ನಾನು ಇದುವರೆಗೆ ಪ್ರವಾಸ ಮಾಡಿದ ಸ್ಥಳಗಳ ಪಟ್ಟಿ ಮಾಡಿದರೆ ಅರ್ಧಕ್ಕರ್ಧ ಸಿಗುವುದು ಸಮುದ್ರ ತೀರಗಳು. ಮುಂಬಯಿಯಿಂದ ಕಲಕತ್ತೆಯವರೆಗೆ, ಭಾರತಕ್ಕೆ ಹಾರ ತೊಡಿಸಿದಂತಿರುವ ತೀರದ ಬಹುತೇಕ ಎಲ್ಲ ಸ್ಥಳಗಳನ್ನೂ ಕಣ್ತುಂಬಿಕೊಂಡಿದ್ದೇನೆ. ಅಲ್ಲಿನ ಮರಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದೇನೆ. ಸಮುದ್ರ ಒಂದೇ, ಅಲೆಗಳೊಂದೇ ಆದರೂ ಪ್ರತಿ ತೀರವೂ ವಿಶಿಷ್ಟ, ಅನನ್ಯ. ಸಮುದ್ರ ರಾಜನ...
Featured
ಓ ವೀರ ಪುತ್ರನೇ ಮತ್ತೊಮ್ಮೆ ಹುಟ್ಟಿ ಬರುವೆಯಾ…?
ಪ್ರೀತಿಯ ಭಗತ್ ಸಿಂಗ್, ನಾವು ಇದೀಗ ಮತ್ತೊಂದು ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸತ್ಯ ಅಹಿಂಸೆಗಳ ಮೇರು ಭಾಷಣದ ಮಧ್ಯೆ ನಮ್ಮ ಸಂಭ್ರಮಾಚರಣೆ ಕಳೆದು ಹೋಗುತ್ತಿರುವಾಗ ನನಗ್ಯಾಕೋ ನಿನ್ನ ಹಾಗೂ ನಿನ್ನಂತಹ ಬಲಿದಾನಿಗಳ ನೆನಪು ಆಳವಾಗಿ ಕಾಡುತ್ತಿದೆ. ಹೌದು ನಾವು ಸದಾ ತಪ್ಪು ಮಾಡುತ್ತಿದ್ದೇವೆ. ನಿನ್ನಂತ ಕ್ರಾಂತಿಕಾರಿಗಳ ವಿಚಾರದಲ್ಲಂತೂ ದೇವರೂ ಮೆಚ್ಚದಂತಹ...
ಇದು ಬ್ರಿಟೀಷರ ನಿದ್ದೆಗೆಡಿಸಿದ್ದ ಕ್ರಾಂತಿಕಾರಿಯೋರ್ವನ ಕತೆ
ಅದು ಲಂಡನ್ನಿನ ಭಾರತ ಭವನ ಹಾಸ್ಟೆಲ್. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲಾ ಭಾರತೀಯರು. ಅವರಲ್ಲೊಬ್ಬ ತನ್ನ ಕೈಯ್ಯನ್ನು ಮೇಜಿನ ಮೇಲೆ ಊರಿದ್ದ. ಇನ್ನೊಬ್ಬ ಗೆಳೆಯ ಅದರ ಮೇಲೆ ಗುಂಡು ಸೂಜಿಯಿಂದ ಬಲವಾಗಿ ಚುಚ್ಚುತ್ತಿದ್ದ. ಆದರೆ ಯುವಕನ ಮುಖದಲ್ಲಿ ನೋವಿನ ಗೆರೆ ಎಳ್ಳಷ್ಟು ಮೂಡಲಿಲ್ಲ. ನೋಡು ನೋಡುತ್ತಿದ್ದಂತೆ ರಕ್ತ ಚಿಲ್ಲನೆ ಹಾರುತ್ತಾ ಸೂಜಿ ಒಳಗಿಳಿಯಿತ್ತು! ಸುತ್ತ...
ಇತಿಹಾಸದ ಪುಟಗಳಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದು ರಾತ್ರಿ 12 ಗಂಟೆಗೆ ಸರಿಯಾಗಿ 69 ವರ್ಷಗಳು. ನಾಳೆ 70ನೇ ಸ್ವಾತಂತ್ರ್ಯ ದಿನಾಚರಣೆ. ಈ ಎಪ್ಪತ್ತು ವರ್ಷಗಳ ಸ್ವತಂತ್ರ ಭಾರತ ಸುಲಭವಾಗಿ ಸಿಕ್ಕಿದ್ದೇನು ಅಲ್ಲ. ಅದೆಷ್ಟೋ ಮಹಾನ್ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯವಿದು. ಎಪ್ಪತ್ತು ವರ್ಷಗಳ ಹಿಂದಿನ ಇತಿಹಾಸವನ್ನು ಕೆದಕುತ್ತಾ ಒಳ ಹೊಕ್ಕರೆ...
ನಮ್ಮ ಬದುಕನ್ನ ವ್ಯಾಖ್ಯಾನಿಸುವುದಾದರೂ ಏನು..?!
“ಅಮ್ಮಾ ನೀನು ನನಗೆ ಎರೆಡೆರಡಾಗಿ ಕಾಣಿಸ್ತಾ ಇದೀಯಾ..” ಎಂದು ಹೇಳಿ ಆ ಎಂಟು ವರ್ಷದ ಹುಡುಗ ನಕ್ಕುಬಿಟ್ಟ. ಅದೇನು ನಗುವ ವಿಷಯವಾಗಿರಲಿಲ್ಲ, ಯಾಕೆಂದರೆ ಆ ಪುಟ್ಟ ಹುಡುಗನಿಗೆ ಗೊತ್ತಿತ್ತು ತಾನು ಹುಷಾರು ತಪ್ಪಿದ್ದೇನೆ ಎಂದು. ಆದರೆ ಇದ್ದಕ್ಕಿದ್ದಂತೆ ತನ್ನ ತಾಯಿ ಎರೆಡೆರಡಾಗಿ ಕಂಡಿದ್ದು ವಿಚಿತ್ರವೆನಿಸಿ ನಕ್ಕು ಬಿಟ್ಟಿದ್ದ. ಆದರೆ ಆತನ ತಾಯಿಯ ಕಣ್ಣುಗಳಲ್ಲಿ ಮಾತ್ರ ಭಯ...
ಸುಳ್ಳು ವರದಿ ಬಿತ್ತರಿಸಿ ಆತ್ಮಹತ್ಯೆಯ ಬಳಿಕ ನುಣುಚಿಕೊಂಡರೇ ಮಾಧ್ಯಮದ ಮಂದಿ?
ಹತ್ತು ಲಕ್ಷ ಲಂಚಕ್ಕಾಗಿ ಬೇಡಿಕೆಯಿಟ್ಟ ಡಿವೈಎಸ್’ಪಿ ಎನ್ನುವ ಆ ಬ್ರೇಕಿಂಗ್ ನ್ಯೂಸ್ ನೋಡಿ ನಿಜಕ್ಕೂ ಆತಂಕವುಂಟಾಗಿತ್ತು. ಏನಾಗುತ್ತಿದೆ ನಮ್ಮ ಪೋಲೀಸ್ ಇಲಾಖೆಯಲ್ಲಿ? ದೇಶದಲ್ಲಿ ತನ್ನದೇ ಖ್ಯಾತಿಯನ್ನು ಗಳಿಸಿದ್ದ ನಮ್ಮ ಪೋಲೀಸರು ಯಾಕೆ ಇಷ್ಟು ಅಧಃಪತನಕ್ಕಿಳಿಯುತ್ತಿದ್ದಾರೆ? ಇಂತಹ ಪೋಲೀಸರನ್ನೇ ನಾವು ಮೊನ್ನೆ ಪ್ರತಿಭಟನೆಯಂದು ಬೆಂಬಲಿಸಿದ್ದು? ಎಂಬ ಹತಾಶ ಭಾವನೆ...
ಅಪ್ಪನ ಪ್ರೀತಿಯ ಆಳ ಅನಾವರಣಗೊಳ್ಳುವುದು ಅಂತಹ ಸಂದರ್ಭಗಳಲ್ಲಿ ಮಾತ್ರ
ಅರುವತ್ತು ಮೀರಿದ ಆ ತಂದೆಗೆ ಮರೆವಿನ ಆಲ್ಜೈಮರ್ ಖಾಯಿಲೆಯಿರುತ್ತದೆ. ತಾಯಿ ಅದಾಗಲೇ ಶಿವನ ಪಾದ ಸೇರಿದ್ದಾಳೆ. ಮತ್ತಿರುವುದೊಬ್ಬನೇ ಮಗ. ಆತ ತನ್ನ ಕೆಲಸ, ಪ್ರಾಜೆಕ್ಟು, ಪ್ರಮೋಶನ್’ಗಳಲ್ಲಿ ಬ್ಯುಸಿ. ಜೀವನವೆಂದರೆ ಹಣ ಮಾಡುವುದಷ್ಟೇ ಎಂದು ತಿಳಿದಿದ್ದ ಆತ ತಂದೆಯನ್ನು ಎನ್.ಜಿ.ಒ ಒಂದರಲ್ಲಿ ಸೇರಿಸಿ ಹೋಗಿರುತ್ತಾನೆ. ತಂದೆಯ ಪ್ರೀತಿ, ಅವರಿಗಿರುವ ಖಾಯಿಲೆ, ಅದರ ಚಿಕಿತ್ಸೆ...
ಬಾನಾಡಿಗಳಲ್ಲಿ “ಅಪ್ಪ”ನ ಪಾತ್ರ
ಜೂನ್ ಹತ್ತೊಂಬತ್ತರಂದು ವಿಶ್ವದೆಲ್ಲೆಡೆ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿಯಾಗಿದೆ. ಅವರಿವರು ಅಪ್ಪನನ್ನು ಎಷ್ಟು ಪೀತಿಸುತ್ತಾರೋ, ಗೌರವಿಸುತ್ತಾರೋ ಗೊತ್ತಿಲ್ಲ, ಅಂತೂ ಫೇಸ್ ಬುಕ್, ಟ್ವಿಟರ್ ಗಳಲ್ಲಿ ಅಪ್ಪನೊಂದಿಗಿನ ಫೋಟೋಗಳನ್ನು ಒಂದು ದಿನದ ಮಟ್ಟಿಗೆ ಹಂಚಿಕೊಂಡವರೇ. ಆ ಪ್ರೀತಿ, ಗೌರವ ದಿನವೊಂದಕ್ಕೆ ಸೀಮಿತವಾಗದಿದ್ದರೆ ಹಾಗೊಂದು ದಿನವನ್ನು ಆಚರಿಸುವ...
ಕಾಡುವ ಲಹ-ರಿಯೋ, ಮಾಯದ ನಗ-ರಿಯೋ…!
ಹದಿನೈದನೇ ಶತಮಾನದ ಕೊನೆಯ ದಶಕ. ಯುರೋಪಿನಲ್ಲಿ ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯಲು ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳಿಗೆ ಜಿದ್ದಾಜಿದ್ದಿ ನಡೆಯುತ್ತಿದ್ದ ಹೊತ್ತು. ಇವೆರಡೂ ದೇಶಗಳು ಹೊಸ ಭೂಪ್ರದೇಶಗಳಿಗೆ ಒಟ್ಟಾಗಿ ಪ್ರವೇಶಿಸಿದರೆ ಭೂಸ್ವಾಮ್ಯಕ್ಕಾಗಿ ಅಲ್ಲೂ ಹೊಡೆದಾಟ ಮುಂದುವರಿಸಬಹುದೆಂಬ ದೂರಾಲೋಚನೆಯಿಂದ ಆಗಿನ ಪೋಪ್ 1494ರಲ್ಲಿ ಎರಡೂ ದೇಶಗಳ ನಾಯಕರನ್ನು ಕರೆದು...
24ರ ತರುಣ ಏಳು ಶತ್ರು ಸೈನಿಕರ ಸದೆಬಡಿದ….
ದೇಶದ ಹೆಮ್ಮೆಯ ಸೈನಿಕರ ಎಂಬತ್ನಾಲ್ಕು ದಿನದ ಅವಿರತ ಹೋರಾಟಕ್ಕೆ ಜಯ ದೊರಕಿದ ದಿನ ಜುಲೈ 26,1999.ಸುಮಾರು 527 ಸೈನಿಕರು ಭಾರತಾಂಬೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದರು. ಹನ್ನೊಂದು ತಾಸುಗಳ ನಿರಂತರ ಹೋರಾಟದ ನಂತರ “ಟೈಗರ್ ಹಿಲ್” ಅನ್ನು ಭಾರತದ ಸೈನಿಕರು ವಶಪಡಿಸಿಕೊಂಡು ತ್ರಿವರ್ಣ ಧ್ವಜವ ಹಾರಿಸಿದಾಗ ಭಾರತದ ಹೋರಾಟಕ್ಕೆ ಅರ್ಥ ದೊರಕಿತ್ತು...