ಸೆಪ್ಟೆಂಬರ್ ೫ಕ್ಕೆ ರಾಜ್ಯದಲ್ಲಿ ಹೊತ್ತಿಕೊಂಡ ಕಾವೇರಿ ಕಿಚ್ಚು ನಿನ್ನೆ ಮೊನ್ನೆಗೆ ಸ್ವಲ್ಪ ಮಟ್ಟಿಗೆ ತಣ್ಣಗಾದಂತಿದೆ. ಕಾವೇರಿ ನಿರ್ವಹಣ ಮಂಡಳಿ ರಚಿಸಲು ಹೇಳಿದ್ದ ಸುಪ್ರೀಂ ಕೋರ್ಟ್ ರಾಜ್ಯದ ಮಟ್ಟಿಗೆ ತುಂಬಾ ಹಿನ್ನಡೆಯನ್ನುಂಟು ಮಾಡಿತ್ತು. ಕೇಂದ್ರ ಸರ್ಕಾರದ ಮದ್ಯ ಪ್ರವೇಶದಿಂದ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಇದು ರಾಜ್ಯದ ಮಟ್ಟಿಗೆ...
ಅಂಕಣ
ಬದಲಾವಣೆ ತರುತ್ತೇವೆ ಎಂದವರು ಸದ್ಯ ಮಾಡುತ್ತಿರುವುದಾದರು ಏನು?
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಬಹುಮತವನ್ನು ಪಡೆದು ಅಧಿಕಾರದ ಗದ್ದುಗೆಯನ್ನೇರಿದಾಗ ಕೇವಲ ದೆಹಲಿಯ ಜನ ಮಾತ್ರ ಅಲ್ಲ, ಇಡೀ ದೇಶವೇ ಅರವಿಂದ್ ಕೇಜ್ರಿವಾಲರ ಮೇಲೆ ಭರವಸೆಯ ಆಶಾಗೋಪುರವನ್ನೇ ಇಟ್ಟುಕೊಂಡಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯ ಹೊರತಾಗಿ ಹೊಸ ರಾಜಕೀಯ ಶಕ್ತಿಯೊಂದು ಉದಯವಾಗಿ ಈ ಎರಡೂ ಪಕ್ಷಗಳಿಂದ ಸಾವಿರ ಪಾಲು ಒಳ್ಳೆಯ ರೀತಿಯ ಆಡಳಿತ ಕೊಡುತ್ತದೆ...
ಜಗತ್ತಿನ ಜಟಿಲ ಕಾರ್ಯಾಚರಣೆಯ ಕ್ಷಣಗಳು…
ಲೀಪಾ.. ಅತ್ಯಂತ ಜಟಿಲ ಮತ್ತು ಊರಿನ ಜನರೇ ಸುಲಭಕ್ಕೆ ತಲುಪಲಾರದ ಹೊರವಲಯದ ಪರ್ವತ ಪ್ರದೇಶವೆಂದರೆ ಅದಿನ್ನೆಂಗಿದ್ದೀತು. ಇಲ್ಲಿಗೆ ಬರೊಬ್ಬರಿ 24 ಕಿ.ಮೀ. ದೂರದಲ್ಲಿರುವ ರೈಸಿನ್ ಎಂಬ ಇದ್ದುದರಲ್ಲಿ ಚಿಕ್ಕ ಪಟ್ಟಣದ ಬಳಿಯೆ ವಾಹನಗಳು ನಿಂತು ಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಇಲ್ಲಿಗೆ ಜನರನ್ನು ಹೊತ್ತುಕೊಂಡು...
ಜನಶ್ರೀ ಅನಂತ ಚಿನಿವಾರ್ ಅವರಿಗೆ ಶ್ರೀ ಸಾಮಾನ್ಯನ ಉತ್ತರ
ಸನ್ಮಾನ್ಯ ಶ್ರೀ ಶ್ರೀಯುತ ಅನಂತ್ ಚಿನಿವಾರ್ ಪ್ರಕಾಶ್ ರೈ ಅವರಿಗೆ ತಮ್ಮ ಸಂಪಾದಕೀಯದಲ್ಲಿ ಕೇಳೋ ಪ್ರಶ್ನೆಗಳಿಗೆ ಶ್ರೀ ಸಾಮಾನ್ಯ “(ಜನ ಶ್ರೀ ) ಅಲ್ಲಾ” ಕನ್ನಡಿಗನೊಬ್ಬನ ಉತ್ತರ ೧. ಶ್ರೀ ಶ್ರೀಯುತ ಅನಂತ್ ಚಿನಿವಾರ್ ಸಾರ್ ಹೇಳ್ತಾರೆ ಪ್ರಕಾಶ್ ರೈ ತಮ್ಮ ವೃತ್ತಿ ಬದುಕಿನ ಸಫಲತೆ ತಮಿಳುನಾಡಿನಲ್ಲಿ ಕಂಡುಕೊಂಡಿದ್ದಾರೆ . ಅದಿಕ್ಕೆ ಅವರು ತಮಿಳು ಹಿತಾಸಕ್ತಿ ಪರ ವಹಿಸಿ...
ಮಹಾಪುರುಷರ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಯೆಂದರೆ ಇದೇ ಅಲ್ಲವೇ?
“ರತ್ನ ಗರ್ಭ ಭಾರತಿ” ಎಂಬ ಮಾತಿದೆ. ಭಾರತದಲ್ಲಿ ಹುಟ್ಟುವುದೆಲ್ಲಾ ರತ್ನಗಳೇ. ಒಬ್ಬರೋ ಇಬ್ಬರೋ ರಾಮಕೃಷ್ಣ ಪರಮಹಂಸ,ವಿವೇಕಾನಂದ, ಶಂಕರ, ರಾಮಾನುಜ, ಮಧ್ವಾಚಾರ್ಯರು ,ಬುದ್ಧ, ಬಸವಣ್ಣ, ಮಹಾವೀರ, ಗಾಂಧಿಯಂತಹ ಅನೇಕಮಹಾಪುರುಷರು ಆಗಿಹೋಗಿದ್ದಾರೆ. ಪ್ರತಿಯೊಬ್ಬ ಮಹಾಪುರುಷರ ಕಾಲವಾದ ಮೇಲೆ ಅವರನ್ನು ಹೂಳುವ ಬದಲು ಬಿತ್ತಿ ಮತ್ತಷ್ಟು ಮಹಾಪುರುಷರು...
ಕ್ಯಾನ್ಸರ್’ಗೆ ಅರಿಶಿನ ಎಂಬ ಮಹಾಮಂತ್ರ …
‘ಅರಿಶಿನ’ ಭಾರತೀಯರ ಬದುಕಿನ ಒಂದು ಅವಿಭಾಜ್ಯ ಅಂಗ. ನಿತ್ಯ ಪೂಜೆ; ಹಬ್ಬಹರಿದಿನಗಳಲ್ಲಿ ಅರಿಶಿನ ಇರಲೇಬೇಕು. ಅದಿಲ್ಲದೆ ಯಾವ ಶುಭಕಾರ್ಯವೂ ನಡೆಯುದಿಲ್ಲ. ಆಹಾರ ಪದ್ಧತಿಯಲ್ಲೂ ಕೂಡ ಅರಿಶಿನದ ಪಾತ್ರ ಅಷ್ಟೇ ಪ್ರಮುಖವಾಗಿದೆ. ಅರಿಶಿನವಿಲ್ಲದೆ ಭಾರತೀಯರಿಗೆ ಅಡುಗೆಯೇ ಇಲ್ಲ. ಅಲ್ಲದೇ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಮನೆಮದ್ದುಗಳಲ್ಲಿಯೂ ತೀರ ಅವಶ್ಯಕ...
ಭಾರತದ ಹೆಮ್ಮೆಯ ನಾವಿಕ ಐಆರ್’ಎನ್’ಎಸ್’ಎಸ್(IRNSS)
21ನೇ ಶತಮಾನ ತಂತ್ರಜ್ಞಾನ ಕ್ರಾಂತಿಯನ್ನು ಕಂಡ ಶತಮಾನ. ಮನುಷ್ಯನ ಬೆರಳ ತುದಿಯಲ್ಲಿ ಜಗತ್ತೇ ಅವಿತು ಕುಳಿತಿದೆ. ಎಲ್ಲವೂ ಇಂಟರ್ನೆಟ್, ಎಲ್ಲೆಡೆಯೂ ಇಂಟರ್ನೆಟ್. ಇಂಟರ್ನೆಟ್ ಇಲ್ಲದೆ ಮನುಷ್ಯ ಬದುಕಿರಲು ಸಾಧ್ಯವೇ ಇಲ್ಲ. ಹೌದು ಇದೊಂತರ ಮನುಷ್ಯ ಬದುಕಲು ಆಮ್ಲಜನಕ ಹೇಗೆ ಅಗತ್ಯವೋ ಹಾಗೇ ಈ ಇಂಟರ್ನೆಟ್ ಕೂಡ ಬಹಳಾ ಮುಖ್ಯ. ಮನೋರಂಜನೆಯಿಂದ ಹಿಡಿದು ಬಿಸಿನೆಸ್ ತನಕ...
ಸ್ವಾತಂತ್ರ್ಯ ಹೋರಾಟ ಹಾಗೂ ಆರ್‍ಎಸ್‍ಎಸ್‍ನ ಪಾತ್ರ
ಅದು ‘ವಂದೇ ಮಾತರಂ’ನ್ನು ಬ್ರಿಟೀಷರು ನಿಷೇಧಿಸಿದ್ದ ಕಾಲ. ರಕ್ತದ ಕಣಕಣದಲ್ಲೂ ದೇಶ ಪ್ರೇಮವನ್ನು ಜಾಗೃತಗೊಳಿಸುತ್ತೇ, ಬ್ರಿಟೀಷರ ವಿರುದ್ಧ ಭಾರತೀಯರ ಐಕ್ಯತೆಗೆ ಪ್ರಬಲ ಅಸ್ತ್ರವಾಗಲಿದೆ ಎಂಬ ಒಂದು ಭಯವೇ ಅಂದು ಬ್ರಿಟೀಷರಿಗೆ ವಂದೇ ಮಾತರಂ ಮೇಲೆ ಆಕ್ರೋಶ ಮೂಡಲು ಕಾರಣವಾಗಿತ್ತು! ಅಂದಿನ ಪರಿಸ್ಥಿತಿ ಅದ್ಹೇಗಿತ್ತು ಎಂದರೆ ಎಲ್ಲಿ ‘ವಂದೇ ಮಾತರಂ’ನ ಸ್ವರ ತರಂಗಗಳು ಕೇಳುತ್ತೋ...
ನೀಲಿ ’ಮಳೆ ಕವಿ’ – ಜಯಂತ್ ಕಾಯ್ಕಿಣಿ
ಆಗೊಂದಷ್ಟು ದಿನ ಕನ್ನಡ ಚಲನಚಿತ್ರಗಳಲ್ಲಿನ ಹಾಡುಗಳು ಏಕೋ ಅಷ್ಟಾಗಿ ಮನಸ್ಸು ತಟ್ಟುತ್ತಿರಲಿಲ್ಲ. ಹಾಡುಗಳನ್ನು ಎಲ್ಲೊ ಒಮ್ಮೊಮ್ಮೆ ಗುನುಗುನಿಸಬೇಕೆನಿಸಿದರೂ ಅದರ ಸಾಹಿತ್ಯ ನೆನಪಿರುತ್ತಿರಲಿಲ್ಲ. ಅವುಗಳಲ್ಲೊಂದಿಷ್ಟು ಬೇರೆ ಬೇರೆ ಭಾಷೆಯ ಪದಗಳು. ಕನ್ನಡದ ಶಬ್ಧಕೋಶದಲ್ಲಿ ಕೋಟಿಗಟ್ಟಲೆ ಪದಗಳಿದ್ದರೂ ಯಾವುದೋ ಭಾಷೆಯ ಪದಗಳ ಬಳಕೆಯೇ ಹೆಚ್ಚಿರುತ್ತದೆಯಲ್ಲ ಎಂಬ ಸಣ್ಣ ನೋವು...
ಕನ್ನಡೇತರರರಿಗೆ ಕನ್ನಡ ಕಲಿಯಲು ನೀವು ಹೇಗೆ ಸಹಾಯ ಮಾಡಬಹುದು?
“ಅಯ್ಯೋ, ಅವರು ೨೦ ವರ್ಷದಿಂದ ಬೆಂಗಳೂರಿನಲ್ಲೇ ಇದ್ದಾರೆ. ಆದ್ರೂ ಅವರಿಗೆ ಒಂದ್ ಪದ ಕನ್ನಡ ಅರ್ಥ ಆಗೋಲ್ಲ”; “ಇಲ್ಲಿನ ಅನ್ನ–ನೀರು ಬೇಕು, ಭಾಷೆ ಮಾತ್ರ ಬೇಡ. ಇದ್ಯಾವ ನ್ಯಾಯ?”; “ಕನ್ನಡ ಗೊತ್ತಿಲ್ವಾ? ಎಲ್ಲಿಂದ ಬಂದ್ಯೋ ಅಲ್ಲಿಗೇ ವಾಪಸ್ ಹೋಗು” ಇಂತಹ ಸುಮಾರು ಮಾತುಗಳು ನಮಗೆಲ್ಲರಿಗೂ ದಿನನಿತ್ಯ ಕೇಳಿಬರುತ್ತದೆ. ಮೌಖಿಕ ಸಂಭಾಷಣೆಯಲ್ಲಾಗಲೀ, ಅಥವಾ...