ವಿಕಿಪೀಡಿಯ – ಇಂದಿನ ಆನ್’ಲೈನ್ ಜಗತ್ತಿನಲ್ಲಿ ಇದರ ಹೆಸರು ಕೇಳದವರಿಲ್ಲ. ಯಾವುದೇ ವಿಷಯವಾದರೂ ಸರಿ, ಕ್ಷಣಮಾತ್ರದಲ್ಲಿ ಮಾಹಿತಿ ತಂದು ಮುಂದಿಡುವ ವಿಕಿಪೀಡಿಯ ಇಂದು ಜಗತ್ತಿನ ಅತೀ ಹೆಚ್ಚು ಭೇಟಿ ಕೊಡುವ ತಾಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನದಲ್ಲಿದೆ ಅಂದರೆ ಅದರ ಜನಪ್ರಿಯತೆ ಊಹಿಸಿಕೊಳ್ಳಬಹುದು. “ಪ್ರಪಂಚದ ಎಲ್ಲಾ ಜ್ಞಾನವೂ ಒಟ್ಟುಗೂಡಿ ಪ್ರತಿಯೊಬ್ಬರಿಗೂ...
ಅಂಕಣ
ಬಿಯಾನಿ ಕಟ್ಟಿದ ಭಾರತದ ಭವಿಷ್ಯ…
ಅದೊಂದು ವ್ಯವಸ್ಥಿತವಾಗಿ ನಿರ್ಮಿಸಿರುವ ಹವಾನಿಯಂತ್ರಿತ ದೊಡ್ಡ ಅಂಗಡಿ. ಅಲ್ಲಿ ಸಿಗದ ವಸ್ತುಗಳೇ ಇಲ್ಲ, ಎರಡು ರೂಪಾಯಿ ಚಾಕ್ಲೆಟ್’ನಿಂದ ಹಿಡಿದು ಎರಡು ಲಕ್ಷ ಬೆಲೆ ಬಾಳುವ ಟೀವಿಯೂಸಿಗುಯವ ಸ್ಥಳ ಅದು. ಅಬ್ಬಾ ! ಅದೆಷ್ಟು ಚಂದವಾಗಿ ವಸ್ತುಗಳನ್ನು ಅಲ್ಲಿ ಜೋಡಿಸಿರುತ್ತಾರೆ. ಅವುಗಳನ್ನು ನೋಡಲೇ ಚಂದ. ವ್ಯವಸ್ಥಿತವಾಗಿ ಜೋಡಿಸಿರುವ ವಸ್ತುಗಳನ್ನು ನೋಡಿದ ಕೂಡಲೇ...
ಜ್ಯೂಲಿಯನ್ ಅಸಾಂಜೆಗೆ ಎಲ್ಲಿಯವರೆಗೂ ಸಜೆ?
೪೫ ರ ಹರೆಯದ ಜ್ಯೂಲಿಯನ್ ಅಸಾಂಜೆ, ಅಮೆರಿಕದಂಥ ದೊಡ್ದಣ್ಣನನ್ನೇ ಅಲುಗಾಡಿಸಿದ, “ವಿಕಿ ಲೀಕ್ಸ್” ಮೂಲಕ ಜಗತ್ತಿನ ಹಲವು ದೇಶಗಳ ಗೌಪ್ಯ ಮಾಹಿತಿಯನ್ನು ಪ್ರಪಂಚಕ್ಕೇ ಬಿಚ್ಚಿಟ್ಟ ಚಾಣಾಕ್ಯ ಪ್ರತಿಭೆಯ ವ್ಯಕ್ತಿ. ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಈತ, ೧೬ರ ಹರೆಯದಲ್ಲಿ ಕಂಪ್ಯೂಟರ್ ಅನ್ನು ಅಜ್ಜಿಯಿಂದ ಉಡುಗೊರೆಯಾಗಿ ಪಡೆದು ಅದನ್ನು ಅಮೂಲಾಗ್ರವಾಗಿ ಅದ್ಯಯನ ನಡೆಸಿ...
ದಣಿವರಿಯದ ದಳಪತಿ
ಹುಟ್ಟಿದ್ದು ರೈತ ಕುಟುಂಬದಲ್ಲಿ, ಓದಿದ್ದು ಸಿವಿಲ್ ಡಿಪ್ಲೋಮಾ, ಉದೋಗಕ್ಕಾಗಿ ಅರಸಿದ್ದು ಕಂಟ್ರಾಕ್ಟರ್ ವೃತ್ತಿ ಆದರೆ ಬದಲಾಗಿದ್ದು ಚಾಣಾಕ್ಷ ರಾಜಕಾರಣಿಯಾಗಿ. ಇದು ದೇಶದ ಅತ್ಯಂತ ಚತುರ ಮತ್ತು ಸಮಯಸಾಧಕ ರಾಜಕಾರಣಿ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರ ಬಗ್ಗೆ ಸಂಕ್ಷಿಪ್ತ ವರ್ಣನೆ. ೬೦ ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಆರಂಭವಾದ ದೇವೇಗೌಡರ ರಾಜಕೀಯ...
ದೂರ ಸಂಪರ್ಕ ಇಲಾಖೆ ಜನರ ಸಂಪರ್ಕದಿಂದ ದೂರವಾಗುತ್ತಿದೆಯಾ?
ಗ್ರಾಹಕ: ಹಲೋ, ಸರ್ 274005 ನಂಬರ್ ಡೆಡ್ ಆಗಿದೆ. ಬಿಸ್ಸೆನ್ನೆಲ್ ಅಧಿಕಾರಿ: ಸರಿ, ಸರಿ ನೋಡ್ತೇನೆ. ಹೀಗೆ ಹೇಳಿ ಆ ಅಧಿಕಾರಿ ಟಪ್ಪ್ ಅಂತ ಫೋನಿಟ್ಟರೆ ಮತ್ತೆ ನಮ್ಮ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹೀಗೆ ಮತ್ತೆ ಮತ್ತೆ ಫೋನಾಯಿಸಿ ಕಿರಿಕಿರಿ ಮಾಡಿದರಷ್ಟೇ ನಮ್ಮ ಫೋನು ಮತ್ತೆ ರಿಂಗಣಿಸಲು ಶುರುವಿಡುತ್ತದೆ. ಅದೂ ಸಹ ಗ್ಯಾರಂಟಿಯೇನಲ್ಲ. ಇಲ್ಲದಿದ್ದರೆ ಮತ್ತದೇ ಡೆಡ್...
ಬುದ್ಧಿಜೀವಿಗಳಿಗೆ, ಸಂಸ್ಕೃತವೆಂಬ ಹಿತ್ತಲ ಗಿಡ ಮದ್ದಲ್ಲ ಎಂದೆನಿಸುವುದೇತಕೆ?
ಏಪ್ರಿಲ್ 2007 ರಲ್ಲಿ ಆಗಿನ ರಾಷ್ಟ್ರಪತಿಯಾಗಿದ್ದ ಡಾ|| ಅಬ್ದುಲ್ ಕಲಾಮ್ ರವರು ಗ್ರೀಸ್ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿನ ರಾಷ್ಟ್ರಧ್ಯಕ್ಷರು ಡಾ|| ಕಲಾಮ್ ರವರನ್ನು ಸ್ವಾಗತಿಸಿದ್ದು ಬೇರೆ ಯಾವ ಭಾಷೆಯಲ್ಲೂ ಅಲ್ಲ, ಆದರೆ ಅಪ್ಪಟ ಸಂಸ್ಕೃತದಲ್ಲಿ. ಆಶ್ಚರ್ಯವೇ? ಗ್ರೀಕ್ ರಾಷ್ಟ್ರಪತಿ ಸಂಸ್ಕೃತ ಯಾವಾಗ ಕಲಿತರು? ಅವರಿಗೆ ಅದೇಕೆ ಸಂಸ್ಕೃತ ಭಾಷೆಯ ಮೇಲೆ ಒಲವು? ಅವರೇ...
ದೇಶಾದ್ಯಂತ ನಡೆಯುತ್ತಿದೆ ‘ಉಲ್ಟಾ’ ಜನಾಂಗೀಯ ಹಲ್ಲೆ!
ಬೆಂಗಳೂರಿನಲ್ಲಿ ತಾಂಜೇನಿಯ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದು ಈಗ ಇಂಟರ್‌ನ್ಯಾಷನಲ್ ಸುದ್ದಿಯಾಗಿದೆ. ಜ.31ರಂದು ಸೂಡಾನ್ ವಿದ್ಯಾರ್ಥಿಗಳು ಕುಡಿದ ಅಮಲಿನಲ್ಲಿ ಅಪಘಾತ ಎಸಗಿ ಮಹಿಳೆಯೊಬ್ಬರ ಬರ್ಬರ ಸಾವಿಗೆ ಕಾರಣವಾಗಿದ್ದರು. (ಪಾನಮತ್ತ ಚಾಲಕರು ಆತ್ಮಹತ್ಯಾ ಬಾಂಬರ್‌ಗಳಿದ್ದಂತೆ ಎಂದು ದೆಹಲಿ ನ್ಯಾಯಾಲಯ ಇತ್ತೀಚೆಗೆ ಟಿಪ್ಪಣಿ ಮಾಡಿತ್ತು.) ಇದರಿಂದ ರೊಚ್ಚಿಗೆದ್ದ...
ಯೂ ಡೋಂಟ್ ನೋ ಇಂಗ್ಲೀಷಾ? ಛೇ ಪಾಪ!
ಬಸ್‍ಸ್ಟಾಪಿನಲ್ಲಿ ಮೆಜೆಸ್ಟಿಕ್ ಬಸ್ ಹಿಡಿಯಲು ನಿಂತಿರುತ್ತೀರಿ. ಹತ್ತಿರ ಬಂದ ಒಬ್ಬ “ಯೂ ಗೆಟ್ ಮೆಜೆಸ್ಟಿಕ್ ಬಸ್ ಹಿಯರ್?” ಎಂದು ಬಟ್ಲರ್ ಇಂಗ್ಲೀಷಿನಲ್ಲಿ ಕೇಳುತ್ತಾನೆ. “ಹೌದು, ಹನ್ನೆರಡನೇ ನಂಬರ್ ಬಸ್ ಬರುತ್ತಲ್ಲ, ಅದು ಮೆಜೆಸ್ಟಿಕ್ಕಿಗೇ ಹೋಗೋದು” ಅಂತ ನೀವೇನಾದರೂ ಶುದ್ಧ ಕನ್ನಡದಲ್ಲಿ ಉತ್ತರ ಹೇಳಲು ಹೋದರೆ “ಅಯ್ಯೋ ಪಾಪ...
ಸೂರ್ಯ ಪುತ್ರ ರಾಷ್ಟ್ರಗಳ ಪಿತೃದೇವತೆಯಾಗಿ ನೇತೃತ್ವ ವಹಿಸುತ್ತಿರುವ ಭಾರತ
ಕಳೆದ ಒಂದು ವರ್ಷದಿಂದ, ಇಡೀ ವಿಶ್ವದಲ್ಲಿ “Global Warning”ನ ಕುರಿತಾಗಿ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಚರ್ಚೆ ನಡೆಯುತ್ತಾಬಂದಿದೆ. ಅದರ ಕುರಿತಾಗಿಯೇ “COP21” ಎಂಬ ಶೃಂಗ ಸಭೆಯನ್ನು ಸಂಯುಕ್ತ ರಾಷ್ಟ್ರಗಳು ಪಾರಿಸ್’ನಲ್ಲಿ 2015ದರ 30 ನವೆಂಬರ್’ನಲ್ಲಿ ನಡೆಸಿತು. ಇದರ ಕುರಿತಾಗಿ ನಮಗೆ ಹೆಚ್ಚು ಮಾಹಿತಿ ಸಹಜವಾಗಿಯೇ ಲಭ್ಯವಾಯಿತು. ಆದರೆ ಇದರ...
ಅಡಿಕೆ ತೋಟ ವಿಸ್ತರಣೆ : ಮತ್ತೊಮ್ಮೆ ಯೋಚಿಸಬೇಕಿದೆ!
ಅಡಿಕೆಗೆ ಈಗಂತು ಅತ್ಯುತ್ತಮ ಧಾರಣೆ. ಮುನ್ನೂರರಿಂದ ಮುನ್ನೂರ ಮೂವತ್ತೈದರ ಆಸುಪಾಸಿನ ಧಾರಣೆಯೆಂದರೆ ಅದು ಕಡಿಮೆಯೇನಲ್ಲ. ಬೆಳೆಗಾರರಾದ ನಮಗೆ ಮುನ್ನೂರೈವತ್ತು ದಾಟಿ ನಾನ್ನೂರಾದರೂ ತೃಪ್ತಿ ಕಡಿಮೆ. ಬಹಳಷ್ಟು ಬೆಳೆಗಾರರು ಇನ್ನೂ ಅಡಿಕೆಯನ್ನು ಮಾರುಕಟ್ಟೆಗೆ ಬಿಡದೆ ಕಾಯ್ದಿಟ್ಟುಕೊಂಡಿದ್ದಾರೆ. ಮುನ್ನೂರ ಹದಿನೈದು ಆದರೆ ಇಪ್ಪತ್ತಾಗಲಿ ಅಂತ. ಇಪ್ಪತ್ತಾದರೆ ಎರಡು ರೂಪಾಯಿ...