ಅಂದು 1965ರಲ್ಲಿ ಭೀಕರ ಬರಗಾಲಕ್ಕೆ ದೇಶತತ್ತರಿಸಿ ಹೋಗಿತ್ತು, ಗಡಿನಿಯಂತ್ರಣ ರೇಖೆಯನ್ನು ದಾಟಿ ದೇಶದಮೇಲೆ ದಾಳಿಮಾಡಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಶಾಸ್ತ್ರೀಜಿಯವರು ಯುದ್ಧವನ್ನು ಘೋಷಿಸಿದರು, ತತ್ಪರಿಣಾಮವಾಗಿ ಅಮೇರಿಕಾದಿಂದ ಆಮದಾಗುತ್ತಿದ್ದ ಗೋಧಿ ನಿಂತುಹೋಯಿತು. ಬರ – ಯುದ್ಧ – ಆಹಾರದ ಕೊರತೆ.. ದೇಶದ ಹೊಣೆಹೊತ್ತ ಲಾಲ್ ಬಹದ್ಧೂರ್...
ಅಂಕಣ
ಧ್ವನಿ ಲೋಕದ ನಭೋಮಂಡಲದಲ್ಲೊಂದು ಧ್ರುವತಾರೆ – ಶಮ್ಮಿ ನಾರಂಗ್
ಉತ್ತರ ಕರ್ನಾಟದ ಹಳ್ಳಿಗಳ ಆಡು ನುಡಿಯಂತೆ “ನಿದ್ದಿ, ಬುದ್ಧಿ,ಲದ್ದಿ” ನೆಟ್ಟಗಿದ್ದರೆ ಅದು ಮನುಷ್ಯ ಆರೋಗ್ಯವಾಗಿದ್ದಾನೆಂದರ್ಥ. ನನ್ನ ಪ್ರಕಾರ ಮನುಷ್ಯನ ಬುದ್ಧಿ ಚುರುಕಾಗಿರಬೇಕಾದರೆ “ನಿದ್ದಿ, ಬುದ್ಧಿ,ಲದ್ದಿ”-ಯೊಂದಿಗೆ ಸುದ್ದಿಯು ಅತ್ಯವಶ್ಯ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಜಗತ್ತಿನ ಆಗು ಹೋಗುಗಳ ಕುರಿತಾದ ನಿಖರ ಮಾಹಿತಿ ತಿಳಿದುಕೊಳ್ಳುವುದೂ ಅಷ್ಟೇ...
ದೈವದದ್ಭುತದರಿವು, ಮನುಜ ಮಹನೀಯತೆಯಲಿದೆ ಸುಳಿವು !
ಮಂಕುತಿಮ್ಮನ ಕಗ್ಗ ೫೯ ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ | ಮನಗಾಣಿಸಲು ನಿನಗೆ ದೈವದದ್ಬುತವ ? || ಮನುಜರೊಳಗಾಗಾಗ ತೋರ್ಪ ಮಹನೀಯ ಗುಣ | ವನುವಾದ ಬೊಮ್ಮನದು – ಮಂಕುತಿಮ್ಮ || ೫೯ || ಇದಂತು ದೇವರ ಮಹಿಮೆಯನ್ನು ನಿರ್ಯೋಚನೆಯಿಂದ ಒಪ್ಪಿಕೊಂಡ ಮನಸೊಂದು ಆಡಿದ ಮಾತಿನಂತಿದೆ. ದೈವದ ಅದ್ಭುತ ಶಕ್ತಿಯ ನಿರೂಪಣೆಗೆ, ನಂಬಿಕೆ ಬರುವುದಕ್ಕೆ, ಮನಗಾಣಿಸುವುದಕ್ಕೆ...
ಫಲಿತಾಂಶದ ಲೆಕ್ಕಾಚಾರಗಳು
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಈ ಬಾರಿಯೂ ‘ಫೀಮೆಲ್’ಗೈ’ ಸಾಧಿಸಿದ್ದಾರೆ. ಪ್ರತೀ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸುತ್ತಿರುವುದು ಹುಡುಗರ ಪಾಲಿಗೆ ನುಂಗಲಾರದ ತುತ್ತು. ಫಲಿತಾಂಶದ ಜೊತೆ ಜೊತೆಗೇ ಪ್ರಾದೇಶಿಕ ಹಣಾಹಣಿಯ ವಾದ ವಿವಾದಗಳೂ ಈ ಸಂದರ್ಭದಲ್ಲಿ ತೆರೆದುಕೊಳ್ಳುವುದೂ ಸಹಜ. ಕೆಲವು...
ಐಟಿಯೆಂದರೆ ಮಾತನಾಡಿದಷ್ಟು ಸುಲಭವಲ್ಲ!
ಭಾರತದಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ) ಕಾಲಿಟ್ಟು ಮೂರು ದಶಕಗಳೇ ಕಳೆದಿವೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್.ಸಿ.ಎಲ್. ಅಲ್ಲದೇ ಇನ್ನೂ ಹಲವು ಭಾರತೀಯ ಮೂಲದ ಕಂಪನಿಗಳು ಭಾರತದ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿದೆ. ಗೂಗಲ್, ಮೈಕ್ರೋಸಾಫ್ಟ್, ಅಕ್ಸೆಂಚರ್, ಐಬಿಎಮ್, ಕಾಗ್ನಿಜೆಂಟ್ ಮುಂತಾದ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಚೇರಿಗಳನ್ನು...
ವಿಂಡೀಸ್ ಕ್ರಿಕೆಟ್ : ಹಣವೆಂಬ ಸುಳಿಯಲ್ಲಿ ಪ್ರತಿಭೆಯ ಹುಡುಕಾಟ !!
ವಿಶ್ವ ಕ್ರಿಕೆಟ್ ನನ್ನೇ ದಶಕಗಳ ಕಾಲ ನಲುಗಾಡಿಸಿಬಿಟ್ಟಿದ್ದ ತಂಡವದು. ಆಡುವುದು ದೂರದ ಮಾತು, ಆ ತಂಡದ ಆಟಗಾರರನ್ನು ನೋಡಿಯೇ ಎದುರಾಳಿಯ ಮುಖದ ಬೇವಳಿಯುತಿತ್ತು. ಬ್ಯಾಟ್ ಹಿಡಿದು ಪಿಚ್ ಗೆ ಬಂದವನಿಗೆ ರನ್ ಗಳಿಸುವುದಕಿಂತ ಹೆಚ್ಚಾಗಿ ಜಿಂಕೆಯಂತೆ ಜಿಗಿಸಲ್ಪಡುತ್ತಿದ್ದ ಗುಂಡಿನ ವೇಗದ ಬೌಲ್ ಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಆ ತಂಡದ ವಿರುದ್ಧ ಪಂದ್ಯ...
ರಾಜಕೀಯದ ಸುಳಿಯಲ್ಲಿ ಮತಯಂತ್ರ – ಅಪಾಯದಲ್ಲಿ ಪ್ರಜಾತಂತ್ರ
ರಾಜನೀತಿಯನ್ನು ಕುರಿತ ತನ್ನ ಕೃತಿಯಲ್ಲಿ ಅರಿಸ್ಟಾಟಲ್ ಹೇಳುತ್ತಾನೆ, “ತೀವ್ರಗಾಮಿತ್ವ ಸ್ಥಿರತೆಯಿದ್ದಾಗ ಮಾತ್ರ ಸಿಗುವ ಭೋಗ (Radicalism is the luxury of stability). ಸರಾಗವಾಗಿ ನಡೆಯುತ್ತಿರುವ ಕಾನೂನನ್ನು ಬದಲಾಯಿಸುವ ಧೈರ್ಯ ರಾಜಕೀಯ ಸ್ಥಿರತೆಯಿದ್ದಾಗ ಮಾತ್ರ ಸಾಧ್ಯ. ಕಾನೂನುಗಳನ್ನು ಮನಸೋಯಿಚ್ಛೆ ಬದಲಾಯಿಸುವ ಚಾಳಿ ಒಂದು ಪಿಡುಗು...
ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು, ಇವಾಗಿಲ್ಲ ! 2
ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ ! – 1 ವ್ರಾತ್ ಆಫ್ ಗಾಡ್ / ಆಪರೇಷನ್ ಬಯೋನೆಟ್ ಪ್ರಧಾನಿ ಗೋಲ್ಡಾ ಮಿರ್ ನೇತೃತ್ವದಲ್ಲಿ ರಚನೆಯಾದ ಕಮಿಟಿ- X ಹತ್ಯಾಕಾಂಡದ ರೂವಾರಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ನಿರ್ಧರಿಸಿತು. ಈ ರೂವಾರಿಗಳು ವಿವಿಧ ಉದ್ಯೋಗಗಳನ್ನು ಮಾಡುತ್ತ ವಿಶ್ವದೆಲ್ಲೆಡೆ ಹಂಚಿ ಹೋಗಿದ್ದರು, ಇವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ...
ಪ್ರತಿಯೊಬ್ಬನ ಸ್ವಾಭಿಮಾನವೇ ದೇಶದ ಉತ್ತಮ ದಿನ
“ನಾವೆಲ್ಲಾ ಜನರಿಗೆ ಉಚಿತವಾಗಿ ನೀಡಿದ್ರು, ಜನರಿಗಿನ್ನೂ ಬುದ್ಧಿ ಬಂದಿಲ್ಲಾ. ಮೋದಿ ಮೋದಿ ಹೇಳ್ತಾರ್ರೀ ..!!!” ಎಂದು ಒಬ್ಬ ನಾಯಕರು ತಮ್ಮ ಆಪ್ತರಲ್ಲಿ ಹೇಳುತ್ತಾ ಇದ್ದರೆಂದು ಗಾಳಿಯ ಮಾತು ತೇಲಿ ಬಂತು. ಎಲ್ಲಾ ಭಾಗ್ಯಗಳು ಮನೆಯ ಮುಂದೆ ತಂದು ನಿಲ್ಲಿಸುವವರನ್ನ ಬಿಟ್ಟು, ಜನರ ಸಮಸ್ಯೆಯನ್ನು ಸಾಮಾನ್ಯ ಪತ್ರದಲ್ಲಿಯೇ ಆಲಿಸಿ ತಿಂಗಳಿಗೊಮ್ಮೆ ರೇಡಿಯೋದಲ್ಲಿ ನಮ್ಮ...
ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ ! – 1
ಭಾಗ 1 – ಮ್ಯೂನಿಚ್ ಹತ್ಯಾಕಾಂಡ: ಇಸ್ರೇಲ್ ಕೆಚ್ಚು ಪ್ರತಿಕಾರಕ್ಕೆ ಹೆಸರಾದ ದೇಶ. ಹಮ್ಮುರಭಿಯ ” ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ ”ನೀತಿ ಇನ್ನೆಲ್ಲಿ ಇದೆಯೋ ಗೊತ್ತಿಲ್ಲ. ಆದರೆ ಇಸ್ರೇಲ್ ಮಾತ್ರ ತನ್ನ ಶತ್ರುಗಳನ್ನು ನಿರ್ನಾಮ ಮಾಡುವ ಮೂಲಕ ಇಂದಿಗೂ ಪಾಲಿಸುತ್ತಿದೆ, . ಹಾಲಿವುಡ್ನ ಸಾಹಸ ಸಿನಿಮಾಕ್ಕೆ ಸ್ಪೂರ್ತಿಯಾಗುವ ಕತೆಯೇ ಈ ಲೇಖನ...