ಮೊತ್ತ ಮೊದಲನೆಯದಾಗಿ ಬಂದ ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಮುಂದಿನ ಕೆಲಸದಲ್ಲಿ ತೊಡಗಿರುವ ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಾಗೂ ಅವರ ತಂದೆತಾಯಂದಿರಿಗೆ ಅಭಿನಂದನೆಗಳನ್ನು ಹೇಳುತ್ತಾ… ಅಚ್ಚರಿಯಾಗಿರಬೇಕಲ್ಲ? ಅಲ್ಲವೇ ಮತ್ತೆ. ಎಂಜಲು ಕೈಯಲ್ಲಿ ಕಾಗೆ ಓಡಿಸಿದರೆ ಬೀಳುವ ಅಗುಳಿನಷ್ಟೇ ಅಂಕಗಳನ್ನು ಕಳೆದುಕೊಂಡು ಮಾಧ್ಯಮಗಳಲ್ಲಿ...
ಅಂಕಣ
ವೀರ ಸಾವರ್ಕರ್
“ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು” ಎಂದು ಹಿಂದುತ್ವದ ಬಗ್ಗೆ ವ್ಯಾಖ್ಯಾನವಿತ್ತ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಯದಿನ ಇಂದು. ತಮ್ಮ ಸಂಪೂರ್ಣ ಜೀವನವನ್ನೇ ಭಾರತದ...
ನಿಮ್ಮ ಸಮಸ್ಯೆಗಳನ್ನೊಮ್ಮೆ ಬದಿಗಿಟ್ಟು ಉಳಿದವರನ್ನು ನೋಡಿ..
‘ಇನ್ನೊಬ್ಬ ಸರ್ವೈವರ್ ಜೊತೆ ಹಂಚಿಕೊಳ್ಳುವ ಸಮಯ ಒಂದು ರೀತಿಯ ಮ್ಯಾಜಿಕಲ್ ಮೊಮೆಂಟ್ ಇದ್ದ ಹಾಗೆ’ ಅಂತ ಮೊನ್ನೆ ಯಾರೋ ಟ್ವೀಟ್ ಮಾಡಿದ್ದರು. ನಿಜ. ಅದರಲ್ಲೂ ಎದುರಿಗಿರುವ ವ್ಯಕ್ತಿ ಕೂಡ ನಾವು ಒಳಗಾಗಿದ್ದ ಕ್ಯಾನ್ಸರ್’ಗೆ ಒಳಗಾಗಿ ಗುಣಮುಖರಾಗಿದ್ದಲ್ಲಿ ಈ ಮಾತು ನೂರಕ್ಕೆ ನೂರು ನಿಜ ಎನಿಸುತ್ತದೆ. ಅಂದರೆ ಆಸ್ಟಿಯೋ ಸರ್ಕೋಮ ಸರ್ವೈವರ್, ಆಸ್ಟಿಯೋ ಸರ್ಕೋಮಾ...
ನಲ್ವತ್ತೈದೇ ದಿನ ಶಾಲೆಗೆ ಹೋಗಿ ತೊಂಬತ್ತೊಂಬತ್ತು ಪರ್ಸೆಂಟ್ ಪಡೆದಳು
“ಅರ್ಚನಳ ಅಮ್ಮ ಡಾಕ್ಟರ್ ಅಗಿದ್ದು ಅವಳ ತಪ್ಪಾ? ಕ್ಲಿನಿಕ್ಕಿಗೆ ನೀವು ಹೋಗದಿದ್ರೆ ನಿಮ್ಮ ಬದ್ಲು ಬೇರೆ ಡಾಕ್ಟ್ರು ಹೋಗಬಹುದು.. ಆದ್ರೆ, ಅರ್ಚನಂಗೆ ಬೇರೆ ಅಮ್ಮ ಸಿಗ್ತಾರ?”-ಹಾಗಂತಾ ಹದಿನೈದರಬೆಳೆದ ಮಗ ಬಿಡು ಬೀಸಾಗಿ ಮುಖದ ಮೇಲೇ ಹೇಳಿ ಬಿಟ್ಟಾಗ ತಾಯಿಯಾದವಳಿಗೆ ಹೇಗನ್ನಿಸಬೇಕು? ಬೆಂಗಳೂರಿನಲ್ಲಿ ಟೇಬಲ್ ಟೆನಿಸ್ ಕಾಂಪಿಟೇಶನ್ನಿಗೆ ಪುಟ್ಟ ತಂಗಿಯನ್ನು ಕೈ ಹಿಡಿದು...
ಗುಬ್ಬಚ್ಚಿ ಗೂಡಿನಲ್ಲಿ…..
ಗುಬ್ಬಚ್ಚಿಗಳು ನಮ್ಮ ಬಾಲ್ಯದ ದಿನಗಳಲ್ಲಿ ಎಲ್ಲಾ ಮನೆಯ ಅವಿಭಾಜ್ಯ ಅಂಗಗಳಾಗಿದ್ದವು. ಮನೆಗಳಲ್ಲಿ ಗುಬ್ಬಚ್ಚಿಗಳಿಗಾಗಿ ಮುಚ್ಚಿಗೆಯಲ್ಲಿ ಗೂಡುಕಟ್ಟಿ ಇಡಲಾಗುತಿತ್ತು. ಮನೆಕಟ್ಟುವಾಗ ಮನೆಯ ವಿನ್ಯಾಸದೊಂದಿಗೆ ಗುಬ್ಬಚ್ಚಿಗೂಡಿನ ವಿನ್ಯಾಸವೂ ಮುಖ್ಯವಾಗಿತ್ತು. ಮರದ ಬೆಚ್ಚಗಿನ ಮುಚ್ಚಿಗೆಯಲ್ಲಿ ಸುಮಾರು ಅರ್ದ ಮೀಟರ್ ಉದ್ದಗಲದ ಪೊಟರೆಯಿಟ್ಟು, ಹೊರಗಡೆ ಸುಮಾರು ೫...
ಮತಾಂತರವೆಂಬ ಒಂದು ಸದ್ದಿಲ್ಲದ ಭಯೋತ್ಪಾದನೆ..
ನಾನು ಈಗ ಹೇಳುವದನ್ನು ಸ್ವಲ್ಪ ಕಲ್ಪನೆ ಮಾಡಿ ಇದು ನಿಮಗೆ ಹುಚ್ಚಾಟವೆನಿಸಬಹುದು ಆದರೂ ಇದು ಇಲ್ಲಿ ಅಗತ್ಯ. ದೀಪಾವಳಿಯ ಹಿಂದಿನ ದಿನ ಅಮ್ಮ ಹಬ್ಬಕ್ಕೆ ರುಚಿಯಾದ ತಿನಿಸುಗಳನ್ನು ಮಾಡುತ್ತಿರುತ್ತಾಳೆ, ಅಪ್ಪ ಪೇಟೆಗೆ ಹೋಗಿ ಹಬ್ಬದ ಖರೀದಿಯಲ್ಲಿ ಮುಳುಗಿರುತ್ತಾನೆ, ಅಕ್ಕ ನಾಳೆ ಯಾವ ರಂಗೋಲಿ ಮನೆ ಮುಂದೆ ಹಾಕಬೇಕೆಂದು ಯೋಚಿಸುತ್ತಿರುತ್ತಾಳೆ ಗಂಡು ಮಕ್ಕಳು ಪಟಾಕಿ ಹೊಡೆಯಲು...
ಎಸ್ಎಸ್ಎಲ್’ಸಿ ಓದಿದ ಹುಡುಗ ಕೃಷಿ ಕ್ಷೇತ್ರದಲ್ಲಿ ಅತ್ಯುನ್ನತ ಅನ್ವೇಷಣೆ ಮಾಡಿದ.
ಯಶಸ್ಸಿಗೆ ಜಾತಿಯಲ್ಲ, ಧರ್ಮವಿಲ್ಲ, ಆಸ್ತಿ ಅಂತಸ್ತಿನ ಹಂಗಿಲ್ಲ ಒಂದು ಗುರಿ ಮತ್ತು ಕೈ ಹಿಡಿದು ನಡೆಸುವ ಗುರು ಇವೆರಡೂ ಇದ್ದರೆ ಅದೆಂತಹ ಕಠಿಣ ಸಮಯವನ್ನೂ ಕೂಡ ಮನುಷ್ಯ ಎದುರಿಸಬಲ್ಲ. ಪರಿಶ್ರಮದ ನೊಗವನ್ನು ನಿಯತ್ತಿನಿಂದ ಎಳೆದಾಗ ಯಶಸ್ಸು ಎಂಬ “ಫಲ” ದೊರೆಯುವುದರಲ್ಲಿ ಅನುಮಾನವೇ ಇಲ್ಲ. ನಾವು ಏನಾದರೂ ಒಳ್ಳೆಯದನ್ನು ಮಾಡಲು ಹೊರಟಾಗ ಈ ಜಗತ್ತಿನ ಅದೆಷ್ಟೋ...
ಹೋಮ ಹವನ ಸನಾತನ ಧರ್ಮದ ಪ್ರತೀಕ, ಅದರ ತೇಜೋವಧೆ ಡಂಭಾಚಾರಕ
ಕೆಲ ದಿನಗಳ ಹಿಂದೆ ಬಂಡಾಯ ಸಾಹಿತಿಗಳಾದ ಮಾನ್ಯ ವೇಣುರವರು ಕನ್ನಡದ ದಿನಪತ್ರಿಕೆ “ವಿಶ್ವವಾಣಿ”ಯಲ್ಲಿ ಮತ್ತೂರಿನಲ್ಲಿ ನಡೆದ ಸೋಮಯಾಗದ ಬಗ್ಗೆ ತಮ್ಮ ಕಪೋಲಕಲ್ಪಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ವೇಣುರವರು ವೈಭವದ ಮಾತು ಮತ್ತು ತಮ್ಮ ಬರಹಗಳಿಂದ ವಾಚಕವೃಂದವನ್ನು ಆಕರ್ಷಿಸಬಹುದು ಎಂದು ತಿಳಿದಿದ್ದರೆ, ಅದು ಅವರ ಭ್ರಮಾಲೋಕದ ಪರಮಾವಧಿಯಾಗಿದೆ...
ದುರಂತ ನಾಯಕಿ ಸೀತೆಯ ಬದುಕು………!
(ಓದುವ ಮುನ್ನ : ರಾಮನ ಹಬ್ಬದ ಹಾಗೆ ಸೀತೆಗೊಂದು ಹಬ್ಬವನ್ನು ಪ್ರತ್ಯೇಕವಾಗಿ ಆಚರಿಸಿದ ನೆನಪಿಲ್ಲ ನನಗೆ. ಬಹುಷಃ ನಿತ್ಯವೂ ಸ್ಮರಣೆಯಾಗುವ ವ್ಯಕ್ತಿತ್ವಗಳಿಗೆ ದಿನನಿತ್ಯವೂ ಹಬ್ಬವೆಂಬ ಭಾವದಿಂದಿರಬೇಕು. ಆದರ್ಶ ದಾಂಪತ್ಯದ ಜೋಡಿಗೆ ಸದಾ ಉದಾಹರಣೆಯಾಗುವ ಸೀತಾರಾಮರ ಬದುಕಿನಲ್ಲಿ ಸೀತೆಯ ಬದುಕು ಅಷ್ಟೊಂದು ನಿರಾಳವಾಗಿತ್ತೆ ? ಎಂದು ನೋಡಿದರೆ ಹುಟ್ಟುವ ಪ್ರಶ್ನೆಗಳ...
ಲಿವಿಂಗ್ ಟುಗೆದರ್…
“ಮಧುವನ್ ಮೇ ಜೋ ಕನ್ಹಯ್ಯಾ ಕಿಸೀ ಕೋ ಪೀಸೆ ಮಿಲೇ ಕಭಿ ಮುಸುಕಾಯೇ ಕಭೀ ಛೇಡೇ ಕಭೀ ಬಾತ್ ಕರೇ ರಾಧಾ ಕೈಸೇ ನ ಜಲೇ? ರಾಧಾ ಕೈಸೇ ನ ಜಲೇ?” ಕಿವಿಗೆ ಇಯರ್ ಫೋನ್ಸ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಯಮನಾ ತೀರದಲ್ಲಿ ಕುಳಿತು ಹುಣ್ಣಿಮೆ ಚಂದ್ರನನ್ನು ನೋಡುತ್ತಾ ನಿಟ್ಟುಸಿರಿಟ್ಟಳು ರಾಧೆ. ಮನೆಯಲ್ಲಿ ಈವನಿಂಗ್ ನ್ಯೂಸ್ ಅಪ್ಡೇಟ್ಸ್ ನೋಡುತ್ತಾ...