ಅಂಕಣ

ಅಂಕಣ

ಕನ್ನಡ ಚಿತ್ರರಂಗ ಬದಲಾಗಲು ಇದು ಪರ್ವಕಾಲ

ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ಕನ್ನಡದಲ್ಲಿ ಕೆಲವೊಂದು ಹೊಸ ಅಲೆಯ ಸಿನಿಮಾಗಳು ಬಂದವು.ಅವುಗಳಲ್ಲಿ ಸ್ಟಾರ್ ನಟ-ನಟಿಯರಿರಲಿಲ್ಲ.ದೊಡ್ಡ ನಿರ್ದೇಶಕರಿರಲಿಲ್ಲ.ಭರ್ಜರಿ ಫೈಟ್ಸ್’ಗಳು,ಐಟಂ ಸಾಂಗ್’ಗಳು ಇರಲಿಲ್ಲ.ಬಿಡುಗಡೆಗೆ ಮುನ್ನ ಅವುಗಳಿಗೆ ಹೆಚ್ಚು ಪ್ರಚಾರವೂ ಸಿಗುತ್ತಿರಲಿಲ್ಲ.2013ರಲ್ಲಿ ಬಂದ ‘ಲೂಸಿಯಾ’ ದಿಂದ ಹಿಡಿದು ಮೊನ್ನೆ ಮೊನ್ನೆಯ ‘ರಾಮಾ ರಾಮಾ ರೆ’ ಗಳ ತನಕ...

ಅಂಕಣ

ಚಿತ್ರಗುಪ್ತನ ಕತೆಗಳು

  ‘ಚಿತ್ರಗುಪ್ತನ ಕತೆಗಳು’—(ಕತೆಗಳು) ಲೇಖಕ; ಕೆ.ಸತ್ಯನಾರಾಯಣ ಪ್ರಕಾಶಕರು: ಅಭಿನವ, 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಳ್ಳಿ, ಬೆಂಗಳೂರು-40 ಪ್ರಥಮ ಮುದ್ರಣ: 2015, ಪುಟಗಳು: 124, ಬೆಲೆ: ರೂ.100-00                 ಕೆ.ಸತ್ಯನಾರಾಯಣರ ಈ ಕಥಾ ಸಂಕಲನದಲ್ಲಿ ಮೂವತ್ತು ಕತೆಗಳಿವೆ. ಸಣ್ಣಕತೆಗಳ ಸಾಮಾನ್ಯವಾದ ಉದ್ದಳತೆಗಿಂತ ಈ ಕತೆಗಳು...

ಅಂಕಣ

ಅಳುತ್ತಾ ಬಂದಳು…ಅಳುತ್ತಲೇ ಹೋದಳು…ಈಕೆ ನಟನಾ ಜಗತ್ತಿನ ಶಿರೋಮಣಿ!

 Chand tanha hai asman tanha Dil mila hai kahan kahan tanha Bujh gai aas chup gaya tara Thartharata raha dhuan tanha ಸುಂದರ ಚಂದಿರ, ಶಾಂತ ಅಂಬರ, ಜೊತೆಗೆ ಪ್ರೀತಿಸುವ ಹೃದಯ. ಇವಿಷ್ಟೂ ಇದ್ದರೂ ಒಂಟಿತನವನ್ನು ಕಾಣುವ  ಮನ. ಬೆಳದಿಂಗಳ ಶಾಂತ ರಾತ್ರಿಯಲ್ಲಿ ಅಗಣ್ಯ ತಾರಾರಾಶಿಗಳ ನಡುವೆ ಸವಿ ಮಧುರ ಸ್ವರದಲ್ಲಿ ಹಾಡಿರುವ  ಈ ಹಾಡನ್ನು ಕೇಳುತ್ತಾ...

ಅಂಕಣ

ಉತ್ತರ ಪ್ರದೇಶ : ಪ್ರಬಲವಾಗಿದೆ ಜಾತಿ ಮಂತ್ರ, ಫಲಿಸಬಹುದು ಯಾರ ತಂತ್ರ??

ಅಧಿಕಾರವಿಲ್ಲದೇ ದಶಕಗಳೇ ಕಳೆದು, ಈಗ ಪಕ್ಷದ ಬಾವುಟ ಕಟ್ಟಲೂ ಜನರಿಲ್ಲದಂತಹ ದೈನೇಸೀ ಸ್ಥಿತಿ ತಲುಪಿರುವ ಕಾಂಗ್ರೆಸ್ ಪಕ್ಷ ಒಂದೆಡೆಯಾದರೆ, ರಾಜ್’ನಾಥ್, ಉಮಾಭಾರತಿ, ಕಲ್ಯಾಣ್ ಸಿಂಗ್ ಮೊದಲಾದ ಘಟಾನುಘಟಿ ನಾಯಕರಿದ್ದರೂ ಮೋದಿ ಅಲೆಯನ್ನೇ ನೆಚ್ಚಿಕೊಂಡು ಶತಾಯ ಗತಾಯ ಅಧಿಕಾರಕ್ಕೇರುವ ಪ್ರಯತ್ನದಲ್ಲಿರುವ ಬಿಜೆಪಿ ಇನ್ನೊಂದೆಡೆ, ಪಕ್ಷದಿಂದ ದಿನೇ ದಿನೇ ದೂರ ಹೋಗುತ್ತಿರುವ...

ಅಂಕಣ

ಬದಲಾವಣೆ ನಮ್ಮಿಂದಲೇ ಆರಂಭವಾಗಲಿ

ಭಾರತ ದೇಶವು ಹಳ್ಳಿಗಳ ನಾಡು. ದೇಶದ ಅಭಿವೃದ್ಧಿ ಆಗಬೇಕಾದರೆ ಮೊದಲು ಹಳ್ಳಿಗಳ ಅಭಿವೃದ್ಧಿಯಾಗಬೇಕು. ಹಾಗಾದರೆ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾದ್ಯವೆಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದರು. ಹೌದು! ಅವರು ಹೇಳಿದ್ದು ಅಕ್ಷರ ಸಹ ನಿಜ. ಇಂದು ಗಾಂಧೀಜಿಯವರ ಆ ಕನಸು ನಿಜವಾಗಬೇಕಾದರೆ ಆ ನಿಟ್ಟಿನಲ್ಲಿ ನಾವು ಮತ್ತು ನಮ್ಮ ಸರ್ಕಾರಗಳು ಕಾರ್ಯನಿರ್ವಹಿಸುವ ಅಗತ್ಯ ನಮ್ಮ...

ಅಂಕಣ

ಮುಗ್ಧ ಚೇತನ

ಶುಕ್ರವಾರ ಸಂಜೆ, ಆಗ ತಾನೆ ಆಫೀಸಿನಿಂದ ಮನೆಗೆ  ಬಂದು, “ಅಬ್ಬಾ ನಾಳೆ,ನಾಡಿದ್ದು ರಜೆ” ಎಂದು ಮನಸ್ಸಿನಲ್ಲಿಯೇ ಖುಷಿ ಪಡುತ್ತಿದ್ದಂತೆಯೇ ನನ್ನ ಫೋನು ರಿಂಗಣಿಸಿತು, ಯಾವುದೋ ಹೊಸ ನಂಬರ್, ಯಾರಿರಬಹುದು ಎಂದು ಫೋನ್  ರಿಸೀವ್ ಮಾಡಿ “ಹಲೋ…. ಯಾರು  ಮಾತಾಡ್ತಾ ಇರೋದು ” ಎಂದು ಕೇಳಿದಾಕ್ಷಣ,”ಹಲೋ…. ಅಭಿ ಅಣ್ಣನಾ...

ಅಂಕಣ

ಟಿಪ್ಪು: ಕಾಂಗ್ರೆಸ್ಸಿನ ಅನ್ನ ಭಾಗ್ಯ??

ಭವ್ಯ ಭಾರತ ದೇಶದೋಳ್, ವೈವಿಧ್ಯಮಯ ರಾಜ್ಯ ಕರ್ನಾಟಕದೋಳ್, ಸಧ್ಯ ಮಾತೆಯರಾದ ಕಾವೇರಿ ಮತ್ತು ಮಹದಾಯಿಗಳು ಶಾಂತರಾಗಿದ್ದಾರೆ, ಆದರೆ ಪರ-ವಿರೋಧ, ವಾದ-ಪ್ರತಿವಾದಗಳಿಂದ ಭಾರಿ ಚರ್ಚೆಯಲ್ಲಿರುವ ಹಾಟ್ ಕೆಕ್ ಆಫ್  ಮೀಡಿಯಾ ಅಂದ್ರೆ ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲ್ಪಡುತ್ತಿರುವ ವಿವಾದಿತ ಟಿಪ್ಪು ಜಯಂತಿ.             ಚಿತ್ರದುರ್ಗದಲ್ಲಿ ನಾಯಕ ಸಮುದಾಯದ ಕಗ್ಗೋಲೆಗಳು...

ಅಂಕಣ

ಬಡತನ ನಿರ್ಮೂಲನೆ, ಪಟಾಕಿ ದುಡ್ಡು ಎಂಬ ಅಪ್ರಾಯೋಗಿಕ ಸಮೀಕರಣ

ದೀಪಾವಳಿ ಬರುತ್ತಿದ್ದಂತೆ ಎಲ್ಲ ಕಡೆಯಲ್ಲೂ ಪಟಾಕಿ ಹೊಡೆಯುವುದರ ಬಗ್ಗೆ ಮಾತು ಕೇಳಿಬರುತ್ತದೆ.  ಪಟಾಕಿ ಹೊಡೆಯುವ ದುಡ್ಡನ್ನು ಬಡವರಿಗೆ ಕೊಡಿ ಎಂಬ ಔದರ್ಯ ಕೆಲವರದಾದರೆ ಇನ್ನೂ ಕೆಲವರದು ಪಟಾಕಿಯಿಂದಾಗುವ ಪರಿಸರ ಮಾಲಿನ್ಯವಾಗುತ್ತೆ ಎಂಬ ಅಭಿಪ್ರಾಯ. ಇನ್ನೂ ಸ್ವಲ್ಪ ಜನ ಪಟಾಕಿಯ ಶಬ್ದದಿಂದ ದನ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಎಂಬ ವಾದ. ಸರಿ ಇದೆಲ್ಲದರ ಹಿಂದೆ...

Featured ಅಂಕಣ

ಬದುಕಿನ ಹ್ಯಾಪಿ ಎಂಡಿಂಗ್ ಯಾವುದು..?

         ಸಾಮಾನ್ಯವಾಗಿ ನಮ್ಮೆಲ್ಲರಿಗೂ ಹ್ಯಾಪಿ ಎಂಡಿಂಗ್ ಇಷ್ಟವಾಗುತ್ತದೆ. ಸಣ್ಣ ಕಥೆ ಇರಲಿ; ಕಾದಂಬರಿ ಇರಲಿ ಅಥವಾ ಸಿನಿಮಾ ಇರಲಿ ಹ್ಯಾಪಿ ಎಂಡಿಂಗ್ ಆದಲ್ಲಿ ಏನೋ ಒಂದು ಸಮಾಧಾನ. ಒಂದು ವೇಳೆ ದುರಂತದಲ್ಲಿ ಕೊನೆಗೊಂಡರೆ ಎಷ್ಟೋ ಸಮಯದವರೆಗೆ ‘ಆದರೂ ಹೀಗಾಗಬಾರದಿತ್ತು’ ಎನ್ನುವ ಭಾವ ಮನಸನ್ನ ಕೊರೆಯುತ್ತಿರುತ್ತದೆ. ಆದರೆ ಇದೆಲ್ಲ ಕೇವಲ ಒಂದು ಕಥೆಯ ಅಥವಾ ಸನ್ನಿವೇಶದ...

ಅಂಕಣ

ಯಾರು ಮಹಾತ್ಮ?- ೨

         ಆಗ ಕಾಂಗ್ರೆಸ್ಸಿನಲ್ಲಿ ಗಾಂಧಿಯವರದ್ದೇ ಅಂತಿಮ ಮಾತು. ಸರಿ ತಪ್ಪುಗಳ ವಿಚಾರವಾಗಿ ಅವರ ತೀರ್ಮಾನವೇ ಅಂತಿಮ ನಿರ್ಣಯ! ಅವರ ಮುಖಂಡತ್ವ ಬೇಕೆಂದಾದರೆ ಕಾಂಗ್ರೆಸ್ ಅವರ ನಿರ್ಧಾರಗಳನ್ನು ಒಪ್ಪಬೇಕಿತ್ತು. ಇಲ್ಲದಿದ್ದರೆ ಅವರು ತಮ್ಮದೇ ಹಾದಿ ಹಿಡಿಯುತ್ತಿದ್ದರು. ಹಾಗಾಗಿಯೇ ಕಾಂಗ್ರೆಸ್ ತನ್ನ ಬುದ್ಧಿಯನ್ನು ಅಕ್ಷರಶಃ ಗಾಂಧಿಗೆ ಮಾರಿಕೊಂಡಿತ್ತು. ಗಾಂಧಿಯ ಚಂಚಲತೆ...