ಭಾಗಶಃ ದಕ್ಷಿಣ ಭಾರತವಲ್ಲದೆ ಇಂದಿನ ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್, ಥೈಲ್ಯಾಂಡ್, ಮಲೇಷ್ಯಾ, ಮಾಲ್ಡೀವ್ಸ್ ಅಲ್ಲದೆ ದೂರದ ಸಿಂಗಾಪುರದವರೆಗೂ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದ ಸಾಮ್ರಾಜ್ಯವೊಂದಿತ್ತು. ಸುಮಾರು ಹದಿನೈದು ಶತಮಾನಗಳಿಗೂ ಹೆಚ್ಚಿನ ಕಾಲಘಟ್ಟದಲ್ಲಿ ವಿಸ್ತರಿಸಿದ್ದ ಈ ಬಲಿಷ್ಟ ಸಾಮ್ರಾಜ್ಯ ಇಂದಿಗೆ ಸಾವಿರ ವರ್ಷಗಳ ಹಿಂದೆಯೇ ದಂಡೆತ್ತಿ ಹೋಗಲು...
ಅಂಕಣ
ಬೇಗ ಗುಣಮುಖರಾಗಿ ಫತೇಹ್ ಸಾಬ್!
ಸುಮಾರು ಎರಡು – ಎರಡೂವರೆ ವರ್ಷಗಳ ಹಿಂದೆ ವಾಟ್ಸಾಪ್’ನಲ್ಲಿ ಒಂದು ವೀಡಿಯೋ ಹರಿದಾಡಿತ್ತು. ಕೆನಾಡಾದ ಟಿ.ವಿ. ಶೋ ಒಂದರಲ್ಲಿ ಪಾಕಿಸ್ತಾನದ ಲೇಖಕನೊಬ್ಬ ಭಾರತವನ್ನು ಹೊಗಳುತ್ತಿದ್ದ ವೀಡಿಯೊ ಅದು. ಅಂದಿನ ಮಟ್ಟಿಗೆ ಎಷ್ಟೋ ಭಾರತೀಯರಿಗೆ ಆ ಲೇಖಕ ಯಾರು ಎಂದೇ ಗೊತ್ತಿರಲಿಲ್ಲ. ಆದರೆ ಇಂದು ತಾರೆಕ್ ಫತೇಹ್ ಎಂಬ ಹೆಸರು ಅಷ್ಟೇನು ಅಪರಿಚಿತವಲ್ಲ. ಸಾಕಷ್ಟು ಚಾನೆಲ್’ಗಳ...
ಕಾಶ್ಮೀರವೆಂಬ ಖಾಲಿ ಕಣಿವೆ.. ಸಾಲು ಸಾಲು ನುಸುಳುಕೋರರು ಸರಳ ದಾರಿಗಳು
ಕಳೆದ ನೂರೇ ದಿನಗಳಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಪ್ರತಿ ತಿರುವಿನಲ್ಲೂ ಇವತ್ತು ಬಂದೋಬಸ್ತು ಇರುವ ಚೆಕ್ ಪೋಸ್ಟು್ಗಳಿದ್ದು ಅಲ್ಲಿರುವ ಸೈನಿಕರ ಶಸ್ತ್ರಾಸ್ತ್ರಗಳು ಎಂಥಾ ಪರಿಸ್ಥಿತಿಗೂ ಸನ್ನದ್ಧವೇ ಇರುತ್ತವೆ. ಆದರೂ ಹೇಗೆ ಪ್ರತಿ ವಾರಕ್ಕಿಂತಿಷ್ಟು ಎಂಬಂತೆ ಪಾತಕಿಗಳು ಸೈನಿಕರಿಗೆ, ಪೊಲೀಸರಿಗೆ ಎದಿರಾಗಿ...
ಭಾರತ ಮತ್ತು ಇಸ್ರೇಲ್- ಇಟ್ ಟೇಕ್ಸ್ ಟೂ ಟು ಟ್ಯಾಂಗೋ
ಇಸ್ರೇಲ್ ಒಂದು ಸ್ವತಂತ್ರ ದೇಶವಾದದ್ದು ೧೪-೦೫-೧೯೪೮ರಂದು. ರೋಮನ್ನರು ಹೊರದಬ್ಬಿದ ತಮ್ಮ ತಾಯ್ನಾಡಿಗೆ ಮರಳಬೇಕೆಂಬ ೨೦೦೦ ವರ್ಷಗಳ ಯಹೂದಿಗಳ ಆಶಯ ಕೈಗೂಡಿತ್ತು. ಮೊದಲನೇಯ ಮಹಾಯುದ್ಧದ ನಂತರ ಬ್ರಿಟೀಷರ ನಿಯಂತ್ರಣಕ್ಕೊಳಪಟ್ಟಿದ್ದ ಪ್ಯಾಲೆಸ್ಟೈನ್-ನಲ್ಲಿ ವಾಸಿಸುತ್ತಿದ್ದ ಅರಬ್-ರು ಮತ್ತು ಯಹೂದಿಗಳ ನಡುವಣ ವಿರಸ ಹೆಚ್ಚಾಗಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಈ...
ಅರೆಬರೆಯಾಗೇ ಪೂರ್ಣ, ತಿಳಿವುದಣ್ಣ ಬಾಳ ಗೋಳಿಗೂ ಕಾರಣ!
ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೬೮. ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ | ಎಲ್ಲಿ ಪರಿಪೂರಣವೊ ಅದನರಿಯುವನಕ || ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ ? | ಎಲ್ಲ ಬಾಳು ರಹಸ್ಯ – ಮಂಕುತಿಮ್ಮ || ೦೬೮ || ಇದೊಂದು ಸೃಷ್ಟಿಯ ಮತ್ತು ನಮ್ಮ ಸುತ್ತಮುತ್ತಲಿನ ಬದುಕಿನ ನಿಗೂಢತೆಯನ್ನು ಕಂಡು ಉದ್ಗರಿಸಿದ ಪದ ಸಾಲು. ಇಲ್ಲಿ ಸೃಷ್ಟಿರಹಸ್ಯ ಮತ್ತು ನಮ್ಮ...
ಗೋಹತ್ಯಾನಿಷೇಧ ಕಾನೂನು – ಹುತ್ತದೊಳಗಡಗಿರುವ ಸತ್ಯಗಳೆಷ್ಟು?
ಆ ಶಾಲೆಯಲ್ಲಿ ಪ್ರತೀ ತಿಂಗಳಿನಲ್ಲೂ ಒಂದು ದಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಸ್ಪರ್ಧೆ ಏರ್ಪಡಿಸಲಾಗುತ್ತಿತ್ತು. ಹಾಗೆಯೇ ಅಂದು ಕೂಡಾ ಮಕ್ಕಳಿಗೆ ಚಿತ್ರಕಲೆಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂದಿನ ವಿಷಯ ‘ಹುತ್ತ’. ಸ್ಪರ್ಧೆಯ ಸಮಯಮುಗಿಯುತ್ತಿರುವಂತೆಯೇ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ತಾವು ಬರೆದ ಚಿತ್ರಗಳನ್ನು ಶಿಕ್ಷಕರ ಕೈಗೆ ಒಪ್ಪಿಸಿದರು. ಹುತ್ತದ...
ಬೇಲಿ ಹಾಕಿರದ ಭೂಮಿ ಕತೆ – ಹೊಂಬಣ್ಣ
ಪ್ರಕೃತಿ, ಮನುಷ್ಯ, ಬದುಕು ಮತ್ತು ಹೋರಾಟ ನಿರಂತರವಾಗಿ ಜಾರಿಯಲ್ಲಿರುವ ಸಂಗತಿಗಳು. ನಕಾಶೆಯಲ್ಲಿ ಗಡಿಗಳ ತಿದ್ದುವ ನಾವು, ಜಗತ್ತು ಏಕಮಾತ್ರ ಅನ್ನುವ ಪರಿಕಲ್ಪನೆಯನ್ನ ಮರೆತುಬಿಡ್ತೀವಿ. ಜೊತೆಗೆ ನಮ್ಮೊಳಗೇ ಬೇಲಿಗಳನ್ನಿಡುವ ಹುನ್ನಾರದ ಭಾಗವಾಗ್ತೀವಿ.. ಪ್ರಕೃತಿಯ ಅಂಗಳದಲ್ಲಿ ಎಲ್ಲ ಪ್ರಕಾರಗಳನ್ನೊಳಗೊಂಡ ಜನಸಮೂಹವಿದೆ. ಬೇಡಿಕೆಯೊಂದು ಸಂಘರ್ಷವಾದಾಗ, ಹಸಿರು ಬಣ್ಣ ಕೆಂಪು...
ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ !
ಮಂಕುತಿಮ್ಮನ ಕಗ್ಗ ೦೬೭. ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ | ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ || ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ ? | ಕ್ಲಿಷ್ಟದ ಸಮಸ್ಯೆಯದು – ಮಂಕುತಿಮ್ಮ || ೦೬೭ || ಸಣ್ಣದೊಂದು ಮನೆ ಕಟ್ಟುವುದಿದ್ದರು ಅದರ ವಿನ್ಯಾಸ, ಅಳತೆ, ಆಕಾರ, ಆಯಾಮಗಳನ್ನು ಪರಿಗಣಿಸಿ ಯೋಜನೆ ಹಾಕುವ ಕಾಲಮಾನ ನಮ್ಮದು...
ಬೋಳುತಲೆಯ ಮೇಲೆ ಜೀವನಪಾಠವನ್ನು ಅನಾವರಣಗೊಳಿಸುವ ಕಥೆ!
ಅವನ ಹೆಸರು ಜನಾರ್ದನ, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ. ಪ್ರಾಯ ಇಪ್ಪತ್ತೆಂಟಾದರೂ ಮದುವೆ ಮಾತ್ರ ಆಗಿರುವುದಿಲ್ಲ. ಮತ್ತು ಅದಕ್ಕಾಗಿ ಕಷ್ಟ ಪಟ್ಟು ಹೈರಾಣಾಗಿರುತ್ತಾನೆ. ಯಾವುದೆಲ್ಲಾ ಹುಡುಗಿಯರು ಇವನ ನೋಡುತ್ತಾರೋ ಅವರೆಲ್ಲಾ ಇವನನ್ನು ಒಂದೇ ಏಟಿಗೆ ರಿಜೆಕ್ಟ್ ಮಾಡುತ್ತಾರೆ, ಕಾರಣ ಈತನ ಬೊಕ್ಕತಲೆ. ಬೊಕ್ಕತಲೆಯಿಂದಾಗಿ ಆತ ಎದುರಿಸುವ ಸಮಸ್ಯೆ, ಮದುವೆಯಾಗಲು ಪಡುವ...
‘ದೇಶದ ಪ್ರಧಾನಿಯ ವಿದೇಶ ಪ್ರವಾಸ’
ಸಚಿವರು ಶಾಸಕರರಿಂದ ಹಿಡಿದು ಪಂಚಾಯತ್ ಸದಸ್ಯರ ತನಕ ವಿವಿಧ ಸ್ತರದ ರಾಜಕಾರಣಿಗಳು ಯಾವುದಾದರೂ ಪ್ರವಾಸಕ್ಕೆ ಹೋಗಲು ಅವಕಾಶ ಸಿಕ್ಕೀತೆ ಎಂದು ಕಾಯುತ್ತಲಿರುತ್ತಾರೆ. ಅದರಲ್ಲಿ ವಿದೇಶ ಪ್ರವಾಸಗಳ ತೂಕ ಒಂದು ಕೈ ಹೆಚ್ಚೇ!! ಅಧ್ಯಯನ, ಕಾರ್ಯಕ್ರಮಗಳ ನೆಪದಲ್ಲಿ ಸೂಟ್’ಕೇಸ್ ಏರಿಸಿಕೊಂಡು ವಿಮಾನವೇರುವ ಕೇಸ್ ರಾಜಕಾರಣಕ್ಕೆ ಹೊಸತಲ್ಲ ಮತ್ತು ಕರಗುವ ಕಾಸ್ ಕೂಡಾ...