ಹೌದು, ನಾನು ತುಂಬಾ ಆತುರದಿಂದ ಅವರನ್ನೆಲ್ಲ ಕಾಯುತ್ತಿದ್ದೆ, ದೇವಸ್ಥಾನದಂತೆ ಕಂಗೊಳಿಸುತ್ತಿತ್ತು ಆ ಮನೆ. ಆ ಮನೆಯ ಮುಂದೆ ಕಾರೊಂದು ಬಂದು ಬಿಟ್ಟಿತು, ಅಷ್ಟು ಸಾಕಾಗಿತ್ತು ನನ್ನ ಕಣ್ಣುಗಳಿಗೆ, ಪಟಪಟನೆ ಕಣ್ಣೀರು ಸುರಿಸಲಾರಂಭಿಸಿದವು. ಇಷ್ಟಕ್ಕೂ ಆ ಮನೆ ಯಾರದ್ದು ಗೊತ್ತೇನು? ನವೆಂಬರ್ 26/11 ರಂದು ಇಡೀ ಭಾರತವನ್ನು ನಲುಗಿಸಿದ ಮುಂಬೈ ತಾಜ್ ಹೋಟೆಲ್ ಹಾಗೂ ನಾರಿಮನ್...
ಅಂಕಣ
ನನ್ನ ದೇಶ ನನ್ನ ಜನ -ತಿರುಪತಿ ಕ್ಷೌರ
“ಓಹ್ ಇವತ್ತು ಭಾನುವಾರ ” ನನಗೆ ನಾನೇ ಹೇಳಿಕೊಂಡೆ . ನಮ್ಮೂರಿಗೆ ಕ್ಷೌರಿಕ ಬರುವುದು ಕೇವಲ ಭಾನುವಾರದಂದು ಮಾತ್ರ . ಜಗಳೂರು , ಗೊಂದಲಗೇರಿ , ಕೆಸರೂರು ,ನಾರ್ವೆ ಇವೆಲ್ಲ ಊರುಗಳಿಗೆ ಕೇವಲ ಒಬ್ಬನೇ ಕ್ಷೌರಿಕ . ಒಂಥರಾ ಅವನು ರಾಷ್ಟ್ರಪತಿಗಿಂತಲೂ ಬ್ಯುಸಿ ಮನುಷ್ಯ . ಅವನ ಶಾಪಿನಲ್ಲಿ ಬಹಳ ಹೊತ್ತು ಕಾಯುವುದು ಅನಿವಾರ್ಯ . ಇನ್ನು ತಡ ಮಾಡುವುದು ಸರಿಯಲ್ಲ...
ಶಾಸ್ತ್ರ ಎಂದರೆ…
ಯಾವುದೇ ಒಂದು ವಿಷಯದ ಬಗ್ಗೆ ಬೀಜರೂಪದ ಮಾಹಿತಿಯನ್ನು ನೀಡಿ.. ಅದಕ್ಕೆ ವಿರೋಧಗಳು/ಪ್ರತಿವಾದಗಳು ಅಥವಾ ಸಂದೇಹಗಳು ಎದುರಾದಲ್ಲಿ ಆ ಎಲ್ಲ ರೀತಿಯ ವಿರೋಧಗಳಿಗೂ, ಸಂದೇಹಗಳಿಗೂ ತರ್ಕಬದ್ಧವಾದ ಆಧಾರ ಸಹಿತ ಸಮಾಧಾನವನ್ನು ನೀಡಿ ತಾನು ಮೊದಲು ಮಂಡಿಸಿದ ಬೀಜರೂಪ ವಿಷಯನ್ನು ಸಂಪೂರ್ಣವಾಗಿ ಸಾಬೀತು ಮಾಡಿ ಸಿದ್ಧಾಂತವನ್ನು ಮಂಡಿಸುವ (ವಾದ-ಪ್ರತಿವಾದಗಳನ್ನೊಳಗೊಂಡ) ಸಂಪೂರ್ಣ...
ಕಥೆಗಾರನಾಗಲು ಸಾಧ್ಯವೇ ಇಲ್ಲವೆ೦ದೆನಿಕೊ೦ಡವ ಜಗದ್ವಿಖ್ಯಾತ ಕಾದ೦ಬರಿಕಾರನಾದ…!!
’ನೀನಿನ್ನು ಪತ್ರಿಕೆಗಳಿಗೆ ಕಥೆ ಕಳುಹಿಸಬೇಡ,ನಿನ್ನ ಕಥೆಗಳಲ್ಲಿ ಗುಣಮಟ್ಟವಿಲ್ಲ,ನೀನು ಕಥೆಗಾರನಾಗಲು ಸಾಧ್ಯವೇ ಇಲ್ಲ.’ ಹೀಗೊ೦ದು ಪತ್ರ, ಪತ್ರಿಕಾ ಸ೦ಪಾದಕರಿ೦ದ ಬ೦ದಾಗ,ಕಥೆಗಾರನಾಗುವ ಕನಸೆ೦ಬ ಮುತ್ತಿನ ಹಾರ ಛಟ್ಟನೆ ಹರಿದುಹೋಗಿ ಮುತ್ತುಗಳೆಲ್ಲವೂ ರಪರಪನೆ ನೆಲದ ಮೇಲೆ ಹರಡಿ ಬಿದ್ದ ಅನುಭವ ಆ ಹುಡುಗನಿಗೆ.ಅವನು ತು೦ಬಾ ಖಿನ್ನನಾಗಿದ್ದ.ಪತ್ರಿಕೆಗೆ ಪ್ರಕಟಣೆಗೆ೦ದು...
ನೀನಾರಿಗಾದೆಯೋ ಎಲೆ ಮಾನವ..
ಸೂರ್ತಿ, ಡೆಕ್ಕನಿ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಡೊಂಗಾರಿ, ಡೊಂಗರಪಟ್ಟಿ ಎಂದಲ್ಲಾ ಕರೆಸಿಕೊಳ್ಳುವ, ಭಾರತಾಂಬೆಯ ಈ ಕಪ್ಪುಬಿಳುಪಿನ ಮಕ್ಕಳಿಗೆ ಸುಮಾರು 200 ವರ್ಷಗಳ ಇತಿಹಾಸವಿದೆ. ಬೀದರ್’ನ ಭಾಲ್ಕಿ, ಬಸವಕಲ್ಯಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ, ಗಿರ್, ಬಾಂಬೆಯ ಡಂಗಿ ಮತ್ತು ಕೆಲವು ಸ್ಥಳೀಯ ತಳಿಗಳಿಂದ ಜನಿಸಿದ ಈ ತಳಿ ಗುರುತಿಸಿಕೊಳ್ಳುತ್ತಿರುವುದು ಮಹಾರಾಷ್ಟ್ರದ...
ಕಗ್ಗಕೊಂದು ಹಗ್ಗ ಹೊಸೆದು..
ಕಗ್ಗಕೊಂದು ಹಗ್ಗ ಹೊಸೆದು ಮಗ್ಗದ ನೂಲಲಿ ಬೆಸೆದು ಹಿಗ್ಗಿಸಿ ಸುತನಾಂತಃಕರಣ ಕೊಡಲುಡುಗೊರೆಯಾಭರಣ || ವಿಶ್ವ ಚಿತ್ತ ಬ್ರಹ್ಮಾಂಡ ಸತ್ಯ ಬದುಕಿನ ಸತ್ವಗಳೆಲ್ಲವ ನಿತ್ಯ ಅರಿವಾಗಿಸುತೆಲೆ ಚಿಗುರಲೆ ಬೇರಾಗಬಹುದು ಎಳಸಲೆ || ಬಿಚ್ಚಿಡಲು ಗಂಟು ಗಂಟದಲ್ಲ ಗಂಟಲಿನಾಳಕಿಳಿಸೆ ಸರಳವಲ್ಲ ಗರಳದಂತಿದ್ದರು ಮೆಟರೆಗಿಡೆ ನೀಲಕಂಠನಂತೆ ನೆಲೆಸಿಬಿಡೆ || ಅರಿತವರಾರು ಅದರೆಲ್ಲ ಆಳ ಅರಿತಷ್ಟು...
ಮೃತ್ಯುವನ್ನು ಭೇದಿಸಲು ಎದೆ ಉಬ್ಬಿಸಿನಿಂತ ಆ ಸಾಹಸಿಯ ಬಗ್ಗೆ….
ಸಿಯಾಚಿನ್ ಎಂಬ ಹೂವು ಬಿಡದ , ಇರುವೆಯು ಜೀವಿಸಲು ಅಸಾಧ್ಯವಾದ -40 ಡಿಗ್ರಿಯ ಹುಲ್ಲು ಬೆಳೆಯದ ಜಾಗವನ್ನು ಪ್ರತಿ ದಿನ ತಮ್ಮ ಜೀವವನ್ನು ಒತ್ತೆ ಇಟ್ಟು ಕಾಯುತ್ತಿರುವ ಸಂದರ್ಭದಲ್ಲಿ ಜರುಗಿದ ಪ್ರಕೃತಿಯ ವಿಕೋಪದಲ್ಲಿ ಹಿಮದಡಿ 6 ದಿನದ ಕಾಲ ತಮ್ಮ ಉಸಿರನ್ನು ಬಿಗಿ ಹಿಡಿದು ತಾಯಿ ಭಾರತೀಯ ಸೇವೆಯಲ್ಲಿ ಮತ್ತೆ ಮರಳಲು ಹಪಹಪಿಸುತ್ತಿದ್ದ ಯೋಗ ಪಟು ಆಧ್ಯಾತ್ಮ ಜೀವಿಯ ಜೀವನವನ್ನ...
ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು….
“ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ……..” ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ...
ವೇದಿಕೆಯ ಮೇಲಾಡಿದ ಮಾತು ವೇದಿಕೆಗಷ್ಟೇ ಸೀಮಿತವೇ..?
ಇವರ ಹಾಸ್ಯಕ್ಕೆ ಮಾರುಹೋಗದವರಿಲ್ಲ, ವೇದಿಕೆಯ ಮೇಲೆ ಇವರ ಆಗಮನ ಅಲ್ಲಿ ನೆರೆದಿರುವ ಜನಸ್ತೋಮಕ್ಕೆ ತುಂಬಾ ಖುಶಿಯನ್ನು ಕೊಡುತ್ತದೆ. ಇವರು ಬಾಯಿ ತೆರೆದರೆ ಚಪ್ಪಾಳೆಯ ಹರ್ಷೋದ್ಗಾರ. ಎಲ್ಲರಿಗೂ ತಮ್ಮ ಆತ್ಮೀಯನೊಬ್ಬ ಮಾತನಾಡುತ್ತಿದ್ದಾನೇನೋ ಎನ್ನುವ ಭಾವ. ಇಷ್ಟಕ್ಕೆಲ್ಲಾ ಕಾರಣ ವೇದಿಕೆ ಮೇಲೆ ಇವರಾಡುವ ಮಾತುಗಳು. ನಿಮ್ಮೆಲ್ಲರ ಅಭಿಮಾನದಿಂದ ನಾನು ಈ ಎತ್ತರಕ್ಕೆ...
ಮುಖ್ಯವಾಗುವುದು ಕೆಲಸವೇ ಹೊರತು ನಿಮ್ಮ ಹೆಸರಲ್ಲ.!
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದೇವಸ್ಥಾನವೊಂದರ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಸಿಕೊಂಡು ಸ್ಥಳೀಯ ಹಿಂದೂ ಭಕ್ತಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲಾಧಿಕಾರಿಗಳು ಅನ್ಯಮತೀಯರಾಗಿರುವುದರಿಂದ ಮತ್ತೊಂದು ಧರ್ಮದ ಉತ್ಸವಾದಿಗಳ ಆಮಂತ್ರಣದಲ್ಲಿ ಅವರ ಹೆಸರು ಹಾಕಬಾರದು, ಅವರು...