ಅಗತ್ಯದಲ್ಲಿದ್ದವರಿಗೆ ಸಾಧ್ಯವಾದರೆ ಉಪಕಾರ ಮಾಡು ಇಲ್ಲದಿದ್ದರೆ ಸುಮ್ಮನೆ ಕೂಡು, ಆದರೆ ತಪ್ಪಿಯೂ ಅಪಕಾರ ಮಾಡಬೇಡ ಎಂಬ ಮಾತಿದೆ.ಪರೋಪಕಾರಾರ್ಥಮಿದಂ ಶರೀರಂ ಎನ್ನುವ ನಾವು ಹೆಚ್ಚಿನ ಸಂದರ್ಭಗಳಲ್ಲಿ ಉಪಕಾರವನ್ನೇ ಮಾಡುತ್ತೇವೆ. ದ್ರೋಹವನ್ನಂತೂ ಖಂಡಿತಾ ಮಾಡುವುದಿಲ್ಲ. ಆದರೆ ಕೆಲವು ಸಂಕುಚಿತ ಮನಸ್ಥಿತಿಯವರು ಸಂದರ್ಭ ಎಂತದ್ದೇ ಇದ್ದರೂ ಅಪಕಾರವನ್ನು ಮಾಡಿಯೇ ತೀರುತ್ತಾರೆ...
Author - Shivaprasad Bhat
ಆ ಇಂಜಿನಿಯರ್ ಮುಂದೆ ಈ ಇಂಜಿನಿಯರುಗಳೆಲ್ಲಾ ಯಾವ ಲೆಕ್ಕ?
ನೇಪಾಳ…! ನೇಪಾಳ ಎಂದೊಡನೆಯೇ ನೆನಪಿಗೆ ಬರುವುದು ಹಿಮಾಲಯ. ಅದು ಚಾರಣಿಗರ ಸ್ವರ್ಗ. ಘಟಾನುಘಟಿ ಸಂನ್ಯಾಸಿಗಳಿಗೆ ಸ್ಪೂರ್ತಿ ನೀಡಿದ, ಜ್ಞಾನೋದಯಕ್ಕೆ ಕಾರಣವಾದ ಸ್ಥಳವದು. ನೇಪಾಳವೆಂದರೆ ಆಸ್ತಿಕರ ಭೂ ಕೈಲಾಸ. ಶಿವ ಭಕ್ತರಿಗೆ ಪರಮ ಪಾವನವಾದ ಪಶುಪತಿನಾಥನಿರುವುದು ಇದೇ ನೇಪಾಳದಲ್ಲಿ. ಅತಿ ಸುಂದರವಾದ ಮಾನಸ ಸರೋವರವಿರುವುದೂ ನೇಪಾಳದಲ್ಲಿ. ನಯನ ಮನೋಹರ ಪುರಾತನ...
ನಿಜವಾಗಿಯೂ ಅಚ್ಚೇ ದಿನ್ ಬರುವುದು ಯಾರಿಗೆ?
ಭಾರತ ಈಗ ಮೊದಲಿನಂತಿಲ್ಲ. ಕತ್ತೆ ನಿಂತರೂ ಚುನಾವಣೆ ಗೆಲ್ಲಬೇಕು ಅಂದುಕೊಂಡಿದ್ದವರಿಗೆಲ್ಲಾ ಜನ ಅತ್ಯಂತ ಪ್ರಬುದ್ಧ ಉತ್ತರ ನೀಡಲಾರಂಭಿಸಿದ್ದಾರೆ. ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆ. ಹಗರಣಗಳ ಸರಮಾಲೆ, ದುರಾಡಳಿತದಿಂದ ದೇಶದ ಮಾನ ಹರಾಜು ಹಾಕಿದ್ದ ಯುಪಿಎಯನ್ನು ಇನ್ನಿಲ್ಲದಂತೆ ಕಿತ್ತೊಗೆದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಅಭೂತ ಪೂರ್ವ ಜಯವನ್ನಿತ್ತಿದ್ದಾರೆ ಜನ...
ಬಾನಾಡಿಗಳಿಗೆ ಗೂಡು ಕಟ್ಟಿ ಕೊಡುವ ಸ್ನೇಹಾಲಯ ಜೋಸೆಫ್
ಪುತ್ತೂರಿನಲ್ಲಿ ರಾಮ ಅನ್ನೋ ಒಬ್ಬ ಭಿಕ್ಷುಕ ಕಮ್ ಹುಚ್ಚನೊಬ್ಬನಿದ್ದ. ಹರಕಲು ಕೊಳಕು ಬಟ್ಟೆಯನ್ನು ಹಾಕಿಕೊಂಡು ಉದ್ದದ ಕುರಚಲು ಕೂದಲು ಬಿಟ್ಟುಕೊಂಡು ದಿನಾ ಪೇಟೆಯಿಡೀ ಅತ್ತಿಂದಿತ್ತಾ ಅಲೆಯುತ್ತಿದ್ದ. ನಡೆದಾಡುವಾಗ ಜೋರಾಗಿ ಬೊಬ್ಬೆ ಹೊಡೆಯುವುದು ಆತನ ರೂಢಿಯಾಗಿತ್ತು. ರಾಮನನ್ನು ನೋಡಿದರೆ ಮಕ್ಕಳು, ಹೆಂಗಸರು ಹೆದರುತ್ತಿದ್ದರು, ಕೆಲವರು ಅಯ್ಯೋ ಪಾಪ ಎಂದು...
ಆಕೆ ಕೆಲವೊಮ್ಮೆ ಪಂದ್ಯ ಸೋತಿರಬಹುದು, ಅಷ್ಟೂ ಬಾರಿ ನಮ್ಮ ಮನಗೆದ್ದಿದ್ದಾಳೆ
ಸೈನಾ ನೆಹ್ವಾಲ್…. ಬಹುಶಃ ಕ್ರಿಕೆಟನ್ನು ಹೊರಗಿಟ್ಟು ನೋಡಿದಾಗ ಭಾರತೀಯ ಕ್ರೀಡಾರಂಗದಲ್ಲಿ ಬಹುವಾಗಿ ಕೇಳಿಬರುತ್ತಿರುವ ಹೆಸರಿದೊಂದೆ. ಕೆಲವು ವರ್ಷಗಳ ಹಿಂದೆ ಭಾರತೀಯ ಬ್ಯಾಡ್ಮಿಂಟನ್ ಲೋಕದಲ್ಲಿ ಜನಿಸಿದ ಸೈನಾ ಈಚೆಗಿನ ವರ್ಷಗಳಲ್ಲಿ ಗಳಿಸಿದ್ದು ಅಪಾರ. ವಿಶ್ವ ಕಪ್ ಸೆಮಿಫೈನಲ್ ನಲ್ಲಿ ಸೋತು ದೇಶವೇ ದುಃಖದಲ್ಲಿದ್ದಾಗ ನಂ.1 ಸ್ಥಾನಕ್ಕೇರಿ ಮರುದಿನವೇ ನಮ್ಮನ್ನೆಲ್ಲಾ...
ಅಜಾತ ಶತ್ರು ‘ಭಾರತ ರತ್ನ’ರಾದುದು ಸುಮ್ಮನೇ ಅಲ್ಲ!
ಇಲ್ಲಾರೀ… ವಾಜಪೇಯಿ ಬಗ್ಗೆ ಎಷ್ಟು ಬರೆದರೂ ಸಾಕೆನಿಸುತ್ತಿಲ್ಲ.ಅವರ ಬಗ್ಗೆ ಸಂಶೋಧಿಸಿದಷ್ಟೂ ಮುಗಿಯುತ್ತಿಲ್ಲ. ಹೊಗಳಿದಷ್ಟೂ ಅಕ್ಷರಗಳು ಸಾಕಾಗುತ್ತಿಲ್ಲ. ಅಕ್ಷರಗಳೇ ಸಿಗುತ್ತಿಲ್ಲ. ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಬರೆಯಲು ಬೋರೂ ಆಗುತ್ತಿಲ್ಲ. ಖಂಡಿತವಾಗಿಯೂ ಅವರ ಬಗ್ಗೆ ಓದಲು ನಿಮಗೂ ಬೋರಾಗುವುದಿಲ್ಲ. ಸಾಕು ಸಾಕೆಂದರೂ ಮತ್ತೆ ಓದೋಣವೆಂದೆನಿಸುತ್ತದೆ...
ವಿಶ್ವಕಪ್ ಯಾರೇ ಜಯಿಸಲಿ ಕ್ರಿಕೆಟ್ ಮಾತ್ರ ಸೋಲಬಾರದು.!
“It’s been one of the toughest decisions of my career, I have been very passionate about playing for Zimbabwe; but it’s a decision I had to make. I can’t give you that answer, because it’s the first time going there. I just want to go there and play some good cricket and provide my family. Thats...
ಸೆಕ್ಷನ್ 66A ರದ್ದು – ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತಷ್ಟು ಬಲ
*ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಒಬ್ಬ 11ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಯ್ತು. ಅಲ್ಲಿನ ಕಿಡಿಗೇಡಿ ಸಚಿವ ಆಜಂಖಾನ್ ವಿರುದ್ಧವಾಗಿ ಫೇಸ್ ಬುಕ್ ಕಮೆಂಟ್ ಹಾಕಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬಂಧಿಸಲಾಗಿತ್ತು. * ಈ ಘಟನೆಯಂತೂ ನಿಮಗೆ ನೆನಪಿನಲ್ಲಿದೆ ಅಂದುಕೊಂಡಿದ್ದೇನೆ. ಅವತ್ತು ಬಾಳಾಠಾಕ್ರೆ ನಿಧನರಾದಾಗ ಮುಂಬೈಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು...
ಈ ಸಾವು ನ್ಯಾಯವೇ?
ಕೊಲೆ, ಆತ್ಮಹತ್ಯೆ, ಆಕ್ಸಿಡೆಂಟ್, ಸಹಜ ಸಾವು ಅಂತ ದಿನಾ ಈ ಜಗತ್ತಿನಲ್ಲಿ ಅದೆಷ್ಟು ಜನ ಸಾಯುತ್ತಾರೋ ಏನೋ? ಯಾರಿಗ್ಗೊತ್ತು? ಅದೆಲ್ಲಾ ಸುದ್ದೀನೇ ಆಗಲ್ಲಾ. ದಿನಾ ಸಾಯೋರಿಗೆ ಅಳೋರು ಯಾರು ಅಲ್ವಾ? ಆದರೆ ಕೆಲವೊಂದು ಸಾವು ತಣ್ಣಗೆ ಸುದ್ದಿ ಮಾಡುತ್ತವೆ. ನಮ್ಮ ಸಂಬಂಧಿಕರಲ್ಲದೇ ಇದ್ದರೂ ಅನುಕಂಪ ಹುಟ್ಟಿಸುತ್ತದೆ. ಕೇಡಿಗರ ಬಗೆಗೆ ಆಕ್ರೋಶವೆಬ್ಬಿಸುತ್ತದೆ. ಘಟನೆ 1: ಮಕ್ಕಳ...
ಈ ಸಲದ ವರ್ಲ್ಡ್ ಕಪ್ ನಲ್ಲಿ ನಾವು ಮಿಸ್ಸ್ ಮಾಡಿಕೊಳ್ಳುತ್ತಿರುವ ಮತ್ತೊಬ್ಬ...
ಮತ್ತೊಂದು ವರ್ಲ್ಡ್ ಕಪ್ ಬಂದೇ ಬಿಟ್ಟಿದೆ. ಭಾರತದ ಬದ್ಧ ವೈರಿ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದೂ ಆಯ್ತು, ಬಲಿಷ್ಟ ದಕ್ಷಿಣ ಆಫ್ರಿಕಾವನ್ನು ಮಕಾಡೆ ಮಲಗಿಸಿದ್ದೂ ಆಯ್ತು. ಸತತ ಗೆಲುವಿನ ಮೂಲಕ ಕ್ವಾರ್ಟರ್ ಫ಼ೈನಲ್ ವರೆಗೆ ಮುನ್ನಡೆದಿದ್ದೇವೆ. ಹಲವು ಏಳು ಬೀಳಿನ ನಡುವೆ ವಿಶ್ವಕಪ್ ತಲುಪಿರುವ ಭಾರತದ ಜಯಘೋಷ ಆಸ್ಟ್ರೇಲಿಯಾದಲ್ಲಿ ಮತ್ತೆ ಮೇಳೈಸಿದೆ. ಆದರೆ, ಈ ಭಾರಿಯ...