ಹೌದು… ಹುಟ್ಟುತ್ತಲೇ ಧರ್ಮದ ಅಫೀಮನ್ನು ಕುಡಿಸಿದ ಪರಿಣಾಮ, ಶ್ರೀನಗರ ಬರಿದಾದೀತು ಎನ್ನುವ ಸಾಮಾನ್ಯ ಇಕ್ವೇಶನ್ ಇವತ್ತು ಸ್ಥಳೀಯ ಯುವಕರಿಗೆ ಅರಿವಾಗದೇ ಹೋಗುತ್ತಿರುವುದು ದುರಂತ. ಅಸಲಿಗೆ ಇಂತಹ ಪ್ರದೇಶದಲ್ಲಿ ಕೋಟ್ಯಾಂತರ ವ್ಯಯಿಸಿ ರಾಜ್ಯಾವಾಳುವ ಆಸೆಯಾಗಲಿ, ಅಂತರಾಷ್ಟ್ರೀಯ ರಾಜಕೀಯ ದಾಹವಾಗಲಿ, ಗೆದ್ದು ಜಾಗತಿಕ ಮನ್ನಣೆ ಪಡೆಯುವ ಇರಾದೆಯಾಗಲಿ ಪಾಕಿಸ್ತಾನಕ್ಕೆ...
ಅಂಕಣ
೦೬೬. ದುಂದುಗಾರನವನೆಂದರೆ, ನೀ ಮಂದದೃಷ್ಟಿಯವನಾಗುವೆ ಮರುಳೆ..!
ಮಂಕುತಿಮ್ಮನ ಕಗ್ಗ ಟಿಪ್ಪಣಿ : ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ ? | ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ ? || ಕರ್ತನಾಲೋಚಿಸದ ದುಂದಿನವನೆಂಬ ನುಡಿ | ಯರ್ಧದೃಷ್ಟಿಯ ವಿವರ – ಮಂಕುತಿಮ್ಮ || ೦೬೬ || ಸೃಷ್ಟಿಯ ವೈವಿಧ್ಯತೆಯೆ ಅಪಾರ. ಸೃಷ್ಟಿ ಕಿರೀಟವಾದ ನರಮಾನವನಿಂದ ಹಿಡಿದು ಕ್ಷುದ್ರ ಹುಳು ಹುಪ್ಪಟೆ, ಕ್ರಿಮಿಕೀಟಗಳತನಕ ಇಲ್ಲಿ ಎಲ್ಲವು ಸಲ್ಲುವಂತಹ...
ಮೇಜರ್ ಮಡಿದನಂತರ, ಮಡದಿ ಕ್ಯಾಪ್ಟನ್ ಆದ ಒಂದು ಯಶೋಗಾಥೆ !
ಅವಳಿಗೆ ಮದುವೆ ಆದಾಗ ಕೇವಲ ಹತ್ತೊಂಬತ್ತು ವರ್ಷ ವಯಸ್ಸು. ಎಲ್ಲ ಹೆಣ್ಣು ಮಕ್ಕಳಂತೆ ಹಲವಾರು ಕನಸುಗಳನ್ನು ಹೊತ್ತು ಗಂಡನ ಮನೆಗೆ ಬಂದಿದ್ದಳು ಶಾಲಿನಿ. ಗಂಡ ಮೇಜರ್ ಅವಿನಾಶ್, ಭಾರತೀಯ ಸೈನ್ಯದಲ್ಲಿ ಆಫಿಸರ್. ಮದುವೆ ಆದನಂತರದಲ್ಲಿ ಓದುವುದನ್ನು ನಿಲ್ಲಿಸಲಿಲ್ಲ, ಕಾಲೇಜಿಗೆ ಹೋಗುವುದನ್ನು ಮುಂದುವರಿಸಿದಳು. 1999 ರಲ್ಲಿ ದಂಪತಿಗಳಿಗೆ ಮಗುವಾಯಿತು. ತಾಯಿಯಾಗಿ, ಮಡದಿಯಾಗಿ...
ಮೋದಿಯ ಹಿಂದಿ ಬೇಡ, ಅಂಬೇಡ್ಕರರ ಸಂಸ್ಕೃತ ಇರಲಿ
ಅದೊಂದು ದಿನ ಮಧ್ಯಾಹ್ನ ನಾಲ್ಕು ಗಂಟೆಗೆ ವಾಟ್ಸಾಪ್ ಮೆಸೇಜ್ ಬಂತು. ಸಂಜೆ ಆರು ಗಂಟೆಗೆ ಸರಿಯಾಗಿ ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ ಎಂಬ ವಿಷಯವಿಟ್ಟುಕೊಂಡು ಒಂದು ಹ್ಯಾಷ್ಟ್ಯಾಗ್ ಬಳಸಿ ಟ್ವಿಟ್ಟರ್ ಕ್ಯಾಂಪೇನ್ ಮಾಡುವವರಿದ್ದೇವೆ, ನೀವು ಕೈ ಜೋಡಿಸಬೇಕು ಎಂದು ಬರೆದಿತ್ತು. ಟ್ವಿಟ್ಟರ್ ಕ್ಯಾಂಪೇನ್ಗಳು ಹೇಗೆ ಜರುಗುತ್ತವೆಂದು ಗೊತ್ತಿಲ್ಲದವರಿಗೆ ಈ ಮಾಹಿತಿ:...
ಕೃತಕ ಮಣಿಯಂತಲ್ಲ, ವಿಕಸಿಪ ಸುಮದಂತಿರಬೇಕು – ಜ್ಞಾನ !
ಮಂಕುತಿಮ್ಮನ ಕಗ್ಗ ೦೬೫. ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ | ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ || ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ || ೦೬೫ || ಪುಸ್ತಕದ ಬದನೆಕಾಯಿಯ ಜ್ಞಾನಕ್ಕು, ಅನುಭವಸಿದ್ದ ಜ್ಞಾನಕ್ಕು ನಡುವೆಯಿರುವ ಅಂತರವನ್ನು ಬಿಂಬಿಸುವ ಈ ಪದ್ಯ ಬರಿ ಓದು ಬರಹ ಕಲಿತು, ವಿದ್ಯಾಭ್ಯಾಸ ಮಾಡಿ...
ಸಾಲ ಮನ್ನಾ ಮಾಡುವ ಮುನ್ನ…
ವಿಷಯ ಅದಲ್ಲ. ಸಾಲ ಮನ್ನಾ ಅಂದಾಕ್ಷಣ ಹೇಗೆ, ಎಷ್ಟು, ಎಲ್ಲಿ ಎಂಬ ಪ್ರಶ್ನೆಗಳೇ ಹೆಚ್ಚಾಗಿ ನಮ್ಮಲ್ಲಿ ಮೂಡುತ್ತವೆ ಅಲ್ಲವೇ? ರೈತರಾದರೆ ಆಫ್–ಕೋರ್ಸ್ ಯಸ್. ರೈತನ ಕನಸು ಮನಸಲ್ಲೂ ಸದ್ಯಕ್ಕೆ ಹರಿದಾಡುತ್ತಿರುವ ಏಕೈಕ ಪದವೆಂದರೆ ಅದು ‘ಸಾಲಮನ್ನಾ‘. ಆದರೆ ಈ ಪ್ರಶ್ನೆಗಳು ಒಂದು ವಿಧದಲ್ಲಿ ಪ್ರಶ್ನೆಗಳೇ ಅನಿಸಿಕೊಳ್ಳುವುದಿಲ್ಲ ಅಂದರೆ!? ಇನ್ ಫ್ಯಾಕ್ಟ್...
ಪೇಜಾವರ ಶ್ರೀಗಳೇ ನೀವು ಹಾಗೆ ಮಾಡಬಾರದಿತ್ತು’ ಎನ್ನುವ ಮೊದಲು..
1968-69ಕ್ಕೂ ಮುನ್ನ ಹಿಂದುಗಳಲ್ಲಿ ಸಾಮರಸ್ಯ ಭಾವನೆ ಬಹಳ ಕಡಿಮೆ ಇರುವಂತೆ ಒಂದು ವ್ಯವಸ್ಥಿತವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣ ಏನೇ ಇರಬಹುದು. ಅದರಲ್ಲಿ ನಮ್ಮಲ್ಲಿನ ವಿಚಾರಶೀಲತೆಯ ಪ್ರಮಾಣ ಕಡಿಮೆ ಇರುವುದಂತೂ ಜಗಜ್ಜಾಹೀರಾದ ವಿಷಯ. ಅದೇನೇ ಇರಲಿ, ಆದರೆ ಇಂತಹ ಸಮಯದಲ್ಲಿ ಈ ಹಿಂದು ಜನಾಂಗಕ್ಕೆ ಒಂದು ಬಲವಾದ ಶಕ್ತಿಯ ಅವಶ್ಯಕತೆ ಬೇಕೆನ್ನುವ ಹೆಬ್ಬಯಕೆ...
ಹನಿ ಹನಿ ಮಳೆಯ ಕಹಾನಿ
ಮೇ ತಿಂಗಳು ಕಾಲಿಟ್ಟಿತೆಂದರೆ ನೀರೆಲ್ಲಾ ಖಾಲಿ ಖಾಲಿ. ಜಲ ಮೂಲಗಳಾದ ನದಿ, ಕೆರೆ, ಕಟ್ಟೆ, ಕಾಲುವೆಗಳೆಲ್ಲಾ ಒಣಗಿ ಬಿಸಿಲ ತಾಪಕ್ಕೆ ಭಣಗುಡುತ್ತವೆ. ವರುಣದೇವ ಕೃಪೆ ತೋರುವವರೆಗೆ ಬೇಸಿಗೆಯ ರಣ ಬಿಸಿಲನ್ನು ತಡೆದುಕೊಳ್ಳುವುದು ಜೀವ ಸಂಕುಲಗಳಿಗೆ ಪ್ರಾಣಸಂಕಟ! ಬಿಸಿಲ ಬೇಗೆಗೆ ಗಾರು ಬಡಿದು ಹೋಗುವ ಭುವಿಯ ಒಡಲಿಗೆ ತಂಪೆರುವ ಗಾರುಡಿಗನಾರಾದರೂ ಇದ್ದರೆ ಅದು ಮುಂಗಾರು ಮಾತ್ರ...
ಅನ್ನ ಕೊಡೋದು ಇಂಗ್ಲೀಷಂತೆ, ಹಿಂದಿಯ ನಂಟು ಬೇಡವಂತೆ! ನಕಲಿ ಓರಾಟಗಳ ಅಸಲಿಯತ್ತೇನು?
ಹಿಂದಿ ಹೇರಿಕೆ. ಈ ಮಾತುಗಳನ್ನು ಆಗಾಗ ಕೇಳುತ್ತಾ ಬಂದಿದ್ದೇವೆ. ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಮೊದಲ ಪ್ರತಿಭಟನೆಯ ಕೂಗು ಕೇಳಿ ಬಂದದ್ದು ತಮಿಳುನಾಡಲ್ಲಿ. ಅಲ್ಲಿನ ರಾಜಕೀಯ ಪಕ್ಷಗಳು ಆರ್ಯ-ದ್ರಾವಿಡ ಎಂಬ ಖೊಟ್ಟಿ ಸಿದ್ಧಾಂತದ ಮೇಲೆ ತಮ್ಮ ಬೇಳೆ ಬೇಯಿಸಿಕೊಂಡು ಅರಮನೆ ಕಟ್ಟಿಕೊಂಡು ಅಧಿಕಾರ ಹಿಡಿಯಬೇಕಾಗಿದ್ದುದರಿಂದ, ಆರ್ಯರನ್ನು ವಿರೋಧಿಸುವ ಸಲುವಾಗಿ...
ಕನ್ನಡಿಗರೇ ಕೇಳಿ ಇಲ್ಲಿ…
ಮೊನ್ನೆ ಬೆಳ್ಳಂದೂರಿನ ಮುಖ್ಯ ರಸ್ತೆಯಲ್ಲಿ ನನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆ. ನೋಡ ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಬಂದು ಬಿಟ್ಟ. ನಾನು ಗಡಿಬಿಡಿಯಲ್ಲಿ ನಿಯಂತ್ರಕವನ್ನು ಅದುಮಿ ವಾಹನ ನಿಲ್ಲಿಸಿದೆ. “ನೋಡೇ ಇಲ್ಲಾ ಗುರು.. ಕ್ಷಮಿಸಿಬಿಡು (ಆಂಗ್ಲ ಭಾಷೆಯಲ್ಲಿ ಕ್ಷಮಿಸಿಬಿಡು) ಎಂದ. ಅವನು ಗೋಲಗಪ್ಪಾ ಮಾರುವ ಉತ್ತರಭಾರತೀಯ ಹುಡುಗ...