ಕರ್ನಾಟವೆಂಬ ಮಹಾದೇಶದ ದಕ್ಷಿಣದ ತುದಿಯಲ್ಲಿ ಶ್ರೀಕರಿ ಎಂಬ ಮಹಾ ಅರಣ್ಯ .ಸೂರ್ಯನು ಧರಿತ್ರಿಯ ಪಾದ ಸ್ಪರ್ಶಮಾಡಲು ಹಗಲೆಲ್ಲ ಪ್ರಯತ್ನಿಸಿ, ಸೋತು ಸುಣ್ಣವಾಗಿ, ಚಂದ್ರಮನಿಗೊಂದು ಅವಕಾಶ ಕೊಡುತ್ತಾನೆ. ಮಾರನೆಯ ದಿನವೂ ಆದಿತ್ಯನ ವಿಫಲ ಯತ್ನ. ವಿಸ್ತಾರವಾಗಿ ಹರಡಿಕೊಂಡಿರುವ ಶ್ರೀಗಂಧ, ನಂದಿ, ಕದಂಬ, ಬೀಟೆ, ಸಾಗುವಾನಿ ಮುಂತಾದ ಬೃಹದಾಕಾರದ ಮರಗಳ ಸಾಲಿನ ಮದ್ಯೆ ಮನಸ್ವಿನಿ...
ಕಥೆ
ಕಥೆ: ’ಅಷ್ಟಾವಕ್ರ’
’ಅಷ್ಟಾವಕ್ರ’ – ಆತನಿಗೆ ಯಾರು ಆ ಹೆಸರಿಟ್ಟರೋ ಎನ್ನುವುದಕ್ಕಿಂತ, ಯಾರು ಇಡಲಿಲ್ಲವೋ ಎನ್ನುವುದೇ ಸರಿಯಾದೀತು.ಏಳನೇ ತರಗತಿಯಲ್ಲಿದ್ದಾಗ ಕನ್ನಡ ಮೇಷ್ಟ್ರು “ಅನ್ವರ್ಥನಾಮಕ್ಕೆ ಉದಾಹರಣೆ ಕೊಡಿ” ಎಂದಾಗ “ಮೋಹನನಿಗೆ ಮೋಹನ ಹೆಸರಿಗಿಂತ, ’ಅಷ್ಟಾವಕ್ರ’ ಹೆಸರು ಚೆನ್ನಾಗಿ ಅನ್ವಯಿಸುತ್ತದೆ.ಅದೇ ಅವನಿಗೆ ಅನ್ವರ್ಥನಾಮ” ಎಂದು ಹೇಳಿ ಮುಖಕ್ಕೆ...
ಹಗಲು ವೇಷ – ಕಥೆ
ಇವತ್ತು ನಾನು ೧೦ನೇ ಸಲ ಸಂದರ್ಶನಕ್ಕೆ ಹೋಗುತ್ತಿರುವುದು.ಅಲ್ಲ ನಾನು ಇತಿಹಾಸದಲ್ಲಿ ಎಂ.ಎ. ಮಾಡಿದಕ್ಕೆ ಏನೂ ಬೆಲೆಯೇ ಇಲ್ಲವೇ? ಈ ಹಿಂದೆ ೯ ಕಾಲೇಜುಗಳಿಗೆ ಅರ್ಜಿ ಹಾಕಿ, ಸಂದರ್ಶನಕ್ಕೆ ಆಯ್ಕೆ ಆಗಿ,ಸಂದರ್ಶನದಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಚೆನ್ನಾಗಿಯೇ ಉತ್ತರಿಸಿದ್ದೆ. ಅಧ್ಯಾಪಕನ ಹುದ್ದೆಗೆ ಆಯ್ಕೆ ಆಗಿಯೇ ಆಗುತ್ತೇನೆಂಬ ಖುಷಿಯಲ್ಲಿ ಹೊರಬಂದಿದ್ದೆ.ಮನೆಗೆ...
ಅಡಿಕೆಗೆ ಹೋದ ಮಾನ
(ಸ್ನೇಹಿತರೇ ಇದು ಎಲ್ಲ ಇದ್ದೂ ಇಲ್ಲದಂತೆ ಬದುಕಬೇಕಾದ ಅನಿವಾರ್ಯತೆಯ ಕೂಪಕ್ಕೆ ಬಿದ್ದ ಮಲೆನಾಡಿನ ಮೂಲೆಯ ಒಂದು ಚಿಕ್ಕ ಕುಟುಂಬದ ಕಥೆ.ಆದರೆ ಈ ಕಥೆ ಆ ಮನೆಯ ಒಬ್ಬನೇ ಮಗ ಅಪ್ಪನಿಗೆ ಕೊಡಬೇಕೆಂದು ಬರೆದಿಟ್ಟುಕೊಂಡ ಪತ್ರದ ಮೂಲಕ ವ್ಯಕ್ತಗೊಂಡಿದೆ.ಇದು ಕಾಲ್ಪನಿಕವೋ ಅಥವಾ ವಾಸ್ತವವೋ ಎನ್ನುವುದನ್ನು ಅರಿಯುವ ಪ್ರಯತ್ನವನ್ನು ಓದುಗರಾದ ನಿಮಗೇ ಬಿಟ್ಟಿದ್ದೇನೆ.): ಪ್ರೀತಿಯ...
ಕಥೆ: ಹೇಮಗಂಗಾ
“ಗ0ಡ ಸತ್ತಿ ಹೋಗಿದ್ದಾನೋ ,ಬಿಟ್ಟಿ ಹೋಗಿದ್ದಾನೋ,ಈ ಯಮ್ಮನ ಜೊತೆ ಇರಕ್ಕೆ ಆಗಬೇಕಲ್ಲ,ಘಟವಾಣಿ ಹೆ೦ಗಸು ಅದು,ನೀನ್ ಮಾತ್ರ ಆ ನರ್ಸ್ ಗ೦ಗಾದೇವಿ ವಿಷಯಕ್ಕೆ ಹೋಗಬೇಡ ಪೂರ್ಣಿಮ,ನೀನ್ ಆಯ್ತು,ನಿನ್ ಪೇಷೆ೦ಟ್ಗಳಾಯ್ತು ಅ0ತ ಇದ್ ಬಿಡು ” ಎ೦ದು ಡಾಕ್ಟರ್ ರಾಜೇಶ್ವರಿ ಮೊದಲೇ ಹೇಳಿದ್ದರು.ಆದ್ದರಿ೦ದ ನಾನು ಗ೦ಗಾದೇವಿಯ ಬಗ್ಗೆ ಸ್ವಲ್ಪ ಎಚ್ಚರಿಕ್ಕೆಯಿ೦ದಲೇ ಇದ್ದೆ...
ಲೈಫ್ ಇಸ್ ಬ್ಯೂಟಿಫುಲ್ !
ಬೆಂಗಳೂರಿನ ಒಂದು ಐ.ಟಿ ಕಂಪನಿಯಲ್ಲಿ ರಶ್ಮಿ ಕೆಲಸ ಮಾಡುತ್ತಿದ್ದಳು. ಮನೆಯ ಹತ್ತಿರವೇ ಅವಳ ಆಫೀಸು ಇರುವುದರಿಂದ ಅವಳಿಗೆ ಬಸ್ಸಿನ ಅವಶ್ಯಕತೆಯಾಗಲಿ, ಸ್ವಂತ ವಾಹನದ ಅವಶ್ಯಕತೆಯಾಗಲಿ ಇರಲಿಲ್ಲ . ಪ್ರತಿದಿನವೂ ನಡೆದುಕೊಂಡೇ ಆಫೀಸಿಗೆ ಹೋಗುತ್ತಿದ್ದಳು. ಅವಳ ಆಫೀಸು ಹೆದ್ದಾರಿಯ ಆಬದಿಯಲ್ಲಿರುವದರಿಂದ ಹೆದ್ದಾರಿಯನ್ನು ಅವಳು ದಾಟಿ ಹೋಗಬೇಕಿತ್ತು. ದಿನವೂ ರಸ್ತೆ...
ಸಣ್ಣ ಕಥೆ: ಋಣಾನುಬಂಧ
ಗೋಪುವಿನ ತಟ್ಟೆಗೆ ಮತ್ತೊಮ್ಮೆ ತುಪ್ಪ ಬೀಳುತ್ತಿದ್ದಂತೆ ಕುಮಾರ ನನ್ನತ್ತ ಓರೆನೋಟ ಬೀರಿದ. “ಯಾಕಪ್ಪಾ,ಅವನ ತಟ್ಟೆಗೆ ತುಪ್ಪ ಹಾಕಿದ್ದು ನಿನ್ನ ಹೊಟ್ಟೆಕಿಚ್ಚಿಗೆ ತುಪ್ಪ ಹಾಕಿದಂತೆ ಆಯ್ತಾ?” ಮನಸ್ಸಿನಲ್ಲೇ ಅಂದುಕೊಂಡೆ. ಮಕ್ಕಳು ಅವರವರ ಅಮ್ಮಂದಿರು ಅವರನ್ನೇ ಜಾಸ್ತಿ ಪ್ರೀತಿಸಬೇಕೆಂದು ಅಪೇಕ್ಷಿಸುವುದು ಸಹಜ. ಹಾಗೆಂದು ಅಮ್ಮನನ್ನು ಕಳೆದುಕೊಂಡ...
ಕಥೆ: ಋಣ ಮುಕ್ತ
“ನಿಮ್ಮಲ್ಲೊಂದು ಬಹು ಪ್ರಾಮುಖ್ಯವಾದ ವಿಷಯ ಹೇಳಕ್ಕಿದೆ. ದಯವಿಟ್ಟು ನಾಡಿದ್ದು ಭಾನುವಾರ ಸಿಗ್ತೀರಾ?” ಎಂದು ಯಾರೋ ಅಪರಿಚಿತರು ಫೋನ್ ಮಾಡಿ ಮನವಿ ಮಾಡಿದ್ದರಿಂದ ಅಂದು ರಾಜೇಶ ಹೊರಗೆಲ್ಲೂ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದ. ‘ತಾವ್ಯಾರು? ಏನು ವಿಷಯ?’ ಎಂದು ರಾಜೇಶ ಬಹಳ ಆಶ್ಚರ್ಯದಿಂದಲೇ ಪ್ರಶ್ನಿಸಿದರೆ, ‘ಅದನ್ನೆಲ್ಲ ವಿವರವಾಗಿ ನುಮಗೆ ಮುಖತಃ ಹೇಳ್ತೀನಿ…...
ಎರಡು ಸಣ್ಣ ಕಥೆಗಳು
ಒಂದು ಹಣತೆ! ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು. ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು. ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು. ಇದನ್ನು ಕೇಳಿದ ಬತ್ತಿ ” Hello...
ದೇವತೆ
ಮದುವೆಯಾಗಿ ಮಗಳನ್ನೂ ವಿದೇಶಕ್ಕೆ ಕರೆದುಕೊಂಡು ಹೋಗುವುದಾದರೆ ಮಾತ್ರ ಮದುವೆ ಎಂದರು ಮಾವ. ಆದರೆ ಮದುವೆಯಾದ ಅನಂತರ ಮಗಳ ಬಾಯಿಂದ ಬಂದ ಮಾತುಗಳನ್ನು ಹಿತೇಶ ಬಡಪಟ್ಟಿಗೆ ನಂಬದಾದ! ” ಕೊನೆಯ ಹಂತದಲ್ಲಿ ನಾನು ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕು ಅಂತೀಯ ನೀನು. ಏನು ಮಾಡೋದು ನನ್ನ ಹಣೆಬರಹವೇ...