ಅಂಕಣ

ಅಂಕಣ

ಪಂಚಕನ್ಯಾ ಸ್ಮರೇ ನಿತ್ಯಂ…

ಮುಂಜಾನೆಯ ಎಳೆಯ ರವಿತೇಜ ಪೋಣಿಸಿದ ಮಂಜಿನ ಮಾಲೆಗಳನ್ನೆಲ್ಲ ಕಡಿದುರುಳಿಸಲಣಿಯಿಡುತ್ತಿರುವಾಗಲೆ ಕೈಗಳೆರಡನ್ನೂ ತಿಕ್ಕಿ ಕಣ್ಣಿಗೆ ಬೆಚ್ಚನೆ ಸ್ಪರ್ಶ ನೀಡಿ ಹಾಸಿಗೆ ಬಿಟ್ಟೇಳುವ ಬಹುತೇಕ ಸಂಪ್ರದಾಯಿ ಮನೆತನದವರು ಗುನುಗುವ ಶ್ಲೋಕಗಳಲ್ಲೊಂದು ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ ಪಂಚ ಕನ್ಯಾಃ ಸ್ಮರೇನ್ನಿತ್ಯಂ ಸರ್ವ ಪಾತಕನಾಶನಂ || ಇದರಲ್ಲಿ ಉಕ್ತರಾದ ಅಹಲ್ಯೆ...

ಅಂಕಣ

ಅನುಭವವೇದಾಂತಯ ಅಕ್ಷರವ ಅರಸಿ…….

ಸಾಧನೆಯ ಪಥ ಸ್ಪಷ್ಟವಾಗಿದ್ದರೆ ಬದುಕಿನಲ್ಲಿ ಏನುಬೇಕಾದರೂ ಸಾಧಿಸಬಹುದು ಅಲ್ಲವೇ? ಹೌದು,ಇದಕ್ಕೆ ಅದೆಷ್ಟೋ  ನಿದರ್ಶನಗಳು ನಮ್ಮಲ್ಲಿವೆ. ಸಮಸ್ಯೆ ಯಾರಿಗಿರುವುದಿಲ್ಲ ಹೇಳಿ? ಆದರೆ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ತಾನು ಕಂಡ ಕನಸುಗಳನ್ನು ಈಡೇರಿಸಿಕೊಳ್ಳುವವನು ನಿಜವಾದ ಸಾಧಕ.ಬದಲಾವಣೆಯ ಉತ್ತುಂಗದಲ್ಲಿ ನಾವಿರುವಾಗ ಹೊಸ ಹೊಸ ವಿಚಾರಗಳನ್ನು ಮಾಡಬೇಕು ಅಥವಾ ಹೊಸ...

ಅಂಕಣ

ಜೈ ಹಿಂದ್ ಎಂದವನಿಗೆ ಜನ್ಮದಿನದ ಶುಭಾಶಯಗಳು..

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಮಹನೀಯರಲ್ಲಿ ಈ ಸುಭಾಶ್ಚಂದ್ರ ಬೋಸ್ ಅತ್ಯಂತ ಪ್ರಾಮಾಣಿಕರು ಮತ್ತು ಪ್ರಭಾವಿಗಳು… ಇವರು ದೇಶದ ಸೇವೆಗಾಗಿಯೇ ಹುಟ್ಟಿದವರೆಂದರೆ ತಪ್ಪಾಗಲಾರದು.!!! ಅವರ ಪ್ರತಿ ಹೆಜ್ಜೆಯು ದೇಶಕ್ಕೋಸ್ಕರ ಸಮರ್ಪಣೆ ಮಾಡಿದ್ದರು.. ಇದೀಗ ಭಾರತ ಸರ್ಕಾರವು ಇವರಿಗೆ ‘ಭಾರತ ರತ್ನ’ ನೀಡಿ ಗೌರವಿಸಬೇಕೆಂದು...

ಅಂಕಣ

ಮಾನವೀಯತೆ ಮೆರೆದ ನಿರ್ಮಾಪಕ, ಸಮಸ್ಯೆಗೆ ಸ್ಪಂದಿಸಿದ ಕೇಂದ್ರ ಮಂತ್ರಿ 

ಕಲಿಗಾಲ ಬಂತು, ತಪ್ಪು ಮಾಡಿದವರು ನ್ಯಾಯದೇವತೆಯ ಕಣ್ಣಿಗೆ ಮಣ್ಣೆರಚುತ್ತಾರೆ, ನಿರಪರಾಧಿಗಳು ತಾವು ಮಾಡಿರದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ ಎಂದೆಲ್ಲ ಓದಿದ್ದ, ನಮಗೆ ಸೌದಿಯಲ್ಲಿ ಯಾರದೋ ಕುತಂತ್ರಕ್ಕೆ ಬಲಿಯಾಗಿ ನರಕ ಯಾತನೆ ಅನುಭವಿಸಿದ್ದ ಜಯರಾಮ್’ರ ಕಥೆ ಓದಿದರೆ ಕಲಿಗಾಲದ ಕಲ್ಪನೆ ಸರಿಯೆಂದೇ ಅನ್ನಿಸುತ್ತದೆ.  ಆದರೆ ಜಯರಾಮ್ ಕಥೆಯಲ್ಲಿ ಅಮಾನವೀಯತೆಯ ಎಷ್ಟು...

ಅಂಕಣ

ತಲೇನಾಗೆ ಕೂದ್ಲು ಮತ್ತು ಮಿದ್ಳು ಎರ್ಡೂ ಇಲ್ದೀರೋರ ಮಾತ್ ಕೇಳೀದ್ರೆ ಇಂಗೇ ಆಗೋದು ಕಣಲಾ….!!!

ಗೋಪಾಲಣ್ಣಂಗೆ ಯ್ಯಾಪಿ ನ್ಯೂ ಯಿಯರ್ ಅಂತೇಳಿ ಹೋಗಿದ್ದ ಮುರುಗನ್ ಸಂಕ್ರಾಂತಿ ಟೇಮ್ನಾಗೆ ಇಸ್ವವಾಣಿ ನ್ಯೂಸ್ ಪೇಪರ್ ಇಡ್ಕೊಂಡು ಹಾಜಾರಾಗಿತ್ತು. ಅಷ್ಟೋತ್ಗಾಗ್ಲೇ ಗೋಪಾಲಣ್ಣನ್ ಹಟ್ಟಿ ಮುಂದೆ ಕಲ್ಲೇಶಿನೂ ಜಮಾಯಿಸ್ಬಿಟ್ಟಿತ್ತು. ಏನ್ಲಾ ಇಚಾರ ಹೊಸ ವರ್ಷದಾಗ ಮಿ.ಮುರುಗನ್? ಅಂತಾ ಗ್ವಾಪಾಲಣ್ಣ ಮಾತು ಆರಂಭಿಸ್ತು. ಏನಿಲ್ಲಾ ಗೋಪಾಲಣ್ಣಿ ಕನ್ನಡಕ್ಕೊಂದು ಒಸ ನ್ಯೂಸ್ ಪೇಪರ್...

ಅಂಕಣ

ಬೆಸ್ಟ್ ಗೆಳೆಯನ ಕೊಟ್ಟ ಬೆಂಗಳೂರು ….

ಅದೇನೋ ನನ್ನ ಜೀವಮಾನದಲ್ಲಿ ಬೆಂಗಳೂರಿಗೆ ಬರುತ್ತೇನೋ ಇಲ್ಲವೋ ಅಂದುಕೊಂಡಿದ್ದೆ. ನನಗೆ ಕೆಲಸ ಕೊಟ್ಟ  ಕಂಪನಿ ಬೆಳಗಾವಿಗೆ ಪೋಸ್ಟಿಂಗ್ ಹಾಕುವ ಬದಲು ಬೆಂಗಳೂರಿಗೆ  ಹಾಕಿರಾಜಧಾನಿಯ ದರ್ಶನ  ಕಲ್ಪಿಸಿತ್ತು. ಎರಡು ವರ್ಷಗಳ ಹಿಂದೆ ಬೆಳ್ಳಂ ಬೆಳಿಗ್ಗೆ ಬೆಂಗಳೂರೆಂಬ ಸಮುದ್ರದಲ್ಲಿ   ಹೊತ್ತು ಹಾಕಿ  ಎಕ್ಸ್ಪ್ರೆಸ್ ಟ್ರೈನ್ ಹೊರಟುಹೋಯಿತು . ಅದು ಬೆಳಿಗ್ಗೆ 4 ಗಂಟೆ, ನನ್ನ...

ಅಂಕಣ

ಹೆಣ ಬಿದ್ದಾಗ ಗರಿಗೆದರುವುದು ರಣಹದ್ದುಗಳು ಮಾತ್ರ…

ಮತ್ತೊಂದು ಹೆಣ ಬಿದ್ದಿದೆ. ರೋಹಿತ್ ವೇಮುಲ ಎಂಬ ಯುವಕ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಗೆ ತನ್ನ ಜೀವನ ಮುಗಿಸಿಕೊಳ್ಳುವ ಮೊದಲು “ನಾನು ಕಾರ್ಲ್ ಸಾಗಾನ್’ನಂಥ ಮಹೋನ್ನತ ವಿಜ್ಞಾನ ಬರಹಗಾರನಾಗಬೇಕೆಂದು ಕನಸು ಕಂಡಿದ್ದೆ. ನನ್ನ ಕನಸುಗಳೆಲ್ಲ ಮುರುಟಿಹೋದ ದುಃಖದಲ್ಲಿ ಸಾವಿಗೆ ಶರಣಾಗುತ್ತಿದ್ದೇನೆ” ಎಂದು...

ಅಂಕಣ

ಮೇಕ್ ಇನ್ ಇಂಡಿಯಾ ಈಗ ಮೇಡ್ ಇನ್ ಇಂಡಿಯಾ

ನಾಲಕ್ಕು ತಿಂಗಳ ಹಿಂದೆ “ಇದರಲ್ಲಡಗಿಹುದು ಅಡಕೆ ಬೆಳೆಗಾರರ ಭವಿಷ್ಯ” ಎಂಬ ಲೇಖನದಲ್ಲಿ ನಿವೇದನ್ ನೆಂಪೆಯವರ ಅರೆಕಾ ಟೀ ಆವಿಷ್ಕಾರದ ಕುರಿತು ಬರೆದಿದ್ದೆ. ನಿಜ ಹೇಳಬೇಕಾದರೆ, ಈ ಆವಿಷ್ಕಾರ ಮಾರಕಟ್ಟೆಗೆ ಬರುತ್ತದೆಯೋ? ಇಲ್ಲಾ ಬರೀ ಪ್ರಶಸ್ತಿ ಸಮ್ಮಾನಗಳಿಗೆ ಸೀಮಿತವಾಗುವ ಒಂದು ಸಾಮಾನ್ಯ ಪ್ರಾಜೆಕ್ಟ್ ವರ್ಕಿನಂತಾಗುತ್ತದೆಯೋ ಎಂಬುದರ ಬಗ್ಗೆ ನನಗೆಯೇ...

ಅಂಕಣ

ಚೆಕಾಫ್’ನ ಕಥನಶಕ್ತಿಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತ…

ಇಳಿಸಂಜೆಯ ಹೊತ್ತಿನಲ್ಲಿ ಆ ಚಿಕ್ಕ ಹಳ್ಳಿಯ ರೈಲು ನಿಲ್ದಾಣದ ಆವರಣದಲ್ಲಿ ಮೆಲ್ಲಗೆ ನಡೆದುಕೊಂಡು ಹೋಗುತ್ತಿದ್ದ ನವದಂಪತಿಗಳಿಗದು ಶೃಂಗಾರದ ಸಮಯ. ಉತ್ಕಟ ಪ್ರೇಮದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಅಂಟಿಕೊಂಡಿದ್ದರು .ಅವನ ಕೈಗಳು ಆಕೆಯ ಸೊಂಟವನ್ನು ಬಳಸಿದ್ದರೆ. ಆಕೆ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ತನ್ನ ತಲೆಯನ್ನು ಅವನ ಭುಜಕ್ಕೆ ಆನಿಸಿಕೊಂಡೇ ನಡೆದುಬರುತ್ತಿದ್ದಳು...

ಅಂಕಣ

ॐ: ಎಣಿಕೆ ಮತ್ತು ಮಹತ್ವ

ॐ ಕಾರ ಎಲ್ಲರಿಗೂ ತಿಳಿದಿರುವ ಶಬ್ದ/ಸ್ವರ/ನಾದ ಎಂದು ಹೇಳಬಹುದು. ಇದು ಹೀಗೆ ಎಂದು ಹೇಳಲು ಆಗುವುದಿಲ್ಲ. ಇದು ಸ್ವರವೋ, ವ್ಯಂಜನವೋ, ನಾದವೋ, ಇಲ್ಲ ಬರಿ ಒಂದು ಶಬ್ದವೋ?! ಎಲ್ಲವೂ ಹೌದು ಆದರೆ ಯಾವುದೂ ಅಲ್ಲ! ಹೌದು ಸರಿಯಾಗೆ ಓದಿದ್ದೀರಿ, ಗೊಂದಲ ಪಡುವ ಅಗತ್ಯವಿಲ್ಲ. ನಿಜ ’ಎಲ್ಲವೂ ಹೌದು, ಆದರೆ ಯಾವುದೂ ಅಲ್ಲ!’ ಎಂದರೆ ಇದು ಯಾವುದೊ ಹುಚ್ಚು ವಾಕ್ಯವೇ ಸರಿ. ಇದನ್ನೆ...