ಕೆಲವು ವರ್ಷದ ಹಿಂದೆ ಉತ್ತರಭಾರತದಿಂದ ಬೆಚ್ಚಿಬೀಳಿಸುವ ಸಂಗತಿಯೊಂದು ವರದಿಯಾಗಿತ್ತು. ಸುಭಾಷ್ ಚಂದ್ರ ಬೋಸ್ 1945 ಆಗಸ್ಟ್ 18ರಂದು ವಿಮಾನಾಪಘಾತದಲ್ಲಿ ಮೃತಪಟ್ಟರೆಂಬ ಸುದ್ದಿಯನ್ನು ಸುಳ್ಳು ಮಾಡುವ ಸುದ್ದಿಯದು. ನೇತಾಜೀ ಇನ್ನೂ ಬದುಕಿದ್ದಾರೆ. ಅವರು ಉತ್ತರ ಭಾರತದಲ್ಲಿ ಓಡಾಡಿಕೊಂಡಿದ್ದಾರೆ ಎನ್ನುವ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಜನರಾದರೂ...
ಅಂಕಣ
ನಾಡು ನುಡಿಗಾಗಿ ಸರ್ಕಾರ ಸಂಘಟನೆಗಳ ಕರ್ತವ್ಯಗಳೇನು?
ಕನ್ನಡದ ಉದ್ಧಾರಕ್ಕೆ ಏನು ಮಾಡಬೇಕು ಎಂಬುದು ದಿನೇ ದಿನೇ ಗೋಜಲು ಗೋಜಲಾಗಿಯೇ ಉಳಿದಿದೆ. ಬಳಸದ ಭಾಷೆ ಅಳಿಯುವುದು ಖಚಿತ. ಇಡಿಯ ಜಗತ್ತಿನಲ್ಲಿ ಒಟ್ಟು ೭೦೦೦ ಭಾಷೆಗಳು ಪ್ರಸ್ತುತವಾಗಿ ಮಾತಾಡಲ್ಪಡುತ್ತಿವೆ. ಇದರಲ್ಲಿನ ಬಹುತೇಕ ಭಾಷೆಗಳು ಅಳಿವಿನಂಚಿನಲ್ಲಿವೆ. ಒಂದು ಅಂದಾಜಿನ ಪ್ರಕಾರ ಪ್ರಸ್ತುತವಾಗಿ ಮಾತಾಡುತ್ತಿರುವ ಭಾಷೆಯ ಶೇಕಡಾ ೯೦ರಷ್ಟು ಭಾಷೆಗಳು ೨೦೫೦ರಷ್ಟರ...
ಕನ್ನಡಿಯೊಳಗಿನ ಗಂಟಿಗಿಂತ ಕೈಯಲ್ಲಿರುವ ದಂಟೇ ಲೇಸು!
ನಮ್ಮಲ್ಲಿನ ಆಡು ಮಾತುಗಳು ಅಥವಾ ಗಾದೆಗಳು ಜೀವನದ ಸಾರಾಂಶವನ್ನು ಒಂದೆರಡು ವಾಕ್ಯಗಳಲ್ಲಿ ಕಟ್ಟಿಕೊಡುತ್ತವೆ. ಅಂತಹ ನೂರಾರು ಗಾದೆಗಳು ನಮ್ಮಲಿವೆ. ಇಂದಿನ ಗಾದೆ ಅವುಗಳಲ್ಲಿ ಒಂದು. ಗಾದೆ ಮಾತು ಎಲ್ಲವೂ ಅರ್ಥವಾಗುವ ರೀತಿಯಲ್ಲೇ ಇದೆ. ಕನಸು ಕಾಣುವುದು ಬಹಳ ಮುಖ್ಯ ಕನಸಿಲ್ಲದೆ ಅದನ್ನು ನನಸಾಗಿಸುವ ಬಗೆಯಾದರೂ ಹೇಗೆ? ಅಲ್ಲವೇ? ಆದರೆ ಕನಸು ಕಾಣುವ ಭರದಲ್ಲಿ...
ಕಣ್ಣೀರೊರೆಸೋ ಬಂಧು ‘ಕರವಸ್ತ್ರ’
ಹೊಟ್ಟೆ ಹಾಗೂ ಬಟ್ಟೆ ಮನುಷ್ಯ ಜೀವನದ ಬಹುಮುಖ್ಯವಾದ ಎರಡು ಅಂಶಗಳಾಗಿವೆ. ಆತ ತನ್ನ ರಟ್ಟೆಯನ್ನು ಸವೆಸುವುದು ಹೊಟ್ಟೆ ಮತ್ತು ಬಟ್ಟೆಗಾಗಿಯೇ! ಅವುಗಳನ್ನು ಆತನ ಮೂಲಭೂತ ಅಗತ್ಯಗಳು ಎನ್ನಬಹುದಾಗಿದೆ. ಎಲೆ, ಸೊಪ್ಪುಗಳನ್ನು ಕಟ್ಟಿಕೊಂಡು ತನ್ನ ಮಾನ ಮುಚ್ಚಿಕೊಳ್ಳುತ್ತಿದ್ದ ಮನುಷ್ಯ ಕ್ರಮೇಣ ಅವುಗಳ ಬದಲಾಗಿ ಬಗೆಬಗೆಯ ವಸ್ತ್ರಗಳನ್ನು ಧರಿಸಲಾರಂಭಿಸಿದ ಪ್ರಕ್ರಿಯೆ ನಾಗರಿಕತೆಯ...
ಉತ್ತರ ಹುಡುಕುವವರಾರು ಉತ್ತರಕನ್ನಡಕ್ಕೆ?
ಭ್ರಮನಿರಸನ ಉಂಟುಮಾಡುವ ರಾಜಕಾರಣಿಗಳ ಸಂಖ್ಯೆ ನಮ್ಮ ಉತ್ತರಕನ್ನಡದಲ್ಲಂತೂ ಹೆಚ್ಚಾಗುತ್ತಲೇ ಇದೆ. ಒಂದು ಹಂತದವರೆಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ ಕಾಲಕ್ರಮೇಣ ಎಲ್ಲವೂ ಬದಲಾಗುತ್ತದೆ. ರಾಮಕೃಷ್ಣ ಹೆಗಡೆಯವರಂತಹ ಮತ್ತೊಬ್ಬ ಮುತ್ಸದ್ದಿ ರಾಜಕಾರಣಿ ನಮ್ಮ ಜಿಲ್ಲೆಗೆ ದೊರಕಲೇ ಇಲ್ಲ. ಈಗ ಇರುವವರಲ್ಲಿ ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತಾರೆ ಕಾರಣ ಅವರ ನೇರ ನುಡಿ...
ಒಡೆದು ಆಳುವವರ ನಡುವೆ ದೃಢವಾಗಿ ನಿಲ್ಲಬೇಕಾಗಿದೆ
ದೇಶದೆಲ್ಲೆಡೆ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಅಸ್ತಿತ್ವ ಕಾಯ್ದುಕೊಳ್ಳಲು ಕರ್ನಾಟಕವೊಂದೇ ಕೊನೆಯ ಆಶಾಕಿರಣ ಎಂದು ಬಿಜೆಪಿ ಅಷ್ಟೇ ಹೇಳುತ್ತಿಲ್ಲ. ಕಾಂಗ್ರೆಸ್ಸಿಗರಿಗೂ ಅದೀಗ ಮನದಟ್ಟಾದಂತಿದೆ. ಹೀಗಾಗಿ ಅಧಿಕಾರವನ್ನು ಉಳಿಸಿಕೊಂಡು ಅಸ್ತಿತ್ವ ಕಾಯ್ದುಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಕೈ ಪಕ್ಷವೀಗ ವಿಭಜನಾ ತಂತ್ರವನ್ನು ಮತ್ತಷ್ಟು ಹರಿತಗೊಳಿಸುತ್ತಿದೆ...
ಹನಿ ಹನಿ ಗೂಡಿದರೆ ಹಳ್ಳ !
ಜಗತ್ತಿನಲ್ಲಿ ಹುಬ್ಬೇರಿಸುವ ಯಾವ ಕೆಲಸವೇ ಇರಲಿ ಅದನ್ನು ಒಂದೇ ದಿನದಲ್ಲಿ ಮಾಡಿದ ಉದಾಹರಣೆ ಕಂಡಿದ್ದೀರಾ? ನಲ್ಲಿಯ ಕೆಳಗಿನ ಕಲ್ಲನ್ನು ಗಮನಿಸಿ ನೋಡಿ ಅಲ್ಲೊಂದು ಸಣ್ಣ ಹಳ್ಳ ಬಿದ್ದಿರುತ್ತದೆ . ಅದು ಸೃಷ್ಟಿಯಾದದ್ದು ಒಂದು ದಿನದಲ್ಲಿ ಖಂಡಿತಾ ಅಲ್ಲ . ಎಷ್ಟೋ ವರ್ಷಗಳು ಒಂದೊಂದು ಹನಿ ಬಿದ್ದು ಆ ಹಳ್ಳವನ್ನು ಸೃಷ್ಟಿಸಿದೆ . ನೀವು ಅದೇ ನಲ್ಲಿಯ ನೀರನ್ನು ಅದೆಷ್ಟೇ...
ಸಮಾ’ವೇಶ’ಗಳ ಸಾಧನೆಯೇನು ಗೊತ್ತೇ?!
ರಾಜ್ಯದಲ್ಲೀಗ ಸಮಾವೇಶಗಳ ಪರ್ವಕಾಲ. ವಿಧವಿಧವಾದ ಶೀರ್ಷಿಕೆಗಳಲ್ಲಿ ಹಲವಾರು ಸಮಾವೇಶಗಳು ನಡೆಯುತ್ತಿದ್ದರೂ ಅವುಗಳೆಲ್ಲದರ ಅಂತಿಮ ಉದ್ದೇಶ ಮುಂಬರುವ ಚುನಾವಣೆಯಲ್ಲಿ ಗೆಲುವಿನ ಗುರಿ ತಲುಪುವುದಷ್ಟೇ ಎನ್ನುವುದು ಸುಸ್ಪಷ್ಟ. ಸಿಕ್ಕ ಸಿಕ್ಕಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಆವೇಶ, ಆಕ್ರೋಶಗಳ ಗುಟುರು ಹಾಕುವ ಈ ರಾಜಕೀಯ ಮಂದಿಗಳು ಚುನಾವಣೆ ಬಂತೆಂದರೆ ಸಾಕು...
ವಿಶ್ವಚೇತನ ಸ್ವಾಮಿ ವಿವೇಕಾನಂದರ ನೆನೆಯುತ್ತಾ…
ಧರ್ಮ! ಪ್ರಪಂಚದಲ್ಲಿ ಅತಿಯಾಗಿ ಚರ್ಚಿಸಲ್ಪಟ್ಟ ವಿಚಾರವೊಂದಿದೆ ಎಂದರೆ ಅದು ಧರ್ಮ. ಸನ್ನಡತೆ, ಸನ್ಮಾರ್ಗದ ಪಯಣ ಜೊತೆಗೆ ದೈವತ್ವದ ಅರಿವು ಕೊನೆಗೆ ಮೋಕ್ಷದ ಸಂಪಾದನೆ. ಇವಿಷ್ಟು ಧರ್ಮದ ಮೂಲ ಆಶಯಗಳು. ಇವುಗಳಿಗಾಗಿಯೇ ಬಹುತೇಕ ಧರ್ಮಗಳು ಮೈದಳೆದಿರುವುದು ಎಂದರೆ ತಪ್ಪಾಗದು. ಆದರೆ ಇಂದು ಧರ್ಮದ ಈ ಮೂಲ ಆಶಯಗಳು ಕಣ್ಮರೆಯಾಗಿ ಬರೇ ‘ತಾನು ಮೇಲು ತಾನು ಮೇಲು’ ಎಂಬ ವಿಚಾರ...
ಆರ್ಥಿಕ ಸುಧಾರಣೆ ಜನರ ಬದುಕಿಗೆ ಬರುವುದು ಯಾವಾಗ?
ಪ್ರಬಲ ರಾಜಕೀಯ ನಾಯಕರು ಅಮೇರಿಕಾ, ಚೀನಾ, ಜಪಾನ್, ಯುರೋಪ್, ಹಾಗೂ ಭಾರತ ಈ ಎಲ್ಲ ದೇಶಗಳು ಒಂದೇ ಸಮಯದಲ್ಲಿ ಆರ್ಥಿಕ ಬೆಳವಣಿಗೆ ಕಾಣುತ್ತಿವೆ. ಬಹಳ ದಶಕಗಳ ನಂತರ ಜಗತ್ತಿನ ಎಲ್ಲಾ ಇಂಜಿನ್’ಗಳು ಒಟ್ಟಿಗೇ ಫೈರಿಂಗ್ ಆದಂತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಜಗತ್ತಿನ ಮುಖ್ಯವಾದ ರಾಷ್ಟ್ರಗಳಲ್ಲಿ ಪ್ರಭಾವಶಾಲಿ ರಾಜಕೀಯ ನಾಯಕರು ಅಧಿಕಾರದಲ್ಲಿದ್ದಾರೆ. ಅದಲ್ಲದೆ ನಾಯಕರ...