ಗೆಳೆಯ ರೋಹಿತ್ ಚಕ್ರತೀರ್ಥರ ವೈವಿಧ್ಯಮಯ ಲೇಖನಗಳ ಈ ಸಂಗ್ರಹಕ್ಕೆ ಮುನ್ನುಡಿಯ ರೂಪದಲ್ಲಿ ತುಂಬ ಸಂತೋಷದಿಂದ ನಾಲ್ಕು ಮಾತುಗಳನ್ನು ಬರೆಯುತ್ತಿದ್ದೇನೆ. ರೋಹಿತರಿಗೆ ಸಾಹಿತ್ಯ, ಕಲೆ,ಪತ್ರಿಕೋದ್ಯಮ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಆಳವಾದ ಆಸಕ್ತಿಯಷ್ಟೇ ಅಲ್ಲ, ಸಾಕಷ್ಟು ಪರಿಶ್ರಮವೂ ಇದೆ. ಈ ಸಂಕಲನದಲ್ಲಿರುವ ಲೇಖನಗಳ ಮೇಲೆ ತುಸು ಕಣ್ಣಾಡಿಸಿದರೂ ಸಾಕು,ಅವರ ಆಸಕ್ತಿ...
ಅಂಕಣ
ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ…
“ಖಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ…” ಎಂಬ ಯೋಗರಾಜ್ ಭಟ್ಟರ ಸಾಲುಗಳು ಇಂದೇಕೋ ಪದೇ ಪದೇ ನೆನಪಾಯಿತು. ಕಾರಣ ಇಷ್ಟೇ; ಅದೇನೋ ಬರೆಯ ಬೇಕೆಂದುಕೊಂಡು ಪುಸ್ತಕ ಹಾಗೂ ಪೆನ್ನು ಹಿಡಿದು ಕುಳಿತಿದ್ದೆ. ಇದ್ದಕ್ಕಿದ್ದಂತೆ ಯಾವುದೋ ಬೇರೆ ಆಲೋಚನೆ ಒಂದಷ್ಟು ಹೊತ್ತು ಮನಸ್ಸನ್ನಾವರಿಸಿತು. ಆ ಯೋಚನಾ ಲಹರಿಯಿಂದ ಹೊರ ಬಂದಾಗ ಬರೆಯ ಬೇಕೆಂದುಕೊಂಡ ಹಲವು...
ಮುಂದಿನ ಪೀಳಿಗೆಗೆ ನಾವು ಉಳಿಸಿ ಹೋಗುತ್ತಿರುವ ತ್ರಿಶಂಕು ನರಕ
ಪ್ರಿಯ ರೋಹಿತ್, ಊರಿನಿಂದ ಫೋನ್ ಬಂದಿತ್ತು. ನಮ್ಮ ಮನೆಯ ಕೊನೆ ಕೊಯ್ಲು ನಡೆಯುತ್ತಿರುವುದನ್ನು ಹೇಳಿದ ಅಪ್ಪ, ಈ ವರ್ಷ ಕೊನೆಗೌಡನನ್ನು ಕರೆದುಕೊಂಡು ಬರಲು ಪಟ್ಟ ಪಾಡನ್ನೂ, ಕೊನೆಗೌಡ ಬಂದರೂ ನೇಣು ಹಿಡಿಯಲು, ಉದುರಡಕೆ ಹೆಕ್ಕಲು, ಕೊನೆ ಹೊತ್ತು ತೋಟದಿಂದ ಮನೆವರೆಗೆ ಸಾಗಿಸಲು ಆಳುಗಳೇ ಸಿಗದೇ ಆದ ತೊಂದರೆಯನ್ನೂ, ತಾನು ಮತ್ತು ಅಮ್ಮನೇ ಹೇಗೋ ಒದ್ದಾಡಿ ಅಡಕೆಯನ್ನು ಮನೆ...
ಯೋಗ: ಬರವಣಿಗೆಯಲ್ಲಿ ನಿಮ್ಮೊಂದಿಗೆ ಬೆರೆಯಲು ನನಗೆ ಕೊಟ್ಟ ಭಿಕ್ಷೆ ಇದು
2006ನೇ ಇಸವಿ. ನನ್ನ ಬದುಕಿನ ಕರಾಳ ವಷ೯. ಬದುಕೆ ಬೇಡ ಸತ್ತು ಹೋಗೋಣ ಅನ್ನುವಷ್ಟು ಇಡೀ ದೇಹ ನೋವಿನಾಗರ. 1997ರಲ್ಲಿ ಎಸಿಡಿಟಿ ಹೆಚ್ಚಾಗಿ ಕುಡತೆ ನೀರು ಹೊಟ್ಟೆಯಲ್ಲಿ ಉಳಿಯಲಾರದಂತಾದಾಗ ಬಸವನಗುಡಿಯ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ರಕ್ತ ಪರೀಕ್ಷೆಯಲ್ಲಿ ಗೊತ್ತಾಯಿತು ರೊಮೆಟೈಡ್ ಅಥ೯ರೈಟೀಸ್ ಕಾಯಿಲೆ ಇದೆ. ನಾಲ್ಕು ದಿನ ಆಸ್ಪತ್ರೆಯ ವಾಸ. ಸ್ವಲ್ಪ ದಿನಗಳಲ್ಲಿ ಈ...
ಡಾ. ಎ. ಪಿ. ಜೆ. ಅಬ್ದುಲ್ ಕಲಾಂರೊಂದಿಗೆ ಒಂದು ಸಂಜೆ
ಆಗಿನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದ ನನಗೆ ಒಂದು ದಿನ ಬೆಂಗಳೂರಿನ ಒಂದು ಹೆಸರಾಂತ ಪಂಡಿತರ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ರುಚಿಕಟ್ಟಾದ ಭೋಜನ ಮುಗಿದ ಮೇಲೆ, ಆತಿಥೇಯರು ನಮ್ಮನ್ನು ಒಂದು ವಿಶಾಲ ಪಡಸಾಲೆಗೆ ಕರೆದುಕೊಂಡು ಹೋದರು. ಅತಿಥಿ ಅಭ್ಯಾಗತರು ಗುಂಪಾಗಿ ಆ ಕೋಣೆಯನ್ನು ತುಂಬುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಎರಡು ದೃಶ್ಯಗಳೆಂದರೆ...
ಅಮ್ಮ ನೆನಪಾದಳು……!
ರವಿ ಅಂದು ಸಂಜೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಬೆಂಗಳೂರಿನ ಟ್ರಾಫಿಕ್’ನಲ್ಲಿ ಸಿಲುಕಿಕೊಂಡಿದ್ದ. ಈ ದಿನವಾದರೂ ಮನೆಗೆ ಬೇಗ ಹೋಗಬೇಕೆಂದು ಬೆಳಗ್ಗೆ ಮನೆಯಿಂದ ಹೊರಡುವಾಗ ಅಂದುಕೊಂಡಿದ್ದ, ಇದು ಬರೀ ರವಿಯ ಕಥೆಯಲ್ಲ, ಬೆಂಗಳೂರಿಗರ ಪರಿಸ್ಥಿತಿ. ಬೆಳಗ್ಗೆ ಎಷ್ಟೇ ಬೇಗ ಹೊರಟರು ಸಂಜೆ ಬೇಗ ಮನೆ ತಲುಪುತ್ತೇನೆ ಅಂದುಕೊಳ್ಳೋದು ಹಗಲುಗನಸಷ್ಟೆ. ರವಿ ಎಂದಿಗಿಂತ...
ಸಂಭ್ರಮದ ಸರ್ವೈವರ್’ಶಿಪ್.….
ಮೊನ್ನೆ ಪೀಟ್ ಕ್ಯಾಂಬೆಲ್ ಎಂಬವರು ತಮ್ಮ ವಾಲ್’ನಲ್ಲಿ ತಾವು ಭಾಗವಹಿಸಿದ ಒಂದು ಕಾರ್ಯಕ್ರಮದ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿ ಸಾಕಷ್ಟು ಕ್ಯಾನ್ಸರ್ ಸರ್ವೈವರ್’ಗಳು ಭಾಗವಹಿಸಿ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದರು. ನಿಜಕ್ಕೂ ಅದೊಂದು ಅದ್ಭುತವಾದ ಕಾರ್ಯಕ್ರಮವಾಗಿರಲೇಬೇಕು. ಆದರೆ ನನ್ನನ್ನ ಇನ್ನಷ್ಟು ಸೆಳೆದಿದ್ದು ಆ ಕಾರ್ಯಕ್ರಮದ ಹೆಸರು. ಅದರ ಹೆಸರು...
ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ಮನೆ ಕಟ್ಟಿಸಬೇಕಾದರೂ ಎಷ್ಟೊಂದು ಕೆಂಪು ಪಟ್ಟಿಯ ನಿಯಮಗಳು!!!
ಕರ್ನಾಟಕದಲ್ಲಿ ಕೃಷಿಕರು ತಮ್ಮ ಸ್ವಂತ ಜಾಗದಲ್ಲಿ ತಮ್ಮ ವಾಸಕ್ಕೆ ತಮ್ಮದೇ ಹಣದಲ್ಲಿ ಮನೆ ಕಟ್ಟಿಸಬೇಕಾದರೆ ಎಷ್ಟೊಂದು ಸಲ ಸರ್ಕಾರಿ ಕಛೇರಿಗಳಿಗೆ ಅಲೆಯಬೇಕು, ಅದಕ್ಕಾಗಿ ಎಷ್ಟೊಂದು ಸಮಯ ಕಾಯಬೇಕು ಎಂಬುದನ್ನು ನೋಡಿದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ನಿಜವೇ ಎಂಬ ಅನುಮಾನ ಮೂಡುತ್ತದೆ. ಇದನ್ನು ನೋಡಿದಾಗ ಎಲ್ಲಿಗೆ ಬಂತು, ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ...
ಕಂದನ ಕರೆ…
ವಿಜಯ ನರ್ಸಿಂಗ್ ಹೋಮಿನ ಆಪರೇಷನ್ ಥಿಯೇಟರಿನ ಮುಂದೆ, ಪ್ರಭಾಕರ ಶತಪಥ ತಿರುಗುತ್ತಿದ್ದಾನೆ, ಸಾವಿತ್ರಮ್ಮ ಬೆಂಚಿನ ಮೇಲೆ ಏನಾಗುವುದೋ ಎಂಬ ಭಯದಲ್ಲಿ ತನ್ನ ಸೊಸೆ, ಮೊಮ್ಮಗುವಿನ ಸೌಖ್ಯಕ್ಕಾಗಿ ಕಣ್ಣೀರಿಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ, ಒಳಗಿನಿಂದ ಗೌರಿಯ ಅಳು ಎಂಥವರನ್ನು ಕರಗಿಸುವಂತಿದೆ. ********* ಗೌರಿ, ಪ್ರಭಾಕರ್ ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆ...
ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ
ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ವೀರ ಮಹಿಳೆ ರಾಣಿ ಲಕ್ಷ್ಮೀಬಾಯಿ. ರಾಣಿ ಲಕ್ಷ್ಮೀಬಾಯಿ 19 ನವೆಂಬರ್ 1835 ರಂದು ವಾರಣಾಸಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಲಕ್ಷ್ಮೀಬಾಯಿಯ ಬಾಲ್ಯದ ಹೆಸರು ಮನೂಬಾಯಿ. ಮನೂ ನಾಲ್ಕು ವರ್ಷದವಳಿದ್ದಾಗ ತಾಯಿ ಭಾಗೀರಥಿಬಾಯಿ ತೀರಿಹೋದರು. ಮಗಳ ಜವಾಬ್ದಾರಿಯನ್ನು ತಂದೆ ಮೋರೋಪಂತರು ವಹಿಸಿದರು. ಮೋರೋಪಂತರು ಕೊನೆಯ ಪೇಶ್ವೆ...