ಯೋಗ ಕೇವಲ ದೈಹಿಕ ಚಟುವಟಿಕೆಯಲ್ಲ, ಮಾಡುವ ಪ್ರತಿ ಕೆಲಸದಲ್ಲೂ ದೇಹದ ಜೊತೆ ಮನಸ್ಸನ್ನೂ ಸಂಯೋಗಿಸಿ ಮಾಡುವ ಕ್ರಿಯೆ. ಸೃಷ್ಟಿಯ ರಚನೆ ಎಷ್ಟು ಅದ್ಭುತ ಹಾಗೂ ಸುಂದರವಾಗಿದೆ ಎಂದರೆ ಪ್ರತಿಯೊಂದೂ ತನ್ನ ಕೆಲಸವನ್ನು ತಾನು ಶ್ರದ್ದೆಯಿಂದ ಹಾಗೂ ಶಿಸ್ತಿನಿಂದ ನಡೆಸಿಕೊಂಡು ಹೋಗುತ್ತದೆ. ನಮ್ಮ ದೇಹದ ಅಂಗಗಳ ಕಾರ್ಯ ವೈಖರಿಯನ್ನು ಗಮನಿಸಿದಾಗ ಇದು ಅರಿವಾಗುತ್ತದೆ. ನಾವು...
ಅಂಕಣ
ಹೌದು .. ಎಷ್ಟಾದರೂ ಇಂದಿರಾ ಗಾಂಧಿಯ ಸೊಸೆಯಲ್ಲವೇ?
ಮೋದಿಯನ್ನು ಹಣಿಯಲು ಗಂಭೀರವಾದ ವಿಷಯಗಳಾವುದೂ ಸಿಗುತ್ತಿಲ್ಲ. ಒಂದು ಹಗರಣವೂ ಇಲ್ಲ. ಯಾವುದೇ ಕಳಂಕವೂ ಇಲ್ಲ. ಆದರೂ ಇವರು ಸಂಸತ್ತಿನ ಅಧಿವೇಶನ ನಡೆಯಲು ಬಿಡುತ್ತಿಲ್ಲ. ಒಟ್ಟಿನಲ್ಲಿ ಅಧಿಕಾರವಿಲ್ಲದೆ ಕ್ಷಣವೂ ನೆಮ್ಮದಿಯಿಂದ ಕೂರಲು ಈ ತಾಯಿ ಮಗನಿಗೆ ಆಗುತ್ತಿಲ್ಲ. ಈ ತಾಯಿ ಮಗನ ಸ್ಟ್ರಾಟಜಿ ಏನೆಂದು ದೇವರಾಣೆಗೂ ಅರ್ಥವಾಗುತ್ತಿಲ್ಲ. ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ಸಹಾಯ...
ಸಂಸ್ಕೃತ-ಸಂಸ್ಕೃತಿ ಅವಳಿ ಗ್ರಾಮಗಳು
ಭಾರತ ದೇಶದ ಮೂಲ ಭಾಷೆ, ಅಂದರೆ ಸನಾತನ ಕಾಲದಿಂದಲು ಜೀವಿಸಿ ಬಂದಿರುವ ಭಾಷೆಯೆಂದರೆ ಸಂಸ್ಕೃತ! ಕಾಲ ಹರೆದು ಬಂದಂತೆ, ಭಾಷೆಗಳು ಹಲವಾದವು ಮತ್ತು ಆ ವಿವಿದತೆಯಲ್ಲಿಯೇ ನಮ್ಮ ಗುರುತಾಯಿತು. ಆದರೆ ಇಂದಿಗೂ ಸಹ ನಮ್ಮ ದೇಶದ ಎಲ್ಲಾ ಭಾಷೆಗಳಿಗೂ ದೇವ ಭಾಷೆಯಾದ ಸಂಸ್ಕೃವೇ ಮೂಲವೆಂದು ಎಲ್ಲಾ ಭಾಷಾಪರಿಣಿತರು ಮತ್ತು ಇತಿಹಾಸಕಾರರು ಒಪ್ಪುತ್ತಾರೆ. ಅದೇನೆ ಇರಲಿ, ದೇವ ಭಾಷೆಯಾದ...
ಮೋದಿಜೀ, ಬೇಕಿರುವುದು ಕೆಲಸ, ಹಾರೈಕೆಯಲ್ಲ!
ಸೆಪ್ಟೆಂಬರ್ ಹದಿನೈದರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ FB ಗೋಡೆಯಲ್ಲಿ ವಿಶ್ವೇಶ್ವರಯ್ಯರವರ ಫೋಟೋವನ್ನು ಹಾಕಿ “Happy Engineers Day to all my Engineer Friends” ಅಂತ ಶುಭ ಹಾರೈಸಿದ್ದರು. ನಾನೂ ಕೂಡಾ ಅದೇ ವರ್ಗಕ್ಕೆ ಸೇರಿದವನಾದ್ದರಿಂದ ಸಹಜವಾಗೇ ಹೆಮ್ಮೆಯೆನಿಸಿತು. ಹಿಂದಿನ ಪ್ರಧಾನಿಗಳ ಕಡೆಯಿಂದ ಇಂತಹ ಹಾರೈಕೆಗಳನ್ನೆಲ್ಲಾ ಕಾಣದಿದ್ದರಿಂದ ನನ್ನ...
ಇಂಟರ್ನೆಟ್ ಇದು ನಮ್ಮ ಹಕ್ಕು…
ಇ೦ಟರ್ನೆಟ್(ಅ೦ತರ್ಜಾಲ) ಇದು ಸದ್ಯ ಮಾನವನ ಬದುಕಿನ ಒ೦ದು ಭಾಗ. ಹಿ೦ದೆ ಮನೆ, ಆಹಾರ ಮತ್ತು ನೀರು ಇವು ಮಾನವನ ಮೂಲಭೂತ ಅವಶ್ಯಕತೆಗಳಾಗಿದ್ದವು. ಈ ಸಾಲಿನಲ್ಲಿ ಇತ್ತೀಚಿಗೆ ಸೇರುತ್ತಿರುವ ವಿಷಯ ಅ೦ತರ್ಜಾಲ. ಮನೆಯಲ್ಲಿ ತಾಯಿ ಅಡುಗೆ ಮಾಡಲಿಲ್ಲ ಅ೦ದರೆ ಇ೦ಟರ್ನೆಟ್ ಉಪಯೋಗಿಸಿಕೊ೦ಡು ಊಟ ತರಿಸುವ೦ತಹ ಕಾಲ. ಹಾಗಾಗಿಇ೦ಟರ್ನೆಟ್ ಮಾನವನ ಮೂಲಭೂತ ಹಕ್ಕಾಗಿ ಪರಿಣಮಿಸಿದೆ...
ನಡುಬೀದಿಯಲ್ಲಿ ಶ್ರೀರಾಮ; ಪುಢಾರಿಗಳು ಮಾತ್ರ ಆರಾಮ
ಮೌಲಾನಾ ಅಬ್ದುಲ್ ಹೈ ಇಸ್ಲಾಮ್ ಮತದ ಬಹಳ ದೊಡ್ಡ ಪಂಡಿತ; ಪ್ರಾಜ್ಞ. ಅಬ್ದುಲ್ ಹೈ ಭಾರತದಲ್ಲಿ ಯಾವ ಯಾವ ಹಿಂದೂ ದೇವಸ್ಥಾನಗಳನ್ನು ಒಡೆದು ಮುಸ್ಲಿಮರು ಮಸೀದಿಗಳನ್ನು ಕಟ್ಟಿಕೊಂಡರು ಎಂಬ ಸಂಶೋಧನೆ ಮಾಡಿ “ಹಿಂದೂಸ್ತಾನಿ ಇಸ್ಲಾಮೀ ಅಹದ್ ಮೆ” ಎಂಬ ಪುಸ್ತಕ ಬರೆದರು. ಇದರ ಕೆಲವು ವಿವರಗಳನ್ನು ನೋಡಿ: (1) ಕವ್ವತ್ ಅಲ್ ಇಸ್ಲಾಮ್ ಮಸೀದಿ (ದೆಹಲಿ): ದೆಹಲಿಯಲ್ಲಿ...
ಅವನೊಬ್ಬ ದೇಶಭಕ್ತನೇ ಅಲ್ವಾ…?
ನಮ್ಮ ದೇಶದ ಹಣೆಬರಹವೇ ಇಷ್ಟೆಂದು ಕಾಣುತ್ತದೆ. ನಮಗೆ ಪಠ್ಯಪುಸ್ತಕದಿಂದ (ಅದು ಕೂಡ ಸರ್ಕಾರದ ತಮಗೆ ಬೇಕಾದಂತೆ ಬರೆಸುತ್ತದೆ ನೆನಪಿರಲಿ) ಹಿಡಿದು ಯಾವ ದಿಕ್ಕಿನಿಂದಲೂ ಸರಿಯಾದ ಇತಿಹಾಸ ಸಿಗುವುದಿಲ್ಲ. ನಾವಾಗಿ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಯಾರಾದರೂ ತಿಳಿದವರು ಅದನ್ನು ಹೇಳಿದರೆ ನಮಗೆ ಇರುವ ಅಲ್ಪಜ್ಞಾನವೇ ನಿಜವೆಂದು ನಂಬಿ ಅವರನ್ನು...
ಆಧುನಿಕ ಪ್ರಪಂಚದಲ್ಲಿ ಮೂಢನಂಬಿಕೆಗಳ ಮಾಯಾಜಾಲ
ಮಾನವನ ಅಂತರಂಗ ಎರಡು ರೀತಿಯಲ್ಲಿ ವಿಭಾಗಿಸಲ್ಪಡುತ್ತದೆ. ಅದನ್ನು ಮನಸ್ಸು ಹಾಗೂ ಹೃದಯ ಎಂದು ಕರೆಯುತ್ತಾರೆ. ಮನಸ್ಸು ಮನುಷ್ಯನ ಅಂತರಂಗದ ವಿಚಾರಶೀಲ ಭಾಗವಾದರೆ ಹೃದಯ ಭಾವನಾತ್ಮಕ ಭಾಗ. ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ಮನಸ್ಸು ವೈಚಾರಿಕ ವೈಜ್ಞಾನಿಕ ದೃಷ್ಟಿಯಲ್ಲಿ ನೋಡಲೆತ್ನಿಸಿದರೆ ಅದನ್ನೇ ಹೃದಯ ಭಾವನೆ ನಂಬಿಕೆಗಳ ಆಧಾರದಲ್ಲಿ ಅರ್ಥೈಸಲು ಯತ್ನಿಸುತ್ತದೆ...
ಪ್ರಾಥಮಿಕ ಶಿಕ್ಷಣ ಸಮಾಜವನ್ನು ಜಾಗೃತಗೊಳಿಸುವ ಪ್ರಮುಖ ಸಾಧನ
ಜಾಗತೀಕರಣದ ಮುಖವಾಡ ಹೊತ್ತ ಬಹುದೇಶಿ ಕಂಪನಿಯೊಂದರ ಹೊಸ ಜಾಹಿರಾತು ಹೀಗಿದೆ ನಿಮ್ಮ ಪ್ರೀತಿಯ ನಾಯಿಗೆ ಬಹಳ ಇಷ್ಟವಾದ ಆಹಾರ, ರುಚಿ ಮತ್ತು ಪೌಷ್ಠಿಕಾಂಶದಲ್ಲಿ ಹಿಂದಿಗಿಂತಲೂ ದ್ವಿಗುಣ. ಎಷ್ಟು ಸೋಜಿಗ! ಇದನ್ನ ನಾವು ತಿಂದು ಪರೀಕ್ಷಿಸೋಹಾಗಿಲ್ಲ, ನಮ್ಮ ನಾಯಿಗೆ ಹಾಕಿ ಪ್ರಯೋಗಮಾಡಬಹುದು. ಹಾಕಿದ್ದನ್ನ ತಿನ್ನುವ ಮೂಕ ಪ್ರಾಣಿ ಏನು ಹೇಳೀತು? ಆ ಕಂಪನಿ ಈ ರೀತಿ ಜಾಹಿರಾತು...
ಜಾತ್ರೆಯ ಮರುಳು…
ಜಾತ್ರೆ ಎಂದರೆ ಅದು ಬದುಕಿನ ಜಂಜಾಟಗಳ ನಡುವಿನ ಸಂಭ್ರಮ. ದೈನಂದಿನ ಕಾಯಕದ ಬ್ಲಾಕ್-ಎಂಡ್-ವೈಟ್ ಬದುಕಿಗೆ ಕಲರ್ -ಫುಲ್ ಕನಸುಗಳನ್ನು ಹೊತ್ತು ತರುವ ರಾಯಭಾರಿ. ನಮ್ಮದೇ ಊರನ್ನು ಹೊಸ-ಹೊಸ ರೂಪದಲ್ಲಿ ನಮಗೆ ದರ್ಶಿಸುವ ಸಂದರ್ಭಕ್ಕೆ ಸಾಕ್ಷಿಯಾಗುವ ಸದವಕಾಶ ಈ ಜಾತ್ರೆ. ನಿರಾಭರಣ ಸುಂದರಿಯಾದ ನಮ್ಮ ಊರು ಜಾತ್ರೆಯಂದು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಇನಿಯನ ಬರುವಿಕೆಗೆ...