ಅಂಕಣ

ಅಂಕಣ ಸ್ಪ್ಯಾನಿಷ್ ಗಾದೆಗಳು

ಮೆಟ್ಟಲಾಗದ ಚಪ್ಪಲಿಯನ್ನ ಬಿಡುವುದೇ ಲೇಸು

ಬದುಕಿನಲ್ಲಿ ಎಷ್ಟೊಂದು ಜನ ಬಂದು ಹೋಗುತ್ತಾರೆ ಅಲ್ಲವೇ? ಹಾಗೆ ನಮ್ಮ ಬದುಕಿನಲ್ಲಿ ಬಂದವರಲ್ಲಿ ಹಲವರು ಬಹಳ ಸರಳವಾಗಿ ಸುಲಭವಾಗಿ ಬೆರೆತು ಹೋಗುತ್ತಾರೆ. ಇನ್ನು ಕೆಲವರು ಮನಸ್ಸಿಗೆ ಕಿರಿಕಿರಿ ಮಾಡಲೆಂದೇ ಬರುತ್ತಾರೆ. ಹಾಗೆ ನೋಡಲು ಹೋದರೆ ಹಾಗೆ ನಮ್ಮ ಬದುಕಿಗೆ ಬಂದವರು ಯಾರು ಬೇಕಾದರೂ ಆಗಿರಬಹುದು. ಗೆಳೆಯ, ಸಹೋದ್ಯೋಗಿ, ಸಹೋದರ, ಸಹೋದರಿ ಕೊನೆಗೆ ಹೆತ್ತವರು ಯಾರಾದರೂ...

Featured ಅಂಕಣ ಪ್ರಚಲಿತ

ತಾಯಿಗೆ ತಕ್ಕ ಮಗ – ವಿಂಗ್ ಕಮಾಂಡರ್ ಅಭಿನಂದನ್!

ಇಡೀ ದೇಶವೇ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮುಖದಲ್ಲಿರುವ ಶಾಂತತೆ, ಮಾತಿನಲ್ಲಿರುವ ಹಿಡಿತ, ಕಣ್ಣಿನಲ್ಲರುವ ಶೌರ್ಯವನ್ನು ಕೊಂಡಾಡುತ್ತಿದೆ. ಮಿಗ್-21ರ ವೇಗ ಎಷ್ಟು ಗೊತ್ತಾ? ಪ್ರತಿ ಗಂಟೆಗೆ 2,229 ಕಿಮೀ ದೂರ ತಲಪುವಷ್ಟು. ಅಂದರೆ ಅದು ಶಬ್ಧಕ್ಕಿಂತ ದುಪ್ಪಟ್ಟು ವೇಗದಲ್ಲಿ ಚಲಿಸುತ್ತದೆ. ಇಂತಹ ವಿಮಾನವನ್ನು ನಿಯಂತ್ರಿಸುವುದೇ ಕಷ್ಟ ಇನ್ನು ಅದರ ಜೊತೆ ವೈರಿಯ...

ಅಂಕಣ ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಜೆಮ್ ಶೋ

ಊರಿಂದ ಹೊರಡುವ ಮುಂಚೆಯೇ ಸೊಸೆ `ನಿಮ್ಮನ್ನು ಜೆಮ್ ಶೋಗೆ ಕರೆದುಕೊಂಡು ಹೋಗುತ್ತೇನೆ. ಟಿಕೆಟ್ ಎಲ್ಲಾ ಕಾದಿರಿಸಿದ್ದೇನೆ’ ಎಂದಿದ್ದಳು. ಮುಂದಾಗಿ ದೊರೆತ ಮಾಹಿತಿಯಿಂದ ನನ್ನಾಕೆಗೆ ಖುಶಿಯೇ. ಅದಕ್ಕೇ ಮೊನ್ನೆ ಸಾಂತಾ ಮೋನಿಕಾಕ್ಕೆ ಮುತ್ತು ರತ್ನಗಳ ಮೇಳಕ್ಕೆ ಹೊರಡುವಾಗ ಯಾವ ತಕರಾರಿಲ್ಲದೆ ಹೊರಟುದು. ಇಲ್ಲಿಯ ಬಿಸಿಲು, ಚಳಿ ಎರಡೂ ಆಕೆಗೆ ಅತಿರೇಖವೇ ಆಗಿ ಹೊರಗೆ...

ಅಂಕಣ ಪ್ರವಾಸ ಕಥನ ಲೋಕವಿಹಾರಿ-ಸಸ್ಯಾಹಾರಿ

ಅಂದು ಪ್ರಣಯಕ್ಕೆ ಪ್ಯಾರಿಸ್! ಇಂದು ಪ್ರವಾಸಿಗರಿಗೆ ರಿಸ್ಕ್!

ಸ್ಥಳ ಯಾವುದೇ ಇರಲಿ, ಪ್ರವಾಸ ಹೊರಡುವುದೆಂದರೆ ಒಂಥರಾ ಖುಷಿ. ಅದಕ್ಕೆ ಕಾರಣ ಪ್ರತಿ ಟ್ರಿಪ್ ಒಂದು ಹೊಸ ಅನುಭವ ಕಟ್ಟಿ ಕೊಡುತ್ತೆ. ನೆನಪಿನ ಬುತ್ತಿಯ ಮತ್ತಷ್ಟು ಹಿಗ್ಗಿಸುತ್ತೆ. ಬದುಕಲ್ಲಿ ಕೊನೆ ತನಕ ನಮ್ಮ ಜೊತೆ ಬರುವುದು ನಮ್ಮ ನೆನಪುಗಳು ಮಾತ್ರ ಎಂದು ಅಚಲವಾಗಿ ನಂಬಿರುವ ನನಗೆ ಪ್ರತಿ ಪ್ರಯಾಣ/ಪ್ರವಾಸ ಒಂದು ಹೊಸ ಬದುಕು, ಆ ಬದುಕ ಬದುಕಲು ಒಂದು ಹೊಸ ಆಯಾಮ...

Featured ಅಂಕಣ ಪ್ರಚಲಿತ

ಭಾರತವು ಬದಲಾಗಿದೆ, ಬುದ್ಧಿಜೀವಿಗಳ ಮುಖವಾಡ ಬಯಲಾಗಿದೆ

ಅಮೆರಿಕದ ಮೇಲೆ 9/11 ದಾಳಿ ನಡೆದಾಗ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟದಲ್ಲಿ ಕೆಲಸ ಮಾಡುತ್ತಿದ್ದ ಮೂರು ಸಾವಿರಕ್ಕೂ ಹೆಚ್ಚು ಸಾಮಾನ್ಯ ಜನರು ಸಿಮೆಂಟ್ ಹಾಗೂ ಕಂಬಿಯಲ್ಲಿ ಸಿಕ್ಕಿ ಹೂತು ಹೋದರು. ಕೆಲವರು ಕಟ್ಟಡಕ್ಕೆ ವಿಮಾನ ಅಪ್ಪಳಿಸಿದಾಗ ಬುಗಿಲೆದ್ದ ಬೆಂಕಿಯಲ್ಲಿ ಭಸ್ಮವಾದರು. ಭಯೋತ್ಪಾದಕರ ಈ ಹೀನಾಯ ಕೃತ್ಯದಿಂದ ಒಂದು ಕಡೆ ಜನರ ಆಕ್ರಂದನ ಮುಗಿಲು ಮುಟ್ಟಿದ್ದರೆ...

Featured ಅಂಕಣ

ಅಶ್ರುತರ್ಪಣದ ನಮನ

ನಿನ್ನೆ (೧೪-೦೨-೨೦೧೯) ನಡೆದ CRPF ಯೋಧರ ಹತ್ಯೆ ಅತ್ಯಂತ ಅಮಾನುಷ. ಲೇಖನ ಬರೆಯುವ ಸಮಯದಲ್ಲಿ 40ಕ್ಕೂ ಹೆಚ್ಚು ಯೋಧರ ವೀರಮರಣದ ದುಃಖದ ವಾರ್ತೆಯಿಂದ ಮೈಬಿಸಿ ಏರಿತ್ತು. ಅದರ ಆಕ್ರೋಶ ಲೇಖನಿಯ ಮೂಲಕ ತಿಳಿಸ ಹೊರಟರೆ ಲೇಖನಿ ಹಿಡಿಯುವ ರೀತಿಯೇ ಮರೆತು ಹೋಗಿ ಕೈ ತಾನಾಗಿ ಆಯುಧವನ್ನು ಹಿಡಿದುಕೊಳ್ಳುವ ಹಾಗೆ  ಹಿಡಿದುಕೊಂಡು ಬಿಡುತ್ತಿದೆ. ಯಾರ ರಕ್ತ ಕುದಿಯುವುದಿಲ್ಲ ಹೇಳಿ...

ಅಂಕಣ

‘ಮಹಾಭಾರತ’-(ಮಹಾಭಾರತದ ಹದಿನೆಂಟು ಪರ್ವಗಳ ಕನ್ನಡ ಗದ್ಯರೂಪ)

‘ಮಹಾಭಾರತ’-(ಮಹಾಭಾರತದ ಹದಿನೆಂಟು ಪರ್ವಗಳ ಕನ್ನಡ ಗದ್ಯರೂಪ) ಲೇಖಕರು: ದೇವುಡು ನರಸಿಂಹ ಶಾಸ್ತ್ರಿ ಪುಟಗಳು: 508, ಬೆಲೆ: ರೂ. 300-00 ಪ್ರಕಾಶನ: ದೇವುಡು ಪ್ರತಿಷ್ಠಾನ, ಗಿರಿನಗರ, ಬೆಂಗಳೂರು ವಿತರಕರು: ಕೃಷ್ಣಯ್ಯ ಶೆಟ್ಟಿ & ಸನ್ಸ್, ಚಿಕ್ಕಪೇಟೆ, ಬೆಂಗಳೂರು ದೇವುಡು ನರಸಿಂಹಶಾಸ್ತ್ರಿಗಳ ಜನ್ಮಶತಮಾನೋತ್ಸವದ ವರ್ಷದಲ್ಲಿ ಅವರ ಎಲ್ಲಾ ಕೃತಿಗಳನ್ನು...

ಅಂಕಣ

ಚಳಿಗಾಲದ ಕಥೆ

ಸುಂದರವಾದ ಹಳ್ಳಿಯ ಸುಂದರವಾದ ಮುಂಜಾನೆ ಹೇಗಿರಬಹುದು? ಮಂಜಿನಿಂದ ಮುಚ್ಚಿಕೊಂಡ ಊರು, ಮಂಜಿನ ಮಬ್ಬಿನಲ್ಲಿ ಅಳಿಸಿಹೋದ ಕಾಲುದಾರಿಗಳು, ಇಬ್ಬನಿಯಲ್ಲಿ ಮಿಂದ ಹುಲ್ಲು ದಾರಿಯ ಕಡೆಗೆ ಬಾಗಿ ಸ್ವಾಗತಿಸುವ ಪರಿ, ಮರದ ಎಲೆಯಿಂದ ಎಲೆಗೆ ಧುಮುಕುವ ಇಬ್ಬನಿಯ ಹನಿಗಳ ಪಟಪಟ ಸದ್ದು, ರಾತ್ರಿಯೆಲ್ಲ ಉಪವಾಸ ಮಾಡಿದ ಪಕ್ಷಿಗಳು ಹಸಿವಿನ ಸಂಕಟಕ್ಕೋ, ಆಹಾರ ದೊರಕುವ ಸಂತೋಷಕ್ಕೋ...

Featured ಅಂಕಣ ಪ್ರಚಲಿತ

ಪ್ರಾಮಾಣಿಕತೆಯ ಮಾತು ಪಡೆದುಕೊಂಡ ತಾಯಿ – ನರೇಂದ್ರ ಮೋದಿ ಕಥನ 4

ಅಂತರಂಗ ಅರಿತ ನರೇಂದ್ರ ಮೋದಿ – ಕಥನ – 3   “ನಾನು ಪ್ರಧಾನಿಯಾದಾಗ ನನ್ನ ತಾಯಿಯ ಭಾವ ಹೇಗಿತ್ತು ಎನ್ನುವ ಪ್ರಶ್ನೆಯನ್ನು ಬಹಳಷ್ಟು ಜನ ನನ್ನಲ್ಲಿ ಕೇಳುತ್ತಾರೆ. ಅದಾಗಲೇ ‘ಮೋದಿ’ ಎನ್ನುವ ಹೆಸರು ಎಲ್ಲೆಡೆ ಪಸರಿಸಿತ್ತು, ನನ್ನ ಭಾವಚಿತ್ರಗಳು ಪ್ರಿಂಟ್ ಆಗಿ ಉತ್ಸಾಹ ತುಂಬಿತ್ತು. ಆದರೆ ನಾನು ಮುಖ್ಯಮಂತ್ರಿ ಆಗಿದ್ದೇ ನನ್ನ...

Featured ಅಂಕಣ ಪ್ರಚಲಿತ

ಬಡ ಮತ್ತು ಮಧ್ಯಮ ವರ್ಗಕ್ಕೆ ಜಾಕ್’ಪಾಟ್ ನೀಡಿದ ಇಂಟರಿಮ್ ಬಜೆಟ್

ನರೇಂದ್ರ ಮೋದಿ ನೇತೃತ್ವದ ಸರಕಾರ ಜೇಟ್ಲಿ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯೆಲ್ ಅವರು ಇಂಟರಿಮ್ ಬಜೆಟ್ ಅನ್ನು ಮಂಡಿಸಿದ್ದಾರೆ. ಏನಿದು ಇಂಟರಿಮ್ ಬಜೆಟ್? ಇದಕ್ಕೂ ಸಾಧಾರಣ ಬಜೆಟ್’ಗೂ ಏನಾದರೂ ವ್ಯತ್ಯಾಸವಿದೆಯೇ? ಎನ್ನುವುದನ್ನು ತಿಳಿದುಕೊಂಡು ನಂತರ ಇಂದಿನ ಬಜೆಟ್ ನ ಮುಖ್ಯಾಂಶಗಳತ್ತ ಗಮನಹರಿಸೋಣ. ಇಂಟರಿಮ್ ಬಜೆಟ್ ಎಂದರೇನು? ಇದು ಹೆಚ್ಚು ಕಡಿಮೆ ಪೂರ್ಣಪ್ರಮಾಣದ...