ಹರಿಕೃಷ್ಣ ಪಾಣಾಜೆ ಅಂತ. ವೃತ್ತಿಯಲ್ಲಿ ಆಯುರ್ವೇದ ಡಾಕ್ಟರ್ ಆಗಿರುವ ಪಾಣಾಜೆಯವರು ಪುತ್ತೂರಿನ ಪರ್ಲಡ್ಕ ಎಂಬಲ್ಲಿ ಶ್ರೀ ದುರ್ಗಾ ಕ್ಲಿನಿಕ್(SDP Remidies and Research Center)ನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಾಣಾಜೆ ಡಾಕ್ಟರ್ ಅಂತಾನೇ ಫೇಮಸ್ಸ್ ಇವರು. ಈ ಕ್ಲಿನಿಕ್ ಪುತ್ತೂರು ನಗರದ ಹೊರವಲಯದಲ್ಲಿದ್ದರೂ, ಪುತ್ತೂರಿನಲ್ಲಿ ಹತ್ತಾರು ಅಲೋಪತಿ...
Author - Sumana Mullunja
ಕಾಡಿನೊಳಗೊಂದು ಪುಸ್ತಕ ಬಿಡುಗಡೆ
ಡಾ . ಅಭಿಜಿತ್ ಎ ಪಿ ಸಿ ಅವರ “ಅಂಬರದೊಳಾಡುವ ಕೀಚುಗನ ಗುಟ್ಟು” ಪುಸ್ತಕ ಮೊನ್ನೆಯಷ್ಟೇ (27 ಡಿಸೆಂಬರ್ 2015) ಬಿಡುಗಡೆಯಾಗಿದೆ. ಕಾರ್ಯಕ್ರಮಕ್ಕೆ ಹೋದ ನಾನಂತೂ ಸಂಪೂರ್ಣ ಸಂತೋಷದಿಂದ ಸಮಾರಂಭವನ್ನು ಅನುಭವಿಸಿದ್ದೇನೆ. ಕಜೆ ವೃಕ್ಷಾಲಯ , ಮಂಚಿ ಅಂಚೆ , ಬಂಟ್ವಾಳ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಯಾರಿಕೆ ನೀಗಲು ನೀಡಿದ ಪಾನೀಯದಿಂದ ಹಿಡಿದು – ಸಮಾರಂಭ ನಡೆದ...
ಅಭಿಗೆ ಅಭಿನಂದನೆಗಳು
ಕ್ಯಾಮೆರಾ ಇದ್ದವರೆಲ್ಲಾ ಫೋಟೋಗ್ರಾಫರ್’ಗಳಾಗಲು ಸಾಧ್ಯವಿಲ್ಲ ಎಂದಂತೆ, ಪಕ್ಷಿಯ ಫೋಟೋ ತೆಗೆಯುವವರೆಲ್ಲಾ ಪಕ್ಷಿಗರಾಗಲು ಸಾಧ್ಯವಿಲ್ಲ. ಪಕ್ಷಿಗಳ ಮೇಲೆ ಪ್ರೀತಿಯಿದ್ದರಷ್ಟೇ ನಿಜವಾದ ಬರ್ಡರ್ ಒಬ್ಬ ಉದಯಿಸಲು ಸಾಧ್ಯ. ಆತನ ಬಳಿ ಇರುವುದು ಸಾಮಾನ್ಯ ಡಿಜಿಟಲ್ ಕ್ಯಾಮೆರಾವೇ ಆಗಿರಬಹುದು ಅಥವ ಅತ್ಯಾಧುನಿಕ ಎಸ್’ಎಲ್’ಆರ್ ಕ್ಯಾಮೆರಾವೇ ಆಗಿರಬಹುದು ಪರಿಸರ ಪ್ರೀತಿ –...
ಮೋದಿ ಎಂದರೆ ಮೋಡಿ…
ಮೋದಿ ಪ್ರಧಾನಿಯಾದಾಗಿನಿಂದ ಹಲವು ಲೇಖನ, ಹೊಗಳಿಕೆ, ಪರ ವಿರೋಧ, ಅಸಹಿಷ್ಣುತೆ, ಅರಾಜಕತೆ ಎಂಬ ಕೂಗು ಮತ್ತೆ ಹಲವರದ್ದು, ಅದಲ್ಲೆವನ್ನೂ ಮೀರಿ ವಿಶ್ವದೆಲ್ಲೆಡೆಯಿಂದ ಪ್ರೀತಿಯ ಸುರಿಮಳೆ. ಆದರೆ ಎಲ್ಲರೂ ಲೇಖನ ಬರೆದರೂ ಇಂದಿನವರೆಗೂ ಬರೆಯುವ ಮನಸ್ಸು ಮಾಡಿರಲಿಲ್ಲ ಎಲ್ಲರೂ ಬರೆಯುತ್ತಾರೆ ಎನ್ನುವ ಉಢಾಫೆಯೂ ಇದ್ದಿರಬಹುದು. ವೆಂಬ್ಲೆಯಲ್ಲಿ ಕೆಮರೂನ್ ಕೂಡಾ ಮೋದಿ ಮೋಡಿ ಎಂದ...
ಹಂತಕರ ಜಾಡು ಹಿಡಿದು…
ಮತ್ತೊಬ್ಬ ನಿಷ್ಟ ಪೋಲಿಸ್ ಅಧಿಕಾರಿ ಜಗದೀಶ್ ಮೌನವಾಗಿದ್ದಾರೆ. ನಮ್ಮ ವ್ಯವಸ್ಥೆಯ ಕರಾಳ ಮುಖ ಅವರನ್ನು ಮೃತ್ಯು ಕೂಪಕ್ಕೆ ನೂಕಿದಾಗ ಕರ್ನಾಟಕಕ್ಕೆ ಕರ್ನಾಟಕವೇ ಮೌನವಾಗಿತ್ತು ಮೊನ್ನೆ. ಪೋಲೀಸರಂತಹ ಪೋಲೀಸರನ್ನೇ ಅಧೀರರನ್ನಾಗಿ ಮಾಡಿತ್ತು ಈ ಘಟನೆ. ಹಂತಕರ ಬೆನ್ನಟ್ಟಿದ ನಿಪುಣ ಪೋಲೀಸರ ತಂಡ, ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದಾ ಆರಕ್ಷಕರನ್ನು...
ಕೊಳಲಿನ ಕುಸುರಿಯಂಗಳ
ಕಲಾವಿದ.. ಕಲ್ಪನೆಗೆ ಕುಂಚ ಹಚ್ಚಿ, ಮುದ ನೀಡಿ ಮನಗೆದ್ದು ಮನಸೇರೊ ಜೊತೆಗಾರ… ನಾದದ ನಾನಾ ರೀತಿಯನ್ನು ರಾಗದ ಜೊತೆ ಸೇರಿಸಿ, ಭಾವನೆಯ ಭಂಗಿ ಬೆರೆಸಿ, ಸ್ವರ ತರಂಗದ ಅಮಲಿನಲ್ಲಿ ತೇಲಿಸುವವನು ಕೊಳಲುಗಾರ.. ಹೀಗೆ ಕಲೆ ಹತ್ತು ಹಲವು ರೀತಿಯಲ್ಲಿದ್ದರೂ ಕಲಾವಿದನೆಂದರೆ ಆತ ತನ್ನಲ್ಲಿರುವ ಕಲೆಯಿಂದ ಮನಗೆಲ್ಲುವವನೇ.. ಪ್ರತಿ ಕಲಾವಿದ ತನ್ನ ಕಲೆಯಿಂದ ಖುಷಿಪಡಿಸಿ...
ನಾನಲ್ಲಿ ಹೋಗಲಾರೆ – ನಾನೆಂದೂ ನಿಮ್ಮವಳು – ನಾನು ನೇತ್ರಾವತಿ
ನನ್ನ ಊರು ಪರಶುರಾಮನ ಸೃಷ್ಟಿಯಂತೆ. ಅದ್ಯಾರ ಸೃಷ್ಟಿಯಾದರೂ ಸರಿ ಸುಂದರ ಸಹಜ ಸೌಂದರ್ಯ ಪ್ರಕೃತಿಯೇ ನನ್ನೊಡಲು, ಹಲವು ಶತಕಗಳನ್ನೇ ಕಂಡಿದ್ದೇನೆ. ಜೀವನ ಇಷ್ಟೊಂದು ಸುಂದರವಾಗಿರಬಹುದು ಎಂದು ಅಂದುಕೊಂಡಿರಲೇ ಇಲ್ಲ, ಅಷ್ಟು ಅಂದವಾಗಿ ಸಾಗುತ್ತಿತ್ತು. ನನ್ನೊಡಲ ಕೂಸುಗಳಿಗೆಲ್ಲಾ ಬರ ಎಂಬ ಶಬ್ದವೂ ತಿಳಿಯಬಾರದು ಎಂದು ಇಷ್ಟು ಸಮಯ ಹರಿಯುತ್ತಲೇ ಇದ್ದೇನೆ, ಅದೆಂತಹಾ ಕಾಲವೇ...
ಸ್ತ್ರಿ-ಪುರುಷ:ನಿಜವಾಗಲೂ ಶೋಷಣೆಗೊಳಗಾಗುತ್ತಿರುವವರು ಯಾರು?
ಮೊನ್ನೆಯಷ್ಟೇ ದೆಹಲಿಯಲ್ಲಿ ಒಂದು ಘಟನೆ ನಡೆಯುತು. ಜಾಸ್ಲೀನ್ ಕೌರ್ ಎಂಬಾಕೆ ಸರ್ವಜೀತ್ ಸಿಂಗ್ ಎಂಬಾತ್ ತನಗೆ ಕಿರುಕುಳ ನೀಡಿದ್ದಾನೆ ಎನ್ನುತ್ತಾ ಆತನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ರಂಪ ಮಾಡುತ್ತಾಳೆ. ಎಲ್ಲರೂ ಆಕೆಗೆ ಅನುಕಂಪ ತೋರುವವರೇ, ಸಪ್ಪೋರ್ಟ್ ಮಾಡುವವರೇ. ಕಡೆಗೆ ಸಾಕ್ಷಿಯೊಬ್ಬನಿಂದ ಹೊರಬಂದ ಕಟುಸತ್ಯವೇನೆಂದರೆ ಇದರಲ್ಲಿ...
ಪಾರ್ನ್ ಬ್ಯಾನ್ ಈ ಪರಿ ಹಾರ್ನ್ ಮಾಡುತ್ತಿರುವುದೇಕೆ?
ಇಲ್ಲ, ನನ್ನಿಂದ ತಡೆದುಕೊಳ್ಳುವುದು ಅಸಾಧ್ಯವೇ ಆಗಿತ್ತು. ನಿನ್ನೆ ಮೊನ್ನೆಯೆಲ್ಲಾ ಈ ಸಾಮಾಜಿಕ ಜಾಲತಾಣ (ಫ಼ೇಸ್ ಬುಕ್, ಟ್ವಿಟ್ಟರ್) ತೆರೆದಾಗಲೆಲ್ಲಾ #pornban ಇವುಗಳದ್ದೇ ಸದ್ದು – ಗದ್ದಲ. ‘Are you aware of this?? Porn websites are banned!! ಎಂದು ಜನರಿಗೆ ಅದೇನೋ ದೇಶವೇ ಕೊಳ್ಳೆ ಹೋಗುತ್ತಿರುವುದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂಬಂತೆ ಬಿಂಬಿಸುವ...
ಯುನಿಫಾರಂ ಕೊಳ್ಳಲೂ ಹಣವಿರಲಿಲ್ಲ, ಕಡೆಗೆ ಸತ್ತಿದ್ದು ಅದೇ ಯೂನಿಫ಼ಾರಂನಲ್ಲಿ!
1999, ಜುಲೈ 25 …… ಕಾರ್ಗಿಲ್ ವಿಜಯ ದಿವಸದ ಮುನ್ನಾ ದಿನ 5200 ಮೀಟರ್ ಎತ್ತರದಲ್ಲಿರುವ ಜಮ್ಮು-ಕಾಶ್ಮೀರದ ಝುಲು ಪರ್ವತ ಶ್ರೇಣಿಯಲ್ಲಿ ಇನ್ನೂ ಭಯೋತ್ಪಾದಕರು ಅಡಗಿದ್ದಾರೆ ಎನ್ನುವುದು ತಿಳಿಯುತ್ತದೆ. ಎರಡು ಬಾರಿ ಶೌರ್ಯ ಪ್ರಶಸ್ತಿ ಗೆದ್ದ ಮೇಜರ್ ಸುಧೀರ್ ವಾಲಿಯಾ ಮಾತ್ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೆಹಲಿಯ ಕಛೇರಿಯಲ್ಲೇ ಉಳಿದಿರುತ್ತಾನೆ. ಒಬ್ಬ ಯೋಧನ...