೇ ನಿರಾಸೆಯ ಹಾದಿಗೆ ಎಡೆ ಮಾಡಿ ಕೊಡುತ್ತದೆ.    ಜೀವನ ಎಂಬುದು ಮೂರಕ್ಷರದ ಪದ. ಆ ಪದಗಳೇ...

ಅಂಕಣ

ಮುಂಜಾವು

ನಿಶೆಯ ನಶೆಗೆ ಸೋತು ನಿದ್ರೆಹೋಗಿದ್ದ ಜಗತ್ತು ಆಕಳಿಸುತ್ತ ಮೇಲೇಳುತ್ತಿದೆ. ಹಾಲು ಮಾರುವ ಹುಡುಗ ಕೆಲಸ ಮುಗಿಸಿ ಕಾಲೇಜಿಗೆ ಹೊರಟಿದ್ದಾನೆ. ಉದಯವಾಣಿ, ಪ್ರಜಾವಾಣಿ, ವಿಜಯವಾಣಿ, ವಿಜಯ ಕರ್ನಾಟಕ ಹೀಗೆ ಎಲ್ಲಾ ಬಗೆಯ ಪತ್ರಿಕೆಗಳೂ ತನ್ನ ಬಳಿಯೇ ಇದ್ದರೂ  ಪೇಪರ್ ಮಾರುವ ಹುಡುಗನಿಗೆ ಮಾತ್ರ ಯಾವ ಸುದ್ದಿಯನ್ನೂ ಓದಲು ಸಮಯವಿರಲಿಲ್ಲ. ರಾತ್ರಿ ಪಾಳಿ ಮುಗಿಸಿದ ಕಾಲ್ ಸೆಂಟರ್...

ಅಂಕಣ

ತಪ್ಪು ಯಾರೇ ಮಾಡಲಿ ತಪ್ಪು ತಪ್ಪೇ ತಾನೆ!?

ಆಕೆ ಅವಿವಾಹಿತೆ. ಅನೈತಿಕ  ಸಂಬಂಧ ನಡೆದದ್ದು ವರ್ಷದ ಹಿಂದೆ. ಇದೀಗ ಆಕೆಗೆ ಮಗುವಾಗಿದೆ. ಒಂಭತ್ತು ತಿಂಗಳು ಗರ್ಭ ಹೊತ್ತು ಕಳೆದ ಆಕೆ ಅಲ್ಲಿಯವರೆಗೂ ಮೌನವಾಗಿದ್ದು ಇದೀಗ  ಏಕಾಏಕಿ ಎಚ್ಚರಗೊಂಡು ಅತ್ಯಾಚರವೆಂದು ಕೇಸ್ ದಾಖಲಿಸಿದ್ದಾಳೆ!  ಸಾಲದಕ್ಕೆ ಸಂಭಂಧವೇ ಇಲ್ಲದ ಜಾತಿ ದೌರ್ಜನ್ಯದ ಕೇಸನ್ನೂ ಅದರ ಜೊತೆಗೆ ಸೇರಿಸಲಾಗಿದೆ! ಇದೀಗ ಇಲ್ಲಿ ಆಕೆಯ ಗರ್ಭಕ್ಕೆ ‘ಕಾರಣಕರ್ತನಾದ’...

ಅಂಕಣ

ಪ್ರಜಾಪ್ರಭುತ್ವದ ನಿಲುವು ದೃಢವಾಗಬೇಕಿದೆ..

ತಮಿಳುನಾಡಿನಲ್ಲಿ ಹೊಸ ಮುಖ್ಯಮಂತ್ರಿಯ ಆಯ್ಕೆಯ ಭರಾಟೆ ಜೋರಾಗಿದ್ದಾಗ ಸುಪ್ರೀಂ ಕೋರ್ಟ್ ಎಐಎಡಿಎಂಕೆಯ ಶಶಿಕಲಾ ಅವರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಮೂಲಕ ನ್ಯಾಯಾಂಗವು ತನ್ನ ಜೀವಂತಿಕೆಯನ್ನು ಪ್ರದರ್ಶಿಸಿದೆ. ಜನರು ಜಾಗೃತವಾಗಿದ್ದಾಗ ಸರ್ಕಾರದ ಆಡಳಿತ ಚುರುಕಾಗಿರುತ್ತದೆ. ಪ್ರಜಾಪ್ರಭುತ್ವಕ್ಕೆ ಮನ್ನಣೆ ಸಿಗುವ ಪ್ರಬಲ ಆಸ್ತ್ರ ಮತದಾನ. ಜನನಾಯಕರ...

ಅಂಕಣ

ಆಸೆಗೆ ತಣ್ಣೀರು,”ಪನ್ನೀರ್” ಕಣ್ಣೀರು!

ತಾಯಿಯ ಮಹತ್ವದ ಬಗ್ಗೆ ಹೇಳುವಾಗ ‘ಅಮ್ಮನಿಗೆ ಪರ್ಯಾವಿಲ್ಲ. ಆಕೆಯ ಸ್ಥಾನವನ್ನು ಯಾರಿಂದಲೂ ತುಂಬಲಾಗದು’, ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಸದ್ಯ ಈ ಮಾತು ರಾಜಕೀಯ ಕ್ಷೇತ್ರದಲ್ಲೂ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆ ರಾಜ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಕ್ಷಿಪ್ರ  ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ...

ಅಂಕಣ

ನಿಮ್ಮ ಪಕ್ಕದ ಮನೆಯವರು ಯಾರು ಅಂತಾ ಗೊತ್ತಾ?

ಮನುಷ್ಯ ಸಂಘ ಜೀವಿ. ಮನುಷ್ಯ ಮೊದಲಿನಿಂದಲೂ ತನ್ನ ಸುತ್ತ ಮುತ್ತ ಸಮಾಜವನ್ನು ಕಟ್ಟಿಕೊಂಡು ಜನರೊಡನೆ ಬೆರತು ಬದುಕಿಕೊಂಡು ಬಂದಿದ್ದಾನೆ. ಭೂಮಿಯ ಈ ತುದಿಯಿಂದ ಆ ತುದಿಯ ತನಕ ಕಾಣುವ ವಾಸ್ತುಶಿಲ್ಪ ಶೈಲಿಯಲ್ಲಿ ಮನುಷ್ಯನ ಈ ಸ್ವಭಾವವನ್ನು ಕಾಣಬಹುದು. ಹಳೆಯಕಾಲದ ಮ‌ನೆ, ದೇವಸ್ಥಾನ, ಚರ್ಚ್, ಮಸೀದಿಗಳು, ಅರಮನೆ, ಛತ್ರ, ಕೋಟೆ, ಬೀದಿ‌, ಯಾವುದನ್ನೇ ನೋಡಿ ಜನರು...