ಅಂಕಣ

ಅಂಕಣ

ಮನಸ್ಥಿತಿ ಬದಲಾದರೇ ಸಾಕು, ದೇಶ ತಾನಾಗಿಯೇ ‘ಸ್ವಚ್ಛ ಭಾರತವಾಗಿ’ ಬದಲಾಗುತ್ತದೆ…!

ನೀವು ಫೇಸ್’ಬುಕ್ಕಿನಲ್ಲಿ ಕ್ರಿಯಾಶೀಲರಾಗಿದ್ದರೆ ಮಹಾಮನ ಎಕ್ಸ್’ಪ್ರೆಸ್ ರೈಲಿನ ದುಸ್ಥಿತಿಯನ್ನು ಗಮನಿಸಿಯೇ ಇರುತ್ತೀರಿ. ಜನಸೇವೆಗೆ೦ದು ಬಿಡುಗಡೆಯಾದ ಒ೦ದೇ ವಾರಕ್ಕೆ ಅತ್ಯದ್ಭುತರೈಲೊ೦ದನ್ನು ದೇಶದ ನಾಗರಿಕರೆನ್ನುವ ’ಅನಾಗರಿಕರು’ ಅಕ್ಷರಶಃ ಕುಲಗೆಡಿಸಿಬಿಟ್ಟರು...

ಅಂಕಣ

ಹೀಗೊಂದು ಸೊಳ್ಳೆಯ ಸಂದರ್ಶನ

ಕಳೆದ ವರುಷ ಮಳೆಗಾಲದಲ್ಲಿ ನಡೆದ ಸೊಳ್ಳೆಯ ಸಂದರ್ಶನದ ಆಯ್ದ ಭಾಗಗಳು. ನಾನು: ಮೂರು ವಾರದಿಂದ ಸತತ ಮಳೆಯಾಗುತ್ತಿದೆ…ಎಲ್ಲ ಕಡೆ ಸೊಳ್ಳೆಗಳು ಮೊಟ್ಟೆ ಹಾಕಿವೆ…ಇಂತಹ ಸಂದರ್ಭದಲ್ಲಿ ಶ್ರೀಮತಿ ಸೊಳ್ಳೆಯವರು ನಮಗೆ ಸಿಕ್ಕಿದ್ದು ತುಂಬಾ ಸಂತೋಷ….ಶ್ರೀಮತಿ ಡೆಂಗ್ಯೂ ಅವರಿಗೆ ನಮಸ್ಕಾರಗಳು. ಸೊಳ್ಳೆ: ಡೆಂಗ್ಯೂ ಅಷ್ಟೇ ಹೇಳಬೇಡಿ, ಡೆಂಗ್ಯೂ ಸೊಳ್ಳೆ ಅಂತ ಹೇಳಿ...

ಅಂಕಣ

“ಕತ್ತಲಲ್ಲೇ ಕಣ್ಣಮುಚ್ಚಿದ ನನ್ನಳಿಯ”

ನನಗೆ  ಈಗ ೨೫ ವರ್ಷ.ಇಷ್ಟು  ವರ್ಷದಾಗ ಎಸ್ಟೋ  ರಾತ್ರಿ ನಿದ್ರೇ  ಇರಲಾರದೆ ರಾತ್ರಿ ಎಲ್ಲಾ ಕಳೆದದ್ದು ಇದೆ.ಆದರೆ ಇಂದು,ಬೆಳಕು ಯಾವಾಗ ಆಗುವದೋ  ಅಂತ ಅನಿಸಿತ್ತಿದೆ.ಇನ್ನು  ೬ ತಾಸಿಗೆ ಸೂರ್ಯ ಬರತಾನೆ  ಬೆಳಕು  ಬರುತ್ತೆ ,ಖುಸಿ ಆಗುತ್ತೆ.ಆದರೆ ಎಲ್ಲರೂ  ನನ್ನಷ್ಟು   ಲಕ್ಕಿ ಇರಲ್ಲ. ಆ ಲಿಸ್ಟ್’ಗೆ ನನ್ನ  ಅಳಿಯನು ಸೇರುತ್ತಾನ. ಅವನ ಕಥೆ  ನಾ ಹೇಳಲ್ಲ ಅವನೇ  ಹೇಳುತಾನೇ...

ಅಂಕಣ

ಒಂದು ಸಾವು ತೋರಿಸಿದ ಜಗತ್ತಿನ ಕರಾಳ ಮುಖಗಳು!

ಆವತ್ತು ಗೆಲೆಲಿಯೋ ಹೇಳಿದ್ದಿಷ್ಟೆ… “ನೀವು ಅಂದುಂಕೊಂಡಂಗೆ ಭೂಮಿ ಚಪ್ಪಟೆ ಇಲ್ರಪಾ.. ಅದು ಗೋಳಾಕಾರವಾಗಿದೆ” ಅಂತ. ಅವತ್ತಿನ ಕ್ಯಾಥೋಲಿಕ್ ಚರ್ಚ್ ಕೆಂಡಾಮಂಡಲವಾಯಿತು. ಏನು ಹೇಳಿದ್ದೇಯೊ ಆ ನಿನ್ನ ಥಿಯರಿಯನ್ನ ಮುಚ್ಚಿಕೊಂಡು ವಾಪಸ್ ತಗಂಬಿಡು ಅಂದಿತು. ಹಿಂದೊಬ್ಬ ಹೀಗೆಯೇ ಹೇಳಿ ಕೊನೆಗೆ ಹೆದರಿಸಿಕೊಂಡು ಸುಮ್ಮನಾಗಿದ್ದ. ಆದರೆ ಗೆಲೆಲಿಯೋ...

ಅಂಕಣ

ಇದು ಹರ್ಷನ ಐದು ವರುಷಗಳ ಪರಿಶ್ರಮಕ್ಕೆ ಸಿಕ್ಕ ಹರುಷ

ಐ.ಎ.ಎಸ್ ಪರೀಕ್ಷೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ, ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಈ ಪರೀಕ್ಷೆ, ಭಾರತದಲ್ಲಿ ಪ್ರಚಲಿತದಲ್ಲಿರುವ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದು. ಪ್ರತೀ ವರ್ಷ ಚಾಚೂ ತಪ್ಪದೇ ನಡೆಸಲ್ಪಡುವುದೇ ಈ ಪರೀಕ್ಷೆಯ ಅಗ್ಗಳಿಕೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೂ ಕೂಡಾ ಅಂದುಕೊಂಡಷ್ಟು ಸುಲಭದ ಮಾತಲ್ಲ. ಒಂದೆರಡು ಬಾರಿ ವಿಫಲರಾದರೂ,ಮತ್ತೆ...

ಅಂಕಣ

ಮೂಢನಂಬಿಕೆ ಮತ್ತು ಶಿಕ್ಷಣ.

ಅವತ್ತು ಎಸ್.ಎಸ್.ಎಲ್.ಸಿ ಕೊನೆಯ ದಿನದ ಪರೀಕ್ಷೆ ಬರೆದು ಬಂದು ಮಕ್ಕಳೆಲ್ಲ ಮಾತಾಡುತ್ತ ಕುಳಿತಿದ್ದರು. ಗೆಳತಿಯರ ಅಗಲುವಿಕೆಯ ನೋವು ಅವರ ಕಣ್ಣುಗಳಲ್ಲಿ ಇಣುಕಿತ್ತು ಆಗಲೇ. ಮಾತು ಸಹಜವಾಗೇ ಮುಂದಿನ ವಿದ್ಯಾಭ್ಯಾಸದ ಕಡೆಗೆ ಹೊರಳಿತು. ಪ್ರತಿಯೊಬ್ಬರ ದೃಷ್ಟಿಯೂ ಇಂಜನಿಯರ್, ಡಾಕ್ಟರ್, ಚಾರ್ಟ್ಡ್ ಅಕೌಂಟೆಂಟ್, ಐಎಸ್.. ಬಾಪರೆ! ನನಗಂತೂ ಅವರ ಹುರುಪಿಗೆ ವಿಶ್ವಾಸಕ್ಕೆ...

ಅಂಕಣ

ಪರಮೇಶ್ವರ ನಾಯಕ್’ರಂತ ನಾಯಕರೂ, ಅನುಪಮಾರಂತ ಪೋಲೀಸರೂ..

ಮಲ್ಲಿಕಾರ್ಜುನ ಬಂಡೆ,  ಜಗದೀಶ್.. ಈ ಎರಡು ಹೆಸರು ಕೇಳಿದರೆಯೇ ಸಾಕು.. ಕರುಳು ಚುರುಕ್ ಎನ್ನುತ್ತದೆ.  ಕರ್ನಾಟಕದ ಪರಿಸ್ಥಿತಿ ಹೇಗಿದೆಯೆಂದರೆ ಪೋಲೀಸರು ಜನರನ್ನು ರಕ್ಷಿಸುವುದು ಬಿಡಿ, ಸ್ವತಃ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾರರು ಎನ್ನುವಂತಾಗಿದೆ. ಒಂದು ಕಾಲದಲ್ಲಿ ದೇಶಾದ್ಯಂತ ಹೆಸರುವಾಸಿಯಾಗಿದ್ದ ಕರ್ನಾಟಕ ಪೋಲೀಸರನ್ನು ಅಧೀರರನ್ನಾಗಿ ಮಾಡುವ ಪಯತ್ನಗಳಿಗೆ ನಾವು...

ಅಂಕಣ

ಬೊಂಬೆ ಆಡ್ಸೋನೂ ಮ್ಯಾಲೆ ಕುಂತವ್ನೆ…

ಉಟ್ಟಿದ ಊರನು ಬಿಟ್ಟು ಬಂದಾ ಮ್ಯಾಲೆ.. ಅಂತ ಯೋಗ್ರಾಜು ಭಟ್ರ ಪರ್ಪಂಚ ಸಿನ್ಮಾ ಸಾಂಗ್ ಜೋರಾಗಿ ಹೇಳ್ತಾ ಪಟ್ಣಾ ಕಡೆ ಹೊಂಟಿದ್ದ ಕಲ್ಲೇಶಿನ ಮುರುಗನ್ “ವಸಿ ತಡೀಲಾ ಕಲ್ಲೇಶೀ, ಗ್ವಾಪಾಲಣ್ಣನ್ ಮಾತಾಡ್ಸ್ಬಿಟ್ಟು ಓಗೋಣಾ” ಅಂತ ಗೋಪಾಲಣ್ಣನ ಹಟ್ಟಿ ಮುಂದೆ ಕರ್ಕೊಂಡ್ ಬರತ್ತೆ. ಏನಲಾ ಸಮಾಚಾರ ಮಿಸ್ಟರ್ ಕೋಳೀ ಅಂತ ಮಾತು ಆರಂಭಿಸ್ತು ಗೋಪಾಲಣ್ಣ. ಏನೂಂತ ಹೇಳ್ಲೀ...

ಅಂಕಣ

ಅನಾಮಿಕಳ ಅನುಶಮ ಗಾನ….

ವಿಧಿಯ ಹಸ್ತದಲ್ಲಿ ಬಂಧಿಯಾಗಿ ನಿಶಾಲೋಕದಲ್ಲಿ ಮೂಕವಾಗಿ ಬುಧತ್ವಕೆ ಅಂಜನ ಲೇಪಿಸಿ ಹೊರಟಿಹೆನು ನೇಮ ಪಾಲಿಸಿ ಪಥವಾವುದೆಂದೇ ತಿಳಿಯದೇ ನನ್ನೊಳು ನಾನೇ ಅಪೇತವಾಗಿ|| ಮನಸ್ವಿ, ಯಾಕೋ ನನ್ನ ಪ್ರಾಂಜಲ ಚಿತ್ತ ನಶ್ವರದತ್ತ ಸಾಗ್ತಾ ಇದೆಯಾ ಅಂತನ್ನಿಸುತ್ತೆ. ಸತತವಾಗಿ ತನ್ನ ತನದ ಬಗ್ಗೆ ನಂಬಿಕೊಂಡಿರುವುದು ಕಳಚಿ ಹೋಗುತ್ತಿದೆಯೇನೋ ಎಂದೆನಿಸುವ ಅನಿಶ್ಚಿತತೆಯ ಸಣ್ಣ ಅರಿವಾದರೂ...

ಅಂಕಣ

ಪತಂಜಲಿ ನಾಡಿನಲ್ಲಿ ಪತಂಜಲಿಯ ಸಾಮ್ರಾಜ್ಯ ಸ್ಥಾಪಿಸಿದ ಬಾಬಾ

ಇತ್ತೀಚೆಗೆ ಕುವೆಂಪುನಗರದ ಒಂದು ಪುಟ್ಟ ಅಂಗಡಿಗೆ ಸ್ನಾನದ ಸೋಪ್ ತೆಗೆದುಕೊಳ್ಳಲು ಹೋಗಿದ್ದೆ. ಹಾಗೆಯೇ ಆ ಅಂಗಡಿಯೊಳಗೆ ಕಣ್ಣಾಡಿಸಿದಾಗ ನನ್ನ ಗಮನಕ್ಕೆ ಬಂದದ್ದು, ಸಂಪೂರ್ಣ ಅಂಗಡಿಯಲ್ಲಿ ನಮ್ಮ ದಿನಬಳಕೆಗೆ ಬೇಕಾದ ಎಲ್ಲಾ ಉತ್ಪನ್ನಗಳೂ ಲಭ್ಯವಿತ್ತು. ಹಾಗಾಗಿ ಸೋಪ್ ತೆಗೆದುಕೊಳ್ಳಲು ಹೋದ ನಾನು ವಾಪಾಸ್ಸು ಬಂದಿದ್ದು ಅದರ ಜತೆ ಶ್ಯಾಂಪೂ, ಫ಼ೇಸ್’ವಾಶ್ ಹಾಗೂ ಬಿಸ್ಕತ್ತು...