ಕೆಂಪಾದವೋ ಎಲ್ಲಾ- ೧ ರೈಲ್ವೆ ಕಂಬಿಗಳ ಪಕ್ಕದ ಪೊದೆಯ ಬಳಿ ಇವರಿಗಾಗಿ ಬಾಡಿಯನ್ನು ಕಾದಿರಿಸಿದ್ದ ಲೋಕಲ್ ಪೋಲಿಸರು, ಇನ್ಸ್ಪೆಕ್ಟರ್ ಈಶ್ವರಿ ಮತ್ತು ಪತ್ತೇದಾರ ಅಮರ್‌ನನ್ನು ಕರೆದೊಯ್ದರು. ಬಿಳಿ ಪಂಚೆ ಕಪ್ಪು ಕೋಟ್ ಧರಿಸಿ, ಹಣೆಯ ಮೇಲೆ ಮೂರು ನಾಮ ಬಳಿದಿದ್ದ ಸೆಟ್ಟಿಯವರ ಮುಖವು ನೋವಿನಿಂದ ಕಿವುಚಿ ವಿಕಾರವಾಗಿತ್ತು, ಕತ್ತಿನ ಸುತ್ತಲೂ ಹಗ್ಗ ಬಿಗಿದ ಗಾಯಗಳಾಗಿವೆ...
ಕಥೆ
ಕೆಂಪಾದವೋ ಎಲ್ಲಾ- ೧
ಹಸಿರೂರಿನ ಮುಖ್ಯ ರಸ್ತೆಯ ತಿರುವಿನ ಸಿಗ್ನಲ್ನಲ್ಲಿ ತನ್ನ ಹೊಂಡಾ ಸಿಟಿ ಕಾರ್ ನಿಲ್ಲಿಸಿ ಆಕಳಿಸಿದ ಪತ್ತೇದಾರ ಅಮರ್ ಪಾಟೀಲ್. ಅಕ್ಕನ ಮನೆಗೆ ವೆಕೇಶನ್ ಎಂದು ಆಫೀಸ್ ಶಾಖೆ ಮುಚ್ಚಿ ಮಂಗಳೂರಿಂದ ತಡರಾತ್ರಿ ಹೊರಟಿದ್ದರಿಂದ ಆಯಾಸವಾದಂತಿತ್ತು. ಒಂದು ವರ್ಷದ ಕೆಳಗೆ ಈ ಊರಿಗೆ ಅಕ್ಕ ಈಶ್ವರಿ ಪೋಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಯಾದಾಗಿನಿಂದ ಇದ್ದ ಆಕೆಯ ಆಹ್ವಾನಕ್ಕೆ ಈಗ...
ಸುಪ್ತ ಮನಸು
“ಅನಿತಾ ರೆಡಿ ಆದ್ಯಾ?” ಕೇಳುತ್ತ ರೂಮಿನೊಳಗೆ ಬಂದಳು ಅಂಕಿತಾ. “ಸಾಕೆ ಮಾರಾಯ್ತಿ, ಫೇಸ್ ಬುಕ್ಕಲ್ಲಿ ಫೋಟೋ ನೋಡಿದ್ದು, ಇನ್ನೊಂದು ಸ್ವಲ್ಪ ಹೊತ್ತಿಗೆ ಅವರೆಲ್ಲಾ ಬಂದ್ಬಿಡ್ತಾರೆ. ಅವನೂ ನಿನ್ನ ಫೇಸ್ ಬುಕ್ ಫೋಟೋನೇ ನೋಡಿರೋದು, ಫೊಟೋ ನೋಡಿ ಮೋಸಹೋದೇಂತ ಅನಿಸೋದ್ಬೇಡ, ಏಳು ರೆಡಿ ಆಗು.” “ಅಕ್ಕ..” ಅನ್ಯಮನಸ್ಕತೆಯಿಂದ ಅನಿತಾ...
ಕೌದಿ ಅಮ್ಮಾ ಕೌದಿ
ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಇರಬಹುದು. ಹೆಂಗಸೊಬ್ಬಳು “ಕೌದಿ ಅಮ್ಮ ಕೌದಿ” ಎಂದು ಕೂಗುತ್ತ ಸಾಗುತ್ತಿದ್ದಳು ಮನೆ ಮುಂದಿನ ರಸ್ತೆಯಲ್ಲಿ. ಅಡಿಗೆ ಮನೆಯಲ್ಲಿ ಇದ್ದ ನನ್ನ ಕಿವಿ ನೆಟ್ಟಗಾಯಿತು. ಉರಿಯುವ ಒಲೆ ಪಟಕ್ಕೆಂದು ಆರಿಸಿ ಒಂದೇ ನೆಗೆತಕ್ಕೆ ಗೇಟಿನ ಹತ್ತಿರ ಓಡಿ ಬಂದೆ. ಮನಸಲ್ಲಿ ಅವಳೆಲ್ಲಿ ಹೋಗಿಬಿಟ್ಟರೆ ಅನ್ನುವ ಆತಂಕ. ಕೌದಿ...
ಮಹಾರವ – A Sound of Thunder – 3
ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ನ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effectನ ವಿವರಣೆಗೆ...
ಮಹಾರವ – A Sound of Thunder – 2
ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ನ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effectನ ವಿವರಣೆಗೆ...
ಮಹಾರವ – A Sound of Thunder – 1
ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ನ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effectನ ವಿವರಣೆಗೆ...
ಕೃಷ್ಣ-ರುಕ್ಮಣಿ ಪರಿಣಯ-2
ಕೃಷ್ಣ-ರುಕ್ಮಣಿ ಪರಿಣಯ-1 ಇತ್ತ ಕಂಸನಿಗೆ ನಿದ್ದೆಯಿಲ್ಲ..!! ಅವನು ಕಳುಹಿಸಿದ್ದ ರಾಕ್ಷಸರು ಒಬ್ಬೊಬ್ಬರಾಗಿ ಸತ್ತುಹೋಗಿದ್ದರು..ಇನ್ನು ಉಳಿದಿರುವುದು ಒಂದೇ ದಾರಿ..!! ತಾನೇ ನೇರವಾಗಿ ಕೃಷ್ಣನನ್ನು ಮುಗಿಸುವುದು..ಅದಕ್ಕಾಗಿ ತನ್ನ ಮಂತ್ರಿ ಅಕ್ರೂರರನ್ನು ಗೋಕುಲಕ್ಕೆ ಶ್ರೀಕೃಷ್ಣನನ್ನು ಕರೆದುಕೊಂಡು ಬರಲು ಕಳುಹಿಸಿದ..ಅಕ್ರೂರ ಗೋಕುಲಕ್ಕೆ ಹೋದವನು ಕೃಷ್ಣನಿಗೆ ಅವನ...
ಕೃಷ್ಣ-ರುಕ್ಮಣಿ ಪರಿಣಯ-1
ಆಧಾರ:-ಮಹಾಭಾರತ ಅದು ಅಂತಪುರ..ವೈಭವದಿಂದ ಕಾಣಿಸುತ್ತಿದೆ..!! ಗೋಡೆ,ಗೋಡೆಯಲ್ಲಿನ ಚಿತ್ರಗಳು,ಶಯನ ಪಲ್ಲಂಗ,ಕಂಬಗಳು,ಗವಾಕ್ಷಿಗಳು ಎಲ್ಲವೂ ಶ್ರೀಮಂತಿಕೆಯಿಂದ ಕೂಡಿದೆ..!! ತೆರೆದಿಟ್ಟ ಗವಾಕ್ಷಿಗಳ ಮೂಲಕ ಬರುತ್ತಿರುವ ತಂಪಾದ ಗಾಳಿಗೆ ಪರದೆಗಳು ನರ್ತಿಸುತ್ತಿದ್ದವು..ಇಂತಹ ಸುಂದರವಾದ ಅಂತಪುರದಲ್ಲಿ ಚಿತ್ರಪಟವೊಂದು ಕಾಣಿಸುತ್ತಿದೆ..!! ಅದರಲ್ಲಿ ಚಿತ್ರವೊಂದು...
ನೆನಪು ಭಾಗ – 3
ನೆನಪು ಭಾಗ -೧ ನೆನಪು ಭಾಗ – 2 ಹಳೆಯ ಕಾಲದ ವಿಶಾಲವಾದ ಮನೆ. ಮರದ ಕಂಬಗಳಿಗೆ ಸುಂದರವಾದ ಕುಸುರಿ ಕೆತ್ತನೆ ಹಜಾರಕ್ಕೆ ಮೆರುಗು ತಂದಿತ್ತು. ಅಜ್ಜನ ಕಾಲದಲ್ಲಿ ಕಟ್ಟಿದ್ದು ಅಂತ ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಮ್ಮ ಒಬ್ಬರೆ ಹೇಗೆ ಅಷ್ಟೊಂದು ಆಸ್ತಿ ನೋಡಿಕೊಳ್ಳುತ್ತಿದ್ದಾರೊ. ಚಿಕ್ಕಪ್ಪನ ಮನೆ ಹತ್ತಿರ ಇರೋದರಿಂದ ಪರವಾಗಿಲ್ಲ. ಈಗ ನಾನು ಹೇಗಿದ್ದರು...