1990ರ ದಶಕದಲ್ಲಿ ಟಿವಿ ಸೀರಿಯಲ್ಲುಗಳನ್ನು ನೋಡುತ್ತಿದ್ದ ಜಮಾನದವರಾದರೆ ನಿಮಗೆ ಬ್ಯೋಮಕೇಶ ಭಕ್ಷಿಯ ಪರಿಚಯ ಇದ್ದೇ ಇರುತ್ತದೆ. ಈತ ತನ್ನ ಗೆಳೆಯ ಅಜಿತ್’ನ ಜೊತೆ ಹಲವು ಪತ್ತೇದಾರಿ ಕೆಲಸಗಳನ್ನು ಮಾಡುವುದನ್ನು ನೀವೆಲ್ಲ ರೋಮಾಂಚನ ಅನುಭವಿಸುತ್ತ ನೋಡಿರುತ್ತೀರಿ. ಅದೇ ಸಮಯದಲ್ಲಿ ಕನ್ನಡದಲ್ಲಿ ಸ್ಪೈ, ಕ್ರೈಂ ಮುಂತಾದ ಒಂದೂಮುಕ್ಕಾಲಕ್ಷರದ ಪತ್ರಿಕೆಗಳು ಬರುತ್ತಿದ್ದವು...
ಅಂಕಣ
ಬುದ್ಧ ನಕ್ಕ – ಇದು ಭಾರತದ ಹೆಮ್ಮೆಯ ಪರಮಾಣು ಪರೀಕ್ಷೆಯ ಕಥೆ
ಅದು ಮೇ 11, 1998 ಬುದ್ಧ ಪೂರ್ಣಿಮೆಯ ಪವಿತ್ರ ದಿನ. ದೆಹಲಿಯ 7RCR ರಸ್ತೆಯಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲಿ ಪತ್ರಿಕಾ ವರದಿಗಾರರು ಕಿಕ್ಕಿರಿದು ತುಂಬಿದ್ದರು. ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಪತ್ರಕರ್ತರನ್ನುದ್ದೇಶಿಸಿ ಹೇಳಿದರು ” ಇವತ್ತು 15:45 ಘಂಟೆಗೆ ಭಾರತ ಭೂ ತಳದಲ್ಲಿ 3 ಪರಮಾಣು ಪರೀಕ್ಷೆಗಳನ್ನು ಪೋಖ್ರಾನ್ ಪ್ರಾಂತ್ಯದಲ್ಲಿ...
ಬತ್ತಿದ ಕೆರೆಗಳನ್ನು ಬದುಕಿಸಬಹುದು, ಸತ್ತಂತಿರುವವರು ಎಚ್ಚರವಾದರೆ!
ಪ್ರಜಾಪ್ರಭುತ್ವದ ಒಂದು ವೈಶಿಷ್ಟ್ಯವೇನೆಂದರೆ, ಇಲ್ಲಿ ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗಿ ಶಕ್ತಿಕೇಂದ್ರದಲ್ಲಿ ಕೂತವನಿಗೆ ಕಿವಿಯಿಲ್ಲ ಮತ್ತು ತನ್ನ ಸಂಕಟಗಳನ್ನು ಹೇಳಿಕೊಂಡು ಪರಿಹಾರ ಪಡೆಯಬೇಕಾದ ಜನತಾ ಜನಾರ್ದನನಿಗೆ ಧ್ವನಿಯಿಲ್ಲ. ನಿಮ್ಮ ಕಷ್ಟವೇ ನನ್ನ ಕಷ್ಟ, ನಿಮ್ಮ ಕಣ್ಣೀರೊರೆಸುವುದಕ್ಕಾಗಿ ಭಗವಂತ ರೂಪಿಸಿ ಕಳಿಸಿರುವ ಮೃಣ್ಮಯಮೂರ್ತಿ ನಾನು ಎಂದು ಆಕರ್ಷಕವಾಗಿ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೮ ____________________________________ ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? | ಭ್ರಮಿಪುದೇನಾಗಾಗ ಕರ್ತೃವಿನ ಮನಸು? || ಮಮತೆಯುಳ್ಳವನಾತನಾದೊಡೀ ಜೀವಗಳು | ಶ್ರಮಪಡುವುವೇಕಿಂತು ? – ಮಂಕುತಿಮ್ಮ || ೦೦೮ || ನಮ್ಮ ಸುತ್ತಲ ಸೃಷ್ಟಿಯನ್ನು ಒಮ್ಮೆ ಅವಲೋಕಿಸಿ ನೋಡಿದರೆ ಎಷ್ಟೊಂದು ವೈವಿಧ್ಯ ಪ್ರಬೇಧಗಳು...
ನಮ್ಮೊಳಗಿನ ಹೋರಾಟ
ಈ ಲೇಖನ, ನನ್ನ ಗೆಳೆಯನೊಬ್ಬನ ದಿನಚರಿಯಲ್ಲಾದ ಒಂದು ಚಿಕ್ಕ ಘಟನೆಯಿಂದ ಪ್ರಭಾವಿತವಾಗಿ ಬರೆದಿರುವುದು. ಕೆಲವೊಮ್ಮೆ ನಮ್ಮೊಡನೆ ಮೂರೋ ನಾಲ್ಕೋ ನಿಮಿಷ ಭೇಟಿಯಾಗಿ ಹೋಗುವ ಕೆಲವು ವ್ಯಕ್ತಿಗಳು ಮನದ ಕಡಲಿನಲ್ಲಿ ಎಂತಹ ಗೊಂದಲಗಳ ಅಲೆ ಎಬ್ಬಿಸುತ್ತಾರೆಂದರೆ, ಅದಕ್ಕೆ ಉತ್ತರ ಇಲ್ಲವೇ ತಕ್ಕ ಮಟ್ಟಿನ ಸಮಾಧಾನ ತಂದುಕೊಳ್ಳುವವರೆಗೆ ಮನಸ್ಸು ಅವಿಶ್ರಾಂತವಾಗುತ್ತದೆ. ಅಂತದೇ...
ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ..
ಹೂವಲ್ಲೂ ಗಂಡು ಹೂ ಮತ್ತು ಹೆಣ್ಣು ಹೂವಿರುವುದು ಸಾಮಾನ್ಯ ಜ್ಞಾನವಲ್ಲ. ಬಹುಶಃ ವಿಜ್ಞಾನದ ಕಲಿಕೆಯಲಿ ತೊಡಗಿರುವವರಿಗೆ ಗೊತ್ತಿರಬಹುದಾದರೂ, ಕವಿ ಕಲ್ಪನೆಯ ಮೂಸೆಯಲ್ಲಿ ಹೂವೆಂದರೆ ಹೆಣ್ಣಿನ ರೂಪವೆ ಕಣ್ಮುಂದೆ ಬಂದು ನಿಲ್ಲುತ್ತದೆ. ಕವಿಯತ್ರಿಗಳೂ ಸಹ ಹೆಚ್ಚು ಕಡಿಮೆ ಇದೆ ಅರಿವಿನ ಮೂಸೆಯಲ್ಲೆ ಕಾವ್ಯ ಹೊಸೆಯುವಂತೆ ಭಾಸವಾಗುತ್ತದೆ. ಈ ಗುಂಪಿನಲ್ಲಿ ಬಹುತೇಕ ಹೂವೆಂದರೆ...
ಛೋಟಾ ಭೀಮ್.. ಛೋಟಾ ಭೀಮ್..
ಛೋಟಾ ಭೀಮ್.. ಛೋಟಾ ಭೀಮ್.. ಛೋಟಾ ಭೀಮ್……. ಅರೆರೆ ನನ್ನ 5 ವರ್ಷ ಮಗನ೦ತೆ ಎಲ್ಲ ಮುದ್ದು ಪುಟಾಣಿಗಳ ಕಿವಿ ನಿಮಿರಿ ಕಣ್ಣು ದೂರದರ್ಶನದ ಪೋಗೋ ವಾಹಿನಿಯತ್ತ ಸಾಗಿದೆಯೇ.. ಹೌದು, ಭಾರತದ ಶೇ. 90 ದೂರದರ್ಶನ ವೀಕ್ಷಿಸುವ ಪುಟಾಣಿಗಳ ಅಚ್ಚುಮೆಚ್ಚಿನ ಹೀರೋ, ಕಾಲ್ಪನಿಕ ಕಾರ್ಟೂನಿನ ಹುಡುಗನೇ ಈ ಸಣ್ಣ ಭೀಮ!! ಶಕ್ತಿ ಶಾಲಿಯಾಗಿ ಎಲ್ಲರನ್ನೂ ಮಣಿಸುವ ಪುಟಾಣಿ...
ನೇತ್ರಾವತಿ ತಿರುಗಿದರೆ ಬರಗಾಲ ಖಾತ್ರಿ!
ಒಂದು ವಾರದ ಹಿಂದೆ ಮಂಗಳೂರಲ್ಲಿ ಜಲಕ್ಷಾಮ ತಲೆದೋರಿ ಹೊಟೇಲುಗಳನ್ನೂ ಹಾಸ್ಟೆಲ್ಲುಗಳನ್ನೂ ವಿಧಿಯಿಲ್ಲದೆ ಮುಚ್ಚಬೇಕಾಗಿ ಬಂತು. ಬಹುಶಃ ಹೀಗಾದದ್ದು ಮಂಗಳೂರಿನ ಚರಿತ್ರೆಯಲ್ಲೇ ಮೊದಲ ಬಾರಿ. ವರ್ಷಧಾರೆಗಾಗಿ ಸಂಪ್ರದಾಯದಂತೆ ಅಲ್ಲಲ್ಲಿ ನಾಗ ತನು, ಬೊಂಡಾಭಿಷೇಕಗಳು ನಡೆಯುತ್ತಿದ್ದಾಗ ಗೆಳೆಯರೊಬ್ಬರು ಮಾತಿನ ನಡುವೆ, ಇನ್ನೂ ಎರಡು ವಾರ ಈ ಪ್ರದೇಶದಲ್ಲಿ ಹನಿಯೂ...
ಜ಼್ಯಾಕ್ ತಂದ ಸಂದೇಶ…
“I’m Zach Sobiech, 17 years old and I have few months to live” ಎ೦ದು ಹೇಳಿ ಮುಗುಳ್ನಕ್ಕಿದ್ದ ಹುಡುಗನನ್ನು ನೋಡಿ ಕಣ್ಣಂಚಲ್ಲಿದ್ದ ನೀರು ಜಾರಿತ್ತು. ಆತನ ಹೃದಯಪೂರ್ವಕ ನಗು ಯಾರನ್ನಾದರೂ ಆಕರ್ಷಿಸುವಂತಿತ್ತು. ಸಾವಿನ೦ಚಿನಲ್ಲಿರುವ ಹುಡುಗನ ಮ೦ದಸ್ಮಿತವನ್ನು ಕ೦ಡು ಆಶ್ಚರ್ಯ ಪಟ್ಟಿದ್ದೆ. ನೋವುಗಳಲ್ಲೂ ನಗುವುದು ಸಾಧ್ಯ ಎಂದು ಹೇಳುತ್ತಿತ್ತು ಆತನ ಮಂದಹಾಸ...
ಜೀವನದ ಸ೦ತೆಯಲಿ – ಮಿ೦ಚ೦ತೆ ಮಿ೦ಚಿಹೊಯ್ತು…
ನೂರಾರು ಕನಸುಗಳ ಕಟ್ಟಿಕೊ೦ಡಿದ್ದ ಆಕೆಯನ್ನು ತು೦ಬು ಕುಟು೦ಬಕ್ಕೆ ಮದುವೆಮಾಡಿಕೊಟ್ಟರು. ಹಸಿರನೇ ಹೊದ್ದಿರುವ ಹಳ್ಳಿಯಲ್ಲಿ ಮೈ – ಮ೦ಡೆಯೆಲ್ಲ ಕೆಲಸವೇ… ಜವಾಬ್ಧಾರಿಯ ಹೆಗಲು, ಭಾರ ತಾಳಲಾರದೆ ಬಾಗಿರುವುದು ಮೊದಲ ರಾತ್ರಿಯೇ ಆಕೆಗೆ ತಿಳಿದುಬಿಟ್ಟಿತು. ಕೈಹಿಡಿದ ಗ೦ಡನೇ ಹಿರಿಯವನಾಗಿದ್ದರಿ೦ದ ತಾನು ಹೊ೦ದಿಕೊ೦ಡು ಹೋಗಬೇಕು ಎ೦ಬ ಸತ್ಯವನ್ನು ಹಾಲು ಕುಡಿಯುವಾಗಲೇ...