ಅಂಕಣ

Featured ಅಂಕಣ

ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿ.ಎಮ್ ಆಗಬೇಕು, ಯಾಕೆ ಗೊತ್ತಾ?

ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೊನ್ನೆಗೆ ಮೂರು ವರುಷಗಳಾಗಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಂದ ಹಿಡಿದ ಜಾತಿ ಜಾತಿಗೂ ಭಾಗ್ಯಗಳನ್ನು ಕೊಟ್ಟ ಸಿದ್ಧರಾಮಯ್ಯನವರಿಗೆ ಇನ್ನು ಎರಡು ವರ್ಷವಷ್ಟೇ ಕೈಯಲ್ಲಿದೆ ಹೇಳಲು ಎರಡು ವರ್ಷವಿದ್ದರೂ ನಿಜವಾಗಿಯೂ ಲಭ್ಯವಿರುವುದು ಒಂದೂವರೆ ವರ್ಷವಷ್ಟೇ. ಮುಂದಿನ ಬಾರಿಗೆ...

Featured ಅಂಕಣ

ಗುಬ್ಬಚ್ಚಿಗಳ ಕೊರಳಿನಿಂದ ಗಿಡುಗನ ದನಿ ಹೊರಡಿಸುತ್ತಿರುವ “ಯುವಾ ಬ್ರಿಗೇಡ್”ಗೆ ಹೆಮ್ಮೆಯ ಎರಡನೇ ವರ್ಷ.

“ಬನ್ನಿ ಗುಬ್ಬಚ್ಚಿಗಳ ಕೊರಳಿನಿಂದ ಗಿಡುಗನ ದನಿ ಹೊರಡಿಸೋಣ! ದನಗಾಹಿ ಬಾಲಕರು ರಾಷ್ಟ್ರರಥ ಚಾಲಕರಾಗೋಣ! ಅಗ್ನಿಪಥಕ್ಕೆ ನಿಮಗಿದೋ ಆಹ್ವಾನ!” ಈ ಮೇಲಿನ ಸಾಲನ್ನು ಒಂದು ಸಲ ಓದುತ್ತಿದ್ದಂತೆ ದೇಶಭಕ್ತಿಯ ಭಾವ ಮೈ ಮನಸ್ಸನ್ನು ಚೂರೂ ಬಿಡದೇ ಆವರಿಸುತ್ತದೆ,ಎರಡನೇ ಬಾರಿ ಮತ್ತೆ ಓದಿದರೆ ನಾನೂ ಈ ದೇಶಕ್ಕೇನಾದರೂ ಮಾಡಬೇಕೆಂದೆನಿಸುತ್ತದೆ ಮೂರನೇ ಬಾರಿ ಓದಿ...

ಅಂಕಣ

ಕಂಡೆ ಗುಡ್ಡದ ಗುಹೆಯೊಳಗೆ…………?

ನೀವು ಈ ಗುಡ್ಡ ನೋಡಿದಿರಾ?  ಇಲ್ಲ ತಾನೆ?  ಬನ್ನಿ ನನ್ನ ಜೊತೆ ಹೋಗೋಣ.  ಹೀಗಂತ ಇದುವರೆಗೂ ಎಲ್ಲಿಯೂ ಕಂಡರಿಯದ ಒಬ್ಬ ಸಾಧು ನನ್ನ ಕರೆದುಕೊಂಡು ಹೊರಟ.  ಗಡ್ಡದಾರಿ, ಕಟ್ಟು ಮಸ್ತಾದ ಶರೀರ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನುವಂತಿರುವ ಆಳೆತ್ತರದ ಅಜಾನುಬಾಹು.  ಅವನು ಹೆಜ್ಜೆ ಇಟ್ಟರೆ ಅಲ್ಲೊಂದು ಗುಳಿ ಬೀಳಬಹುದೇನೊ ಅನ್ನುವಂತಿರುತ್ತದೆ.  ಚಿಕ್ಕ ಮಕ್ಕಳು...

ಅಂಕಣ

ಪೋಲೀಸ್ ಪುತ್ರನ ಮನದಾಳದ ಮಾತುಗಳಿವು

·         ಹೆಸರು:ಓಂಕಾರಯ್ಯ ಹೆಚ್.ಎಂ ·         ವಯಸ್ಸು &ಉದ್ಯೋಗ: 28 ವರ್ಷ,ಇಂಜಿನಿಯರ್ –ಬೆಂಗಳೂರು ·         ತಂದೆ: ಪುಟ್ಟಯ್ಯಹೆಚ್.ಎಂ ·         ಉದ್ಯೋಗ:ಪೋಲೀಸ್ ಮುಖ್ಯಪೇದೆ, ತುಂಗಾನಗರಠಾಣೆ, ಶಿವಮೊಗ್ಗ. ·         ತಾಯಿ:ವಿಜಯಾಂಬಿಕ, ·         ತಂಗಿ: ಓಂಶ್ರೀಹೆಚ್.ಎಂ. (Senior Consultant – Accenture, Bangalore) (Weekend ಗೆ...

ಅಂಕಣ

ಪೊಲೀಸರನ್ನು ಬೆಂಬಲಿಸಿ!

ಒಂದೆರೆಡು ವಾರಗಳ ಹಿಂದೆ ವಿಜಯನಗರದ ನಮ್ಮ ರೂಮನಲ್ಲಿ ಕೆಲವು ಮೊಬೈಲ್ ಫೋನ್ಗಳ ಕಳ್ಳತನವಾಗಿತ್ತು. ಬೆಳಿಗ್ಗೆ ಎದ್ದ ಕೂಡಲೇ ಕಾಲೇಜ್ ಹೋಗುವ ಮುನ್ನ ಒಂದು ಕಂಪ್ಲೇಂಟ್ ಕೊಟ್ಟರಾಯಿತೆಂದು, ನಾನು ನನ್ನ ಸ್ನೇಹಿತರು ವಿಜಯನಗರ ಪೋಲಿಸ್ ಸ್ಟೇಷನ್ಗೆ ತೆರಳಿದೆವು. ನಡೆದ ಘಟನೆಯಲ್ಲಿ ನಮ್ಮದೇ ತಪ್ಪಿದ್ದರೂ ಪೊಲೀಸರ ಮೇಲೆ ಹೊಣೆ ಹೊರೆಸುವ ಕೆಲಸವದು, ಸ್ವಲ್ಪ ಬೇಜಾರಲಿದ್ದ ನಾವು ಬೇಗ...

ಅಂಕಣ

ಸ್ವಚ್ಛಂದ ಮನಸುಗಳು ತಾವಾಗಿಯೇ ಬೆಸೆಯುವವು..

ಸರಿ ಸಮಾರು ಬೆಳಿಗ್ಗೆ ಹತ್ತು ಗಂಟೆಯಾಗಿರಬಹುದು. ನಾನು ಆಗಿನ ಬಾಂಬೆ ಅಂದರೆ ಈಗಿನ ಮುಂಬೈಗೆ ಹೋಗಲು ಹರಿಹರ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದೆ. ಆಗ ಬೇಸಿಗೆ ಕಾಲ. ಬೇಸಿಗೆ ಎಂದರೆ ಅದರಲ್ಲೂ ಬಯಲು ಸೀಮೆ ಬೇಸಿಗೆ, ಬೇರೆ ಪ್ರದೇಶಕ್ಕೆ ಹೋಲಿಸಿದಾಗ ತುಸು ಹೆಚ್ಚು ಆದ್ದರಿಂದ ಹತ್ತು ಗಂಟೆಗಾಗಲೇ ಮೈ ಬಿಸಿ ಏರಿ ಬೆವರು ದೇಹದ ಎಲ್ಲಾ ಭಾಗಗಳಲ್ಲಿಯೂ ಇಳಿಯುತಿತ್ತು...

ಅಂಕಣ

ಕಲ್ಪನೆ ಮಳೆ

ಒಂದು ಅಗೋಚರಶಕ್ತಿ ಜಗತ್ತಿನ ಫೋಟೋ ಕ್ಲಿಕ್ಕಿಸುತ್ತಿದೆ. ಅದನ್ನು ಕಂಡ ಮಾಮರವೊಂದು ಸೊಂಟದ ಮೇಲೆ ಕೈ ಇಟ್ಟು ಪೋಸ್ ನೀಡಿದೆ. ಯಾವುದೋ ಹೊಸ ರಿಯಾಲಿಟಿಶೋನಲ್ಲಿ ಭಾಗವಹಿಸಲೋ ಎಂಬಂತೆ ನವಿಲು ನಾಟ್ಯಾಭ್ಯಾಸ ನಡೆಸಿದೆ. ನೆಂಟಸ್ತಿಕೆಗೆ ಬಂದ ಗಂಡಿನ ಅಮ್ಮನೋ ಅಜ್ಜಿಯೋ “ಒಂದು ಹಾಡು ಹೇಳು ಮಗಾ…” ಅಂದಿರಬೇಕು. ಅದಕ್ಕೆ ಕೋಗಿಲೆ ಮನೆಯಿಂದ ಇಂಪಾದ ಸಂಗೀತ ಕೇಳಿ...

ಅಂಕಣ

ಮಕ್ಕಳ ಶಿಕ್ಷಣದಲ್ಲಿ;ವೃತ್ತಿಯ ಅಸಮಾನತೆಯಲ್ಲಿ ಪೋಷಕರ ಪಾತ್ರ

ತಮ್ಮ ಮಕ್ಕಳು ವಿದ್ಯಾವಂತರಾಗಿ, ಉತ್ತಮ ಸ್ಥಾನ-ಮಾನಗಳನ್ನು ಗಳಿಸಿ, ಕೈತುಂಬಾ ಸಂಬಳ ಗಳಿಸಬೇಕೆಂಬ ಮಹದಾಸೆ ಯಾವ ತಂದೆ-ತಾಯಿಗಿಲ್ಲ ಹೇಳಿ!! …ಈ ಮಾತು ಹಿಂದಿನ ಕಾಲಕ್ಕೆ ಸ್ವಲ್ಪಮಟ್ಟಿಗೆ ಅಪ್ರಸ್ತುತವೆಂದು ಕಂಡರೂ, ಈಗಿನ ಕಾಲಘಟ್ಟಕ್ಕೆ, ಇದು ಅಷ್ಟೇ ಪ್ರಸ್ತುತ. ಕೂಡಿಟ್ಟ ಕೋಟ್ಯಾಂತರ ರುಪಾಯಿಗಳಿದ್ದರೂ, ಮೂರು ತಲೆಮಾರು ನಿಶ್ಚಿಂತೆಯಿಂದ ಇರಬಹುದಾದ ಆಸ್ತಿಯಿದ್ದರೂ...

Featured ಅಂಕಣ

ದೇಶದ್ರೋಹಿಗಳನ್ನಾದರೂ ಬೆಂಬಲಿಸಬಹುದು, ದೇಶ ಕಾಯುವ ಪೋಲೀಸರನ್ನಲ್ಲ!

ಇತ್ತೀಚೆಗೆ ಆರು ತಿಂಗಳ ಹಿಂದೆ ನಡೆದ ಆ ಘಟನೆ ಇನ್ನೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ತಮ್ಮ ಮೆಚ್ಚಿನ ಹಿರಿಯ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ, ಅದನ್ನು ತಡೆ ಹಿಡಿಯಬೇಕೆಂಬ ಬೇಡಿಕೆಯನ್ನು ಹಿಡಿದುಕೊಂಡು ಮಂಗಳೂರಿನ ಪೋಲೀಸ್ ಠಾಣೆಯೊಂದರ ಸಿಬ್ಬಂದಿಗಳು ಹಠಾತ್ತನೆ ಪ್ರತಿಭಟನೆ ನಡೆಸಿದರು. ಪೋಲೀಸ್ ಇಲಾಖೆಯ ಇತಿಹಾಸದಲ್ಲಿಯೇ, ಹಿರಿಯ ಅಧಿಕಾರಿಯ...

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯ ಏನು ಭೈರವಲೀಲೆಯೀ ವಿಶ್ವಭ್ರಮಣೆ! | ಏನು ಭೂತಗ್ರಾಮನರ್ತನೋನ್ಮಾದ! || ಏನಗ್ನಿ ಗೋಳಗಳು! ಏನಂತರಾಳಗಳು! | ಏನು ವಿಸ್ಮಯ ಸೃಷ್ಟಿ! ಮಂಕುತಿಮ್ಮ || ಭೈರವ ಲೀಲೆಯೆನ್ನುವುದು ಆ ಕಾಲ ಭೈರವನ ಪ್ರಚಂಡ ರೂಪಿನ ರೌದ್ರಾವತಾರದ ಹಿನ್ನಲೆಯಲ್ಲಿ ಪರಿಗಣಿಸಬೇಕಾದ ಹೋಲಿಕೆ. ಇಲ್ಲಿ ಕವಿ ಸೃಷ್ಟಿಯುಂಟಾದ ಬಗೆಯನ್ನು ನಮ್ಮ ಕಲ್ಪನೆಗೆಟುಕುವ...