ಕಥೆ

ಕಥೆ

“ತಬ್ಬಲಿಯು ನೀನಾದೆ ಮಗನೇ “……

ಇಂದು ಮಠಗಳೆಂದರೆ ರಾಜಕೀಯ  ಪಕ್ಷಗಳ ಕಛೇರಿಗಳು, ಹಣದ ಕೊಟ್ಟಿಗೆಗಳು, ವಯೋವೃದ್ದರ  ಕಾಫಿ  ಶಾಪ್’ಗಳು ಸಿರಿವಂತರ ಕೈ ಗೊಂಬೆ ಹೀಗೆ ಹತ್ತು ಹಲವು ಮಾತುಗಳು ಕೇಳಿ ಬರುತ್ತದೆ. ಯಾವುದೋ ಮತ ಪ್ರಚಾರಕ್ಕೋ ,ಸಿದ್ದಾಂತಗಳನ್ನು ಪ್ರತಿಪಾದಿಸಲೋ, ಯಾವುದೋ ವ್ಯಕ್ತಿಯ ತತ್ವಗಳನ್ನು ಪ್ರಚಾರ ಮಾಡಲೋ .,ತಮ್ಮ ಜನಾಂಗದ ಬಲವನ್ನು ಪ್ರದರ್ಶಿಸಲೋ ತಮ್ಮ ಸಮುದಾಯದವರನ್ನು ಒಂದುಗೂಡಿಸಲೊ...

ಕಥೆ

ಸಾಹಿತ್ಯಾ- ಕಡಲ ತೀರದಲ್ಲಿ ಕಂಡ ಕನಸು

“ಭೋರ್ಗರೆವ ಶರಧಿಯು ಹೇಳುತಿದೆ, ಯಾರೆಂದೂ ಕೇಳಿರದ ಕಥೆಯೊಂದನು.. ಬಂಡೆಗಲ್ಲ ಮೇಲೆ ಅಪ್ಪಳಿಸಿ ಕೊರೆದಿದೆ, ಯಾರೆಂದೂ ಅಳಿಸದ ಶಾಸನವನು.. ಶಿಥಿಲವಾದ ನನ್ನ ನೆನಪ ಕಾಗದವನು, ಒಡಲೊಳಗೆ ಅಚ್ಚಳಿಯದೆ ಬೆಚ್ಚಗೆ ಬಚ್ಚಿಟ್ಟಿದೆ…” ಸುಮಾರು ಇಪ್ಪತ್ತಾರರ ಹರೆಯದ ರಾಘವ ಕಣ್ಣಿಗೆ ಕನ್ನಡಕವನ್ನು ಧರಿಸಿ ಕೈಗೆ ಲೇಖನಿಯೊಂದನ್ನು ಹಿಡಿದು ಕುಳಿತರೆ ಸಾಕು...

ಕಥೆ

ಶುದ್ಧಿ ಭಾಗ-೩

ಶುದ್ಧಿ ಭಾಗ -೨   ಮದ್ದೂರಿನಲ್ಲಿ ಮಾಣಿಯಾಗಿ ಕೆಲಸ ಸರಾಗವಾಗೆಸಾಗುತ್ತಿತ್ತು. ಆದರೆ ಗಂಗಾಧರನಿಗೆ ಜೀವನದಿಂದ ಇನ್ನುಏನಾದರು ಬೇಕಾಗಿತ್ತು. ಈ ತಿಂಡಿ ಕೊಡುವುದು,ರುಚಿಯಿಲ್ಲದಿದ್ದರೆ ಜನ ರೇಗುವುದು, ಊಟಬಿಸಿಯಿಲ್ಲದಿದ್ದರೆ ಮುಖ ಹಿಂಡಿಕೊಂಡು ನಿಂದಿಸುವುದುಇವೆಲ್ಲಾ ಸಾಕಾಗಿಹೋಗಿತ್ತು. ಅವನ ದಾರಿ ಇನ್ನುವಿಶಾಲವಾಗಿದೆ. ಸಾಧನೆ ಮಾಡಬೇಕು ಎಂಬ ಹಂಬಲಇವನನ್ನು ಒಳಗೊಳಗೇ...

ಕಥೆ

ಡಿಟೆಕ್ಟಿವ್ ಜಿಕೆ : ಕಲೆ ( ಮುಕ್ತಾಯ )

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)   ನಿಧಾನವಾಗಿ ಕಣ್ಣು ತೆರೆದೆ , ಎದ್ದು ಕೂರಲು ಆಗದಷ್ಟು ಬೆನ್ನು ನೋಯುತ್ತಿತ್ತು . ಕೆಲ ಹೊತ್ತಿನಲ್ಲಿ ವಿಕ್ರಮ್ ಹಾಗೂ ಡಾಕ್ಟರ್ ನನ್ನೆದುರು ಬಂದು ಕುಳಿತರು . ಆ ನೋವಿನಲ್ಲೂ ನನಗೆ ಆತ ಯಾರು ? ಯಾಕೆ ಬಂದ ಎಂಬ ಪ್ರಶ್ನೆಗಳೇ ಕಾಡುತಿತ್ತು . ಆತನೂ ಅದೇ ಆಸ್ಪತ್ರೆಯಲ್ಲಿ ಇದ್ದಾನಂತೆ , ಇನ್ನೂ ಪ್ರಜ್ಞೆ ಬಂದಿರಲಿಲ್ಲ . ಎದ್ದು...

ಕಥೆ

ಶುದ್ಧಿ ಭಾಗ -೨

ಶುದ್ಧಿ ಭಾಗ -೧ ಕೆಲಸದ ಸಲುವಾಗಿ ಸುಮಾರು ವರ್ಷಗಳ ಕಾಲ ಹುಟ್ಟೇಶಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಅಲೆದಿದ್ದ. ಹಲವಾರು ಕಡೆಗೆಕೆಲಸ ಲಭಿಸಿರಲಿಲ್ಲ. ಇನ್ನು ಕೆಲವು ಕಡೆಗೆ ಕಛೇರಿಯಪೇದೆಯಾಗಿ ಕೆಲಸ ಮಾಡಲು ಅವಕಾಶವಿತ್ತಾದರು ಅದನ್ನುಹುಟ್ಟೇಶನೆ ನಿರಾಕರಿಸಿದ್ದ. ಅವನ ಜಾತಿ ಮತ್ತು ಸಾಮಾಜಿಕಸ್ಥಾನಮಾನಗಳು ಪೇದೆಯಾಗಿ ಅಥವಾ ಗುಮಾಸ್ತನಾಗಿಕೆಲಸ ಮಾಡಲು ಅಡ್ಡಿ ಬರುತ್ತಿದ್ದವು...

ಕಥೆ

ಶುದ್ಧಿ ಭಾಗ -೧

ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರೋ ಉಪಹಾರದರ್ಶಿನಿಯಲ್ಲಿ ಕೆಂಪು ಚಟ್ನಿ ಹೆಚ್ಚು ಮೆತ್ತಿಸಿಕೊಂಡು ತಿಂದಮಸಾಲೆ ದೋಸೆಯ ಸ್ವಾದ ಸವಿಯುತ್ತಾ ಅಲ್ಲೇಎದುರಿಗಿದ್ದ ಬೋಂಡ-ಬಜ್ಜಿ ಅಂಗಡಿಯಲ್ಲಿ ಮನೆಗೆಬಾಳೇಕಾಯಿಬೋಂಡ,ದಪ್ಪಮೆಣಸಿನಕಾಯಿ ಮಸಾಲೆಕಟ್ಟಿಸಿಕೊಂಡು ಹುಟ್ಟೇಶ ಉಡುಪಿ ಶ್ರೀ ಕೃಷ್ಣ ಭವನದಮುಂದೆ ನಿಲ್ಲಿಸಿದ್ದ ಗಾಡಿಯ ಕಡೆಗೆ ನಡೆದು ಹೊರೆಟ. ತಿಂಡಿತಿನಿಸು ಎಂದರೆ...

ಕಥೆ

ಕಾಮಿತಾರ್ಥ-ಭಾಗ ೩

ಕಾಮಿತಾರ್ಥ ಭಾಗ 2 ಜಪಾನೀ ಮೂಲ: ಹರುಕಿ ಮುರಕಮಿ ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ ಟೆಂಗೊ ಕತೆಯನ್ನು ಎರಡು ಸಲ ಓದಿದ. ಲೋಕದ ಕಣ್ಣಲ್ಲಿ ಕಳೆದು ಹೋಗಲಿಕ್ಕೆಂದೇ ಬಂದಿಳಿಯಬೇಕಿದ್ದ ಕೊನೆಯ ನಿಲ್ದಾಣ ಎಂಬ ಮಾತು ಅವನನ್ನು ಹಲಸಿನ ಮೇಣದಂತೆ ಕಚ್ಚಿ ಹಿಡಿಯಿತು. ಪುಸ್ತಕವನ್ನು ಮುಚ್ಚಿ ಹೊರಗಿನ ಔದ್ಯಮಿಕ ವೈಭವದ ದೃಶ್ಯಗಳನ್ನು ನೋಡುತ್ತಾ ಕುಳಿತ. ಸ್ವಲ್ಪ ಹೊತ್ತಲ್ಲೇ...

ಕಥೆ

ಕಾಮಿತಾರ್ಥ ಭಾಗ 2

ಕಾಮಿತಾರ್ಥ – 1 ಜಪಾನೀ ಮೂಲ: ಹರುಕಿ ಮುರಕಾಮಿ ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ ಟೆಂಗೊ ತನ್ನ ತಂದೆಯ ಕತೆಯನ್ನು ಪೂರ್ತಿ ನಂಬಿರಲಿಲ್ಲ. ತಾನು ಹುಟ್ಟಿದ ಕೆಲ ದಿನಗಳಲ್ಲೆ ಆಕೆ ಸತ್ತಳು ಎನ್ನುವುದಂತೂ ಶುದ್ಧ ಸುಳ್ಳು ಎನ್ನುವುದು ಅವನಿಗೆ ಗೊತ್ತಿತ್ತು. ಯಾಕೆಂದರೆ ಅವಳ ಹೆಸರಿನಲ್ಲಿ ಒಂದು ನೆನಪು ಅವನ ಮನಸ್ಸಿನೊಳಗೆ ಹಾರಿ ಹೋಗದ ಹಕ್ಕಿಯಂತೆ ಬೆಚ್ಚನೆ ಕೂತಿದೆ...

ಕಥೆ

ಕಾಮಿತಾರ್ಥ – 1

ಜಪಾನೀ ಮೂಲ: ಹರುಕಿ ಮುರಕಾಮಿ ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ ಭಾಗ 1 ಕೊಯಿಂಜಿ ಸ್ಟೇಷನ್‍ನಲ್ಲಿ ಟೆಂಗೊ, ಟ್ರೇನು ಹತ್ತಿದ. ಟ್ರೇನು ಬಹುತೇಕ ಖಾಲಿಯಾಗಿತ್ತು. ಟೆಂಗೊನಿಗೆ ಅವೊತ್ತು ಹೇಳಿಕೊಳ್ಳುವಂಥಾ ವಿಶೇಷ ಕೆಲಸಗಳೇನೂ ಇರಲಿಲ್ಲ. ಇಡೀ ದಿನವೇ ಅವನ ದಿನ. ಎಲ್ಲಿಗೆ ಬೇಕಾದರೂ ಹೋಗುವ, ಬೇಕೆನ್ನಿಸಿದ್ದನ್ನು ಮಾಡುವ – ಅಥವಾ ಏನೂ ಮಾಡುವ ಮನಸ್ಸಿಲ್ಲದಿದ್ದರೆ ಏನೂ...

ಕಥೆ

ವಿಧಿಯಾಟ….೮

ವಿಧಿಯಾಟ….7 ಭಾರವಾದ ಹೃದಯದಿಂದ ಮನೆಗೆ ಮರಳಿದ್ದ ಸುಶಾಂತ್.ಜನಾರ್ಧನ ಅವನಿಗೆ ಕರೆ ಮಾಡಿದರೆ ಫೋನ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. ಅವನು ರಿಸೀವ್ ಮಾಡದಿದ್ದಕ್ಕೆ ಗಾಬರಿಯಾಗಿ ಸುಸಾಂತ್ ನ ರೂಮಿಗೆ ಬಂದ…ಅವನಿಗೆ ಆಶ್ಚರ್ಯ..ಸುಶಾಂತ್ ಅಳುತ್ತಿದ್ದಾನೆ…ತಲೆ ಎಲ್ಲಾ ಕೆದರಿದೆ…ಬಟ್ಟೆ ಯಲ್ಲಿ ಮಣ್ಣಾಗಿದೆ. “ಏನಾಯಿತೋ ಸುಶಿ..ಯಾಕೋ...