ಒಡಪುಗಳನ್ನು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯವೆಂದೇ ಹೇಳಬಹುದು.ಮದುವೆ,ಮುಂಜಿ ಇನ್ನಿತರ ಕಾರ್ಯಕ್ರಮಗಳಲ್ಲಿ ಸೇರಿರುವ ಹೆಂಗಸರು,ಗಂಡಸರು ಹೇಳುವ ಒಡಪುಗಳನ್ನು ಕೇಳುವುದೇ ಒಂದು ವಿಶಿಷ್ಟ ಕ್ಷಣ.ಒಡಪು ಹೇಳದಿದ್ದರೆ ವಧು ವರರನ್ನಂತೂ ಸೇರಿರುವ ಹೆಂಗಸರು ಗೋಳಾಡಿಸಿಬಿಡುತ್ತಾರೆ..ಒಡಪುಗಳ ಜೊತೆಗೆ ಗಂಡ ಹೆಂಡತಿಯ ಹೆಸರನ್ನೂ ,ಹೆಂಡತಿ ಗಂಡನ ಹೆಸರನ್ನೂ ಹೇಳಬೇಕು..ಮದುವೆ...
ಅಂಕಣ
ನೂರಾರು ವರ್ಷದಿಂದ ವಾಲಿದೆ ಗೋಪುರ,ದೇವರ ದಯೆ, ಕುಸಿದಿಲ್ಲ!
ನನ್ನ ಬಿಲ್ಡಿಂಗ್ ಬ್ಲಾಕ್ ಸೊಟ್ಟಕ್ಕಿಟ್ರೇನೇ ನಿಲ್ಲಲ್ಲ ಅದು ಹೇಗೆ ಇಟಲಿಯಲ್ಲಿರುವ ಈ ಪೀಸಾ ಟವರ್ ಸೊಟ್ಟಕ್ಕಿದ್ದರೂ ಬೀಳದೆ ನಿಂತಿದೆ ಅಂತ ಸುಮಧ್ವ ಕೇಳಿದ, ಆ ಕ್ಷಣಕ್ಕೆ ಹೇಳಲಿಕ್ಕೆ ಏನು ತೋಚಲಿಲ್ಲವಾದರು ಪೀಸಾದ ಬಗ್ಗೆ ಸ್ವಲ್ಪ ಸಂಶೋಧನೆ ಕೆಳಗಿನ ಚಿಕ್ಕ ಮಾಹಿತಿಯಾಗಿ ಪರ್ಯವಸನಗೊಂಡಿದೆ. ಇಟಲಿ ದೇಶದಲ್ಲಿ ಎಷ್ಟೋ ಯೇಸು ಮಂದಿರಗಳಿವೆ ಅದರಲ್ಲೂ ಆಶ್ಚರ್ಯಕರವಾದ...
ಒಂದು ಸಣ್ಣ ಅಪಘಾತವೂ ನಮ್ಮನ್ನು ಧೃತಿಗೆಡಿಸಿಬಿಡಬಹುದು..!
“ಬೈಕ್ ಕೊಡಿಸುವುದೆಲ್ಲ ಸರಿ, ಅಮೇಲೆ ಶೋಕಿ ಮಾಡ್ಕಂಡ್ ರಾಶ್ ಡ್ರೈವ್ ಮಾಡಿದ್ರೆ ಅಷ್ಟೆ, ಆವಾಗ್ಲೇ ಕೀ ಕಿತ್ಕೊಂಡ್ ಬಿಡ್ತೇನೆ” ಎನ್ನುವ ಎಚ್ಚರಿಕೆಯೊಂದಿಗೇನೆ ಎಲ್ಲಾ ಅಪ್ಪಮ್ಮಂದಿರೂ ತಮ್ಮ ಮಕ್ಕಳಿಗೆ ಬೈಕ್ ಕೊಡಿಸುವುದು. ಅದ್ರೆ ಆ ಮುಂಡೇವು ಅದನ್ನೆಲ್ಲಾ ತಲೆಗಾಕಿಕೊಳ್ಳಬೇಕೇ? ಬೈಕ್ ಬರುತ್ತದೆ ಎನ್ನುವ ಅಮಲಿನಲ್ಲಿ ಸುಮ್ಮನೆ ತಲೆ ಅಲ್ಲಾಡಿಸಿರುತ್ತವೆ. ಅಮೇಲೆ “ಮುಂಡಾ...
ಅದು ಕೇವಲ ಒಂದು ಹುಣ್ಣಾಗಿತ್ತು….
ಕ್ಯಾನ್ಸರ್ ಎಂದಾಕ್ಷಣ ನಮಗೆ ಏನು ನೆನಪಾಗಬಹುದು.. ಯಾವುದೋ ಒಬ್ಬ ವ್ಯಕ್ತಿ ಅಸ್ಪತ್ರೆಯಲ್ಲಿ ರೋಗದಿಂದಾಗಿ, ಕೀಮೋ ರೇಡಿಯೇಷನ್’ಗಳಿಂದ ಜರ್ಝರಿತಗೊಂಡು ಮಲಗಿರುವ ಚಿತ್ರ ಕಣ್ಣ ಮುಂದೆ ಬರಬಹುದು. ಆತನ ಮಾನಸಿಕ ತುಮುಲಗಳ ಬಗ್ಗೆ ಯೋಚಿಸಬಹುದು. ಭವಿಷ್ಯದ ಕುರಿತು ಆತನ ಚಿಂತೆಗಳನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಆದರೆ ಒಂದು ಮುಖ್ಯ ಅಂಶವನ್ನು ಮರೆತು...
ಆಗುಂಬೆಯ ಸುತ್ತಮುತ್ತ ಮತ್ತು ಸಂಸ್ಕೃತ ಗ್ರಾಮಮತ್ತೂರು.
ಆಗುಂಬೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲೊಂದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿಗೆ ಒಳಗೊಂಡಿರುವ ಪ್ರದೇಶವಾಗಿದೆ. ಪುರಾಣಗಳ ಪ್ರಕಾರ ಆಗುಂಬೆಯು ಜಮದಗ್ನಿ-ರೇಣುಕಾದೇವಿಯರ ಮಗನಾದ ಪರಶುರಾಮನ ಊರು ಎಂಬ ನಂಬಿಕೆಯಿದೆ. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದು. ಈ ಕಾರಣಕ್ಕಾಗಿಯೆ ಆಗುಂಬೆಯನ್ನು “ದಕ್ಷಿಣದ...
ಧ್ವಜ ಹಾರಿಸಿ ಬರುವವರು ಇಲ್ಲವೇ ಧ್ವಜ ಹೊದ್ದು ಬರುವವರು
ತಮಗೆಲ್ಲ ಗೊತ್ತಿರುವ ಒಂದು ಸಣ್ಣ ವಿಷಯದಿಂದ ಲೇಖನ ಶುರು ಮಾಡೋಣ. ಫ್ರಿಜ್’ನಲ್ಲಿ ಒಂದು ಬಲ್ಬ್ ಇರುತ್ತೆ. ಫ್ರಿಜ್ ತೆಗೆದಾಗ ಮಾತ್ರ ಅದು ಆನ್ ಆಗಿ ಮುಚ್ಚಿದ ತಕ್ಷಣ ಆಫ್ ಆಗುತ್ತೆ. ಅದರ ಅವಶ್ಯಕತೆ ಅಷ್ಟೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಜನರ ದೇಶಪ್ರೇಮವು ಹಾಗೇ ಆಗಿದೆ. ಸ್ವಾತಂತ್ರ್ಯ ದಿನ, ನಾಯಕರ ಭಾಷಣ,ಗಣರಾಜ್ಯೋತ್ಸವ ಇಂಥ ಸಂದರ್ಭಗಳಲ್ಲಿ...
ಮಳೆಗಾಲದಲ್ಲಿ ನಾಕಂಡ ‘ಗ್ರಹಣ’
ಶ್ರೀ ಎಸ್ ಎಲ್ ಭೈರಪ್ಪನವರ ಕಾದಂಬರಿ ‘ಗ್ರಹಣ’. ಗ್ರಹಣದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡಂತಹ ಕಾದಂಬರಿ ಇದು. ಮನೋ ವೈಜ್ಞಾನಿಕ ವಿಷಯಗಳ ಜೊತೆಗೆ ಧರ್ಮದ ತಳಹದಿಯೊಟ್ಟಿಗೆ ಮತ್ತೆ ಒಂದಷ್ಟು ನಂಬಿಕೆಗಳ ಪ್ರಶ್ನೆಗಳು ಸೇರಿಕೊಂಡಂತಹ ವಿಶೇಷ ಕೃತಿ. ವಿಭಿನ್ನ ಕಥಾವಸ್ತು, ಧರ್ಮದ ಬಗೆಗಿನ ವಿಶ್ಲೇಷಣೆ, ಸ್ವಾವಲಂಬನೆಯ ಪರಿಕಲ್ಪನೆ, ಅಂತಃಸತ್ವಗಳ ದೃಢತೆ...
ದುಡ್ಡಿಗೇ ಸೆಡ್ಡು ಹೊಡೆದಿದೆ ಈ ದೇಶ!
ಆನಂದ ಎಂದರೇನು? ದುಡ್ಡು ಎನ್ನಬಹುದು ನೀವು. ಜಗತ್ತಿನ ಅತ್ಯಂತ ಶ್ರೀಮಂತನನ್ನು ನೋಡಿದರೆ ಆತ ದಿನದ ಇಪ್ಪತ್ತ ನಾಲ್ಕೂ ಗಂಟೆ ದುಡಿಯುತ್ತ ನೂರೆಂಟು ಕೆಲಸಗಳನ್ನು ನಿರ್ವಹಿಸುತ್ತ ತನ್ನ ಸಂಪತ್ತನ್ನು ರಕ್ಷಿಸಿಕೊಳ್ಳಲು ನೂರೆಂಟು ಮಾರ್ಗಗಳನ್ನು ಹುಡುಕುತ್ತ ಹೈರಾಣಾಗಿರುತ್ತಾನೆ. ಆನಂದ ಎಂದರೆ ಅಧಿಕಾರ ಎನ್ನುತ್ತೀರಾ? ಸ್ವಲ್ಪ ನಮ್ಮ ಮೋದಿ ಸಾಹೇಬರನ್ನೋ ಅಮೆರಿಕಾ ಅಧ್ಯಕ್ಷ...
ಎಲ್ಲೆಡೆಯೂ ಸೆಲ್ಫಿ ಎಂಬ ಮಾಯೆ…!
ಒಂದಾನೊಂದು ಕಾಲದಲ್ಲಿ ಅಂದರೆ ಸುಮಾರು ಒಂದು ಶತಮಾನಗಳ ಹಿಂದೆ ಕ್ಯಾಮೆರಾ ಅಂದರೆ ಏನು ಅಂತ ಜಗತ್ತಿಗೆ ತಿಳಿದೇ ಇರಲಿಲ್ಲ. ವಿಕಿಪೀಡಿಯ ಹೇಳುವ ಪ್ರಕಾರ ೧೮೮೫ ರಲ್ಲಿ ಪ್ರಪ್ರಥಮ ಬಾರಿಗೆ ಕ್ಯಾಮೆರಾ ಫಿಲ್ಮ್(ರೀಲು) ಪರಿಚಯವಾಯಿತಂತೆ. ಇದಕ್ಕಿಂತಾ ಮುಂಚೆಯೂ ಹಲವಾರು ತೆರನಾದ ಕ್ಯಾಮೆರಾ ಇತಿಹಾಸವಿದೆ. ಕ್ಯಾಮೆರಾ ತಯಾರಿಕೆಯ ಮೊದಲಿಗರಲ್ಲಿ ಪ್ರಮುಖವಾಗಿ ಜಾರ್ಜ್...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೭ ________________________________________ ತಳಮಳವಿದೇನಿಳೆಗೆ ? ದೇವದನುಜರ್ ಮಥಿಸೆ | ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ ? || ಹಾಳಾಹಳವ ಕುಡಿವ ಗಿರೀಶನಿದ್ದಿರ್ದೊಡೀ | ಕಳವಳವದೇತಕೆಲೊ ? – ಮಂಕುತಿಮ್ಮ || ಕವಿ ಭುವಿಯ ಮೇಲಿನ ಜೀವನದಲ್ಲಿ ತನ್ನ ಸುತ್ತಲು ಕಾಣುವ ಹೊಯ್ದಾಟ, ಗೊಂದಲ...