ಪರಿಸರದ ನಾಡಿ ಬಾನಾಡಿ

Featured • ಪರಿಸರದ ನಾಡಿ ಬಾನಾಡಿ

ಕಪ್ಪೆ ಬಾಯಿ  ಇದೊಂದು ಗುಡ್ಡದ ಭೂತ !

ಅಡಿಕೆ ತೋಟ, ತೋಟದ ಮಧ್ಯೆ ಮನೆ, ತೋಟದ ಸುತ್ತ ಸಣ್ಣ ಗುಡ್ಡೆ. ಗುಡ್ಡೆ0ು ತುಂಬ ದಟ್ಟ ಕಾಡು. ಕಾಡಿನಲ್ಲಿ ಸಸ್ಯ ವೈವಿಧ್ಯ. ಆ ವೈವಿಧ್ಯತೆಗೆ ತಕ್ಕನಾದ ಕೀಟ, ಹುಳ, ಚಿಟ್ಟೆ, ಹಕ್ಕಿ ಮತ್ತು ಪ್ರಾಣಿಗಳು. ಇದು ಪುತ್ತೂರು ಸಮೀಪ ಇರುವ ನನ್ನ ಪ್ರೀತಿ0ು ತಂಗಿಯ ತೋಟದ ವರ್ಣನೆ. ನನ್ನ ತಂಗಿಯಷ್ಟೇ ತಣ್ಣನೆಯ ಪ್ರೀತಿಯಿಂದ ಆ ಪರಿಸರ ನನ್ನನ್ನು ಆಗಾಗ  ಅತ್ತ ಕರೆಯುತ್ತದೆ. ಹಾಗೆ...

Featured • ಪರಿಸರದ ನಾಡಿ ಬಾನಾಡಿ

ಶಿಸ್ತಿಲ್ಲದ ಜೀವನ ನೀರಿಲ್ಲದ ವನಕಾನನ

ನಮ್ಮ ತೋಟದ ಮನೆಯ ಸುತ್ತಮುತ್ತ ಏನಿಲ್ಲವೆಂದರೂ 10-15 ಸಣ್ಣ ತೊಟ್ಟಿಗಳಿವೆ. ಅವುಗಳಲ್ಲಿ ನಾವು ವಿಧ ವಿಧನಾದ ತಾವರೆಗಳನ್ನು ಬೆಳೆಸಿದ್ದೇವೆ. ಅದಲ್ಲದೆ ಅಜೋಲ,ಬಜೆ, ಅಂತರ್ಗಂಗೆಯಂಥ ಹಲವು ಜಲಾಶ್ರಿತ ಬೆಳೆಗಳಿವೆ. 365ದಿನವೂ ಇದರಲ್ಲಿ ನೀರು ಭರ್ತಿ. ನನ್ನರಿವಿಗೆ ಬಂದಂತೆ ಈ ನೀರಿನ ಒಡನಾಟವನ್ನು ಪಿಕಳಾರ (Bulbul)) ಮತ್ತು ಮಡಿವಾಳ (oriental magpie robin) ಹಕ್ಕಿಗಳು...

Featured • ಪರಿಸರದ ನಾಡಿ ಬಾನಾಡಿ

ನೀರು ಕೊಡಿ

ಏಪ್ರಿಲ್ ಬಂದಾಯಿತು, ಬೇಸಿಗೆಯ ಕಾವು ದಿನೇ ದಿನೇ ಏರುತ್ತಿದೆ. ಉತ್ತರ ಭಾರತಕ್ಕೆ ಸೀಮಿತವಾಗಿದ್ದ   sun stroke ನಮ್ಮೆಡೆಗೆ ಕೂಡಾ ಧಾವಿಸಿ ಬರುತ್ತಿದೆ. ಈಗಾಗಲೇ ಮಂಗಳೂರಿನಲ್ಲಿ 5 ಜನ ಆಸ್ಪತ್ರೆ ಸೇರಿದ್ದಾರಂತೆ. ಶಿವಮೊಗ್ಗವಂತೂ 48 ಡಿಗ್ರೀ ತಾಪದಲ್ಲಿದೆ. ಸದಾ ತಂಪಾಗಿರುವ ಮೈಸೂರು 40ಡಿಗ್ರಿಯ ಆಸುಪಾಸಿನಲ್ಲಿದೆ. ಎಲ್ಲರ ಬಾಯಲ್ಲಿ ಒಂದೇ ಉದ್ಗಾರ, ಎಂಥಾ ಸೆಖೆ...

Featured • ಪರಿಸರದ ನಾಡಿ ಬಾನಾಡಿ

ಬಾನಾಡಿ ಲೋಕದಲ್ಲೊಂದು ಬಾನಾಡಿ – swift  ಭಾಗ 2

  ಮೂರು ವಾರಗಳ ಹಿಂದೆ ಅವಿಶ್ರಾಂತ ಬದುಕು ನಡೆಸುವ ಬಾನಾಡಿ ಲೋಕದ “ಬಾನಾಡಿ” swift ಗಳ ಬಗೆಗೆ ಓದಿರುವಿರಿ. ಆದರೆ ನಾವು ಮನುಜರು ಭೂನಾಡಿಗಳು ಹಾಗಾಗಿ ನಮಗೆ ಹಲವೊಂದು ಕಾರಣಗಳಿಗಾಗಿ ವಿಶ್ರಾಂತಿ ಬೇಕಾಗಿಬಿಡುತ್ತದೆ. ಆದ್ದರಿಂದ ಮೂರು ವಾರಗಳ ವಿಶ್ರಾಂತಿಗಾಗಿ ನನ್ನನ್ನು ಹೀಗೆ ನಕ್ಕು ಕ್ಷಮಿಸಿ ಬಿಡಿ. ಓಹೋ ಈಗ ಬಾನ ನೋಡಿ ಅಲ್ಲಿ ಇನ್ನೂ ಹಾರುತಿದೆ ಬಾನಾಡಿ. Swift...

Featured • ಪರಿಸರದ ನಾಡಿ ಬಾನಾಡಿ

ಬಾನಾಡಿ ಲೋಕದಲ್ಲೊಂದು ಬಾನಾಡಿ – SWIFT

ಕಳೆದವಾರವಷ್ಟೇ ಅವಿಶ್ರಾಂತ ಜೀವನವನ್ನು ನಡೆಸುವ ಕವಲುತೋಕೆಗಳ ಬಗ್ಗೆ ತುಸು ತಿಳಿದುಕೊಂಡಿರಿ. ಈ ವಾರ swift ಗಳ ಬಗೆಗೆ ನೋಟ ಹರಿಸೋಣ. ಅಯ್ಯೋ swift ಗೊತ್ತಿಲ್ಲದಿರುವುದೇನು? ಮಾರುತಿ ಕಂಪೆನಿಯ ಅತ್ಯುನ್ನತ ಕಾರ್’ಗಳಲ್ಲಿ ಒಂದು swift, ಎಲ್ಲಾ ಗೊತ್ತು ಬಿಡಿ! ಎಂದಿರಾ! ಊಹೂ. . . . ಅಲ್ಲ. swift ಎಂದರೆ ವೇಗ/ಚುರುಕು, ಅಂಥಾ ಚುರುಕಿನ ಹಕ್ಕಿಯೇ swift”...

Featured • ಪರಿಸರದ ನಾಡಿ ಬಾನಾಡಿ

ಕವಲುತೋಕೆಯ ಅವಿಶ್ರಾಂತ ಬದುಕು – 2

ಕವಲುತೋಕೆಯಲ್ಲಿನ ವಿವಿಧ ಪ್ರಭೇದಗಳು ಭಾರತದಲ್ಲಿ 15 ಪ್ರಭೇದದ ಕವಲುತೋಕೆಗಳು ಲಭ್ಯ ಎಂದು ನೀವೀಗ ಬಲ್ಲಿರಿ (ಅಂಬರ ಗುಬ್ಬಿಯ ಅವಿಶ್ರಾಂತ ಬದುಕು).  ಅವುಗಳಲ್ಲಿ ಕರ್ನಾಟಕದ ಸ್ವಾಲೋ ಮತ್ತು ಮಾರ್ಟೀನ್‍ಗಳ ಬಗೆಗೆ ನಾನಿಲ್ಲಿ ವಿವರಿಸುವೆ. ನಮ್ಮ ರಾಜ್ಯದಲ್ಲಿ ಐದು ಪ್ರಭೇದದ ಸ್ವಾಲೋಗಳು ಲಭ್ಯ. Barn swallow(Hirundo rustica) ಕವಲುತೋಕೆ Red-rumped...

ಪರಿಸರದ ನಾಡಿ ಬಾನಾಡಿ

ಅಂಬರ ಗುಬ್ಬಿಯ ಅವಿಶ್ರಾಂತ ಬದುಕು

ಹೊಸ ವರ್ಷದ ಪ್ರಾರಂಭ, ಎಂದಿಗಿಂತ ಚಳಿ ತುಸು ಜೋರೇ. ಮಳೆಯಾಗಿ ತಿಂಗಳುಗಳು ಉರುಳಿವೆ. ರಸ್ತೆ ಬದಿಯ ಮುಳಿಹುಲ್ಲು, ಸಣ್ಣ ಸಣ್ಣ ಪೊದೆಗಳು, ಕುರುಚಲು ಕಾಡುಗಳು ಒಣಗಿ, ಹಸಿರನ್ನು ಕಳೆದುಕೊಂಡಿವೆ, ಮಳೆಗಾಗಿ ಕಾಯುತ್ತಿವೆ. ಈ ಸಮಯದಲ್ಲಿ ಬೆಂಕಿ ಅನಾಹುತ, ಕಾಡ್ಗಿಚ್ಚು ಸಾಮಾನ್ಯ. ಹಲವೆಡೆ ಕಾಡ್ಗಿಚ್ಚಿನಿಂದ ಅಪಾಯ ಸಂಭವಿಸದಂತೆ ನಿಯಂತ್ರಿತ ಬೆಂಕಿ ಹಾಕಿ ಒಣ ಹುಲ್ಲನ್ನು...

ಪರಿಸರದ ನಾಡಿ ಬಾನಾಡಿ

ಮುತ್ತುಗ ಮರದ ಹೂವು – ಬಾನಾಡಿಗಳಿಗೆ ಮೇವು!

Butea Monosperma, ಪಾಲಾಶ, ಮುತ್ತುಗ ಎಂಬ ಹೆಸರಿನ ಈ ಮಧ್ಯಮಗಾತ್ರದ ಅಂಕುಡೊಂಕಿನ ಮರ ಇದೀಗ ಎಲ್ಲೆಡೆ ಹೂ ಬಿಡುವ ಸಿದ್ಧತೆಯಲ್ಲಿದೆ. ಕರ್ನಾಟಕದ ಅತಿ ಬರಡು ಭೂಮಿಯಾದ ಚಾಮರಾಜ ನಗರದ ಕರಿಮಣ್ಣಿನಲ್ಲಿ, ಮೈಸೂರು ಬೆಂಗಳೂರಿನಂಥ ಬಯಲು ಸೀಮೆಯ ಕೆಮ್ಮಣ್ಣಿನಲ್ಲಿ, ಮಲೆನಾಡಿನ ಜೌಗು ಪ್ರದೇಶಗಳಲ್ಲಿ ಈ ವೃಕ್ಷ ತನ್ನ ದೊಡ್ಡ ತ್ರಿಪರ್ಣ ಎಲೆಗಳನ್ನು ಉದುರಿಸಿ ಕಪ್ಪು...

ಪರಿಸರದ ನಾಡಿ ಬಾನಾಡಿ

ಎಲ್ಲಿರುವೆ ನೀನು? ನತ್ತಿಂಗ!

ಇಲ್ಲಿದೆ ನತ್ತಿಂಗ, ಹುಡುಕಿ, ಇಲ್ಲೇನಿಲ್ಲ nothing ಅನ್ನಬೇಡಿ ಮತ್ತೆ!   ಈ ಮೇಲಿನ ಚಿತ್ರವನ್ನು ಗಮನಿಸಿ . ಏನಾದರೂ ಕಾಣಿಸುತ್ತಿದೆಯೇ? ಇನ್ನೂ ಸ್ಪಷ್ಟವಾಗಿ ಕೇಳುತ್ತೇನೆ Do you see something? ಕಲ್ಲುಗಳ ರಾಶಿ, ಕಾಟು ಕಮ್ಯುನಿಷ್ಟ್ ಗಿಡ ಎಂದಿರೇ? ಊಹೂ…… ಅದು ಬಿಟ್ಟು ಇನ್ನೇನಾದರೂ ಕಾಣಿಸುತ್ತಿದೆಯೇ? ಯಾವುದಾದರೂ ಹಕ್ಕಿ ನಿಮ್ಮ ಕಣ್ಣಿಗೆ...

ಪರಿಸರದ ನಾಡಿ ಬಾನಾಡಿ

ಸ್ವರ್ಗ ಸೌಂದರ್ಯದ ಬಾಲದಂಡೆ ಹಕ್ಕಿಯ ನಿಮ್ಮೂರಲ್ಲಿ ಕಂಡಿರಾ?

ಭಾರತದಲ್ಲಿ ಅತ್ಯಂತ ಸುಂದರ ಹಕ್ಕಿಗಳನ್ನು ಪಟ್ಟಿ ಮಾಡಲು ಯಾರೇ ಹೊರಟರೂ ಖಂಡಿತವಾಗಿಯೂ ಮೊದಲ ಹತ್ತು ಸ್ಥಾನದೊಳಗೆ ಈ ಹಕ್ಕಿ ಬಂದೇ ಬರುತ್ತದೆ. ಅಷ್ಟು ಸುಂದರ ಈ ಬಾಲದಂಡೆ ಹಕ್ಕಿ. ಪಿಕಳಾರ (bulbul) ಗಾತ್ರದ, ಪಿಕಳಾರವನ್ನೇ ಹೋಲುವ ಈ ಹಕ್ಕಿಗೆ ಒಂದೂವರೆ ಅಡಿ ಉದ್ದದ ಬಾಲ. ಈ ಬಾಲವೇ ಇದರ ಸೌಂದರ್ಯ. ಎಂಥಾ ನಿಪುಣ ಛಾಯಾಗ್ರಾಹಕನಾದರೂ ತನ್ನ ಕ್ಯಾಮೆರಾ ಚೌಕಟ್ಟಿನಲ್ಲಿ...