ವಿಧಿಯಾಟ…6. ಸುಶಾಂತ್ ಕೋಮಾ ಸ್ಥಿತಿಯಲ್ಲಿದ್ದ ..ವೈದ್ಯರ ಪ್ರಯತ್ನದಿಂದ ಎರಡು ತಿಂಗಳ ನಂತರ ಸರಿಯಾಗಿ ಕಣ್ಣು ತೆರೆದಿದ್ದ. ಅವನಿಗೆ ನೆನಪಾಗಿದ್ದು ಅವನ ಜಾನೂ …ಅಪ್ಪ ಸತ್ತ ವಿಷಯವೂ ಅವನಿಗೆ ತಿಳಿದಿರಲಿಲ್ಲ. ಮನೆಗೆ ಕರೆದುಕೊಂಡು ಹೋಗಿ ನಿಧಾನವಾಗಿ ವಿಷಯ ತಿಳಿಸಿದರಾಯಿತೆಂದುಕೊಂಡ ಜನಾರ್ಧನ. ಆದರೆ ಬಿಲ್ ಕಟ್ಟಿ ಬರುತ್ತೇನೆಂದು ಹೇಳಿ ಹೋಗಿದ್ದ...
ಕಥೆ
ಕಾಣದ ಕಡಲಿಗೆ ಹಂಬಲಿಸಿದೆ ಮನ….
ಅವಳು: ಆಹಾ!ಉಪ್ಪಿನಕಾಯಿ ಎಂದರೆ ಹೀಗಿರಬೇಕೆ ಎಂದು ಗಂಡ ತಮ್ಮನ ಹೆಂಡತಿ ಮಾಡಿದ್ದ ಮಾಡಿದ್ದ ಊಟ ಮಾಡುತ್ತ ಎಲ್ಲ ಎರಡೆರಡು ಸಲ ಬಡಿಸಿಕೊಂಡು ತಿನ್ನುತ್ತಿದ್ದಾನೆ.ಅವಳಿಗೆ ತುಸು ಹೊಟ್ಟೆ ಕಿಚ್ಚಾದರೂ,ಇವಳಿಗೆಷ್ಟು ಆರಾಮ ಅಲ್ವ ಅನಿಸಿತು.ನೌಕರಿಯ ಜಂಜಾಟವಿಲ್ಲ.ಊರಿನ ವಿಶಾಲ ಮನೆಯಲ್ಲಿ ಇವಳು ರಾಣಿಯಂತೆ.ಅಲ್ಲೇ ಸಿಗುವ ತರಕಾರಿ,ಮೀನು.ಬಾವಿಯಲ್ಲಿ ನೀರಂತೂ ಬತ್ತಿದ್ದೇ ಇಲ್ಲ.ಇವಳ...
ವಿಧಿಯಾಟ…೬
ವಿಧಿಯಾಟ…5 ಪರಿಚಯವಾದ ಸ್ವಲ್ಪ ದಿನಕ್ಕೆ ಗಣೇಶನ ಹಬ್ಬದಂದುಅವರಿಬ್ಬರನ್ನು ಊಟಕ್ಕೆ ಕರೆಯಲು ಹೋಗಿದ್ದಳುಜಾಹ್ನವಿ..ಆ ರೂಮಿನ ಗೋಡೆಯ ಮೇಲೆ ನೇತು ಹಾಕಿದ್ದಚಿತ್ರಪಟಗಳು ಅವಳ ಕಣ್ಮನ ಸೆಳೆದಿದ್ದವು. ಅವಳುಅವುಗಳನ್ನೇ ನೋಡುತ್ತ ನಿಂತಾಗ ಜನಾರ್ಧನ “ನಮ್ಮಸುಶಾಂತ್ ಸಾಹೇಬರು ಚಿತ್ರಕಲೆಯಲ್ಲಿ ನಿಪುಣರು… …ಇವು ಸುಶಾಂತ್ ಬರೆದಿರೋ ಚಿತ್ರಗಳು ...
ವಿಧಿಯಾಟ…೫
ವಿಧಿಯಾಟ...4 ಎಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತಿದ್ದರೆ ವಿಭಾ ಆಎಲ್ಲಾ ಚಿತ್ರಗಳನ್ನು ಆಯ್ದುಕೊಳ್ಳುತ್ತಿದ್ದಳು. ಅವಳಿಗೆಆಶ್ಚರ್ಯ…! ಆ ಚಿತ್ರಗಳು ಅಮ್ಮನ ಹಳೆಯಫೋಟೋದಂತೆಯೇ ಇವೆ. ಆದರೆ ಕೆಳಗೆ ಮಾತ್ರ ಹೆಸರು”ಜಾನೂ ಸುಶಾಂತ್ “ಎನ್ನುವಬರಹವಿದೆ…….ಏನಿದು….?…..ಎಂದು ಆ ಚಿತ್ತಗಳನ್ನೇನೋಡುತ್ತಾ ನಿಂತಿದ್ದಳು...
ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)
ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -2) ಕೇಸಿನ ಬಗ್ಗೆ ಯೋಚಿಸಿದಷ್ಟೂ ಅದು ಕಗ್ಗಂಟಾಗುತ್ತಾ ಹೋಗುತಿತ್ತು . ಯಾವುದೇ ಸುಳಿವು ಹಿಡಿದು ಹೊರಟರೂ ಅದು ಕೊಲೆಗಾರನ ಬಳಿ ಹೋಗದೆ ಡೆಡ್ ಎಂಡ್ ತಲುಪುತ್ತಿತ್ತು . ನಾನು ತಿಪ್ಪರಲಾಗ ಹೊಡೆದರೂ ಇಪ್ಪತ್ನಾಲ್ಕು ಗಂಟೆಯೊಳಗೆ ಕೇಸು ಮುಗಿಸಲು ಸಾಧ್ಯವೇ ಇರಲಿಲ್ಲ . ಆದರೆ ಒಂದೇ ಒಂದು ದಾರಿ ಮಾತ್ರ ನನಗೆ ಉಳಿದಿತ್ತು , ಕೊಲೆ ಮಾಡಿ...
ವಿಧಿಯಾಟ…೪
ವಿಧಿಯಾಟ…೪ ಮನೆಗೆ ಹೊರಟ ಜನಾರ್ಧನನ ತಲೆಯಲ್ಲಿ ನೂರಾರು ಯೋಚನೆಗಳು ..”ಅವನು ಹೇಳಿದ್ದು ನಾನು ಪ್ರೀತಿಸಿದ್ದ ಜಾನೂವಾಗಿದ್ದರೆ ……! ಅಯ್ಯೋ ಅಂತದ್ದೊಂದು ಸ್ಥಿತಿ ತರಬೇಡ ದೇವರೇ …ಆ ಕೆಟ್ಟ ಹೆಣ್ಣಿನಿಂದ ಹುಚ್ಚನಾಗಿದ್ದವನು ನಾನು. ಅವಳೇ ಸುಶಾಂತ್’ನಿಗೆ ಹೀಗಾಗಲು ಕಾರಣವೆಂದಾದರೆ ಅವಳನ್ನು ಹುಡುಕಿ ಕೊಲೆ ಮಾಡುತ್ತೇನೆ ”...
ಆತ್ಮ ಸಂವೇದನಾ -37
ಆತ್ಮ ಸಂವೇದನಾ -36 ಆತ್ಮ ಸಂವೇದನಾ ಇಬ್ಬರೂ ಬರೆಯುವಷ್ಟನ್ನು ಬರೆದು ಮುಗಿಸಿದ್ದರು. ಬರೆಯುವುದಕ್ಕೆ ಅಂತ್ಯವೆಲ್ಲಿ!? ಬರೆಯಲು ಕುಳಿತರೆ ಬದುಕೂ ಮುಗಿಯಬಹುದು; ಬರವಣಿಗೆ ಮುಗಿಯುವುದೇ ಇಲ್ಲ. ಆತ್ಮ ಸಂವೇದನಾಳ ಪಕ್ಕದಲ್ಲಿ ಕುಳಿತಿದ್ದ. ಭುಜಕ್ಕೆ ಭುಜ,ಕೈಲಿ ಕೈ ಸೇರಿಸಿ ಕುಳಿತಿದ್ದರು. ಮನಸ್ಸು ಯಾವಾಗಲೂ ಸೇರಿಕೊಂಡೆ ಇದ್ದದ್ದು. ಮೊದಲ ದಿನದ ಮುಗ್ಧ ಪ್ರೀತಿ ಮನೆ...
ವಿಧಿಯಾಟ..೩
ವಿಧಿಯಾಟ.. ಭಾಗ ೨ ಮನೆಯಲ್ಲಿ ಮೂರು ಬೀರುಗಳಿರುವುದರಿಂದ ಯಾರೂ ಆ ಹಳೆಯ ಬೀರುವಿನತ್ತ ಗಮನ ಕೊಟ್ಟಿರಲಿಲ್ಲ.ಅದರಲ್ಲಿ ಭಾರತಿಯ ನೆನಪಿನ ಕಣಜವೇ ತುಂಬಿತ್ತಾದರೂ ಹಳೆಯ ಯಾವ ಡೈರಿಯನ್ನೂ ಓದಲು ಮನಸ್ಸಾಗುತ್ತಿರಲಿಲ್ಲ.ಇಂದೇಕೋ ಓದಬೇಕೆನಿಸಿದರೂ “ಛೇ …..! ಬೇಡ…. ಅದರಲ್ಲಿರುವುದು ನೋವೇ ತಾನೇ..? “ಎನಿಸಿ ಬೇರೆ ಡೈರಿ ತೆಗೆದು ಬರೆಯಲಾರಂಭಿಸಿದಳು...
ಡಿಟೆಕ್ಟಿವ್ ಜಿಕೆ : ಕಲೆ ( ಭಾಗ-೨)
ಡಿಟೆಕ್ಟಿವ್ ಜಿಕೆ : ಕಲೆ (ಭಾಗ-೧) ರಿಪೋರ್ಟು ಬರುವ ತನಕ ನಾನು ಸುಮ್ಮನೆ ಕೂರುವ ಹಾಗಿರಲಿಲ್ಲ . ತಡ ಮಾಡಿದಷ್ಟೂ ಕೊಲೆಗಾರ ಸಾಕ್ಷಿಗಳನ್ನು ನಾಶ ಮಾಡುತ್ತಾ ಹೋಗುತ್ತಾನೆ . ನನ್ನ ತಲೆ ಕೆಡಿಸಿದ್ದು ವಜ್ರದ ಹರಳು , ಅದನ್ನು ನೋಡಿದರೆ ಹೇಳಬಹುದು ಅದು ಆಫ್ರಿಕಾದ ಗಣಿಯಿಂದ ಬಂದದ್ದು . ಅಲ್ಲಿ ತೆಗೆದ ವಜ್ರಗಳನ್ನು ಪ್ರಪಂಚದ ತುಂಬೆಲ್ಲಾ ಕದ್ದು ಸಾಗಿಸುವ ದೊಡ್ಡ ಜಾಲವೇ...
ವಿಧಿಯಾಟ.. ಭಾಗ ೨
ವಿಧಿಯಾಟ.. ಭಾಗ ೧ ವಂದನಾ ಕಣ್ಮುಚ್ಚಿ ಹತ್ತು ದಿನಗಳು ಕಳೆದಿದ್ದವು.. ಮಗುವಿಗೆ ಭಾರತಿ ಅಮ್ಮನಾಗಿದ್ದಳು….ಸೂರ್ಯ ಮಗುವಿನ ಮುಖ ನೋಡಿ ಹೆಂಡತಿಯ ಅಗಲುವಿಕೆಯನ್ನು ಸಹಿಸಿಕೊಂಡಿದ್ದ. ಆದರೇನು ಸೂರ್ಯನ ಬಾಳಲ್ಲಿ ಮಗುವೂ ಕೂಡಾ ಉಳಿಯಲಿಲ್ಲ. ಜ್ವರ ಬಂದಿದ್ದಷ್ಟೇ ನೆಪ….ಆಸ್ಪತ್ರೆಗೆ ಸಾಗಿಸಿದರೂ ಮಗು ಕೊನೆಯುಸಿರೆಳೆಯಿತು. ಸೂರ್ಯನಿಗೆ ಗ್ರಹಣ ಹಿಡಿದಂತಾಗಿತ್ತು...