ನಾವು ಚಿಕ್ಕವರಿದ್ದಾಗ ಎಪ್ರಿಲ್ ೧ರಂದು ಒಬ್ಬರನ್ನೊಬ್ಬರು ಫೂಲ್ ಮಾಡಲು ಹೊಸಬರನ್ನು ಪ್ರಶ್ನಿಸುತ್ತಿದ್ದುದು ಹೀಗೆ… ಮೊದಲು ತಿ ತಿ ತಿ ಎಷ್ಟು ತಿ? ಎಂದು ಕೇಳುತ್ತಿದ್ದೆವು. ಆಗ ಅವರಿಗೆ ಗೊತ್ತಾಗದಿದ್ದರೆ ನಾವೇ ಮೂರುತಿ ಎನ್ನಬೇಕು ಎಂದು ಉದಾಹರಿಸಿ ನಂತರದ ಪ್ರಶ್ನೆಯಾಗಿ ಖ ಖ ಖ ಎಷ್ಟು ಖ… ? ಆಗ ಅಭ್ಯಾಸ ಬಲದಿಂದ ಅವರು ಮೂರುಖ ಎಂದರೆ ನೀನೇ ಮೂರ್ಖ ಎಂದು...
ಅಂಕಣ
ಕಿರಣ್ ಕಾನೋಜಿ ಎನ್ನುವ ಸ್ಪೂರ್ತಿಯ ಕಿರಣ
ಕಿರಣ್ ಕಾನೋಜಿ ಅವರ ಅಪ್ಪ ಒಬ್ಬ ಬಡ ರೈತ, ಆದ್ರೂ ಅವರ ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸವನ್ನು ಕೊಟ್ಟಿದ್ದರು. ಅಂದು ಡಿಸೆಂಬರ್24 2011 ಕಿರಣ್ ಕಾನೋಜಿ ಎಂಬ ಹುಡಗಿ ಬಾಳಲ್ಲಿ ಬಿರುಗಾಳಿ ಬಂದ ದಿನ. ಕೆಲಸಕ್ಕೆ ರಜೆ ಇದ್ದ ಕಾರಣ ಕಿರಣ್ ಹೈದರಾಬಾದ್ದಿಂದ ತನ್ನ ಉರೂ ಫರಿದಾಬಾದ್’ಗೆ ಹೋಗ್ತಾ ಇದ್ದಳು . ಟ್ರೈನ್ ಪನ್’ವೇಲ್ ಸ್ಟೇಶನ್ ದಾಟಿತ್ತು . ಇನ್ನೂ ಕೇವಲ ಅರ್ಧ ಗಂಟೆ...
ನಮ್ಮ ಬೆಂಗಳೂರಿನ ಹತ್ತು ವಿಶೇಷತೆಗಳು
ಒಂದಾನೊಂದು ಕಾಲದಲ್ಲಿ “ಬೆಂದಕಾಳೂರು” ಎಂದು ಕರೆಸಿಕೊಂಡು ನಾಡಪ್ರಭು ಕೆಂಪೇಗೌಡರ ಕೃಪಾಕಟಾಕ್ಷದಿಂದ ಸೃಷ್ಟಿಯಾದ ಅದ್ಭುತ ಪ್ರಪಂಚ, ತದಾನಂತರ “ಬ್ಯಾಂಗಲೂರ್” (Bangalore) ಆಗಿ ಈಗ ತನ್ನದೇ ಆದ ಮೂಲ ಹೆಸರಿನ ರೂಪ ಪಡೆದು “ಬೆಂಗಳೂರು” (Bengaluru) ಎಂದು ಕರೆಯಲ್ಪಡುವ ಸರ್ವರಾಷ್ಟ್ರ ಪ್ರೇಮಿ ನಗರ. ದೇಶದ ಹಾಗೂ ಪ್ರಪಂಚದ...
ಯುವರಾಜ್ ಸಿಂಗ್ ಕ್ಯಾನ್ಸರ್ ಪೀಡಿತರಿಗೆ ಐಕಾನ್ ಆಗೋದಾದ್ರೆ ಶೃತಿ ಯಾಕಾಗ್ಬಾರ್ದು?
ಅದೇಕೋ ಗೊತ್ತಿಲ್ಲ. ಈ ಭಾರಿಯ ಕ್ಯಾನ್ಸರ್ ದಿನದಂದು (ಫೆಬ್ರವರಿ ೪) ನನ್ನ ಮನಸ್ಸು ಬಹಳ ಗೊಂದಲದಲ್ಲಿತ್ತು. ಮೂಳೆ ಮಾಂಸದ ತಡಿಕೆಯಾಗಿರುವ ಮಾನವನಿಗೆ ಅದೇಕೆ ಕ್ಯಾನ್ಸರ್ ಎನ್ನುವ ಮಹಾಮಾರಿ ಬರುತ್ತದೆಯೋ ಎಂಬ ಪ್ರಶ್ನೆ ನನ್ನ ಗೊಂದಲಕ್ಕೆ ಕಾರಣವಾಗಿತ್ತು. ಯಾಕಾದ್ರೂ ಈ ರೋಗ ಬರುತ್ತದೆ, ಅದರ ನೋವು ಏನು? ಅದು ಬಂದ್ರೆ ಸಾಯದೇ ಬೇರೆ ದಾರಿಯೇ ಇಲ್ಲವೇ? ಎಂಬಿತ್ಯಾದಿ...
ಶುಭವಾಗಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ….ಆಲ್ ದಿ ಬೆಸ್ಟ್
ನೆನಪಿನ ಲೋಕದಿಂದ ಪ್ರಸ್ತುತದ ಲೋಕಕ್ಕೆ ಬಂದು ಚಿತ್ತದ ತುಂಬೆಲ್ಲ ಆವರಿಸಿಕೊಂಡಿದ್ದು ಅದೇನೋ ಭಯ, ಗಂಭೀರತೆಯ ಭಾವವ ಸೃಷ್ಟಿಸಿದ್ದ ಆ ಹತ್ತನೇ ತರಗತಿಯ ದಿನಗಳು. ಮನದ ತುಂಬೆಲ್ಲ ನಾವು ದೊಡ್ಡವರು ಎಂಬ ಭಾವ ಮೂಡಿ ಯಾರಿಗೂ ಗೊತ್ತಿಲ್ಲದಂತೆ ಮೀಸೆ ಕೆತ್ತಿಕೊಳ್ಳುತ್ತಿದ್ದೆವಲ್ಲ ಆ ದಿನಗಳತ್ತ ಪ್ರಸ್ತುತ ಪ್ರಯಾಣ ಬೆಳೆಸಿತ್ತು.ಇಡೀ ಹೈಸ್ಕೂಲ್’ಗೆ ನಾವೇ ದೊಡ್ಡವರು ಎಂಬ ಅಹಂಕಾರ...
“ಜಾಲ”… …ನೆಪಕ್ಕೆ ಪ್ರೇಮದ ಲೇಪನ…
“ಏ ಪ್ರಭಾ, ವಿಷ್ಯ ಗೊತ್ತಾಯ್ತಾ? ಕಮಲಕ್ಕನ್ ಮಗ್ಳು ನೇಣಾಕ್ಕೊಂಡ್ಬಿಟ್ಳಂತೆ, ಮದ್ವೇನೇ ಆಗಿರ್ಲಿಲ್ಲಾ, ಆಗ್ಲೇ ಗರ್ಭಿಣಿ ಬೇರೆ ಆಗ್ಬಿಟ್ಟಿದ್ಲಂತೆ..”.. ” ಹೇ ಶಶಿ, ಮೊನ್ನೆ ಮೊನ್ನೆ ನಮ್ ಕಣ್ಮುಂದೆ ದೊಡ್ಡಾದ್ ಹುಡ್ಗಿ ಶಮಿತಾ ವಿಷ ತೊಗೊಂಡ್ಬಿಟ್ಳಂತೆ”… ಹೀಗೇ ಹೀಗೇ, ಈ ಥರದ ಎಷ್ಟೋ ವಿಷಯಗಳನ್ನ ಆಗಾಗ ಕೇಳ್ತಿರ್ತೀವಿ...
ಹೊಗಳಿಸ್ಕೊಳ್ಳೋಕೊಬ್ಬ ಕೊಹ್ಲಿ…..ಬೈಯ್ಸ್ಕೊಳ್ಳೋಕೊಬ್ಬ ಧೋನಿ
ಜನವರಿ 18, 1998, ಬಂಗಬಂಧು ನ್ಯಾಷನಲ್ ಸ್ಟೇಡಿಯಂ, ಢಾಕಾ. ಇಂಡಿಪೆಂಡೆನ್ಸ್ ಕಪ್ ಅನ್ನೋ ತ್ರಿಕೋನ ಸರಣಿಯ ಫೈನಲ್ ಪಂದ್ಯ ಕಡು ವೈರಿಗಳಾದ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆಯುತ್ತಿದೆ. ಪಾಕಿಸ್ಥಾನದ ಇನ್ನಿಂಗ್ಸಿನಲ್ಲಿ ಸಯೀದ್ ಅನ್ವರ್ ಹಾಗೂ ಇಜಾಜ್ ಅಹ್ಮದ್ ಇಬ್ಬರೂ ಶತಕ ಚಚ್ಚಿ 314ರನ್ ಹೊಡೆದು, ಭಾರತಕ್ಕೆ 315ರ ಗುರಿ ಕೊಟ್ಟಿದೆ. ನಿಧಾನ ಗತಿಯ ಬೌಲಿಂಗ್ ನೆಪದಲ್ಲಿ...
ಸ್ವರ್ಣಶ್ರೀ ಪಾದ ಪಥ..
ಗುರು ಅನಂತ ಶಕ್ತಿಯ ನಿರಂತರ ರೂಪ. “ನಾನು” ಎನ್ನುವ ಅಹಂಕಾರದ ಕೂಪದಲಿ ಬಿದ್ದು ಹೊರಳಾಡುವಾಗ ಮಾನಸಿಕವಾಗಿ ಕೈ ಹಿಡಿದು ಎತ್ತುವನು ಗುರು. ಆ ತೇಜಸ್ಸು ತುಂಬಿದ ಮುಖಾರವಿಂದವನ್ನು ಹೊಂದಿ ಅನೇಕ ಶಿಷ್ಯಂದಿರ ಮನದೊಳಗಿನ ಆರದ ನಿರಂತರ ರೂಪ ಗುರು. ಸುಪ್ತದೊಡನೆ ಮಾತುಕತೆಗೆ ಬಿಡದೇ ನಮ್ಮನ್ನು ಅನುವುಗೊಳಿಸಿ, ಭಕ್ತಿ, ಶಾಂತಿ,ಧರ್ಮವೆಂಬ ಮಾರ್ಗದ ಮೂಲಕ ಮನದ ಕಲ್ಮಶವನ್ನು ತೊಳೆದು...
ಏನೇನೋ ಆಗಬಹುದಾಗಿದ್ದರೂ ಆ ಹುಚ್ಚಪ್ಪ ದೇಶಭಕ್ತನಾಗಿ ಬಿಟ್ಟನಲ್ಲ!
ಮೇಜರ್ ಜನರಲ್ ಗಗನ್‍ದೀಪ್ ಭಕ್ಷಿ ಅಂದು ಟೈಮ್ಸ್ ನೌ ಟಿವಿ ಚಾನೆಲಿನ ನ್ಯೂಸ್ ಅವರ್ ಕಾರ್ಯಕ್ರಮದಲ್ಲಿ ಕಣ್ಣೀರಾಗಿಬಿಟ್ಟಿದ್ದರು. ದೇಶದ ಕೇಂದ್ರೀಯ ವಿಶ್ವವಿದ್ಯಾಲಯ ಗಳ ಮೇಲೆ ಭಾರತದ ಧ್ವಜ ಹಾರಿಸಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿತ್ತು. “ಕೂಡದು! ಇದು ನಮ್ಮ ಸೆಕ್ಯುಲರ್ ತತ್ತ್ವಗಳಿಗೆ ವಿರುದ್ಧವಾದದ್ದು” ಎಂದೊಬ್ಬ ಬುದ್ಧಿವಂತ ವಾದ ಮುಂದಿಟ್ಟಿದ್ದ...
ಜೀವನದ ಸ೦ತೆಯಲಿ – ವೈವಾಹಿಕ ಜೀವನ ಅಷ್ಟು ಸುಲಭವೇ…??
ಕಥೆ೦೧ : ತ೦ದೆ ದಿನವೂ ಸ೦ಜೆ ಮನೆಗೆ ಬ೦ದು ಕೆಲಸದ ಒತ್ತಡವನ್ನೆಲ್ಲಾ ಹೆ೦ಡತಿ ಮೇಲೆ ತೀರಿಸಿಕೊಳ್ಳುತ್ತಿದ್ದರು. ಯಾವಾಗಲು ಬೈಯುವುದು, ಸಿಟ್ಟು ಮಾಡುವುದು. ದಿನವೂ ಜಗಳವೇ ಆಯಿತು. ಇದನ್ನೆಲ್ಲ ಚಿಕ್ಕ ಮಗು ಹತ್ತಿರದಿ೦ದ ನೋಡುತ್ತಲೇ ಬ೦ದಿತ್ತು.. ಏನೂ ಹೇಳಲಾಗದ ಪರಿಸ್ಥಿತಿ ಆ ಮಗುವಿಗೆ ಆದರೂ ಮನಸ್ಸಿನಲ್ಲಿ ತ೦ದೆ ಕೆಟ್ಟವರು ( ಅನ್ನುವುದಕ್ಕಿ೦ತಲೂ) ಗ೦ಡಸರು ಕೆಟ್ಟವರು ...