ನಮ್ಮ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಮೊನ್ನೆ ಒಬ್ಬ ಹುಡಗ ಆತ್ಮಹತ್ಯೆಗೆ ಶರಣಾದ. ನನ್ನ ಗೆಳೆಯ ಬಂದು ಅವನು ಡೆತ್ ನೋಟ್ ನಲ್ಲಿ ಏನು ಬರದಿದ್ದ ಅಂತ ಹೇಳಿದ ” ಸಾರೀ ಅಪ್ಪಾ ಅಮ್ಮ ನಾನು ಜೀವನದಲ್ಲಿ ಸೋತು ಹೋಗಿದ್ದೇನೆ,ನಾಲ್ಕು ವಿಷಯದಲ್ಲಿ ಫೇಲ್ ಆಗಿದ್ದೇನೆ, ಪ್ರೀತಿಸಿದ ಹುಡಗಿ ನನನ್ನು ಬಿಟ್ಟು ಹೋಗಿದಾಳೆ. ಈ ಹೋರಾಟದ್ದ್ಡ್ ಬದುಕಿನಿಂದ ನಾನು ಮುಕ್ತಿ...
ಅಂಕಣ
ಬೆಂಗಳೂರಿಗೆ ಬಣ್ಣ ಬಳಿದ ಜರ್ಮನ್ ಹೂವಯ್ಯ
ನಾಲ್ಕೈದು ವರ್ಷದ ಹಿಂದೆ ಚಂಡೀಗಢದ ವಿಮಾನ ನಿಲ್ದಾಣದಿಂದ ಇಳಿದು ಟ್ಯಾಕ್ಸಿ ಹಿಡಿದು ಸಾಗುತ್ತಿದ್ದಾಗ, ಅದರ ಚಾಲಕ ನನ್ನನ್ನು ಮಾತಿಗೆಳೆಯುತ್ತ “ಸರ್ ನೀವು ನಮ್ಮ ಊರಿಗೆ ಹಿಂದೆ ಬಂದಿದ್ದಿರಾ?” ಎಂದು ಕೇಳಿದ. ಇಲ್ಲ, ಇದೇ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದೇನೆ ಎಂದು ನಾನು ಹೇಳಿದ್ದೇ ತಡ, ಅವನಿಗೆ ಲಸ್ಸಿ ಕುಡಿದಷ್ಟು ಸಂತೋಷವಾಗಿರಬೇಕು! ಮುಖ ಅರಳಿತು...
ನೀನಿಲ್ಲದೆ…
ಗೆಳತಿ, ಅದೆಷ್ಟು ದಿನಗಳಾಯಿತು ನಿನ್ನ ಜೊತೆ ಮಾತಾಡಿ. ಅದೆಷ್ಟು ದಿನಗಳಾಯಿತು ನೀ ನನ್ನ ಪಕ್ಕ ಕುಳಿತು. ಅರಿವಿದೆಯೇ ನಿನಗೆ? ಒಂದೆರಡು ದಿನಗಳಲ್ಲ ಗೆಳತಿ, ಇಂದಿಗೆ ಸರಿಯಾಗಿ ಒಂದು ವರುಷ. ನಿನ್ನ ಚಿನಕುರುಳಿ ಮಾತಿನಲೆಗಳು ನನ್ನ ಕಿವಿಗೆ ಮುತ್ತಿಕ್ಕಿ ಒಂದು ವರ್ಷವೇ ಕಳೆದುಹೋಗಿದೆ. ಇನ್ನೊಂದು ರೀತಿ ಆಲೋಚಿಸಿದರೆ ಕಳೆದದ್ದು ಕೇವಲ ಒಂದು ವರ್ಷವೇ? ಅನಿಸುತ್ತದೆ. ಏಕೆಂದರೆ...
ಕಗ್ಗಕೊಂದು ಹಗ್ಗ ಹೊಸೆದು
ಜೀವ ಜಡರೂಪ ಪ್ರಪಂಚವನದಾವುದೋ | ಆವರಿಸಿಕೊಂಡುಮೊಳನೆರೆದುಮಿಹುದಂತೆ || ಭಾವಕೊಳಪಡದಂತೆ ಅಳತೆಗಳವಡದಂತೆ | ಆ ವಿಶೇಷಕೆ ಮಣಿಯೊ – ಮಂಕುತಿಮ್ಮ || || ೦೨ || ಈ ಪ್ರಪಂಚವೆಂಬುದು ಜೀವವಿರುವ ಮತ್ತು ಜೀವವಿಲ್ಲದ ಸಜೀವ – ನಿರ್ಜೀವಗಳ ಸಮಷ್ಟಿತ ರೂಪ. ಇಲ್ಲಿ ಜೀವವಿರುವ ಕೋಟ್ಯಾನುಕೋಟಿ ಅಸ್ತಿತ್ವಗಳಿರುವಷ್ಟೆ ಸಹಜವಾಗಿ ಜೀವವಿರದ ಜಡರೂಪಿ ಅಸ್ತಿತ್ವಗಳು...
ಸತ್ಯ ಒಪ್ಪಿಕೊಳ್ಳಲು ಸೋಗಲಾಡಿತನವೇಕೆ?
“ರಾಘವೇಶ್ವರ ಭಾರತಿ ಸ್ವಾಮೀಜಿ-ಪ್ರೇಮಲತಾ ಪ್ರಕರಣ ಆರಂಭವಾದಾಗಿನಿಂದಲೂ ಶ್ರೀಗಳ ಜೊತೆಗೆ ಇದ್ದವರು ಶ್ರೀ ಚಕ್ರವರ್ತಿ ಸೂಲಿಬೆಲೆಯವರು. ಆ ಹೊತ್ತಿನಲ್ಲಿ ಸುತ್ತಲಿನ ಜನ ನೂರೆಂಟು ಮಾತನಾಡಿದವರೇ. ಅಂತಹಾ ಸಂದರ್ಭದಲ್ಲಿ ಬಲವಾದ ಗೋಡೆಯಂತೆ ನಿಂತ ಅನೇಕರಲ್ಲಿ ಅವರೂ ಒಬ್ಬರು. ಆ ಹೊತ್ತಿನ ತಮ್ಮ ಮನೋಗತವನ್ನು ರೀಡೂ ಕನ್ನಡ ಓದುಗರಿಗಾಗಿ ತೆರೆದಿಟ್ಟಿದ್ದಾರೆ. -ಸಂ”...
ಚೊಕ್ಕಾಡಿಯ ಕಾವ್ಯವೃಕ್ಷ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ಐದು ಮಹನೀಯರನ್ನು ಗುರುತಿಸಿ ಅವರಿಗೆ ಗೌರವ ಪ್ರಶಸ್ತಿ ಕೊಡುವುದು ಪದ್ಧತಿ. ಆದರೆ ಕಳೆದ ವರ್ಷ ಪ್ರಶಸ್ತಿಗೂ ಕನ್ನಡಿಗರ ಪ್ರೇಮಾದರಗಳಿಗೂ ಅರ್ಹರಲ್ಲದವರಿಗೆ ಕೊಟ್ಟು ಆ ಪ್ರಶಸ್ತಿಗಳ ಮೌಲ್ಯವನ್ನು ಮಣ್ಣುಗೂಡಿಸಿ ಅಕಾಡೆಮಿ ಹೆಸರು ಮಾಡಿತ್ತು. ಕೆಟ್ಟ ಮೇಲೆ ಬುದ್ಧಿ ಬಂತೋ ಅಥವಾ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ...
ವಂದೇ ಗೋ ಮಾತರಂ
ನಮ್ಮ, ಕರಾವಳಿಗರ ತಾಯಿಯಂತಿರುವ ‘ಮಲೆನಾಡ ಗಿಡ್ಡ’ ತಳಿ ನಮ್ಮ ಒಂದು ಹೆಮ್ಮೆಯೆಂದೇ ಹೇಳಬಹುದು. ಹೆಸರೇ ಹೇಳುವಂತೆ ಇದೊಂದು ಮಲೆನಾಡು ಹಾಗೂ ಕರಾವಳಿ ಕರ್ನಾಟಕ ಮೂಲದ ಗಿಡ್ಡ ಜಾತಿಯ ಹಸು. ಗುಡ್ಡಗಾಡುಗಳಲ್ಲಿ ಮೇಯುವ ಈ ತಳಿಯ ಹಾಲಿನಲ್ಲಿ ಎ-2ಕೆಸಿನ್ ಅಧಿಕವಾಗಿದ್ದು ವಿಶ್ವದಲ್ಲೇ ಕಡಿಮೆ ಕೊಲಿಸ್ಟ್ರಾಲ್ ಅಂಶವನ್ನು ಹೊಂದಿದ ಹಾಲಾಗಿದೆ. ಸಾಮಾನ್ಯವಾಗಿ ಕಪ್ಪು...
ಭಾರತೀಯರ ಕಾಲದ ಲೆಕ್ಕಾಚಾರ ಮತ್ತು ಜಗತ್ತಿನ ಸೃಷ್ಟಿ ಮರುಸೃಷ್ಟಿಗಳ ವಿಜ್ಞಾನ.
ಮಂಗಳವಾರ ನಮ್ಮ office’ಗೆ ರಜಾ ಇರುತ್ತೆ. ಅದರೂ ಇವತ್ತೂ ಕೂಡ ಅಭ್ಯಾಸಕ್ಕೆ ಅನುಗುಣವಾಗಿ ಹತ್ತು ಗಂಟೆಗೆ ಮನೆಯಿಂದ ಹೊರಟು SLV’ಯಲ್ಲಿ ಒಂದು ಇಡ್ಲಿ ತಿಂದು ಅಫೀಸಿಗೆ ಬಂದೆ. ಇವತ್ತೇನು ಕೆಲಸ ಅಂತ ನೆನಪು ಮಾಡಿಕೊಂಡರೆ ಏನೂ ಇಲ್ಲ. ಬಾಸ್ ಊರಲ್ಲಿಲ್ಲ. ಸ್ಟಾಫ್’ನವರು, ಡ್ರೈವರ್’ಗಳು ಬಂದಿಲ್ಲ. ನಾನೇ ನನ್ನ ಬಳಿ ಇರುವ ಕೀಲಿ ಕೈಯಿಂದ ಬಾಗಿಲು ತೆಗೆದು ಕಸಗುಡಿಸಿ ದೇವರ...
ಮಾರಾಟದರ ಲೆಕ್ಕಿಸುವ ಲೆಕ್ಕಾಚಾರ, ದರ ಲೆಕ್ಕಾಚಾರ ಹೇಗೆ ಗೊತ್ತಾ?
ವಾಣಿಜ್ಯ ಜಗತ್ತಿನಲ್ಲಿ ಕೆಲಸ ಮಾಡುವವರು ಏನು ಕೆಲಸ ಮಾಡುತ್ತಾರೆಂಬ ಕುತೂಹಲ, ಆ ಜಗದಲಿ ತಡಕಾಡದ ಎಷ್ಟೊ ಜನಗಳಿಗಿರಬಹುದು. ಅಲ್ಲೆ ಕೆಲಸ ಮಾಡುವ ಎಷ್ಟೊ ಜನಗಳಿಗೂ ಎಲ್ಲ ತಿಳಿದಿರುವುದೆಂದು ಹೇಳುವಂತಿಲ್ಲ. ಅವರವರ ಪಾಲಿನ ಕೆಲಸ ಅವರು ಮಾಡಿಕೊಂಡು ಹೋಗುವ ಪ್ರವೃತ್ತಿ – ಪ್ರಕೃತಿಯಿಂದಾಗಿ ಹಾಗೂ ಕಾರ್ಯಭಾರದ ಒತ್ತಡದ ನಡುವೆ, ತಿಳಿಯುವ ಸಾಧ್ಯತೆಯೂ ಕಡಿಮೆ. ಅದನ್ನು...
ಭಾವನೆಗಳನ್ನು ಘಾಸಿಗೊಳಿಸಬಹುದು, ನಂಬಿಕೆಗಳನ್ನಲ್ಲ!
ಕಡೆಗೂ ಆ ದಿನ ಬಂದೇ ಬಿಡ್ತು. ಅಂತಹಾ ಒಂದು ಕ್ಷಣಕ್ಕಾಗಿಯೇ ಶಿಷ್ಯ ಕೋಟಿ ಒಂದೂವರೆ ವರ್ಷಗಳಿಂದ ಕಾಯುತ್ತಾ ಇದ್ದಿದ್ದು. ಅಂತಹಾ ಒಂದು ಸನ್ನಿವೇಶಕ್ಕಾಗಿ ನಾವು ಮಾಡದ ಪೂಜೆಗಳಿಲ್ಲ, ಪ್ರಾರ್ಥನೆಗಳಿಲ್ಲ, ಜಪ-ತಪ, ಕುಂಕುಮಾರ್ಚನೆಗಳಿಲ್ಲಾ. ನಮ್ಮ ಪರಮೋಚ್ಛ ಗುರುಗಳಾದ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರನ್ನು ಹೃದಯದಲ್ಲಿಟ್ಟು...