ಅಲ್ಲೊಂದು ಪಾರ್ಕ್ ಇತ್ತು, ಆ ಪಾರ್ಕಿನ ಸುತ್ತಮುತ್ತಲೂ ಸಾಫ್ಟ್ವೇರ್ ಕಂಪನಿಗಳೇ ತುಂಬಿಕೊಂಡಿದ್ದವು. ಅಲ್ಲೊಬ್ಬ ತಳ್ಳುಗಾಡಿಯನ್ನ ಪಾರ್ಕಿನ ಪಕ್ಕದಲ್ಲಿರಿಸಿಕೊಂಡು ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯಾಪಾರ ನಡೆಸಿಕೊಂಡಿದ್ದ.ಪ್ರತಿದಿನ ಸಾಫ್ಟ್ವೇರ್ ಇಂಜಿನಿಯರ್ಗಳು, ಜತೆಗೆ ಬೇರೆ ಬೇರೆ ವೃತ್ತಿಯವರು ಇವನ ಗ್ರಾಹಕರಾಗಿದ್ದರು. ದಿನಕ್ಕೆ ಏನಿಲ್ಲವೆಂದರೂ...
ಕಥೆ
ಜೊತೆ ಜೊತೆಯಲಿ -2
ಜೊತೆ ಜೊತೆಯಲಿ -1 “ಹಲೋ ಅನುಪಮವ್ರೇ..!!” ಧ್ವನಿಗೆ ತೂಕಡಿಸುತ್ತಿದ್ದವಳಿಗೆ ಎಚ್ಚರವಾಗಿತ್ತು..ಮನು ಮುಗುಳ್ನಗುತ್ತಾ ನೋಡುತ್ತಿದ್ದ..!! ವಾರ್ಡ್’ನಲ್ಲಿ ತೆರೆದಿಟ್ಟ ಕಿಟಿಕಿಯ ಮೂಲಕ ಹುಣ್ಣಿಮೆ ಚಂದ್ರನ ಬೆಳದಿಂಗಳು ಒಳಗೆ ತೂರಿ ಬರುತ್ತಿದ್ದವು..ತಣ್ಣಗೆ ಗಾಳಿ ಬೀಸುತ್ತಿದ್ದು ಮನಸ್ಸಿಗೆ ಏನೋ ಒಂಥರಾ ಖುಷಿ ನೀಡುತ್ತಿತ್ತು..”ಏನಾದರೂ ಬೇಕಿತ್ತಾ...
ಜೊತೆ ಜೊತೆಯಲಿ -1
ಸಂಜೆಯ ಹೊತ್ತು..ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಹೊರಟು ಹೋಗಿದ್ದ…ಯುದ್ಧ ಮುಗಿದ ನಂತರ ರಣರಂಗದಲ್ಲಿ ಹೇಗೆ ನೆತ್ತರು ಹರಡಿರುತ್ತದೋ ಹಾಗೆ ಭಾನು ತುಂಬ ಕೆಂಬಣ್ಣ ಹರಡಿಕೊಂಡಿತ್ತು..ಹಕ್ಕಿಗಳ ಕಲರವ ಕಿವಿಗೆ ಕೇಳಲು ಹಿತವೆನಿಸುತ್ತಿತ್ತು..ತಣ್ಣನೆ ಬೀಸುವ ಕುಳಿರ್ಗಾಳಿ ಚಳಿಯಿಂದ ನಡುಗುವಂತೆ ಮಾಡುತ್ತಿತ್ತು!!..ಅದು ಮಲ್ಪೆ ಕಡಲ ತೀರ..!!ಎಲ್ಲಿ ನೋಡಿದರಲ್ಲಿ...
ಅಹಂಕಾರವೂ ಕರಗುವುದು.
ರೈತನಾಗಿದ್ದ ರಾಮುವಿನ ತಂದೆ ತನ್ನ ಕೃಷಿಭೂಮಿಯನ್ನು ಮಗನ ಕೈಗೊಪ್ಪಿಸಿ ಕಣ್ಣು ಮುಚ್ಚಿಕೊಂಡರು. ಇದ್ದ ಒಂದು ಎಕರೆ ಜಾಗದಲ್ಲಿ ಮೊದಲು ಕೃಷಿ ಆರಂಭಿಸಿದ್ದ ರಾಮು ದಿನವೂ ತಾನೇ ಕಷ್ಟಪಟ್ಟು ಉತ್ತಿಬಿತ್ತಿ ಬೆಳೆ ತೆಗೆಯುತ್ತಿದ್ದ. ಅದಕ್ಕೆ ತಕ್ಕುದಾದ ಬೆಲೆಯೂ ಸಿಕ್ಕಿ ಹಂತಹಂತವಾಗಿ ಮೇಲಕ್ಕೆ ಬಂದ. ಒಂದು ದಿನ ತಾಯಿ “ವಯಸ್ಸಿಗೆ ಬಂದಿದ್ದೀ ,ಮದುವೆ ಆಗುವ ಯೋಚನೆ...
ಬೀಡಿ ಬಿಡದ ಸಾಧಿಯಾ ಅಮ್ಮ
ಅದು ನನ್ನಮ್ಮನ ಕೈ ತುತ್ತಿನಷ್ಟೆ ಅದ್ಭುತ, ಅವರದು ಅಮ್ಮನ ಮಡಿಲಿನಷ್ಟೆ ಪ್ರೀತಿ ತುಂಬಿದ ದೇಗುಲ. ಹೆತ್ತ ಅಮ್ಮನಷ್ಟೆ ಪ್ರೀತಿಯಿಂದ ಎತ್ತಿ ಆಡಿಸಿದ ಕೈಗಳವು. ಗುಡಿಸಲು ಮನೆಯಲ್ಲಿಯೆ ದೇವರು ಇರೋದು ಅನ್ನೋವಂತೆ ಆ ಪ್ರೀತಿ ತುಂಬಿದ ಗುಡಿಸಲ ಅರಮನೆಯಲ್ಲಿ ಆಡಿ ಬೆಳೆದ ನೆನಪಿನ್ನು ಮಾಸದೆ ಉಳಿದಿದೆ. ಅದ್ಯಾರೋ ಮಹರ್ಷಿ ಹೇಳಿದ ನೆನಪು ” ದೇವರು ತುಂಬಾ ಒಳ್ಳೆಯವರಿಗೆ...
ಈ ಕಥೆ ಕೇವಲ ಕಾಲ್ಪನಿಕ
ಹೌದು ಈ ಕಥೆ ಕೇವಲ ಕಾಲ್ಪನಿಕ.. ಆದರೆ ಕಥೆಯಲ್ಲಿ ಬರುವ ಪಾತ್ರಗಳು..?? ತಿಳಿದೊ ತಿಳಿಯದೆಯೋ ಯಾರಿಗಾದರೂ ಹೋಲಿಕೆಯಾಗಬಹುದೇನೊ.. ಹಾಗೇನಾದರೂ ಆದಲ್ಲಿ ಒಂದು ಕ್ಷಮೆ ಇರಲಿ.. ಇಲ್ಲಿ ನಾನು ಎಂಬ ಪಾತ್ರ ನಾನಲ್ಲ, ನನ್ನಲ್ಲಿ ಹುಟ್ಟಿದ ಕಲ್ಪನೆಯ ಕಥೆಗೆ ರೂವಾರಿ ಅಷ್ಟೇ.. ಬರೆದು ಮುಗಿದ ಬರಿದು ಹಾಳೆಯ ಭವಿತದ ಪುಟ ಈ ಕಥೆ. ಇದರ ಪ್ರೇರಣೆ ನೂರು ಜನರ ಬದುಕಿನ ಸೋಲು ಎಂಬ ವಿಷಾದ...
ಮುಗುಳು ನಗೆ…
ಸಿದ್ಧಾಂತ್ ಅಂದು ಎಂದಿನಂತೆ ಆಫೀಸ್ ಕೆಲಸಗಳನ್ನು ಮುಗಿಸಿ ಮನೆಗೆ ಹೊರಟಿದ್ದ. ಬಸ್’ನಲ್ಲಿ ಕುಳಿತು ಕಿವಿಗೊಂದು ಇಯರ್’ಫೋನ್ ಸಿಕ್ಕಿಸಿಕೊಂಡು ಹಾಡು ಕೇಳತೊಡಗಿದ. ಒಂದೆರಡು ನಿಲ್ದಾಣಗಳು ಕಳೆದ ನಂತರ ಇಳಿಬಿಟ್ಟ ಕೂದಲಿನ ಸುಂದರಿಯೊಬ್ಬಳು ಬಸ್ಸನ್ನೇರಿದಳು. ಸಿದ್ಧಾಂತ್’ನ ಪಕ್ಕದಲ್ಲೇ ಬಂದು ಕುಳಿತಳು. ಸಿದ್ಧಾಂತ್ ಹಾಡು ಕೇಳುವುದರಲ್ಲಿ...
ಸೇಡು-೨
ಸೇಡು.. ಟ್ರೆಕ್ಕಿಂಗ್ ನಿಂದ ವಾಪಸ್ ಬೆಂಗಳೂರಿಗೆ ಬಂದ ಪ್ರಿಯಾಂಕ ಸಿಂಚನಾ ಸ್ನೇಹವನ್ನು ಇನ್ನಷ್ಟು ಹೆಚ್ಚಿಸಿಕೊಂಡಳು.ಅವರ ಮನೆಯ ಒಡನಾಟ ಜಾಸ್ತಿಯಾಯಿತು.ಸಿಂಚನಾಳು ಪ್ರಿಯಾಂಕಾ ಮನೆಗೆ ಬಂದಾಗ ಅವಳು ಲೇಟಾಯಿತೆಂದು ಕರೆ ಮಾಡಿದಾಗ ರಾಹುಲ್ ಕರೆದೊಯ್ಯಲು ಬರುತ್ತಿದ್ದ.ಹೀಗೇ ಎರಡೂ ಕುಟುಂಬಗಳು ಆತ್ಮೀಯವಾಗಿದ್ದವು.ರಾಹುಲ್ ನನ್ನು ಕಂಡಾಗ ಬೆಂಕಿಯನ್ನು ಮೈಮೇಲೆ...
ಸೇಡು..
ರಾತ್ರಿ ಹನ್ನೆರಡರ ಸಮಯ. ಪ್ರಿಯಾಂಕಾ ಒಬ್ಬಳೇ ರೂಮಿನಲ್ಲಿ ಮಲಗಿದ್ದಾಳೆ. ಇಪ್ಪತ್ತು ವಯಸ್ಸಿನ ಮುದ್ದಾದ ಹುಡುಗಿ ಪ್ರಿಯಾಂಕ. ಒಳ್ಳೆಯ ಸುಖ ನಿದ್ದೆಯಲ್ಲಿದ್ದಾಳೆ. ಈಗೀಗ ಕನಸೊಂದು ಬೀಳುತ್ತಿದೆ. ಸುಂದರ ಕಾಡಿನ ಮಧ್ಯ ಜಲಪಾತವೊಂದು ಗೋಚರಿಸುತ್ತಿದೆ.ಎತ್ತರದಿಂದ ಬೀಳುವ ಜಲಪಾತ..ಕೆಳಗೆ ಸಂಪೂರ್ಣ ಕಾಡು. ನಯನ ಮನೋಹರ ದೃಶ್ಯ. ದೂರದಲ್ಲಿ ಒಂದೇ ಒಂದು ಮನೆ ಕಾಣುತ್ತಿದೆ.ಮನೆ...
ಬದು..
ರಾತ್ರಿಯಾಗಿದೆ. ಕಪ್ಪು ಕಂಬಳಿ ಹೊದ್ದ ಮಂಜಪ್ಪ ಗೋಕಾಕಿನ ಪ್ರಸಿದ್ಧ ಜಲಪಾತದ ಮೇಲಿನ ಜಾಗದಲ್ಲಿ ಕುಳಿತಿದ್ದಾನೆ.ಭೋರ್ಗರೆಯುವ ಘಟಪ್ರಭಾ ಸುಂದರವಾಗಿ ಕಾಣುತ್ತಿದ್ದಾಳೆ.. ಕೇವಲ ಒಂದಿಂಚು ಹೊಲದ ಬದು ಹೆಚ್ಚು ಕಡಿಮೆಯಾಯಿತೆಂದು ವರಸೆಯಲ್ಲಿ ದೂರದ ಸಂಬಂಧಿ, ತನ್ನ ಆತ್ಮೀಯ ಗೆಳೆಯನ್ನು ಮಚ್ಚಿನಿಂದ ಕತ್ತರಿಸಿ ಹದಿನಾಲ್ಕು ವರ್ಷ ಜೀವಾವಧಿ ಶಿಕ್ಷೆ ಅನುಭವಿಸಿ ಬಂದ ಮಂಜಪ್ಪ...