ಕಥೆ

ಕಥೆ

Mr.ತ್ಯಾಗಿ

ಕೇರಳದ ಅಲಪಿ ಸಮುದ್ರ ತೀರದ ಪ್ರಶಾಂತ ದಂಡೆಯನ್ನು ಹಿಂದಕ್ಕೆ ತಳ್ಳುವಂತೆ ಅಲೆಗಳು ಒಂದರ ಹಿಂದೊಂದು ಅಪ್ಪಳಿಸತೊಡಗಿದ್ದವು. ಅದಕ್ಕೆ ಸಾಥ್ ಕೊಡುವಂತೆ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಬಿಸಿಲಿನ ಧಗೆ ಹರಿದು ಸಂಜೆಯ ತಂಪನ್ನು ಸವಿಯಲು ಪ್ರೇಮಿಗಳು, ನವ ದಂಪತಿಗಳು, ಮಕ್ಕಳನ್ನೊಳಗೊಂಡ ದಂಪತಿಗಳು, ವಯೋ ವೃದ್ದರು, ಕೆಲ ಒಬ್ಬಂಟಿಗರು ಹೀಗೆ ಹಲವು ಬಗೆಯ ನೂರಾರು ಜನ ಈ ಸಮುದ್ರ...

ಕಥೆ

ಪರೀಕ್ಷೆ

ನಿನ್ನೆಯವರೆಗೆ ಬೆಳಗ್ಗೆ ಆರು ಮೂವತ್ತಕ್ಕೆ ಹೊಡೆದುಕೊಳ್ಳುತ್ತಿದ್ದ ಅಲರಾಂ ಇವತ್ತು ಐದು ಗಂಟೆಗೇ ಅರಚಲು ಶುರು ಮಾಡಿತ್ತು. ಅಪಾರ್ಟ್ಮೆಂಟ್’ನ  ಎರಡನೇ ಮಹಡಿಯ ಇನ್ನೂರ ಒಂದನೇ ನಂಬರಿನ ಫ್ಲಾಟ್’ನಿಂದ  ಬರುತ್ತಿದ್ದ  ಆ ಸದ್ದು ಸಂತೋಷನಿಗಾಗಿ ಹೊಡೆದುಕೊಳ್ಳುತ್ತಿದ್ದರೂ ಎದ್ದದ್ದು ಮಾತ್ರ ಅವನ ಅಮ್ಮ. ತನ್ನ ರೂಮಿನಿಂದ ಎದ್ದು ಬಂದ  ಅವಳು ಅಲರಾಂ ಆಫ್ ಮಾಡಿ ಸಂತೋಷನನ್ನು...

ಕಥೆ

ತಿಪ್ಪೆ ಗುಂಡಿ

ಇದು ಹಳ್ಳಿಗಳಲ್ಲಿ ಗೊಬ್ಬರ ಗುಂಡಿ ಎಂದು ಕರೆಸಿಕೊಳ್ಳುವ ಪ್ರತಿ ಮನೆಯಲ್ಲೂ ಆ ಮನೆಯ ಸೊತ್ತಾಗಿ ಅನಾದಿ ಕಾಲದಿಂದ ಅಂಟಿಕೊಂಡು ಬಂದಿದೆ.  ಈ ಗುಂಡಿ ಇಲ್ಲದ ಮನೆಗಳೇ ಇಲ್ಲ.  ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ದೀಪ ಇಡಿಸಿ ಕೊಳ್ಳುವ ಗುಂಡಿ ಇದು ಎಂದರೂ ತಪ್ಪಾಗಲಾರದು. ಇದರ ವಿಸ್ತೀರಣ ಸುಮಾರು ಹದಿನೈದು ಅಡಿ ಆಳ ಅಷ್ಟೇ ಅಗಲ. ಅವರವರ ಮನೆಗೆ ಬೇಕಾದಂತೆ...

ಕಥೆ

ಹೀಗೊಂದು ಪ್ರೀತಿಯ ಕಥೆ-2

ಓದಿ: ಹೀಗೊಂದು ಪ್ರೀತಿಯ ಕಥೆ-1 ಮೋಹನನಿಗೆ ಮದುವೆಯಂತೆ..ಹುಡುಗಿ ನೋಡಲು ಚೆನ್ನಾಗಿದ್ದಾಳಂತೆ..ಅವರ ಮನೆಯವರೂ ಒಳ್ಳೆಯ ಸ್ಥಿತಿವಂತರಂತೆ.. ಪಕ್ಕದ ಮನೆಯ ಸರೋಜ ಬಂದಿದ್ದವಳು ತಿಳಿಸಿದ್ದಳು.. ಪಲ್ಲವಿಗೆ ದಿಕ್ಕೇ ತೋಚದಾಯಿತು.. ನನ್ನನ್ನು ಪ್ರೀತಿಸಿ ಇನ್ನೊಬ್ಬಳನ್ನು ಮದುವೆಯಾಗುವುದೆಂದರೆ..ಹೇಗೆ ಸಾಧ್ಯ..?! ಹಾಗಾದರೆ ಅವನು ನನ್ನ ಲವ್ ಮಾಡ್ತಿಲ್ವಾ ?! ಎಂಬ ಸಂಶಯನೂ...

ಕಥೆ

ಹೀಗೊಂದು ಪ್ರೀತಿಯ ಕಥೆ-1

 “ಏನೇ..ಮಾಡ್ತಿದ್ದೀಯಾ ಇಷ್ಟೊತ್ತು..!! ನಿನ್ನ ಅಲಂಕಾರ ಇನ್ನೂ ಮುಗಿದಿಲ್ವಾ..” ಎನ್ನುತ್ತಾ ರೂಮಿನ ಒಳಗೆ ಬಂದ ಗೌತಮ್ ಕನ್ನಡಿಯ ಮುಂದೆ ನಿಂತಿದ್ದ ಮುದ್ದು ಮಡದಿಯನ್ನು ನೋಡಿ ಹಾಗೆ ನಿಂತು ಬಿಟ್ಟ. ಗೋಲ್ಡನ್ ಕಲರ್ ಬಾರ್ಡರಿನ ಹಸಿರು ಬಣ್ಣದ ಸೀರೆ ಉಟ್ಟಿದ್ದು ಮಿಂಚುತ್ತಿದ್ದಾಳೆ..ಪಲ್ಲವಿ!! ಅಪ್ಸರೆಯಂತಹ ಚೆಲುವೆ.. ತಲೆಗೂದಲನ್ನು ಹಿಂದಕ್ಕೆ...

ಕಥೆ

ಆ ಬೆಟ್ಟ

ಅದೊಂದು ಸುಂದರ ಬೆಟ್ಟ. ಕಣ್ಣು ಹಾಯಿಸಿದಷ್ಟೂ ಕಾಣುವ ಸಾಲು ಸಾಲು ಮರಗಳು, ಅಲ್ಲಲ್ಲಿ ಹರಿಯುವ ನೀರಿನ ತೊರೆಗಳು, ವಿಧವಿಧವಾದ ಹಣ್ಣಿನ ಮರಗಳು. ಆ ಬೆಟ್ಟದ ಮೇಲೊಂದು ಸಣ್ಣ ಗುಡಿಯಿತ್ತು. ಅಲ್ಲಿಗೆ ಹೋಗಲು ರಸ್ತೆಯಿರಲಿಲ್ಲ, ಕಾಲುದಾರಿಯೇ ಅಲ್ಲಿಗೆ ತಲುಪುವ ಮಾರ್ಗ. ಸುತ್ತಮುತ್ತಲಿನ ಹಳ್ಳಿಯವರೆಲ್ಲರೂ ಅಲ್ಲಿಗೆ ವರ್ಷಕ್ಕೊಮ್ಮೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದರು...

ಕಥೆ

ಪ್ರೀತಿ ಬೆರೆತಾಗ…

‘ವಯಸ್ಸು ಅರವತ್ತಾದರೂ ಇನ್ನೂ ಬುದ್ದಿ ಬರ್ಲಿಲ್ಲ ಇವಕ್ಕೆ … ಪ್ರಾಣಿಗಳ ಹಾಗೆ ಕಿತ್ತಾಡ್ತಾರೆ. ಇವ್ರ ಜಗಳನ ಕೇಳಿ, ನೋಡಿ, ಸಮಾಧಾನ ಮಾಡಿ ಸಾಕಾಗಿದೆ .ಇನ್ನೂ ಎಷ್ಟು ಅಂತ ನೋಡೋದು..ಇದು ಆಗ್ಲಿಲ್ಲ.. ಏನಾದ್ರೂ ಒಂದು ಮಾಡ್ಲೆ ಬೇಕು.. ಇಲ್ಲ ಅಂದ್ರೆ ನಾನು ಹುಚ್ಚಿಯಾದೆನು ‘ ಎಂದು ಯೋಚಿಸುತ್ತಾ ಶಾಂತಿ  ಕಣ್ಣು ಮುಚ್ಚಿದಳು. ದಿನವಿಡಿ ಅರೆ ಕ್ಷಣವೂ...

ಕಥೆ ಕಾದಂಬರಿ

ಕರಾಳ ಗರ್ಭ ಭಾಗ -13

ಇನ್ನು ಆ ಪತ್ತೇದಾರ ಮತ್ತು ಆತನ ಜತೆಗಾತಿ ಲಾಯರ್ ಲೂಸಿ ಮಿಕ್ಕೆಲ್ಲವನ್ನು ಪತ್ತೆ ಹಚ್ಚಿ ರಾಮನ್’ನನ್ನೂ ಕರೆದುಕೊಂಡು ಇಲ್ಲಿಗೆ ಬಂದೇ ಬರುತ್ತಾರೆ. ರಾಮನ್’ಗೆ ನನ್ನನ್ನು ಅರೆಸ್ಟ್ ಮಾಡಲು ಮನಸ್ಸು –ಧೈರ್ಯ ಇರುವುದಿಲ್ಲಾ, ‘ತಾನೂ ಸಹಾ ಜಾನಿಗೆ ರಹಸ್ಯ ಬಾಯಿಬಿಟ್ಟುದರಲ್ಲಿ ಶಾಮೀಲಿದ್ದೆನಲ್ಲಾ ’ ಎಂದು ಅವನಿಗೆ ಅಳುಕು ಬರುತ್ತದೆ.. ಇನ್ನು ನಾನು ಬದುಕಿದ್ದರೆ ಎಲ್ಲರಿಗೂ...

ಕಥೆ

ಮಾಸ್ಟರ್ ಪ್ಲಾನ್!

ಕಾಡು ಅಂದ್ರೆ ಹಾಗೇನೆ ಮುಪ್ಪಾನು ಮುದುಕರಿಗೂ ತಣಿಯದ ಕುತೂಹಲ, ಇನ್ನು ನಮ್ಮನ್ನ ಕೇಳಬೇಕೆ ನಾನು, ಸ್ವಟ್ಟ, ಗುಂಗಾಡಿ ಮತ್ತು ಬೂತ ನಾಲ್ಕನೆ ತರಗತಿಯ ಮೂರನೆ ಸಾಲಿನಲ್ಲಿ ಕುಳಿತುಕೊಳ್ಳೊ ಪೈಲ್ವಾನರು. ಲೇ ಬೂತ ನಾಳೆ ಶನಿವಾರ ಶಾಲೆ ಬಿಟ್ಟ ತಕ್ಷಣ ಬೇಗ ಪಾಟಿಚೀಲ ಇಟ್ಟು, ಗುಂಗಾಡಿನ ಕರಕೊಂಡು ಸ್ವಟ್ಟಾನ ಮಂತ್ಯಾಕ ಬಾ, ನಾನು ಅಲ್ಲೆ ಇರ್ತೀನಿ. ನಮ್ಮವ್ವ ಹೊಲಕ್ಕ ಹೊಗ್ತಾಳ...

ಕಥೆ

ಮನೆಯ ಪಂಜೂರ್ಳಿ ಮತ್ತು ಮಗನ ಮದುವೆ

“ನಾಲ್ಕು ದಿನ ನಾವು ಯಾರೂ ಊರಲ್ಲಿರುವುದಿಲ್ಲ, ನೀನೇ ಮನೆ ಕಾವಲು ಕಾಯಬೇಕು. ಈ ಬಾರಿ ಪಕ್ಕದಲ್ಲಿರುವ ಅಣ್ಣ ತಮ್ಮಂದಿರ ಮನೆಯವರಿಗಾಗಲೀ, ಕೆಲಸದವರ ಮನೆಯವರಿಗಾಗಲೀ ಯಾರಿಗೂ ಮನೆಯಲ್ಲಿ ಉಳಿಯಲು ಹೇಳುವುದಿಲ್ಲ. ಬೆಳಿಗ್ಗೆ ಸಂಜೆ ತಮ್ಮನ ಹೆಂಡತಿ ಬಂದು ಹಾಲು ಕರೆದು ಹೋಗುತ್ತಾಳೆ. ಇದನ್ನು ಬಿಟ್ಟರೆ ಇನ್ಯಾರು ಬರಲಾರರು‌. ಆದ್ದರಿಂದ ನೀನೇ ತೋಟ ಮನೆ ಕಾಯಬೇಕು”...