೧೯೯೩ರಲ್ಲಿ ರಾಜಕುಮಾರ್ ಸಂತೋಷಿ ನಿರ್ದೇಶನದಲ್ಲಿ ಮೂಡಿಬಂದ ಹಿಂದಿ ಚಿತ್ರ ಧಾಮಿನಿ. ಮೀನಾಕ್ಷಿ ಶೇಷಾದ್ರಿ ಈ ಚಿತ್ರದ ನಾಯಕಿ. ಧಾಮಿನಿ ಎಂಬ ನೇರ ಹಾಗೂ ಮುಗ್ದ ಹುಡುಗಿಯ ಬದುಕಿನ ಚಿತ್ರಣವೇ ಧಾಮಿನಿ. ಚಿತ್ರದ ನಾಯಕ ಶೇಖರ್ (ರಿಷಿ ಕಪೂರ್) ನಾಯಕಿಯನ್ನು ಒಂದು ಸಿನಿಮಾ ಥಿಯೇಟರ್ ಬಳಿ ನೋಡುತ್ತಾನೆ ಮೊದಲ ನೋಟದಲ್ಲೇ ಧಾಮಿನಿ ಅವನಿಗೆ ಹಿಡಿಸುತ್ತಲೇ, ಅವಳ ರೂಪಕ್ಕಿಂತ ಅವಳ...
ಅಂಕಣ
ನಮ್ಮಲ್ಲಿನ ಬದಲಾವಣೆಯಿಂದ, ದೇಶದ ಬದಲಾವಣೆ ಸಾಧ್ಯ
ನೀವು ಬಸ್ಸಿನಲ್ಲೋ ಅಥವಾ ರೈಲಿನಲ್ಲೋ ಕುಳಿತಿರುತ್ತೀರಿ. ಆಗ ಎಲ್ಲಿಂದಲೋ ಒಂದು ಹಾಡು ಕೇಳಿ ಬರುತ್ತದೆ, ಯಾರೆಂದು ನೋಡುವ ತನಕ ಆ ವ್ಯಕ್ತಿ ನಿಮ್ಮ ಮುಂದೆ ನಿಂತು ‘ದಾನ ಮಾಡಿ ನಿಮಗೆ ಪುಣ್ಯ ಬರತ್ತೆ ಸಾಮಿ, ನಿಮ್ಮ ಮನೆ-ಮಕ್ಕಳಿಗೆಲ್ಲಾ ಆ ದೇವರು ಒಳ್ಳೆದು ಮಾಡ್ತಾನೆ’ ಎಂದು ಹೇಳುತ್ತಾ, ನಿಮ್ಮ ಮುಂದೆ ಕೈ ಚಾಚಿರುತ್ತಾನೆ. ಇದು ಒಂದು ರೀತಿಯ ಭಿಕ್ಷೆ ಬೇಡುವ ಕ್ರಮವಾದರೆ...
ಉಪಗ್ರಹಗಳಿಗೂ ಉಪದ್ರವಿಗಳು…!
(ಇವತ್ತು ಸರಿಯಾಗಿ ಡ್ರೈವಿಂಗ್ ಮಾಡಲೇ ಅರ್ಧದಷ್ಟು ಜನ ಕಂಗಾಲಾಗುತ್ತಾರೆ. ಇನ್ನು ಐದು ಸಾವಿರಕ್ಕೂ ಮಿಗಿಲಾದ ಕಾಂಬಿನೇಶನ್‍ಗಳನ್ನು ನಿಖರವಾಗಿ ಲೆಕ್ಕಾಚಾರ ಹಾಕಿ ಪ್ರತಿ ಉಪಗ್ರಹಗಳು ಇಲ್ಲಿ ಕೂತಿದ್ದಲ್ಲಿಂದಲೇ ನಮ್ಮ ಮಾತು ಕೇಳುವಂತೆ ಮಾಡುವ ಲಾಜಿಕ್ ಇದೆಯಲ್ಲ, ಹೆಚ್ಚಿನವರಿಗೆ ಅದೊಂದು ರಮ್ಯ ರೋಚಕ ಕಥಾನಕದಂತೆಯೇ ಹೊರತಾಗಿ ಅರಿವಿಗೇ ನಿಲುಕುವುದಿಲ್ಲ. ಆದರೆ ಈ ಸಾಧನೆಯ...
೦೪೭. ಕೈಯ ಹಕ್ಕಿಯ ಬಿಟ್ಟು, ಪೊದೆಯ ಹಕ್ಕಿಗೆ ಗುರಿಯಿಟ್ಟಂತೆ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೭ ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? | ಅರೆಬೆಳಕು ಧರೆಯೊಳೆಂದೊರಲಿ ಸುಖವೇನು ? || ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ | ಪರಿಕಿಸಿದೊಡದು ಲಾಭ – ಮಂಕುತಿಮ್ಮ || ೦೪೭ || ಮೊದಲಿನೆರಡು ಸಾಲುಗಳಲ್ಲಿ ಸರ್ವೇ ಸಾಧಾರಣವಾಗಿ ಕಾಣಿಸುವ ಮನುಜ ಪ್ರವೃತ್ತಿ ಹೇಗೆ ಬಿಂಬಿತವಾಗಿದೆ ನೋಡಿ. ನಾವಂದುಕೊಂಡಂತೆ ನಡೆಯದ ಪ್ರತಿ...
ಶಿವಾಜಿ ಇಂದಿಗೆಷ್ಟು ಪ್ರಸ್ತುತ?
ಕಾಲ ಸುಮಾರು 1643, ಪುಣೆಯ ಪಕ್ಕದಲ್ಲಿ ರಾಂಝ್ಯಾ ಎಂಬ ಒಂದು ಹಳ್ಳಿ. ಹಳ್ಳಿಯ ದುಷ್ಕರ್ಮಿ ಪಟೇಲನೊಬ್ಬ ಓರ್ವ ವಿಧವೆಯನ್ನು ಮಾನಭಂಗ ಮಾಡಿದ ಸುದ್ದಿ ಆ ಪ್ರಾಂತದ ಉಸ್ತುವಾರಿ ಹೊತ್ತಿದ್ದ, ಬಿಜಾಪುರದ ಸರದಾರನೊಬ್ಬನ ಮಗನ ಕಿವಿಗೆ ಬಿತ್ತು. ವಿಧರ್ಮೀಯರ ದುರಾಡಳಿತದಿಂದಾಗಿ ಇಂಥಹ ಹೀನಕೃತ್ಯಗಳು ಮಾಮೂಲಾಗಿದ್ದಂತಹ ಆ ಸಂದರ್ಭದಲ್ಲಿ ತನ್ನನ್ನು ಕೇಳುವರಾರು? ಎಂಬ ಗರ್ವ ಆ...
ವೇಶ್ಯಾವೃತ್ತಿ, ಕೇಳುವವರಿಲ್ಲ ಮಹಿಳೆಯರ ದುಃಸ್ಥಿತಿ
ಅವಳ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಜೊತೆಗೆ ಎರಡು ಪುಟ್ಟ ಮಕ್ಕಳ ಸಂಸಾರ ಬೇರೆ. ಗಂಡನೋ ಮಹಾನ್ ಕುಡುಕ. ಹಾಗಾಗಿ ಮನೆಯಲ್ಲಿ ಒಂದು ಹೊತ್ತಿನ ಊಟವಿದ್ದರೆ, ಒಂದು ಹೊತ್ತು ಇರುತ್ತಿರಲಿಲ್ಲ. ಗಂಡ ದುಡಿದದ್ದೆಲ್ಲವನ್ನು ಕುಡಿದು ಹಾಳು ಮಾಡುತ್ತಿದ್ದ. ಹಾಗಾಗಿ ಇವಳೇ ಅವರಿವರ ಮನೆಯ ಮುಸುರೆ ತಿಕ್ಕಿ ಮಕ್ಕಳನ್ನು ಸಾಕುತ್ತಿದ್ದಳು. ಆದರೂ ಕೆಲವೊಮ್ಮೆ ಅವಳ ದುಡಿತ ಆ ಮಕ್ಕಳ...
ದಕ್ಷಿಣದಲ್ಲೊಂದು ದಿನ…
ಸ್ವಾರ್ಥತೆಯಂಬ ಕಾಮಾಲೆ ಕಣ್ಣಿನ ಮೇಲೆ ಹಳದಿ ಬಣ್ಣದ ಕನ್ನಡಕವನ್ನು ಧರಿಸಿರುವ ಜಗತ್ತಿನ ಯಾವುದೋ ಮೂಲೆಯಿಂದ ದೂರದ ಜಾತ್ರೆಗೆ ಹೊರಟ್ಟಿದ್ದ ಅಣ್ಣ ತಮ್ಮರ ಜೋಡಿ ಮನೆ ಬಿಟ್ಟು ಆಗಲೇ ನಾಲ್ಕು ತಾಸಾಗಿ, ಉರಿ ಬಿಸಿಲು ರಣವಾಗಿ, ಗಂಟಲು ಒಣಗಿ, ಕುಡಿಯಲು ನೀರು ಸಿಗದೇ, ಪರಿತಪಿಸುತ್ತಿದ್ದಿತು. ಅಣ್ಣ ಹೇಗೋ ತನ್ನ ಸಣ್ಣ ತಮ್ಮನನ್ನು ನೀರಿರುವ ಒಂದು ಕೆರೆಗೆ ಕರೆದುಕೊಂಡು ಹೋದ...
ಕಾಲೇಜು ಕಲಿಯದ ನೇಕಾರನ ಅರಸಿ ಬಂತು ಪದ್ಮ ಪುರಸ್ಕಾರ ಬಾಳೆಂಬ ನೂಲಿಗೆ ಸಾಧನೆಯ ನೇಯ್ಗೆ:
ನನ್ನ ಹೆಸರು ಚಿಂತಕಿಂದಿ ಮಲ್ಲೇಶಂ. ಹುಟ್ಟಿದ್ದು ತೆಲಂಗಾಣದ ಸಾರಿದಿಪೇಟೆಯಲ್ಲಿ. ಪೇಟೆ ಎಂಬ ಹೆಸರಿದ್ದರೂ ಅದೊಂದು ಹಳ್ಳಿ. ಕುಗ್ರಾಮ. ನಲಗೊಂಡ ಮತ್ತು ವಾರಂಗಲ್ ಎಂಬ ತೆಲಂಗಾಣದ ಎರಡು ಜಿಲ್ಲೆಗಳಲ್ಲಿರುವ ಸುಮಾರು 30,000 ನೇಕಾರರ ಪೈಕಿ ನಮ್ಮದೂ ಒಂದು ಕುಟುಂಬ. ನಮ್ಮಲ್ಲಿ ಆರೇಳು ಕ್ಲಾಸಿನ ನಂತರ ಕಲಿತವರು ಯಾರೂ ಇಲ್ಲ. ಹುಡುಗಿಯರು ಪ್ರಾಥಮಿಕ ಶಿಕ್ಷಣ ಪಡೆದು ಏಳನೇ...
ಗೊಂದಲ..
“ನನ್ನ ಮನಸ್ಸು ನೀ ಸಿಗುವ ಮೊದಲೆ ಈ ಸಂಬಂಧದಿಂದ ದೂರಾಗಿದೆ. ಆಗ ನನ್ನಲ್ಲಿ ಯಾವ ಆಸೆಗಳೂ ಇರಲಿಲ್ಲ. ಆದರೆ ನಿನಗೆ ನನ್ನ ಮದುವೆ ಆಗಲು ಮನಸ್ಸು ಒಪ್ಪುತ್ತಿಲ್ಲ. ಹಾಗೆಯೇ ಸಲುಗೆಯಿಂದ ಇರಲು ನನಗಾಗ್ತಿಲ್ಲ. ನಿನ್ನೊಂದಿಗಿನ ಪ್ರತಿಯೊಂದು ಇಡುವ ಹೆಜ್ಜೆಗಳೂ ನನಗದು ಹೊಸದು ಪವಿತ್ರವಾಗಿರಬೇಕು. ನೀನು ಬಾ. ಆದರೆ ನನ್ನ ಮನಸ್ಸು ನಿನಗಾಗಿ ಅಷ್ಟೆ. ಅರ್ಥ ಮಾಡಿಕೊ. ನನ್ನ...
ಎತ್ತ ಸಾಗಿದೆ ಪಯಣ?
ನಾವೆಲ್ಲರೂ ಬಹಳ ಸಡಗರದಿಂದಲೇ ಹೊಸವರ್ಷವನ್ನು ಬರ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದೆವು.ನನಸಾಗದ ಹಳೆಯ ಕನಸುಗಳ ಜೊತೆ ಇನ್ನಷ್ಟು ಹೊಸ ಕನಸುಗಳ ಮೂಟೆಯನ್ನು ಹೊತ್ತು ರೆಡಿಯಾಗಿದ್ದೆವು.ಹೊಸ ವರ್ಷದ ಆರಂಭವೆಂದರೇ ಹಾಗೆ ಉತ್ಸಾಹವೆಂಬ ಪಾಸಿಟಿವ್ ಶಕ್ತಿಯಿಂದ ಫುಲ್ ಚಾರ್ಜ ಆಗಿ ಆತ್ಮವಿಶ್ವಾಸದೊಂದಿಗೆ ಹಳೆಯ ತಪ್ಪುಗಳನ್ನೆಲ್ಲಾ ಮರುಕಳಿಸಲು ಬಿಡಬಾರದೆಂಬ...