ಅಂಕಣ

ಅಂಕಣ

ನಂಬಿಕೆಗಳು ಮೂಢವಾದಾಗ

ನನ್ನ ಈ ಬರವಣಿಗೆ ಜ್ಯೋತಿಷ್ಯ, ಅದರ ಮೇಲಿನ ನಂಬಿಕೆ ಮತ್ತು ಆ ನಂಬಿಕೆಯ ಅತಿರೇಕಗಳ ಕುರಿತ ನನ್ನ ವಿಚಾರಸರಣಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿನ ವಿಚಾರಗಳು ಯಾರದೇ ವ್ಯಕ್ತಿಗತ ನಂಬಿಕೆಗಳಿಗೆ ಅಥವಾ ನಂಬುವ ಮನಸ್ಸುಗಳಿಗೆ ನೋವುಂಟುಮಾಡುವಂತಿದ್ದರೆ ಮುಂಚಿತವಾಗಿಯೇ “ಕ್ಷಮೆಯಿರಲಿ” ಎನ್ನುತ್ತೇನೆ. ನನ್ನನ್ನ ಈ ಜ್ಯೋತಿಷ್ಯ, ನಂಬಿಕೆ-ಮೂಢನಂಬಿಕೆಗಳ ಕುರಿತು...

ಅಂಕಣ

ಭಾರತ ಸೋತಿತ್ತು, ಕೊಹ್ಲಿಯ ಆಟ ಗೆದ್ದಿತ್ತು.

2009ರ ಮಾತು. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್’ನಲ್ಲಿ ಭಾರತ-ಶ್ರೀಲಂಕಾ ಮಧ್ಯೆ ಮಹತ್ವದ ಹಣಾಹಣಿ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಭಾರತದ ಜಯಕ್ಕೆ 316 ರನ್ನುಗಳ ಗುರಿ ನೀಡಿತ್ತು. ಈಡನ್ ಗಾರ್ಡನ್’ನಂತಹಾ ಈಡನ್ ಗಾರ್ಡನ್’ನಲ್ಲಿ 250 ರನ್ನು ಬೆನ್ನು ಹತ್ತುವುದೇ ಸುಲಭದ ಮಾತಲ್ಲ, ಇನ್ನು 316 ಎಂದರೆ ಕೇಳಬೇಕೆ? ಸಹಜವಾಗಿಯೇ ಭಾರತದ ಮೇಲೆ ಒತ್ತಡವಿತ್ತು...

Featured ಅಂಕಣ

ತಲೆ ಅಂದ್ರೆ ಶಕುಂತಲೆ!

ಶಕುಂತಲಾ ದೇವಿಯವರು ನಿಧನರಾದಾಗ ಬರೆದ ನುಡಿನಮನ ಬಸವನಗುಡಿಯ ನನ್ನ ಮನೆಗೆ ಕೂಗಳತೆ ಎನ್ನುವಷ್ಟು ದೂರದಲ್ಲಿ ಅಪಾರ್ಟ್’ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಶಕುಂತಲಾ ದೇವಿ, 2013ರ ಎಪ್ರೀಲ್ 21ರಂದು ಭಾನುವಾರ ಸಂಜೆ, ಈ ಲೋಕದ ಎಲ್ಲ ಲೆಕ್ಕ ಚುಕ್ತಾ ಮಾಡಿ ಹೊರಟೇಹೋದರು. ಅವರು ಬದುಕಿದ್ದಾಗ ನಾನು ಎಂದೂ ಅವರನ್ನು ಭೇಟಿಯಾಗಲು, ಮಾತುಕತೆಯಾಡಲು ಪ್ರಯತ್ನಿಸಲಿಲ್ಲವಲ್ಲ ಎಂದು...

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು 

ಮಂಕುತಿಮ್ಮನ ಕಗ್ಗ – ಟಿಪ್ಪಣಿ -4 ಏನು ಜೀವನದರ್ಥ ? ಏನು ಪ್ರಪಂಚಾರ್ಥ ? | ಏನು ಜೀವಪ್ರಪಂಚಗಳ ಸಂಬಂಧ ? || ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು ? | ಜ್ಞಾನ ಪ್ರಮಾಣವೇಂ ? – ಮಂಕುತಿಮ್ಮ || ನಾವೆಲ್ಲಾ ನಡೆಸಲೇಬೇಕಾದ ಈ ಜೀವನದರ್ಥವೇನು, ಉದ್ದೇಶವೇನು ? ಅದನ್ನು ನಡೆಸುವ ರಂಗವೇದಿಕೆಯಾದ ಈ ಪ್ರಪಂಚದ ಅರ್ಥವೇನು, ಉದ್ದೇಶವೇನು ? ಇವೆರಡರ ನಡುವಿನ...

ಅಂಕಣ

ನರಮಾನವನಾಗಿ ರಾಮನ ಜನುಮ. 5

ನರಮಾನವನಾಗಿ ರಾಮನ ಜನುಮ. 4 ಯುದ್ಧ ಗೆದ್ದಾಯ್ತು, ರಾವಣ ಬಿದ್ದಾಯ್ತು ಇನ್ನೆಲ್ಲಾ ನಿರಾಳವಾಯ್ತು ಎಂದು ಎಲ್ಲರು ಅಂದುಕೊಳ್ಳುತ್ತಿರುವಾಗಲೆ ಬಂದೆರಗಿತು ಮತ್ತೊಂದು ರೀತಿಯ ಧರ್ಮ ಸಂಕಟ. ಸೀತೆಯ ಪಾವಿತ್ರ್ಯ, ಪಾತಿವ್ರತ್ಯದ ಬಗ್ಗೆ ಶ್ರೀರಾಮನಿಗೆಷ್ಟೆ ನಂಬಿಕೆಯಿದ್ದರೂ, ಅವನು ಇಳೆಯ ರಾಜವಂಶದವನ ಪಾತ್ರದಲ್ಲಿ ಆ ನಂಬಿಕೆಯನ್ನು ಮಾತ್ರ ಆದರಿಸಿ ನಿರ್ಧಾರ ಕೈಗೊಳ್ಳುವಂತಿಲ್ಲ...

Featured ಅಂಕಣ

ಬೇಸಿಗೆ ರಜೆಯಲ್ಲಿ ಈ ಪುಸ್ತಕಗಳು ನಿಮ್ಮ ಮಕ್ಕಳ ಕೈಗೆಟುಕುವಂತಿರಲಿ!

ಮಕ್ಕಳಿಗೆ ಏನನ್ನು ಓದಿಸೋದು ಸಾರ್ ಎಂದು ಅನೇಕರು ಆಗಾಗ ಕೇಳುತ್ತಾರೆ. ಇದು ಬಹಳ ಕಷ್ಟದ ಪ್ರಶ್ನೆ. ಥಿಯರಿ ಆಫ್ ರಿಲೇಟಿವಿಟಿಯನ್ನು ನಮ್ಮ ಹುಡುಗನಿಗೆ ವಿವರಿಸಿ ಅಂದರೆ ಪ್ರಯತ್ನಪಡಬಹುದೇನೋ, ಆದರೆ ಈ ಹುಡುಗನಿಗೆ ಏನನ್ನಾದರೂ ಓದಿಸಿ ಅಂದರೆ ಓದಿಸುವುದು ಹೇಗೆ? ಬೇಸಿಗೆ ಶಿಬಿರ, ಕ್ರಿಕೆಟ್ ತರಬೇತಿ, ತಬಲಾ ಕ್ಲಾಸು, ಮುಂದಿನ ವರ್ಷದ ತರಗತಿಗೆ ಟ್ಯೂಷನ್ ಕ್ಲಾಸು, ಕಾಲ...

ಅಂಕಣ

ಮಲೆನಾಡ ತಪಸ್ವಿ

ದೊಗಲೆ ಪ್ಯಾಂಟು , ದೊಗಲೆ ಶರ್ಟ್ , ಹೆಗಲಿಗೊಂದು ಕ್ಯಾಮೆರಾ ಹಾಕಿಕೊಂಡು ಸ್ಕೂಟರ್ ಹತ್ತಿ ಹೊರಟರೆಂದರೆ ಇಡೀ ಕರ್ನಾಟಕವೇ ಕಿಂದರಿ ಜೋಗಿಯ ಹಿಂದೆ ಹೋಗುವ ಇಲಿಗಳಂತೆ ಹೊರಡುತ್ತಿತ್ತು . ತೇಜಸ್ವಿಯ ಬಗ್ಗೆ ಬರೆಯುವ ಜರೂರತ್ತೆ ಇಲ್ಲ ಬಿಡಿ. ಯಾರಿಗೆ ಅವರು ಗೊತ್ತಿಲ್ಲ? ಆದರೆ ಅವರ ವ್ಯಕ್ತಿತ್ವವನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಲೇಖನಗಳನ್ನು ಓದಿದೆ, ಅದಕ್ಕೇ ಈ ಲೇಖನ...

ಅಂಕಣ

ನರಮಾನವನಾಗಿ ರಾಮನ ಜನುಮ – 4

ನರಮಾನವನಾಗಿ ರಾಮನ ಜನುಮ – 3 ಒಟ್ಟಾರೆ ರಾಮನ ಮಾನವ ಮನದ ಮಾನಸಿಕ ತುಮುಲ, ತಾಕಲಾಟಗಳಿಗೆಲ್ಲ ಮದ್ದು ಲೇಪಿಸುವ ಹಾಗೆ, ಬರಿ ಅವನ ಆಂತರ್ಯದ ನೋವನ್ನರಿಯುವುದಷ್ಟೆ ಅಲ್ಲ, ನಿಷ್ಠೆಯಿಂದ ಅದನ್ನು ಪರಿಹರಿಸುವ ದಾರಿ ಹುಡುಕುವ ಹನುಮನಂತಹ ಬಂಟನೂ ಸಿಕ್ಕಿದ್ದು ರಾಮನ ಪರಿತಪ್ತ ಮನವನ್ನು ಅದೆಷ್ಟೊ ನಿರಾಳವಾಗಿಸಿತೆನ್ನಬೇಕು. ಅಂತೆಯೆ ಸೂಕ್ತ ಸಾಂಗತ್ಯ, ಸಹಚರ್ಯದ...

ಅಂಕಣ

ಸಂಬಂಧವೊಂದರ ದುರಂತ ಕಥೆ – 3

ಸಂಬಂಧವೊಂದರ ದುರಂತ ಕಥೆ – 1   ಸಂಬಂಧವೊಂದರ ದುರಂತ ಕಥೆ – 2 ಮಾತೆಯೊಂದಿಗಿನ ಜೀವನ: ಅನ್ನಪೂರ್ಣ ದೇವಿಯವರ ಸುರಬಹಾರ್ ವಾದನವನ್ನು ಹೊರಗಿನವರು ಕೇಳಿ ೬೦ ಕ್ಕೂ ಹೆಚ್ಚಿನ ವರ್ಷಗಳೇ ಸಂದಿವೆ. ಯಾರಾದರೂ ಅವರನ್ನು ವಿನಂತಿಸಿಕೊಂಡರೆ ಅವರು ಸರಳವಾಗಿ “ನನಗೇನೂ ನುಡಿಸಲು ಬರುವುದಿಲ್ಲ” ಎಂದಷ್ಟೇ ಹೇಳಿ ಮನವಿಯನ್ನು ತಳ್ಳಿಹಾಕುತ್ತಾರೆ. ಅವರ...

ಅಂಕಣ

ನರಮಾನವನಾಗಿ ರಾಮನ ಜನುಮ – 3

ಅಂತೂ ಯಾವ ರಾಜನೀತಿಯ ಸೂತ್ರವೊ, ಯಾವ ರಣನೀತಿಯ ಹಿನ್ನಲೆಯೊ, ಎರಡೂ ಅಲ್ಲದ ‘ಮೊದಲು ಸಿಕ್ಕಿದವರಿಗೆ ಮೊದಲ ಆದ್ಯತೆ’ ಎನ್ನುವ ಸರಳ ಮತ್ತು ನೇರ ನೀತಿ ಅನುಕರಿಸಿದ ಪರಿಣಾಮವೊ – ಒಟ್ಟಾರೆ ಸುಗ್ರೀವ ಸಖ್ಯ ಬೆಳೆಸಿದ್ದಾಯ್ತು ಮತ್ತು ಅವನನ್ನು ಕಿಷ್ಕಿಂದೆಯ ರಾಜನನ್ನಾಗಿಸಿದ್ದೂ ಆಯ್ತು. ಆರಂಭದ ಹರ್ಷೊಲ್ಲಾಸದ ಆಚರಣೆ, ಹೇಷಾರವವೆಲ್ಲ ಮುಗಿದ ಮೇಲೆ ತಳಾರ ಕೂತು ಚರ್ಚಿಸಿ...