ಪ್ರಚಲಿತ

Featured ಅಂಕಣ ಪ್ರಚಲಿತ

ಭಾರತವು ಬದಲಾಗಿದೆ, ಬುದ್ಧಿಜೀವಿಗಳ ಮುಖವಾಡ ಬಯಲಾಗಿದೆ

ಅಮೆರಿಕದ ಮೇಲೆ 9/11 ದಾಳಿ ನಡೆದಾಗ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟದಲ್ಲಿ ಕೆಲಸ ಮಾಡುತ್ತಿದ್ದ ಮೂರು ಸಾವಿರಕ್ಕೂ ಹೆಚ್ಚು ಸಾಮಾನ್ಯ ಜನರು ಸಿಮೆಂಟ್ ಹಾಗೂ ಕಂಬಿಯಲ್ಲಿ ಸಿಕ್ಕಿ ಹೂತು ಹೋದರು. ಕೆಲವರು ಕಟ್ಟಡಕ್ಕೆ ವಿಮಾನ ಅಪ್ಪಳಿಸಿದಾಗ ಬುಗಿಲೆದ್ದ ಬೆಂಕಿಯಲ್ಲಿ ಭಸ್ಮವಾದರು. ಭಯೋತ್ಪಾದಕರ ಈ ಹೀನಾಯ ಕೃತ್ಯದಿಂದ ಒಂದು ಕಡೆ ಜನರ ಆಕ್ರಂದನ ಮುಗಿಲು ಮುಟ್ಟಿದ್ದರೆ...

Featured ಅಂಕಣ ಪ್ರಚಲಿತ

ಪ್ರಾಮಾಣಿಕತೆಯ ಮಾತು ಪಡೆದುಕೊಂಡ ತಾಯಿ – ನರೇಂದ್ರ ಮೋದಿ ಕಥನ 4

ಅಂತರಂಗ ಅರಿತ ನರೇಂದ್ರ ಮೋದಿ – ಕಥನ – 3   “ನಾನು ಪ್ರಧಾನಿಯಾದಾಗ ನನ್ನ ತಾಯಿಯ ಭಾವ ಹೇಗಿತ್ತು ಎನ್ನುವ ಪ್ರಶ್ನೆಯನ್ನು ಬಹಳಷ್ಟು ಜನ ನನ್ನಲ್ಲಿ ಕೇಳುತ್ತಾರೆ. ಅದಾಗಲೇ ‘ಮೋದಿ’ ಎನ್ನುವ ಹೆಸರು ಎಲ್ಲೆಡೆ ಪಸರಿಸಿತ್ತು, ನನ್ನ ಭಾವಚಿತ್ರಗಳು ಪ್ರಿಂಟ್ ಆಗಿ ಉತ್ಸಾಹ ತುಂಬಿತ್ತು. ಆದರೆ ನಾನು ಮುಖ್ಯಮಂತ್ರಿ ಆಗಿದ್ದೇ ನನ್ನ...

Featured ಅಂಕಣ ಪ್ರಚಲಿತ

ಬಡ ಮತ್ತು ಮಧ್ಯಮ ವರ್ಗಕ್ಕೆ ಜಾಕ್’ಪಾಟ್ ನೀಡಿದ ಇಂಟರಿಮ್ ಬಜೆಟ್

ನರೇಂದ್ರ ಮೋದಿ ನೇತೃತ್ವದ ಸರಕಾರ ಜೇಟ್ಲಿ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯೆಲ್ ಅವರು ಇಂಟರಿಮ್ ಬಜೆಟ್ ಅನ್ನು ಮಂಡಿಸಿದ್ದಾರೆ. ಏನಿದು ಇಂಟರಿಮ್ ಬಜೆಟ್? ಇದಕ್ಕೂ ಸಾಧಾರಣ ಬಜೆಟ್’ಗೂ ಏನಾದರೂ ವ್ಯತ್ಯಾಸವಿದೆಯೇ? ಎನ್ನುವುದನ್ನು ತಿಳಿದುಕೊಂಡು ನಂತರ ಇಂದಿನ ಬಜೆಟ್ ನ ಮುಖ್ಯಾಂಶಗಳತ್ತ ಗಮನಹರಿಸೋಣ. ಇಂಟರಿಮ್ ಬಜೆಟ್ ಎಂದರೇನು? ಇದು ಹೆಚ್ಚು ಕಡಿಮೆ ಪೂರ್ಣಪ್ರಮಾಣದ...

Featured ಅಂಕಣ ಪ್ರಚಲಿತ

ನರೇಂದ್ರ ಮೋದಿ ಮತ್ತು ಹಿಮಾಲಯ

ಹ್ಯೂಮನ್ಸ್ ಆಫ್ ಬಾಂಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ – ‘ನರೇಂದ್ರ ಮೋದಿ ಕಥನ – 1’  ಬೆಳೆಯುತ್ತಿದ್ದಂತೆ ಕುತೂಹಲ ಹೆಚ್ಚಿತ್ತು. ಆದರೆ ಸ್ಪಷ್ಟತೆ ಅತ್ಯಲ್ಪವಾಗಿತ್ತು. ಸಮವಸ್ತ್ರದಲ್ಲಿರುವ ಯೋಧರನ್ನು ನೋಡುತ್ತಿದ್ದೆ; ದೇಶಸೇವೆಗೆ ಇದೊಂದೇ ದಾರಿ ಎಂದುಕೊಂಡಿದ್ದೆ. ಆದರೆ ರೈಲ್ವೆ ನಿಲ್ದಾಣದಲ್ಲಿ ಸಾಧು-ಸಂತರೊಂದಿಗೆ ಸಂಭಾಷಣೆಯು...

Featured ಅಂಕಣ ಪ್ರಚಲಿತ

ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ – ‘ನರೇಂದ್ರ ಮೋದಿ ಕಥನ – 1’ 

ಹ್ಯೂಮನ್ಸ್ ಆಫ್ ಬಾಂಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ – ‘ನರೇಂದ್ರ ಮೋದಿ ಕಥನ – 1’ “ಎಂಟು ಜನರ ನನ್ನ ಕುಟುಂಬ 40×12 ಅಡಿಯ ಮನೆಯಲ್ಲಿ ವಾಸಿಸುತ್ತಿದ್ದೆವು – ಅದು ಸಣ್ಣ ಮನೆ, ಆದರೆ ನಮಗೆ ಸಾಕಾಗಿತ್ತು. ನಮ್ಮ ದಿನಚರಿಯು ಬೆಳಗ್ಗೆ 5 ಗಂಟೆಗೆ, ನನ್ನ ತಾಯಿಯು ನವಜಾತ ಶಿಶುಗಳಿಗೆ ಮತ್ತು ಸಣ್ಣಮಕ್ಕಳಿಗೆ ಸಾಂಪ್ರದಾಯಿಕ ಔಷಧ ಮತ್ತು...

ಪ್ರಚಲಿತ

‘ನಮೋಥಾನ್-ರನ್ ಫಾರ್ ನರೇಂದ್ರ’

ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಬೆಂಗಳೂರಿನಲ್ಲಿ *ನಮೋ ಭಾರತ* ಸಂಘಟನೆ ಆಯೋಜಿಸಿರುವ *’ನಮೋಥಾನ್-ರನ್ ಫಾರ್ ನರೇಂದ್ರ’* ಮ್ಯಾರಥಾನ್ ಅಭಿಯಾನ. ? ದಿನಾಂಕ: 12-ಜನವರಿ(ಶನಿವಾರ) ? ಪ್ರವೇಶ ಶುಲ್ಕ: ₹365/- ಮ್ಯಾರಥಾನ್ ನಲ್ಲಿ ಭಾಗವಹಿಸಲು ನೋಂದಾವಣಿಗೆ ಈ *ಲಿಂಕ್ ಮೇಲೆ ಕ್ಲಿಕ್ ಮಾಡಿ:* ನೋಂದಾವಣಿ ವೆಬ್ ಸೈಟ್ ಲಿಂಕ್ ಗಾಗಿ ಪೋಸ್ಟರ್ ನಲ್ಲಿ...

ಅಂಕಣ ಪ್ರಚಲಿತ

ಸಾಮಾಜಿಕ ಭದ್ರತೆಯೆಡೆಗೆ ಭರವಸೆಯ ಹೆಜ್ಜೆ ಆಯುಷ್ಮಾನ್ ಭಾರತ್  

ಭಾರತ ದೇಶಕ್ಕೂ ಪಾಶ್ಚ್ಯಾತ್ಯ ದೇಶಗಳಿಗೂ ಇಂದಿನ ದಿನದಲ್ಲಿ ಇರುವ ಪ್ರಮುಖ ವ್ಯತ್ಯಾಸ ಸೋಶಿಯಲ್ ಸೆಕ್ಯುರಿಟಿ. ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡೂ ಜನರಿಗೆ ಉಚಿತವಾಗಿ ಸಿಗುತ್ತದೆ. ಈ ಮಾತು ಅಮೆರಿಕಾ ದೇಶಕ್ಕೆ ಅನ್ವಯಿಸುವುದಿಲ್ಲ. ಜನ ಸಾಮಾನ್ಯ ತನ್ನ ಆರೋಗ್ಯದ ಖರ್ಚಿನ ಬಗ್ಗೆ ಹೆಚ್ಚು ಚಿಂತಿತನಾಗುವ  ಅವಶ್ಯಕತೆಯಿಲ್ಲ. ಸರಕಾರ ತನ್ನ ಪ್ರತಿಯೊಬ್ಬ...

ಅಂಕಣ ಪ್ರಚಲಿತ

ಒಬ್ಬ ಸಂತೋಷ್ ತಮ್ಮಯ್ಯರನ್ನು ಬಂಧಿಸಿದರೆ ಇತಿಹಾಸದ ಸತ್ಯ ಅನಾವರಣಗೊಳಿಸುವ ನೂರು ಸಂತೋಷ್ ತಮ್ಮಯ್ಯರು ಹುಟ್ಟುತ್ತಾರೆ, ನೆನಪಿರಲಿ!

“ಅರಿಮುಕ್ಕೆಲೆ ಪೋಂಡ ತೌಡುಮುಕ್ಕೆಲೆ ಬರುವೆ” ಎಂದು ತುಳುವಿನಲ್ಲಿ ಒಂದು ಗಾದೆ. ಅಕ್ಕಿ ಮುಕ್ಕುವವನು ಹೋದನಲ್ಲಾ ಎಂದು ಸಂತೋಷಪಟ್ಟರೆ, ಆತನ ನಂತರ ಬರುವಾತ ಅಕ್ಕಿಯನ್ನಷ್ಟೇ ಅಲ್ಲ, ಅಕ್ಕಿಯ ತೌಡನ್ನೂ ಮುಕ್ಕುವಾತ ಆಗಿರಬಹುದು ಎಂಬುದು ಅರ್ಥ. ಕರ್ನಾಟಕದ ರಾಜಕೀಯ ರಂಗದಲ್ಲಿ ಈಗ ಹಾಗಾಗಿದೆಯೇ ಎಂದು ಅನುಮಾನ. ಹಿಂದೂವಿರೋಧಿ, ಟಿಪ್ಪುಪ್ರೇಮಿ ಸಿದ್ದರಾಮಯ್ಯ...

ಅಂಕಣ ಪ್ರಚಲಿತ

ಕರ್ನಾಟಕಕ್ಕೆ ಏನ್ರೀ ಮಾಡಿದ್ದಾರೆ ಮೋದಿ?

ಮೋದಿ! ಸದ್ಯಕ್ಕೆ, ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಅಪರೂಪದ ರಾಜಕಾರಣಿ. ಯಾವತ್ತು ಈ ಮೋದಿ ಗುಜರಾತಿನಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿ ಮಾಮೂಲಿ ರಾಜಕಾರಣಿ ತಾನಲ್ಲ ಎಂಬುದನ್ನು ಸಾಬೀತುಮಾಡಲು ಶುರು ಮಾಡಿದರೋ, ಅಂದಿನಿಂದಲೇ ಅರ್ಬನ್ ನಕ್ಸಲರು ಜಾಗೃತರಾಗಿ ಕೆಲಸ ಶುರುಮಾಡಿದರು. ಬದಲಾದ ಸಮಯದಲ್ಲಿ ಮೋದಿ ಪ್ರಧಾನಿಯಾದರು.  ಮೋದಿಗೆ ವೀಸಾ...

Featured ಅಂಕಣ ಪ್ರಚಲಿತ

ಅಂತಿಂತ ಹಬ್ಬವಲ್ಲ – ಇದು ‘ಮಂಗಳೂರು ಸಾಹಿತ್ಯ ಹಬ್ಬ’

ಎಲ್ಲಿ ಮನ ಕಳುಕಿರದೊ, ಎಲ್ಲಿ ತಲೆ ಬಾಗಿದರೋ ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ ಎಲ್ಲಿ ಮನೆಯೋಗ್ಗಟ್ಟು, ಸಂಸಾರ ನೆಲೆಗಟ್ಟು ಧೂಳೊಡೆಯದಿಹುದೊ ತಾನಾ ನಾಡಿನಲ್ಲಿ ಒಂದು ಉತ್ತಮ ಸಮಾಜ ನಿರ್ಮಾಣದ ಕನಸನ್ನು ಹೊತ್ತ ಪ್ರಾರ್ಥನಾ ಗೀತೆಯ ಸಾಲು ಇದು. ಅಂತಹ ಸಮಾಜದ ನಿರ್ಮಾಣವಾಗಬೇಕಾದರೆ ಉತ್ತಮ ಕಲೆ-ಸಾಹಿತ್ಯದಂತಹ ಧನಾತ್ಮಕ ವಿಚಾರಗಳು ನಮ್ಮ ಸುತ್ತಮುತ್ತ ತುಂಬಿರುವುದು...