ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೨ _______________________________ ಮಾನವರೋ ದಾನವರೋ ಭೂಮಾತೆಯನು ತಣಿಸೆ | ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? || ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ | ಸೌನಿಕನ ಕಟ್ಟೆಯೇಂ ? – ಮಂಕುತಿಮ್ಮ || ಸುತ್ತೆಲ್ಲ ನಡೆದಿರುವ ಅಟ್ಟಹಾಸದ ರೂವಾರಿಗಳಾದರೊ ಬೇರಾರೊ ಆಗಿರದೆ ಇದೆ ಮನುಕುಲದ ಸಂತತಿಯ ವಾರಸುದಾರರೆ...
ಅಂಕಣ
ಗೂಡುಬಿಟ್ಟ ಗುಬ್ಬಚ್ಚಿಯ ಕಥೆ-ವ್ಯಥೆ..
ಅಮ್ಮ, ಅಪ್ಪ, ಪಕ್ಕದ ಮನೆಯ ಗಂಗಮ್ಮ, ಬಾಲ್ಯದ ಗೆಳೆಯ, ಗೆಳತಿ ನೆನಪಾಗುತ್ತಿದ್ದಾರೆ. ಎಲ್ಲರೂ ದೂರದ ಗೂಡಿನಲ್ಲಿದ್ದಾರೆ.. ನಮ್ಮದೋ ಹಾಳು ಅನಿವಾರ್ಯ.. ನೆನೆದಾಗ ಅಮ್ಮ ಎದುರಿಗಿರದ ಊರಲ್ಲಿ ಹೊಟ್ಟೆಪಾಡಿಗೊಂದು ಕಾರ್ಯ.. ಎರಡು ಮೂರು ತಿಂಗಳಿಗೊಮ್ಮೆ, ಖುಷಿಗೆ ಹಬ್ಬ ಹರಿದಿನಗಳಿಗೊಮ್ಮೆ ದೂರದ ಗೂಡಿಗೆ ಹೋದಾಗ ಅಮ್ಮನ ಮಡಿಲಿನ ಸುಖ…! ಆಹಾ…..! ಅಮ್ಮನ ಮಡಿಲಿನ...
ಮಳೆಗಾಲದ ದಿವ್ಯೌಷಧ ಕೊಡಗಸನ
ಮಾಡಿನಿಂದ ಮುತ್ತು ಪೋಣಿಸಿದಂತೆ ಇಡೀ ದಿನ ಸುರಿಯುವ ಮಳೆಗೆ ಮನೆಯೊಳಗೆ ಸುಮ್ಮನೆ ಬೆಚ್ಚಗೆ ಕೂರಲು ನಾಲಿಗೆ ಕೇಳುವುದೇ? ಇಲ್ಲವಲ್ಲಾ, ಏನಾದರೂ ಕುರು ಕುರು ಜೊತೆಗೆ ಬಿಸಿ ಬಿಸಿ ಕಾಫಿ/ಚಹಾ ಇದ್ದರೆ ಆಹಾ, ಅದೆಷ್ಟು ಸೊಗಸು!! ಹಿಂದಿನ ಕಾಲದಲ್ಲಿ ಇಂದಿನಂತೆ ಮೆಟ್ಟಿಗೊಂದು ಅಂಗಡಿ, ಅದರ ತುಂಬಾ ರೀತಿಯ ಚಿಪ್ಸ್’ಗಳಿಲ್ಲವಾಗಿದ್ದರೂ ನಮ್ಮ ಹಿರಿಯರು ಮಳೆಗಾಲದಲ್ಲಿ ನೈಸರ್ಗಿಕವಾಗಿ...
ಕನ್ನಡ ಮಾತನಾಡಲು ಕೀಳರಿಮೆ ಏಕೆ ?…..
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಕ್ಕೆ ಮಹತ್ವವೇ ಇಲ್ಲವಾಗಿದೆ. ಬೇರೆ ರಾಜ್ಯಗಳಿಂದ ವಲಸೆ ಬಂದು, ಇಲ್ಲೇ ಖಾಯಂ ಆಗಿ ನೆಲೆಸುವ ಜನರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದ ಹವಾಮಾನಕ್ಕೋ ಅಥವಾ ಇಲ್ಲಿನ ಜನರ ಸಹಿಷ್ಣುತಾ ಭಾವಕ್ಕೋ ಏನೋ ಬೇರೆ ಕಡೆಗಳಿಂದ ಬಂದ ಜನ ಇಲ್ಲೇ ಇರಲು ಬಯಸುತ್ತಾರೆ. ಆದರೆ ನಾವು...
ಎನ್. ಡಿ. ಟಿ. ವಿ. ನಡೆದು ಬಂದ ದಾರಿ –ಒಂದು ಅವಲೋಕನ
ನ್ಯೂಡೆಲ್ಲಿ ಟೆಲಿವಿಷನ್ ಅಂದರೆ ಎನ್.ಡಿ.ಟಿ.ವಿ. ಯನ್ನು ೧೯೮೮ರಲ್ಲಿ ರಾಧಿಕಾ ರೊಯ್ ಮತ್ತು ಪ್ರಣೋಯ್ ರೊಯ್ ದಂಪತಿಗಳು ಸ್ಥಾಪಿಸಿದರು. ದೂರದರ್ಶನದ ಏಕಚಕ್ರಾಧಿಪತ್ಯವಿದ್ದ ಟೆಲಿವಿಷನ್’ನ ಸುವರ್ಣ ಯುಗ ಎನ್ನಬಹುದಾದ ೮೦ರ ದಶಕದ ಕೊನೆಯಲ್ಲಿ, ಕೆಲ ಕಾರ್ಯಕ್ರಮಗಳನ್ನು ಪ್ರಣೋಯ್ ರೊಯ್ ಸಾರಥ್ಯದ ಎನ್.ಡಿ.ಟಿ.ವಿ. ದೂರ ದರ್ಶನ (ಡಿಡಿ-1) ದಲ್ಲಿ ನಡೆಸಿಕೊಡುತಿತ್ತು...
ಅಂಬರವೇ ಸೋರಿದರೂ ಅಂಬರೆಲ್ಲ ಸೋತೀತೇ?
ಒಮ್ಮೆ ಒಂದು ಊರಿನಲ್ಲಿ ತೀವ್ರವಾದ ಕ್ಷಾಮ ಬಂತಂತೆ. ಹನಿ ನೀರಿಗೂ ತತ್ವಾರ ಹುಟ್ಟಿತು. ಜನರೆಲ್ಲ ಊರಲ್ಲಿ ಬೀಡು ಬಿಟ್ಟಿದ್ದ ಸಂತರೊಬ್ಬರ ಬಳಿ ಹೋಗಿ ಅಲವತ್ತುಕೊಂಡರು. ಸಂತರು, ಅವರೆಲ್ಲ ಒಟ್ಟಾಗಿ ಏಕನಿಷ್ಠೆಯಿಂದ ದೇವರನ್ನು ಪ್ರಾರ್ಥಿಸಿದ್ದೇ ಆದರೆ ದೇವರು ಒಲಿದು ಮಳೆ ಸುರಿಸಿಯೇ ಸುರಿಸುತ್ತಾನೆಂದು ಹೇಳಿದರು. ಸರಿ, ಅವರ ಮಾತಿನಂತೆ ನಿಗದಿ ಪಡಿಸಿದ ದಿನ ಊರ ಜನರೆಲ್ಲ...
ಅಮರ ಮಧುರ ಪ್ರೇಮ..
ಅವನ ಕಣ್ಣಲ್ಲಿ ನೀರಿತ್ತು, ಆಕಾಶವೇ ಮೈಮೇಲೆ ಬಿದ್ದ ಸೋಲಿತ್ತು.ಅದೇನಾಯಿತೋ ಅವತ್ತು ಸಪ್ತ ಸಾಗರ ಜೊತೆಗೂಡಿ ನಡೆಯೋಣವೆಂದು ಹೇಳಿದವಳು ಭಾವಗಳ ಸಮುದ್ರದಲ್ಲಿ ಇವನನ್ನು ಬಿಟ್ಟು ಹೋಗಿಬಿಟ್ಟಿದ್ದಳು…. ಗಾಢವಾಗಿ ಅವಳನ್ನ ಹಚ್ಚಿಕೊಂಡಿದ್ದ ಆತ ಮರು ಮಾತಾಡದೆ ಬಂದಿದ್ದ. ಅವನ Whats app ಸ್ಟೇಟಸ್ ಅವನ ಎಲ್ಲ ನೋವನ್ನು ವಿವರಿಸುಂತಿತ್ತು ” All my life, I...
ತಲೆ ಮಾಂಸ ರೇಟಾದ್ರೂ ಕಮ್ಮಿ ಆಗ್ಬೋದು ಆದ್ರೆ ಎಮ್ಮೆಲ್ಲೆ ತಲೆ ರೇಟು ಮಾತ್ರ ಪಿಕ್ಸೇಯಾ!!
ಕಾಕಿಗ್ ಬಣ್ಣಾ ಕಾಂತಾ…. ಅಂತಾ ಜೋರಾಗಿ ಹಾಡೇಳುತ್ತಾ ಗ್ವಾಪಾಲಣ್ಣಿ ಹಟ್ಟಿ ಮುಂದೆ ಬಂತು ಮುರುಗನ್. ವಟಾರ್ದಾಗೆ ಒಸ್ದಾಗಿ ಬಂದಿರೋ ಓತಿಕ್ಯಾತನೂವೇ ಹಾಜರಾಗ್ಬಿಡ್ತು. ಅಗಳಗಳಗಳಗಳೋ… ಇದ್ಯೇನಾಯ್ತ್ಲಾ ಭಿಕ್ನಾಶೀ ನನ್ ಮಗ್ನೇ.. ಯಾಕ್ಲಾ ಕಾಗೆ ಬಗ್ಗೆ ನಿನ್ನ್ ಕಾಗೆ ಕಂಠದಲ್ಲಿ ಕಿರುಚ್ತಾ ಇದೀಯಾ. ಏನಲಾ ಮಾಟರ್ರು??? ಅಂತಾ ಮಾತು ಆರಂಭಿಸ್ತು ಗ್ವಾಪಾಲಣ್ಣಿ...
ಲೇಖನಿಯಿಂದ ಸ್ವಾತಂತ್ರ್ಯ ಕ್ರಾಂತಿ ಮೊಳಗಿಸಿದ ರಾಮಪ್ರಸಾದ್ ಬಿಸ್ಮಿಲ್
1927 ಡಿಸೆಂಬರ್ 18ಯ ದಿನಾಂಕ. ಗೋರಖಪುರದ ಸೆರಮನೆಯಲ್ಲಿ ಮಧ್ಯವಯಸ್ಕಳಾದ ತೇಜಸ್ವಿ ಹೆಂಗಸು ಮರುದಿನ ಸಾವನ್ನೆದುರಿಸಲು ಸಿದ್ದನಾಗಿದ್ದ ತನ್ನ ಮಗನಾದ ಸ್ವಾತಂತ್ರ್ಯ ವೀರನನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಳು. ಸಂಕೋಲೆಯಿಂದ ಅಲಂಕೃತನಾಗಿ ಬಂದ ಸ್ವಾತಂತ್ರ್ಯ ವೀರ. ತನ್ನ ಜೀವನದಲ್ಲಿ ಆತ ತನ್ನ ತಾಯಿಯನ್ನು “ ಅಮ್ಮ “ ಎಂದು ಕರೆಯುವುದು ಅದೇ ಕೊನೆಯ ಸಲ. ಆ ಭಾವನೆ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೦ ____________________________________ ಏನು ಪ್ರಪಂಚವಿದು | ಏನು ಧಾಳಾಧಾಳಿ! | ಏನದ್ಭುತಾಪಾರಶಕ್ತಿ ನಿರ್ಘಾತ! || ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? | ಏನರ್ಥವಿದಕೆಲ್ಲ ? ಮಂಕುತಿಮ್ಮ || ಪ್ರಪಂಚವೆನ್ನುವುದು ಅಸ್ತಿತ್ವಕ್ಕೆ ಬಂದದ್ದೇನೊ ಆಯಿತು, ಜೀವಿಗಳ ಸೃಷ್ಟಿಯಾಗಿ ಕಾಲ ದೇಶಗಳ ಕೋಶದಲ್ಲಿ ಭೂಗೋಳದ...