ಅಂಕಣ

ಸ್ಪ್ಯಾನಿಷ್ ಗಾದೆಗಳು

ನೋವಿಲ್ಲದ ಗೆಲುವಿಲ್ಲ !

ಬದುಕಿನಲ್ಲಿ ಯಶಸ್ಸು ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಸಹಜ ಆಕಾಂಕ್ಷೆ . ಒಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ  ಯಶಸ್ಸು ಸಿಗುತ್ತದೆ . ಕೆಲವರು ಕಲಾವಿದರಾಗಿ ಯಶಸ್ಸು ಪಡೆದರೆ ಇನ್ನು ಕೆಲವರು ವೈದ್ಯರಾಗಿ , ಇಂಜಿನಿಯರ್ ಆಗಿ .. ಹೀಗೆ ಪಟ್ಟಿ ಬೆಳೆಯುತ್ತದೆ . ಕ್ಷೇತ್ರ ಯಾವುದೇ ಇರಲಿ ಯಶಸ್ಸು ಪಡೆಯಲು ಇರುವುದು ಒಂದೇ ದಾರಿ, ನಿಷ್ಠೆ ಮತ್ತು...

ಅಂಕಣ

ಕಾಲಕ್ಕಾಗಿ ಕಾಯುತ್ತಿರುವ ಮೌನಿ ನಾನು…

ಕಾಲ ಎಲ್ಲರನ್ನೂ/ ಎಲ್ಲವನ್ನೂ ಬದಲಿಸುತ್ತೆ ಅಂತಾರೆ, ನಿಜಾನಾ? ಅದೇನೇ ಇರಲಿ, ನಾವು-ನೀವೆಲ್ಲರೂ ಬದಲಾಗಿರುವುದಂತೂ ಸತ್ಯ ಅಲ್ವಾ? ನಾನಂತೂ ಪ್ರೈಮರಿಯಲ್ಲಿ ಇದ್ದ ಹಾಗೆ ಈಗ ಇಲ್ಲ… ನೀವು? ನೀವೂ ಬದಲಾಗಿದ್ದೀರಿ ಅಂತ ಗೊತ್ತು. ನಾನೇನು ಬದಲಾಗಿಲ್ಲ ಅಂತ ಮಾತ್ರ ಹೇಳ್ಬೇಡಿ… ಕಡೇ ಪಕ್ಷ ಉದ್ದ ಆದ್ರೂ ಆಗಿದ್ದೀರಿ ತಾನೆ? ಇದೇ ತಾನೇ ಬದಲಾವಣೆ? ಇನ್ನೊಂದು...

ಅಂಕಣ

ಬಹುವ್ಯಕ್ತಿತ್ವ ಅಸ್ವಸ್ಥತೆಯೆಂಬ ಮನೋವ್ಯಾಧಿ…

ಅವಳ ವಯಸ್ಸು ಸುಮಾರು 22 ವರ್ಷ. ಸ್ನಾತಕೋತ್ತರ ಪದವಿಯಲ್ಲಿ ತತ್ತ್ವಜ್ಞಾನವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡಿದ್ದಳು. ಮೊದಲಿನಿಂದಲೂ ತತ್ತ್ವಜ್ಞಾನ ಮತ್ತು ಇತಿಹಾಸಗಳಲ್ಲಿ ಅತಿಯಾದ ಆಸಕ್ತಿಯಿದ್ದ ಅವಳು, ಅದರಲ್ಲಿ ಸ್ವಲ್ಪ ಅತೀ ಅನ್ನಿಸುವಷ್ಟರಮಟ್ಟಿಗೆ ಬೆರೆತುಹೋಗಿದ್ದಳು. ಅವಳ ಬಾಲ್ಯವೂ ಅಷ್ಟೇನೂ ಹಿತಕರವಾಗಿರದೇ, ತನ್ನವರಿಂದಲೇ ಹಿಂಸೆ, ಲೈಂಗಿಕ ಕಿರುಕುಳ ಇಂತಹ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಗೋಡೆಗೂ ಕಿವಿಯಿದೆ !

ನಮ್ಮಲ್ಲಿ ರಹಸ್ಯ ಮಾತುಕತೆ ನಡೆಯುವಾಗ ಮಾತುಕತೆಯಲ್ಲಿ ತೊಡಗಿರುವ ಇಬ್ಬರಲ್ಲಿ ಒಬ್ಬರು ‘ಶ್ .. ಮೆಲ್ಲಗೆ ಮಾತನಾಡು ಇಲ್ಲಿ ಗೋಡೆಗೂ ಕಿವಿಯಿದೆ’ ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ನಮ್ಮಲ್ಲಿ ಯಾರಾದರೊಬ್ಬರು ಈ ಪದವನ್ನು ತಮ್ಮ ಜೀವನದ ಪಯಣದಲ್ಲಿ ಉಪಯೋಗಿಸಿರಲಿಕ್ಕೂ ಸಾಕು. ಇದಕ್ಕೆ ಹೆಚ್ಚು ಅರ್ಥ ವಿವರಣೆ ನೀಡುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ...

Featured ಅಂಕಣ

ನೀರಿನ ಹಾಗೆ ಬದುಕುವುದನ್ನು ಕಲಿಯಬೇಕು

ಪ್ರತಿ ದಿನ, ಪ್ರತಿ ಕ್ಷಣ ಒತ್ತಡದ ಬದುಕು. ಬದುಕಿನಲ್ಲಿ ಎಲ್ಲವೂ ಇದ್ದು ಏನೂ ಇಲ್ಲವೆಂಬ ಭ್ರಮೆ. ಆಕ್ಸ್‌ಫರ್ಡ್, ಹಾರ್ವರ್ಡ್, ಐಎಎಮ್ ಇಂತಹ ಕಾಲೇಜಿಗೆ ಹೋಗಿ ಓದಿ ಮುಗಿಸಿದ ಮೇಲೂ ಬದುಕಿನಲ್ಲಿ ಸಾರ್ಥಕತೆಯ ಕುರಿತು ಸಂಶಯ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ, ಕೋಟ್ಯಂತರ ರೂಪಾಯಿಗಳ ವ್ಯವಹಾರ, ನಿಮ್ಮದೇ ಕಂಪನಿ, ಗಗನಚುಂಬಿ ಟವರ್‌ಗಳಲ್ಲಿ ಮನೆ, ಕಪ್ಪು ಕಾರು ಹೀಗೆ...

ಅಂಕಣ ಪ್ರಚಲಿತ

ಕ್ಯಾಶ್ ಇಲ್ಲದೆ ಎ.ಟಿ.ಎಮ್. ಭಣ ಭಣ- ಸಾಮಾನ್ಯರ ಬಾಳು ಕಾಂಚಾಣವಿಲ್ಲದೆ ಕುರುಡು

ದೇಶದ ಎಂಟು ರಾಜ್ಯಗಳ ಎ.ಟಿ.ಎಮ್.ಗಳಲ್ಲಿ ದುಡ್ಡು ಖಾಲಿಯಾಗಿ ಎ.ಟಿ.ಎಮ್’ಗಳು ಭಣಗುಟ್ಟುತ್ತಿವೆ. ದೇಶದಲ್ಲಿ ಮತ್ತೆ ನೋಟಬಂದಿಯಂತಹ ವಾತಾವರಣ ಸೃಷ್ಟಿಯಾಗಿದೆಯಾ? ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ,  ಮಧ್ಯಪ್ರದೇಶ ಹಾಗೂ ತೆಲಂಗಾಣ ಸಹಿತವಾಗಿ ಅನೇಕ ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಕ್ಯಾಶ’ನ ಭಾರಿ ಅಭಾವ ತಲೆದೂರಿದೆ. ಎ.ಟಿ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಮನೆ ಗೆದ್ದು ಮಾರು ಗೆಲ್ಲು !

ನಮ್ಮ ನಡುವೆ ಒಂದಷ್ಟು ಜನ ಜಗತ್ತಿನ ಎಲ್ಲಾ ನೂನ್ಯತೆಗಳನ್ನು ಸರಿಪಡಿಸಿಬಿಡುತ್ತೇವೆ ಎನ್ನುವ ಹುಮ್ಮಸ್ಸಿನಿಂದ ಎಲ್ಲರ/ಎಲ್ಲವುಗಳ ತಪ್ಪನ್ನು ಎತ್ತಿ ಆಡುತ್ತಾರೆ ಅಥವಾ ಅವರ/ಅವುಗಳ ತಪ್ಪನ್ನು ಸರಿಪಡಿಸಲು ಹೊರಡುತ್ತರೆ. ಅವರಲ್ಲಿ ತಿದ್ದಿಕೊಳ್ಳಬೇಕಾದ ನೂರು ಅವಗುಣಗಳಿರುತ್ತವೆ. ಅದನ್ನು ಸರಿಪಡಿಸಿಕೊಳ್ಳದೆ ಜಗತ್ತಿನ ನೂನ್ಯತೆಯ ತಿದ್ದುವುದು ಎಷ್ಟು ಸಮಂಜಸ?  ಅಲ್ಲವೇ...

Featured ಅಂಕಣ ಪ್ರಚಲಿತ

ನಿಂಬೇ ನಿಂಬೆ ಇದಕೇನೆಂಬೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯಲ್ಲಿ ನಿಂಬೆಹಣ್ಣು ಹಿಡಿದು ಮತಯಾಚಿಸುತ್ತಿರುವ ಚಿತ್ರವೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮೂಢನಂಬಿಕೆಗಳನ್ನು ವಿರೋಧಿಸುವ ಸಮಾಜವಾದಿ ನಾಯಕರೇ ತಮ್ಮ ಕೈಯಲ್ಲಿ ನಿಂಬೆಹಣ್ಣನ್ನು ಹಿಡಿದು ಮೌಢ್ಯವನ್ನು ಆಚರಿಸುತ್ತಿದ್ದಾರೆ ಎನ್ನುವ ಟೀಕೆಗಳೂ ವ್ಯಕ್ತವಾಗುತ್ತಿವೆ. ಸ್ವತಃ ಮುಖ್ಯಮಂತ್ರಿಗಳೇ ಆ ಟೀಕೆಗಳಿಗೆ ಪ್ರತಿಕ್ರಿಯೆ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಮಾತಿಗಿಂತ ಕೃತಿ ಮೇಲು!

ಸ್ಪಾನಿಷರಲ್ಲಿ ‘ಚಲನೆ ಸರಿಯಾಗಿದೆ ಎನ್ನುವುದು ನಡಿಗೆಯಿಂದ ತಿಳಿಯುತ್ತದೆ ‘ ಎನ್ನುವ ಮಾತಿದ. ಅದನ್ನು ಸ್ಪಾನಿಷ್’ನಲ್ಲಿ El movimiento se demuestra andando. (ಎಲ್ ಮೊವಿಮಿಯೆಂತೊ ಸೆ ಡೆಮೊಸ್ತ್ರ ಅಂದಾಂದೋ ) ಎನ್ನುತ್ತಾರೆ. ಯಾವುದಾದರೂ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಬಗ್ಗೆ ಬಹಳ ಹೊತ್ತು ಚರ್ಚೆ ಆಗುತ್ತಲೇ ಇದ್ದು; ಮತ್ತು...

ಅಂಕಣ

ಆಯ್ಕೆ ನಮ್ಮದು.. ಅನುಭವವೂ ನಮ್ಮದೆ!

ದಲ್ಲಾಳಿ. ಮೊದಲೆಲ್ಲ ಈ ಪದವೊಂದನ್ನು ಕೇಳಿದರೆ ಏನೋ ಒಂದು ಬಗೆಯ ಆತಂಕ, ಭಯ. ಪೋಕರಿ, ಪುಂಡ, ಉಂಡಾಡಿ ಗುಂಡ ಇಂತಹ ಸಮಾನಾರ್ಥಗಳನ್ನು ನೀಡುವ ಹಲವು ಪದಗಳು ತಲೆಯೊಳಗೆ ಒಮ್ಮಿಂದೊಮ್ಮೆಗೆ ಮೂಡುತ್ತಿದ್ದವು. ಏನೋ ಒಂದು ಬಗೆಯ ಕಾನೂನುಬಾಹಿರವಾದ  ಕಳ್ಳ ಕೆಲಸವನ್ನು ಮಾಡುವ ವ್ಯಕ್ತಿಯೇನೋ ಎನ್ನುವ ಹಾಗೆ. ಏಕೇ ಹಾಗನಿಸುತ್ತಿತೋ, ಖಂಡಿತಾ ತಿಳಿಯದು. ಆದರೆ ಕಾಲ ಕಳೆದಂತೆ ಈ...