ಹೇ ದೇವರೇ, ನನಗೆ ಇಷ್ಟೊಂದು ಎತ್ತರವನ್ನು ದಯಪಾಲಿಸಬೇಡ ನನ್ನ ಆತ್ಮೀಯರನ್ನು ಆಲಿಂಗಿಸದಷ್ಟು ಎತ್ತರವನ್ನು ಕರುಣಿಸಬೇಡ ಯಾವತ್ತೂ ಬೇಡ! ವಾಹ್! ಅದೆಂತಹ ಅಧ್ಬುತ ಭಾವ! ಒಡಹುಟ್ಟಿದವರಿಗಿಂತಲೂ ಎತ್ತರಕ್ಕೆ ಬೆಳೆದು ಬಿಡಬೇಕು, ಆತ್ಮೀಯರಿಗಿಂತಲೂ ದೊಡ್ಡದಾದ ಸ್ಥಾನದಲ್ಲಿರಬೇಕು ಎಂದು ಹಪಹಪಿಸುವವರೇ ನಮ್ಮೊಳಗೆ ಇರುವಾಗ ಆ ವ್ಯಕ್ತಿ ಮಾತ್ರ ಬೇರೆಯೇ ಪ್ರಾರ್ಥಿಸುತ್ತಿದ್ದರು...
Author - Shivaprasad Bhat
ನಿತೀಸುಗೇ ಮಾಂಜಾ ಕೊಡಕ್ಕೋಗಿ ಮಾಂಝಿ ಮಾಜೀ ಆಗ್ಬುಟ್ಟ!
ಸಿವನೇ ಸಂಭುಲಿಂಗ! ಡೈಲಿ ಪಂಚಾಯ್ತಿ ಕಟ್ಟೇನಾಗೇ ಇಸ್ಪೀಟ್ ಆಡಕ್ಬರ್ತಿದ್ದ ಬುಲ್ಲೀ ಆವತ್ತ್ ಎಷ್ಟೋತ್ತಾದ್ರೂ ಬರ್ಲೇ ಇಲ್ಲ. ಮೂಡೌಟಾದ ಗೋಪಾಲಣ್ಣ ಬುಲ್ಲೀನ ವುಡಿಕ್ಕಂಡು ಮನೆಗಂಟ ವೋದ. “ಬುಲ್ಲೀ ಲೇ ಬುಲ್ಲೀ, ಬಾರಲೇ ವೊರಕ್ಕೆ, ಅದೇನ್ಲಾ ಮಾಡ್ತಿದ್ಯಾ ವೊಳಕ್ಕೆ?” “ಊರಾಚೆ ಸಾಲುದ್ದಕ್ಕೆ ಮನೇಗಂಟ ಬಂದ್ಯಾ ನನ್ ಮಗನ್ನ ಹಾಳ್ ಮಾಡಕ್ಕೆ?” ಅಂತ ಬುಲ್ಲೀ ತಾಯಿ ಬಸಮ್ಮ...
ಇಷ್ಟು ದಿನ ಮಫ್ತಿಯಲ್ಲಿತ್ತೇ ಮುಫ್ತಿಯ ಸಹಾನುಭೂತಿ?
“ಕಾಶ್ಮೀರದಲ್ಲಿ ಇಷ್ಟು ಶಾಂತಿಯುತ ಮತ್ತು ಯಶಸ್ವೀ ಚುನಾವಣೆಗೆ ಪಾಕಿಸ್ತಾನದ ಮತ್ತು ಪ್ರತ್ಯೇಕತಾವಾದಿಗಳ ಬೆಂಬಲವೇ ಕಾರಣ, ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ.” ಆಹಾ…!ಕಾಶ್ಮೀರದ ನೂತನ ಮುಖ್ಯಮಂತ್ರಿಗೆ ಅದೇನು ಉಪಕಾರ ಸ್ಮರಣೆ?! ಇದೂ ಸಾಲದೆಂಬಂತೆ ಪ್ರತ್ಯೇಕತಾವಾದಿ ಚಳುವಳಿಗಾರ, ನೂರಾರು ಜನರನ್ನು ಕೊಂದ ಕೊಲೆಗಾರ ದೇಶದ್ರೋಹಿ ಇಸರತ್...
ಬಿಜೆಪಿ ಎಡವಟ್ಟು – ಆಪ್ ಯಶಸ್ಸಿನ ಗುಟ್ಟು!
ಕಳೆದ ಬಾರಿಯೇ ನಾವು ಅಂತದ್ದೊಂದು ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ. ಎರಡು ದೊಡ್ಡ ರಾಷ್ಟ್ರೀಯ ಪಕ್ಷಗಳಿಗೆ ಸವಾಲೆಸೆದು ಆಗ ತಾನೆ ಅಂಬೆಗಾಲಿಡುತ್ತಿದ್ದ ಹಸುಗೂಸು ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಬಹುದೆಂದು ಸ್ವತ: ಆಮ್ ಆದ್ಮಿಗರೇ ಕನಸು ಕಂಡಿದ್ದಿರಲಿಕ್ಕಿಲ್ಲ. ಅದೊಂದು ಬಹು ಅಚ್ಚರಿಯ ಫಲಿತಾಂಶವಾಗಿತ್ತು. ಹಾಗೇ ಚುಕ್ಕಾಣಿ ಹಿಡಿದ ಆಪ್ ಸಣ್ಣ ವಿಷಯವೊಂದಕ್ಕೆ...
ಪರದೆ ಸರಿದರೂ ಪ್ರಶಂಸೆಯ ಸುರಿಮಳೆ ನಿಲ್ಲಲಾರದು!
ಬಹುಶಃ ಅಂತಾದ್ದೊಂದು ವಿಡಿಯೋವನ್ನು ನೋಡಿದಾಗ ಎಂತಹಾ ಕಲ್ಲು ಮನಸ್ಸೂ ಕೂಡಾ ಕರಗದೇ ಇರದು, ಹೃದಯವದೆಷ್ಟೇ Strong ಇದ್ದರೂ ಮಿಡಿಯದೇ ಇರದು, ಆ ಹೃದಯ ವಿದ್ರಾವಕ ಘಟನೆಗೆ ಕಾರಣರಾದ ಭಯೋತ್ಪಾದಕರೂ ಆ ವಿಡಿಯೋ ನೋಡಿದರೆ ಒಮ್ಮೆ ಮರುಕದೆ ಇರಲಾರರು, ಭಯೋತ್ಪಾದಕರ ಮೇಲಿನ ಆಕ್ರೋಶ, ಇಷ್ಟೆಲ್ಲಾ ಆಗುತ್ತಿದ್ದರೂ ನಮಗೆ ಏನೂ ಮಾಡಲಾಗುತ್ತಿಲ್ಲವಲ್ಲಾ ಎಂಬ ನಮ್ಮ ಅಸಹಾಯಕತೆ...
ಬ್ಯಾಡ್ರೀ ಬ್ಯಾಡ್ರೀ ಅಂದ್ರೂ ಬೇಡಿ ಕರ್ಕ್ಕೊಂಡು ಬಂದು ಕೈಸುಟ್ಕಂಡ್ರು!
ಸಿವನೇ ಶಂಭುಲಿಂಗ: “ಬುಲ್ಲೀ, ಏ ಬುಲ್ಲೀ?? ಯಾಕ್ಲಾ ಸ್ಯಾನೆ ಮಂಕಾಗಿದಿಯಾ? ಏಯ್ ದರ್ಬೇಸಿ ಎಳ್ಳಾ ಮ್ಯಾಲಕ್ಕೆ ಏನಾಯ್ತ್ಲಾ ನಿಂಗೆ?” ಸ್ವಲ್ಪ ಸುಧಾರಿಸ್ಕೊಂಡ ಬುಲ್ಲಿ “ಅಲ್ಲಾ, ಗೋಪಾಲಣ್ಣ, ನಮ್ ಕೇಜ್ರಿಬಾಲು ವಿನ್ ಆಯ್ತಾನೆ ಅಂತ ಗೊತ್ತಿತ್ತು. ಆದ್ರೆ ಆಪ್ ಆಪ್ ಅನ್ಕೊಂಡು ಈ ಪಾಟಿ ಆಪು ಇಟ್ಟವ್ನೆ ಅಂದ್ರೆ ಸ್ಯಾನೆ ಬೇಜಾರಾಯ್ತದೆ ಗೋಪಾಲಣ್ಣ”. “ಏಯ್ ಬಿಕನಾಸಿ ನನ್ ಮಗನೆ...