ಅಂಕಣ

ಅಂಕಣ

ಕಿತ್ತೂರ’ರ ಗಯ್ಯಾಳಿಗಳು

ಕಳೆದ ಕೆಲವು ವರುಷದ ಕನ್ನಡ ಸಿನಿಮಾದಲ್ಲಿ ನೋಡಿದ ಒಂದೆರಡು ಪಾತ್ರಗಳು ಸಿಕ್ಕಾಪಟ್ಟೆ ಕಾಡುತ್ತಿವೆ.”ರಂಗಿತರಂಗ”ದ ಅಂಗಾರ,”ಉಳಿದವರು ಕಂಡಂತೆ”ಯ ರಿಚಿ.ಇವೆರಡು ಪಾತ್ರಗಳ ಜೊತೆ ಇನ್ನೇರಡು ಪಾತ್ರಗಳು ಇವೆ.ಪುಸ್ತಕದಲ್ಲಿ ಓದಿದ್ದ ಆ ಪಾತ್ರಗಳು ,ಮುಂದೆ ಕನ್ನಡ ಸಿನಿಮಾದಲ್ಲೋ ಬಂದು ಕಾಡುತ್ತವೆ.ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ,ಸುಮನ್...

ಅಂಕಣ

ಉತ್ತರ ಕೊರಿಯಾ ಎ೦ಬ ದೇಶದ ದುರ೦ತ

ಅಮೇರಿಕಾ ಮತ್ತು ರಷ್ಯಾ ಜಗತ್ತಿನ ಪ್ರಮುಖ ರಾಷ್ಟ್ರಗಳು. ಕಮ್ಯುನಿಸ್ಟ್ ಸ೦ಪ್ರದಾಯದ ರಷ್ಯಾಕ್ಕೆ ಮತ್ತು ಬ೦ಡವಾಳಶಾಹಿ ಅಮೇರಿಕಾಗೆ ಮೊದಲಿನಿಂದಲೂ ಶೀತಲ ಸಮರವಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಎರಡೂ ದೇಶಗಳು ತಮ್ಮ ದ್ವೇಷವನ್ನು ತಮ್ಮೊಳಗೆ ಇಟ್ಟುಕೊಳ್ಳದೆ, ಸಾಂಕ್ರಾಮಿಕ ರೋಗದ ತರಹ ಇಡೀ ಜಗತ್ತಿಗೆ ಹರಡುತ್ತಿರುವುದು ಒಂದು ಘೋರ ಕೃತ್ಯವೆಂದು ಹೇಳಬಹುದು. ಹೀಗೆ...

ಅಂಕಣ

ನಾ ಕಂಡ ನಿಜವಾದ ದೇವರು

ತಂದೆ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎನ್ನುತ್ತಾರೆ ಆದರೆ ಎಷ್ಟು ಜನ ಮಕ್ಕಳು ತಮ್ಮ ತಂದೆ-ತಾಯಿಯನ್ನು ದೇವರ ರೀತಿ ಪೂಜಿಸುತ್ತಾರೆ? ಪೂಜಿಸುವುದು ಪಕ್ಕದಲ್ಲಿರಲಿ, ಕಡೇ ಪಕ್ಷ ವಯಸ್ಸಾದ ಮೆಲೆ ಅವರ ಹಾರೈಕೆಯನ್ನು ಕೂಡ ಮಾಡುವುದಿಲ್ಲ. ಅದಕ್ಕೇ ಇಂದಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು. ಆದರೇ ಪೋಷಕರು ಮಾತ್ರ ತಮ್ಮ ಮಕ್ಕಳನ್ನು ದೇವರಿಗಿಂತ...

ಅಂಕಣ

ಇದು ಬರೆಯುವವರು ಓದಲೇಬೇಕಾದ ಪುಸ್ತಕ!

ಭರ್ಜರಿ ಮೂರು ತಿಂಗಳ ಶ್ರಮಕ್ಕೊಂದು ಫಲ ಸಿಗುವ ದಿನ ಬಂದಿದೆ. ಹೀಗೊಂದು ಪುಸ್ತಕ ಆಗಬೇಕು ಅಂತ ತಲೆಗೆ ಬಂದಿದ್ದೆ ತಡ ಕೆಲಸ ಶುರು ಹಚ್ಚಿಕೊಂಡೆ. ಒಂದಷ್ಟು ಗೆಳೆಯರನ್ನು ಮಾತಾಡಿಸಿ ಪುಸ್ತಕದ ಕುರಿತು ಹೇಳಿದೆ. ಮೊದಲು ಇದ್ದ ಆಲೋಚನೆ ಇಂಪ್ರೂ ಆಗ್ತಾ, ಆಗ್ತಾ ಎಲ್ಲಿವರೆಗೆ ಬಂದಿದೆ ಅನ್ನೋದನ್ನ ನಿಮ್ಮ ಕೈ ಸೇರಲಿರುವ ಪುಸ್ತಕ ಹೇಳುತ್ತೆ. ಕಾರ್ಯಕ್ರಮ ಹೇಗೆ ಆಗುತ್ತೋ ಏನೋ...

ಅಂಕಣ

ಸಶಸ್ತ್ರ ಕ್ರಾಂತಿಯ ಪಿತಾಮಹ ವಾಸುದೇವ ಬಲವಂತ ಫಡಕೆ 

ಬ್ರಿಟಿಷ್ ಸರ್ಕಾರದ ಕಛೇರಿಯಲ್ಲಿ ಗುಮಾಸ್ತನಾಗಿದ್ದ ಒಬ್ಬ ಸಾಮಾನ್ಯ ಭಾರತೀಯ ಸೂರ್ಯ ಮುಳುಗದ ಬ್ರಿಟಿಷ್ ಸರ್ಕಾರದ ವಿರುದ್ದವೇ ಬಂಡಾಯ ಹೂಡಿದ್ದ. ದೇಶದ ಎಲ್ಲಾ ಮಹಾರಾಜರೇ ಸೋತು ಇಂಗ್ಲಿಷರಿಗೆ ಶರಣಾಗಿದ್ದಾಗ ಅಂಜದೆ ಸೈನ್ಯ ಕಟ್ಟಿ ಆಂಗ್ಲರಿಗೆ ನಡುಕಹುಟ್ಟಿಸಿದ್ದ ಆತ. ತನ್ನನ್ನು ಬಲಿಕೊಟ್ಟು ದೇಶದಲ್ಲಿ ಸಶಸ್ತ್ರ ಕ್ರಾಂತಿಯ ಜ್ವಾಲೆಯನ್ನು ಹಚ್ಚಿದ ಅದಮ್ಯ ಕ್ರಾಂತಿಕಾರಿ...

Featured ಅಂಕಣ

ಖಗೋಳ: ನಾವು ತಿಳಿದದ್ದೆಷ್ಟು? ಅವುಗಳಲ್ಲಿ ತಪ್ಪೆಷ್ಟು!

ವಿಷಯ ಯಾವುದೇ ಇರಲಿ; ಅದರಲ್ಲಿ ಪರಿಣಿತರಲ್ಲವಾದರೆ ನಮಗದರಲ್ಲಿ ಕೆಲವೊಂದು ತಪ್ಪು ಕಲ್ಪನೆಗಳಿರುತ್ತವೆ. ಉದಾಹರಣೆಗೆ ಗಣಿತದ ಬಗ್ಗೆ ಕೆಲವರು ಹೇಳುವುದನ್ನು ಕೇಳಿದ್ದೇನೆ. ಚೆನ್ನಾಗಿ ಗಣಿತ ಕಲಿಯಬೇಕು ಅಂದರೆ ಮಗ್ಗಿ ನಾಲಗೆಯ ತುದಿಯಲ್ಲಿ ಕುಣಿಯಬೇಕು. ಲೆಕ್ಕಗಳನ್ನು – ಅದರಲ್ಲೂ ಗುಣಿಸು ಭಾಗಾಕಾರಗಳನ್ನು ತುಂಬಾ ವೇಗವಾಗಿ ಮಾಡುವ ಕೌಶಲ ಇರಬೇಕು. ಮತ್ತು ಯಾವುದೇ...

Featured ಅಂಕಣ

ಅಂತರ್ಜಲಕ್ಕೆ ಬಲ ನೀಡುವ ಮಿಂಚಿನಡ್ಕ ಕಟ್ಟ

ನೀರು ಬರಿದಾಗುತ್ತಿದೆ. ಅಂತರ್ಜಲ ಬತ್ತುತ್ತಿದೆ. ಕೆರೆ ತೊರೆಗಳು, ಹೊಳೆ ನದಿಗಳು ನೀರಿನ ಹರಿವನ್ನು ಬೇಸಿಗೆಯಲ್ಲಿ ಬಹಳ ಬೇಗನೆ ನಿಲ್ಲಿಸಿಬಿಡುತ್ತವೆ. ಎಲ್ಲೆಲ್ಲೂ ನೀರಿಗೆ ತತ್ವಾರ. ಹೋದಲ್ಲಿ ಬಂದಲ್ಲಿ ನೀರಿನ ಸೆಲೆ ಬರಿದಾಯಿತು ಎಂಬ ಕೂಗು. ಬಾವಿ ಕೆರೆಗಳಲ್ಲಿ ಮತ್ತು ನದಿಗಳಲ್ಲಿ ನೀರಿಲ್ಲವೆಂದು ಸಿಕ್ಕ ಸಿಕ್ಕಲ್ಲಿ ಬೇಕುಬೇಕಾದಷ್ಟು ಕೊಳವೆ ಬಾವಿಗಳನ್ನು ಕೊರೆಸಿದರು...

ಅಂಕಣ

ಒ೦ದು ಸ್ಫೂರ್ತಿದಾಯಕ ಕತೆಯ ಕತೆಯಿದು…

ಸುಮಾರು ಐವತ್ತು ವರ್ಷಗಳ ಹಿ೦ದಿನ ಮಾತು.ಮಧ್ಯವಯಸ್ಕ ವಿಧುರನೊಬ್ಬ ತನ್ನ ಮಕ್ಕಳೊ೦ದಿಗೆ ನ್ಯೂಯಾರ್ಕ್ ಪಟ್ಟಣದಿ೦ದ ಆಸ್ಟ್ರೇಲಿಯಾ ದೇಶಕ್ಕೆ ಬ೦ದು ನೆಲೆಸಿದ. ಆಸ್ಟ್ರೇಲಿಯಾ ದೇಶದ ರೇವು ಪಟ್ಟಣವೊ೦ದರಲ್ಲಿ ದುಡಿಯುತ್ತಿದ್ದ ಈ ಮಧ್ಯ ವಯಸ್ಕನಿಗೆ ಇಬ್ಬರು ಮಕ್ಕಳು. ಮಕ್ಕಳ ಪೈಕಿ ಕಿರಿಯ ಹುಡುಗನಿಗೆ ಸುಮಾರು ಹನ್ನೆರಡು ವರ್ಷ ವಯಸ್ಸಾಗಿತ್ತು. ಅತ್ಯ೦ತ ಸ್ಫುರದ್ರುಪಿಯಾಗಿದ್ದ...

Featured ಅಂಕಣ

ಈ ಗುಲಾಬಿ ಹೂವು ನಿಮಗಾಗಿ

ಊರು ಬಿಟ್ಟು ಸ್ವಲ್ಪ್ ಹೊರಗಡೆ ಇದೆ ನಮ್ಮ ಮನೆ. ವಿದ್ಯುತ್ ಒಂದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಇಲ್ಲಾ ನಮಗೆ. ಸುಮಾರು ಇಪ್ಪತ್ತು ಮನೆ ಇವೆ ನಮ್ಮ ಲೇಔಟ್ ನಲ್ಲಿ. ನೀರು, ಒಳಚರಂಡಿ, ರೋಡ ಎಲ್ಲಾ ನಾವುಗಳೇ ದುಡ್ಡು ಹಾಕಿ ಮಾಡಿಸಿದ್ದು. ಏನೇ ಸಮಸ್ಯೆ ಇದ್ದರೂ ನಾವು ನಗರಸಭೆ ಗೆ ಹೋಗಲ್ಲ, ನಾವೇ ಯಾರಿಗಾದರು ಹೇಳಿ ಸರಿ ಮಾಡಿಸಬೇಕು. ಆದರೆ ನಾವು ಕರೆಯದೇ ಬರುವರು ಅಂದ್ರೆ...

ಅಂಕಣ

ಟ್ರಾಫಿಕ್ ಕಿಕ್ಕಿರಿ – ನಾಗರಿಕ ಪ್ರಜ್ಞೆ, ಆಡಳಿತ ಹಾಗೂ ಮೂಲ ಸೌಕರ್ಯ

ಎಲ್ಲರಿಗೂ ತಿಳಿದಿರುವಂತೆ ಇಡೀ ದೇಶದಲ್ಲೇ ಬೆಂಗಳೂರು ನಗರವು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಐಟಿ ಉದ್ಯಮಿಕೆಯ ತೀವ್ರ ಬೆಳವಣಿಗೆಯಿಂದ ಈ ನಗರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿರುವುದರಿಂದ ನಗರದ ಜನಸಂಖ್ಯೆಯಲ್ಲಿ ತೀಕ್ಷ್ಣವಾದ ಏರಿಕೆಯನ್ನು ಕಾಣಬಹುದಾಗಿದೆ. ಜನಸಂಖ್ಯೆಯು ನಗರದೊಳಗೆ ಸ್ಥಿರವಾಗಿದೆಯಾದರು ಹೊರವಲಯದಲ್ಲಿರುವ ಗ್ರಾಮೀಣ ಸ್ಥಳಗಳು...